KSCEAA Profile Banner
KSCEAA Profile
KSCEAA

@ksceaa

11,555
Followers
102
Following
262
Media
718
Statuses

Karnataka State Competitive Examination Aspirants Association® One platform to represent issues in recruitments by KPSC,KSP,KEA &others Follow us for more info.

Bengaluru, India
Joined September 2022
Don't wanna be here? Send us removal request.
@ksceaa
KSCEAA
8 months
ದಿನಾಂಕ 27/09/2023 ರಂದು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ನಮ್ಮ ನೆಚ್ಚಿನ ದಕ್ಷಅಧಿಕಾರಿಯಾದ ಶ್ರೀ ಸುರಳ್ಕರ್ ವಿಕಾಸ್ ಕಿಶೋರ್ ರವರನ್ನು ನಮ್ಮ ಸಂಘದ ವತಿಯಿಂದ ಗೌರವಿಸಿದ ಕ್ಷಣ . @Bhavyanmurthy
29
40
727
@ksceaa
KSCEAA
3 months
We urge @CMofKarnataka to provide full support to Pro-aspirants moves of Smt.Latha Kumari, Secretary,KPSC . #saveKPSC #supportLathaKumari We request @prajavani @Vijayavani_Digi @VijayaKarnataka @Xpress_edex @the_hindu report the said matter & support the cause. @Bhavyanmurthy
90
530
662
@ksceaa
KSCEAA
3 months
Unacceptable!!! We urge Government of Karnataka to revoke this order and reinstate smt. latha Kumari madam as Secretary,KPSC . #savekpsc #supportlathakumari #removekpscchairman @Bhavyanmurthy @CMofKarnataka @PriyankKharge
Tweet media one
68
707
627
@ksceaa
KSCEAA
1 year
KPSC ಕಾರ್ಯದರ್ಶಿ ವಿಕಾಸ್ ಸರ್ ರವರು ನೇಮಕಾತಿಯಲ್ಲಿ ಸಾಕಷ್ಟು ಸುಧಾರಣೆ ಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.ಇಂತಹ ಒಳ್ಳೆ ಅಧಿಕಾರಿಯನ್ನು ಸುಖಾಸುಮ್ಮನೆ ನಿಂದಿಸುವುದು ಸರಿಯಲ್ಲ.KPSC ಅಧ್ಯಕ್ಷರೆ ಹಾಗೂ ಸದಸ್ಯರೆ ಆಯೋಗದ ಮುಂದೆಯಿರುವು ಕೆಲಸದ ಬಗ್ಗೆ ಗಮನಹರಿಸಿ ಹಾಗೂ ಒಳ್ಳೆಯ ಕೆಲಸವನ್ನು ಬೆಂಬಲಿಸಿ. #westandwithkpscsecretary
Tweet media one
70
382
545
@ksceaa
KSCEAA
11 months
23/06/2023 ರ ಅಧಿಸೂಚನೆಯ ಸಂಬಂಧಿತ ಅರ್ಜಿ ಶುಲ್ಕವನ್ನು ಕಡಿತಗೊಳಿಸಲು KEA ಗೆ ಸಂಘದ ಅಧ್ಯಕ್ಷರಾದ ಶ್ರೀ ಭವ್ಯ ನರಸಿಂಹಮೂರ್ತಿ ಹಾಗೂ ಪದಾಧಿಕಾರಿಗಳು ಇಂದು ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.ಶುಲ್ಕ ಕಡಿತಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. @Bhavyanmurthy @KEA_karnataka
Tweet media one
Tweet media two
61
85
529
@ksceaa
KSCEAA
11 months
ನಮ್ಮ ಸಂಘದ ಬೇಡಿಕೆಯ ಮೇರೆಗೆ KEA ಇತ್ತೀಚಿನ ಅಧಿಸೂಚನೆಯ ಅರ್ಜಿ ಶುಲ್ಕವನ್ನು ಕಡಿಮೆ ಮಾಡಿದೆ. ಇದರ ಪ್ರತಿ ಈ ಕೆಳಕಂಡಂತೆ ಇದೆ. ಇದನ್ನು ಅಭ್ಯರ್ಥಿಗಳ ಗಮನಕ್ಕೆ ತರಲು ಇಚ್ಚಿಸುತ್ತೇವೆ . ಧನ್ಯವಾದಗಳು @KEA @Bhavyanmurthy
Tweet media one
Tweet media two
62
60
503
@ksceaa
KSCEAA
11 months
Meeting:June 10,2023, 10 AM ವಿಳಾಸ : ಬೆಳಸು ಟೆಕ್ನಾಲಜಿಸ್, 200/A, 55ನೇ ಅಡ್ಡರಸ್ತೆ , ರಾಮ್ ಮಂದಿರ ಹತ್ತಿರ( front gate), ರಾಜಾಜಿನಗರ ನಾಲ್ಕನೇ ಬ್ಲಾಕ್, ಬೆಂಗಳೂರು. Location: @bhavyanmurthy
30
67
480
@ksceaa
KSCEAA
3 months
ನಾಳೆ(08/02/2024) ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಮ್ಮ ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಂಘದ(ರಿ) ವತಿಯಿಂದ KPSC ಅಧ್ಯಕ್ಷರನ್ನು ಅಮಾನತುಗೊಳಿಸಲು & KPSC ಕಾರ್ಯದರ್ಶಿಗಳಾದ ಶ್ರೀಮತಿ ಲತಾ ಕುಮಾರಿ ರವರ ವರ್ಗಾವಣೆಯನ್ನು ತಡೆಯಲು ಪ್ರತಿಭಟನೆ @Bhavyanmurthy
19
285
472
@ksceaa
KSCEAA
8 months
Our beloved KPSC Secretary Suralkar Vikas Kishor Sir has been transferred today. Respected Sir in his tenure worked for the benefits of aspirants community & was able to bring reforms in KPSC.Thanks for all the support sir. Our aspirants Community will miss you lot Sir.
Tweet media one
84
183
466
@ksceaa
KSCEAA
6 months
ಇಂದು KPSC ಅಧ್ಯಕ್ಷರ ಸಮಸ್ಯೆಯ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ. ನಾವು ಈ ವಿಷಯದ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದೇವೆ. ನಮ್ಮ ವೇದಿಕೆಗಳಲ್ಲಿ ಅವುಗಳನ್ನು ತಿಳಿಸಲಾಗುವುದು. ಧನ್ಯವಾದಗಳು. @Bhavyanmurthy @secretarykpsc
Tweet media one
Tweet media two
Tweet media three
15
49
461
@ksceaa
KSCEAA
11 months
ಅರ್ಜಿ ಶುಲ್ಕ ಕಡಿಮೆ ಮಾಡುವ ಕುರಿತು KEA ಗೆ e-mail ಮೂಲಕ ಮನವಿ ಮಾಡಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ವಿನಂತಿಸುತ್ತೇವೆ. @KEA @Bhavyanmurthy
Tweet media one
Tweet media two
40
142
418
@ksceaa
KSCEAA
3 months
Finally KAS notification for 384 is out!!! KSCEAA ಫಲಶ್ರುತಿ. Thank you @Bhavyanmurthy & KSCEAA team for your persistent effort in convincing Government authorities including CM to notify for 384 posts. Gratitude is the value.
Tweet media one
Tweet media two
28
56
415
@ksceaa
KSCEAA
4 months
Hats off to LATHA KUMARI, SECRETARY, KPSC & KPSC members RONALD ANIL FERNANDES,R GIRISH, P PRABHUDEVA &SHANTHA HOSAMANI. These members attended meeting & approved various merit files. We thank above members for joining hands with Secretary to perform their constitutional duty.
Tweet media one
Tweet media two
17
213
393
@ksceaa
KSCEAA
7 months
ಪಿಡಿಒ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ಇಂದು ನಾವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಇಲಾಖೆಯಲ್ಲಿ ವಿಚಾರಿಸಿದೆವು, 380 PDO ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದೆ ಮತ್ತು ಕಡತವು ಸದರಿ ಇಲಾಖೆಯಲ್ಲಿದೆ. ಅದನ್ನು ಶೀಘ್ರದಲ್ಲೇ ನೋಟಿಫಿಕೇಶನ್ ಬರಬಹುದು. @Bhavyanmurthy
29
47
384
@ksceaa
KSCEAA
3 months
Today's Protest in Freedom park against Smt.Latha Kumari as KPSC Secretary transfer & removal KPSC Chairman Shri Shivashankarappa Sahukhar. #saveKPSC #supportlathakumari #removeKPSCchairman
Tweet media one
Tweet media two
Tweet media three
18
214
367
@ksceaa
KSCEAA
9 months
ಅಭ್ಯರ್ಥಿಗಳೇ, KPSCಯ ಸುಧಾರಣೆಯಾಗಲು ವಿಕಾಸ್ ಸರ್ ರವರ ಕೊಡುಗೆ ಏನಿದೆ ಎಂಬುದು ನಿಮಗೆಲ್ಲ ತಿಳಿದಿದೆ.ಇಂತಹ ಸಂದರ್ಭದಲ್ಲಿ ದಕ್ಷಅಧಿಕಾರಿಯಾದ ವಿಕಾಸ್ ಸರ್ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ. ಈ ಕೆಳಕಂಡಂತಹ ಬದಲಾವಣೆ ಅಭ್ಯರ್ಥಿಗಳ ಪರವಾಗಿಯೇ ಇರುವುದರಿಂದ ಇದನ್ನು KPSC ಇನ್ನುಮುಂದೆಯು ಅಳವಡಿಸಿಕೊಳ್ಳಬೇಕೆಂಬುದು ನಮ್ಮ ಆಗ್ರಹ.
Tweet media one
Tweet media two
Tweet media three
Tweet media four
66
332
375
@ksceaa
KSCEAA
6 months
Tweet media one
22
36
368
@ksceaa
KSCEAA
4 months
We thank and support KPSC secretary. We request Governor @TCGEHLOT to do the needful in order to Remove Chairman and members for betterment of KPSC and aspirants. @CMofKarnataka @secretarykpsc @Bhavyanmurthy
Tweet media one
16
284
364
@ksceaa
KSCEAA
1 year
We support KPSC Secretary Sri Suralkar Vikas Kishore sir and urge KPSC commission to cooperate for all reformative steps taken by him. #WeStandwithKPSCsecretary @secretarykpsc @Bhavyanmurthy @CMofKarnataka
Tweet media one
49
319
358
@ksceaa
KSCEAA
8 months
1,700 Village accountant recruitments soon. @Bhavyanmurthy
Tweet media one
19
26
352
@ksceaa
KSCEAA
7 months
ನವೆಂಬರ್ 4 ಮತ್ತು 5ರಂದು ನಡೆಯುವ KPSC ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳ ಕುರಿತು @Bhavyanmurthy
25
30
325
@ksceaa
KSCEAA
1 year
ಪ್ರಿಯಾಂಕಾ ಖರ್ಗೆ ಅವರು ಸರ್ಕಾರಿ ನೇಮಕಾತಿಗಳಲ್ಲಿ ಭ್ರಷ್ಟಾಚಾರವನ್ನು ತಡೆಯಲು ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ. ಧನ್ಯವಾದಗಳು @PriyankKharge
Tweet media one
21
55
319
@ksceaa
KSCEAA
5 months
KAS Notification soon for 276 posts. Follow @Bhavyanmurthy @secretarykpsc @kpsca
Tweet media one
7
34
317
@ksceaa
KSCEAA
7 months
KEA'E New Time table for various exams. Thank you @KEA_karnataka Good efforts Team KSCEAA and thank you @Bhavyanmurthy
Tweet media one
36
36
311
@ksceaa
KSCEAA
3 months
Police permission granted for tomorrow's(08/02/2024) protest against Secretary,KPSC transfer and demanding removal of Chairman,KPSC immediately. Time :10 am Place: Freedom park, Bengaluru @Bhavyanmurthy
Tweet media one
6
155
311
@ksceaa
KSCEAA
4 months
ನಿನ್ನೆ ನಮ್ಮ KSCEAA ಅಧ್ಯಕ್ಷರು ಭವ್ಯ ನರಸಿಂ���ಮೂರ್ತಿರವರು  ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಮತ್ತು ಅಭಿವೃದ್ಧಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ  ಅವರನ್ನು ಭೇಟಿ ಮಾಡಿದರು ಮತ್ತು KPSC ಯಿಂದ RDWS AEE, AE & JE ಅಂತಿಮ ಪಟ್ಟಿಗಳನ್ನು ಬಿಡುಗಡೆ ಮಾಡಲು ಆಕಾಂಕ್ಷಿಗಳಿಗೆ ಸಹಾಯ ಮಾಡಲು ಅವರನ್ನು ವಿನಂತಿಸಿದರು(1/2) @PriyankKharge
Tweet media one
Tweet media two
13
55
317
@ksceaa
KSCEAA
2 years
ಸತತ 3 ದಿನಗಳ ಪ್ರತಿಭಟನೆಯ ನಂತರ ಮಾನ್ಯ ಗೃಹಮಂತ್ರಿ @JnanendraAraga ರವರಿಗೆ ವಿಧಾನಸೌಧದಲ್ಲಿ ನಮ್ಮ ಬೇಡಿಕೆಗಳನ್ನು ಸಲ್ಲಿಸಿ ಕೆಲವು ನಿಮಿಷಗಳ ಮಾತುಕತೆ ನಡೆಸಲಾಯಿತು. ಪಿಸಿ ವಯೋಮಿತಿ ಸಡಿಲಿಸಿ, ಪಿಎಸ್ಐ ಹಗರಣದ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿ, ಉಳಿದ 56K ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಎಂದು ಕೋರಲಾಯಿತು.
Tweet media one
32
53
290
@ksceaa
KSCEAA
4 months
Regarding viral audio and chats about possible PSI Scams & CTI Question paper leak. We urge aspirants to write exam @Bhavyanmurthy @secretarykpsc @DgpKarnataka
37
42
294
@ksceaa
KSCEAA
7 months
Bluetooth scam repeated again at exam centres of Kalburgi & Yadagiri in yesterday's KEA exam. Why KEA is not taking precautionary measures to curb this menace ? Atleast look at KPSC ,they are installing Jammer & frisking is done before exam @KEA_karnataka
Tweet media one
29
88
287
@ksceaa
KSCEAA
4 months
Thank you @secretarykpsc on behalf of aspirants for releasing results list . @CMofKarnataka @PriyankKharge @Bhavyanmurthy
Tweet media one
17
103
285
@ksceaa
KSCEAA
9 months
Tentative Exam dates of recently released notifications of KEA - October 28,29 & 30
Tweet media one
18
20
280
@ksceaa
KSCEAA
8 months
Welcome all Date : 27/09/2023 Time : 4:00 PM Venue: Hampinagar public library, vijaynagar, Bengaluru
Tweet media one
38
35
265
@ksceaa
KSCEAA
6 months
Finally,KPSC become a model for other recruiting agency of Karnataka in conducting exams. Thank you KPSC Commission and Smt.Latha Kumari madam for all these initiatives. @secretarykpsc @Bhavyanmurthy
Tweet media one
22
30
266
@ksceaa
KSCEAA
4 months
ಆಯೋಗದ ಅಸಂವಿಧಾನಿಕ ಆಯ್ಕೆ ಕುರಿತು ಕೆಪಿಎಸ್‌ಸಿ ಕಾರ್ಯದರ್ಶಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. @Bhavyanmurthy @secretarykpsc
Tweet media one
16
134
263
@ksceaa
KSCEAA
1 year
KPSCಯ ಹೆಚ್ಚುವರಿ ಪಟ್ಟಿಗಳ ಗೊಂದಲದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದು.ಈ ವಿಳಂಬಕ್ಕೆ ಕಾರಣ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಇಂತಹ ವ್ಯಕ್ತಿಯು ಮುಂದುವರೆಯುವುದು ಅಗತ್ಯವೇ? #resignSahukarrightnow #removeSahukar @rashtrapatibhvn
Tweet media one
89
131
255
@ksceaa
KSCEAA
9 months
KPSC ಪರೀಕ್ಷೆಯಗಳಲ್ಲಿ ಇನ್ನುಮುಂದೆ ಮೇಲ್ವಿಚಾರಕರ ಶರ್ಟ್ ಬಟನ್ ಅಥವಾ ಕಾಲರ್ ಗೆ ಸೂಕ್ಷ್ಮ ಕ್ಯಾಮೆರಾ ಹಾಗೂ AI ಕಣ್ಗಾವಲು . ಈ ನಡೆಗೆ ಅಭ್ಯರ್ಥಿಗಳ ವತಿಯಿಂದ ಧನ್ಯವಾದಗಳು @secretarykpsc @Bhavyanmurthy
Tweet media one
15
67
253
@ksceaa
KSCEAA
7 months
Today we submitted all the demands of aspirants to Smt. Latha Kumari madam, Secretary,KPSC. Madam is very positive about implementing all the demands. @Bhavyanmurthy
Tweet media one
Tweet media two
13
21
238
@ksceaa
KSCEAA
6 months
KPSC ಅಧ್ಯಕ್ಷರು ಮುಖ್ಯ ಕಾರ್ಯದರ್ಶಿಗಳಿಗೆ KPSC ಕಾರ್ಯದರ್ಶಿಗಳ ಕಾರ್ಯವೈಖರಿ ಕುರಿತು ಪತ್ರ ಬರೆದಿದ್ದಾರೆ. ಕಾರಣಗಳನ್ನು ಓದಿದರೆ ಅಧ್ಯಕ್ಷರ ವ್ಯಕ್ತಿತ್ವ ತಿಳಿಯುತ್ತದೆ.ಅಭ್ಯರ್ಥಿಗಳ ಪರವಾಗಿ ನಿಲ್ಲುವ ಕಾರ್ಯದರ್ಶಿಗಳನ್ನು ಸುಖಾಸುಮ್ಮನೆ ತೊಂದರೆ ನೀಡಿ ಕೆಲಸಗಳನ್ನು ತಡೆಹಿಡಿಯುವ ಅಧ್ಯಕ್ಷರ ಕಾರ್ಯವೈಖರಿಯನ್ನ ನಾವು ಪ್ರಶ್ನಿಸುತ್ತೇವೆ.
Tweet media one
Tweet media two
16
79
237
@ksceaa
KSCEAA
11 months
Many aspirants joined for meeting today. We have taken their greviences and discussed way forward. We are going act on it soon. Kindly, be a part of all our future steps @Bhavyanmurthy
Tweet media one
Tweet media two
14
73
236
@ksceaa
KSCEAA
8 months
CTI last date for application- 31/10/2023 New Exam date - Jan 6,7 - HK & Jan 20,21 - RPC. @secre @Bhavyanmurthy
Tweet media one
Tweet media two
23
21
227
@ksceaa
KSCEAA
1 year
ನಮ್ಮ ಸ್ಪರ್ಧಾರ್ಥಿ ಪರೀಕ್ಷಾಭ್ಯರ್ಥಿಗಳ ಧ್ವನಿಯಾಗಿ ನಿಂತು ನೇಮಕಾತಿಯಲ್ಲಿ ಈಗಾಗಲೇ ಹೋರಾಟಗಳ ಮೂಲಕ ಸಾಕಷ್ಟು ಬದಲಾವಣೆ ತಂದಿರುವ ಭವ್ಯ ನರಸಿಂಹಮೂರ್ತಿ ರವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ನಿಲ್ಲಬೇಕೆಂಬುದು ನಮ್ಮ ಅಭಿಲಾಷೆ.ಸ್ನೇಹಿತರೆ ನಿಮ್ಮ ಅನಿಸಿಕೆ ತಿಳಿಸಿ #standindependentlybhavyanarasimhamurthy @Bhavyanmurthy
Tweet media one
30
31
221
@ksceaa
KSCEAA
4 months
ಕರಡು ಅಧಿಸೂಚನೆಗಳನ್ನು (ಗುಂಪು B&C ಪೋಸ್ಟ್‌ಗಳು)& ವಿವಿಧ ಬಾಕಿ ಉಳಿದಿರುವ ಫಲಿತಾಂಶಗಳ ಪಟ್ಟಿಯನ್ನು ಸಾಧ್ಯವಾದಷ್ಟು ಬೇಗ ಅನುಮೋದಿಸಲು ನಾವು ಇಂದು KPSC ಅಧ್ಯಕ್ಷರಿಗೆ ವಿನಂತಿಸಿದ್ದೇವೆ. ಇಲ್ಲದಿದ್ದರೆ ನಾವು ಆಕಾಂಕ್ಷಿಗಳ ಹಿತಾಸಕ್ತಿ ಪರಿಗಣಿಸಿ ಕಾನೂನಿನ ಮೊರೆ ಹೋಗಲಾಗುವುದೆಂದು ತಿಳಿಸಲಾಗಿದೆ @Bhavyanmurthy
Tweet media one
18
82
219
@ksceaa
KSCEAA
1 year
ಇಂದು ಕೆಪಿಎಸ್ಸಿ ಯ ಕಾರ್ಯದರ್ಶಿ ರವರಿಗೆ ನಮ್ಮ ಸಂಘದ ವತಿಯಿಂದ ಆದಷ್ಟು ಬೇಗ ನೀತಿಸಂಹಿತೆ ಜಾರಿಯಾಗುವುದರ ಒಳಗೆ ನೇಮಕಾತಿ ಅಧಿಸೂಚನೆ ಹೊರಡಿಸುವ ಬಗ್ಗೆ ವಿನಂತಿಸಿಕೊಳ್ಳಲಾಗಿದೆ. More details watch video
Tweet media one
23
29
210
@ksceaa
KSCEAA
10 months
KPSC ಆಯೋಗದ ಬಳಿ ಇರುವ 133 ಇಲಾಖೆಗೆ ಸಂಬಂಧಿಸಿದ ಆಯ್ಕೆ ಪಟ್ಟಿ , ಹೆಚ್ಚುವರಿ ಆಯ್ಕೆ ಪಟ್ಟಿ ಹಾಗೂ ಇತರೆ ಪಟ್ಟಿಗಳನ್ನು ಬಿಡುಗಡೆ ಮಾಡಲು ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದಾಗ KPSC ಗೆ ಆದಷ್ಟು ಬೇಗನೆ ಬಿಡುಗಡೆ ಮಾಡಲು ನಿರ್ದೇಶನ ನೀಡುತ್ತೇವೆ ಎಂದು ತಿಳಿಸಿದರು. ಈ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಕೂಡ ನಾವು ಮನವಿ ನೀಡಲಾಗಿದೆ
Tweet media one
40
60
210
@ksceaa
KSCEAA
1 year
KPSC ಕಾರ್ಯದರ್ಶಿಗಳಾದ ವಿಕಾಸ್ ಸರ್ ರವರು ಅಭ್ಯರ್ಥಿಗಳ ಹಕ್ಕುಗಳಿಗೆ ಶ್ರಮಿಸುತ್ತಿದ್ದಾರೆ.ಇವರ ಕಾರ್ಯಗಳಿಗೆ ಬೆಂಬಲ ನೀಡದೆ KPSC ಅಧ್ಯಕ್ಷ ಹಾಗೂ ಸದಸ್ಯರು ಅಡಚಣೆಯನ್ನು ಪಡಿಸುವುದಲ್ಲದೆ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಆಸಕ್ತಿ ತೋರದಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮಾದ್ಯಮಗಳ್ಳಲಿ ವರದಿಯಾಗಿರುವುದು.(1/2)
Tweet media one
16
122
206
@ksceaa
KSCEAA
1 year
KEA has released new notifications.Check out below images. Detailed notification will be released on 15/04/2023. Thank you @KEA_karnataka
Tweet media one
Tweet media two
17
24
204
@ksceaa
KSCEAA
1 year
Congratulations to all candidates who have cleared AE,PWD results of which is announced within 24 hrs after completion of Interview . Thank you @secretarykpsc & KPSC team for giving your best to make it happen. @Bhavyanmurthy
Tweet media one
19
32
197
@ksceaa
KSCEAA
7 months
Why there is no clarification about domain paper? Only 20 days remaining for can aspirants prepare for exams? @KEA_karnataka @Bhavyanmurthy
Tweet media one
28
74
191
@ksceaa
KSCEAA
5 months
ನಮ್ಮ KSCEAA ಸಂಘದ ವತಿಯಿಂದ KPSC ಅಧ್ಯಕ್ಷರ ನಿರ್ಲಕ್ಷ್ಯ, ಅಸಮರ್ಥತೆ, ವಿಳಂಬ ನೀತಿ ಮತ್ತು ಅಧಿಕಾರ ದುರ್ಬಳಕೆ ವಿರುದ್ಧವಾಗಿ ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು ರವರಿಗೆ ಪಿಟಿಷನ್ ಸಲ್ಲಿಸುತ್ತಿದ್ದೇವೆ. ದಯವಿಟ್ಟು ಸಹಿ ಮಾಡುವ ಮೂಲಕ ಕೆಪಿಎಸ್ಸಿ ಸುಧಾರಣೆಗೆ ಕೈಜೋಡಿಸಿ. @Bhavyanmurthy
7
43
188
@ksceaa
KSCEAA
5 months
ನಮ್ಮ ಸಂಘವು ಇಂದು ನೂತನ DPAR ಸೆಕ್ರೆಟರಿ ರನ್ನು ಭೇಟಿ ಮಾಡಿ ಆರ್ಥಿಕ ಇಲಾಖೆಯು ಅನುಮೋದನೆ ಮಾಡಿರುವ ಎಲ್ಲ 504 KAS ಹುದ್ದೆಗಳನ್ನು ಮುಂಬರುವ ಅಧಿಸೂಚನೆಯಲ್ಲೇ ಮಾಡಬೇಕೆಂದು ವಿನಂತಿಸಿದೇವು. DPAR ಸೆಕ್ರೆಟರಿರವರು ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.(1/2) @CMofKarnataka @Bhavyanmurthy
Tweet media one
14
24
190
@ksceaa
KSCEAA
6 months
Thank you @PriyankKharge Cabinet approved The karnataka public Examination (measures for prevention of corruption and unfair means in Recruitment) Bill,2023 This was one of the demand of our association and all aspirants. Congratulations to all aspirants @Bhavyanmurthy
Tweet media one
11
45
183
@ksceaa
KSCEAA
7 months
We requested KEA to give clarification about domain paper today. It is disappointing that KEA officials hasn't sorted out the issue. KEA Executive director Ramya madam was discussing with controller to resolve it soon. @KEA_karnataka @Bhavyanmurthy
Tweet media one
20
40
183
@ksceaa
KSCEAA
11 months
Welcome. It's all because of your support.
@HanumanthSV2
Hanamanta S
11 months
@Bhavyanmurthy @ksceaa Thank you Bhavya Madam,and KSCEAA team
Tweet media one
0
3
26
19
26
179
@ksceaa
KSCEAA
2 years
Thank you for considering our demand of age relaxation to Police constables recruitment @JnanendraAraga @Bhavyanmurthy
Tweet media one
5
17
179
@ksceaa
KSCEAA
2 years
Our Grand Success #20 -40 interview rule is implemented in AE, KPWD interview.Thank you @secretarykpsc for your cooperation and efforts to bring reforms in KPSC. @Bhavyanmurthy
18
19
179
@ksceaa
KSCEAA
2 years
ಸಂಘದ ಸದಸ್ಯರಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಜೊತೆ @Bhavyanmurthy ಅವರು ವಿಜಯಪುರದ(ಬಿಜಾಪುರದ) ಸುಪ್ರಸಿದ್ದ ತರಬೇತಿ ಸಂಸ್ಥೆಯಲ್ಲಿ ಆಕಾಂಕ್ಷಿಗಳಲ್ಲಿ ನಮ್ಮ ಮುಂದಿನ ನಡೆಯ ಬಗ್ಗೆ ಅರಿವು ಮೂಡಿಸಿ ಸಂವಾದ ನಡೆಸಿದರು. ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ನಮ್ಮ ತಂಡಕ್ಕೆ ಧನ್ಯವಾದಗಳು. #EducateAgitateOrganize
Tweet media one
8
46
174
@ksceaa
KSCEAA
3 months
6
147
174
@ksceaa
KSCEAA
2 years
ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸಲು ಮಾಜಿ ಮುಖ್ಯಮಂತ್ರಿ @BSYBJP ಯಡಿಯೂರಪ್ಪನವರು ತಮಗೆ ಕರೆ ಮಾಡಿ "ಬಡವರ ಮಕ್ಕಳಿಗೆ ಅನುಕೂಲವಾಗುತ್ತದೆ" ಎಂದು ಹೇಳಿದರೂ ಕೂಡ ಅವರ ಮಾತಿಗೆ ಸರ್ಕಾರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವೇ ಅರಗ ಜ್ಞಾನೇಂದ್ರ @JnanendraAraga ಅವರೆ ?! #agerelaxation
32
100
172
@ksceaa
KSCEAA
4 months
Our KSCEAA President @Bhavyanmurthy & team members visited Vijayanagar public library yesterday and urged aspirants to sign the online petition addressing @rashtrapatibhvn for her intervention to direct KPSC Chairman and members to perform their constitutional duty (1/2)
Tweet media one
Tweet media two
Tweet media three
12
39
173
@ksceaa
KSCEAA
8 months
Today's Vikas Sir farewel program . Will upload the videos soon. New KPSC Secretary Latha Kumari madam couldn't make into the event but will join us during next interaction . We submit our demands to Latha madam soon Thanks for all joining us 😊 - KSCEAA TEAM @Bhavyanmurthy
Tweet media one
Tweet media two
Tweet media three
Tweet media four
5
16
170
@ksceaa
KSCEAA
4 months
Following pending lists have been released by KPSC. RWS AE&JE,MNP,Town planning, Sericulture extension officer (HK) and others. Thanks to @secretarykpsc @CMofKarnataka @PriyankKharge
Tweet media one
11
44
172
@ksceaa
KSCEAA
1 year
ಕೆಪಿಎಸ್‌ಸಿಯು ಹೆಚ್ಚುವರಿ ಆಯ್ಕೆಪಟ್ಟಿಯ ಕುರಿತು ಕೇಳಿರುವ ಸ್ಪಷ್ಟನೆಯನ್ನು ಆದಷ್ಟು ಬೇಗ ನೀಡಬೇಕೆಂದು ಇಂದು ನಾವು DPAR ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೇವೆ. @Bhavyanmurthy ಈ ಕುರಿತು ಚರ್ಚಿಸಲು ಕೆಳಕಂಡ ಲಿಂಕ್ ಮೂಲಕ WhatsApp group ಸೇರಿಕೊಳ್ಳಿ
Tweet media one
11
38
171
@ksceaa
KSCEAA
1 year
Today we have requested Minister , Ministry of Energy to complete remaining recruitment process of KPTCL as early as possible. @Bhavyanmurthy
Tweet media one
27
91
167
@ksceaa
KSCEAA
4 months
Clear case of misconduct by Chairman and Some members of KPSC. @CMofKarnataka @PriyankKharge We request you to take necessary action to "remove the Chairman and some members of KPSC" involved in below case . @Bhavyanmurthy
Tweet media one
10
119
167
@ksceaa
KSCEAA
2 years
ನಮ್ಮ ಹೋರಾಟದ ಮುಖ್ಯ ಬೇಡಿಕೆಯಾದ CBRTಯನ್ನು KPSCಯು ಪರಿಗಣಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ನಿಮ್ಮೆಲ್ಲರ ಬೆಂಬಲದಿಂದ ನಮ್ಮ ಎಲ್ಲಾ ಬೇಡಿಕೆಯನ್ನು ಪಡೆಯಬಹುದು ಇದಕ್ಕೆ ಈ ನಿದರ್ಶನವೇ ಸಾಕ್ಷಿಯಾಗಿದೆ #kpsc @Bhavyanmurthy
Tweet media one
13
37
160
@ksceaa
KSCEAA
2 years
KPSC ಕಾರ್ಯದರ್ಶಿಗಳಾದ ಸೂರಲ್ಕರ್ ವಿಕಾಸ್ ಕಿಶೋರ್ ರವರು ಉದ್ಯೋಗ ಸೌಧದಲ್ಲಿ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟರು. KPSC ಯ ವಿವಿಧ ಪರೀಕ್ಷೆಗಳ ಕುಂದು ಕೊರತೆಗಳನ್ನು ಆಲಿಸಿ, ಹಲವು ಬೇಡಿಕೆಗಳ ಬಗ್ಗೆ ಚರ್ಚಿಸಿ ಮನವಿಯನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದಗಳು. #protest #success
Tweet media one
6
29
160
@ksceaa
KSCEAA
4 months
Today we met Chief Engineer,WRD to submit the recruitment proposal of JE back to KPSC through e-office. As there is payscale issues in JE post ,Respected sir has written letter to Govt to do required changes.Once it is clear they will submit to KPSC soon. @Bhavyanmurthy
Tweet media one
Tweet media two
15
31
160
@ksceaa
KSCEAA
4 months
ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ಕರ್ತವ್ಯ ಲೋಪದ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದೆ. Regarding KPSC Chairman and members dereliction of their duty reported in Newspaper. Sign & support this online petition to President asking for her intervention to resolve
Tweet media one
14
118
163
@ksceaa
KSCEAA
10 months
Thank you Sir @PriyankKharge for being voice of Competitive Examination aspirants community. Government is planning to table the "law to curb corruption in public recruitment "in the line with private bill introduced by Priyanka Kharge sir in Belagavi session. @Bhavyanmurthy
Tweet media one
15
40
163
@ksceaa
KSCEAA
1 year
Requested Chief secretary for an appointment regarding KPSC Commission and Members unusual delay in approving files sent by Secretary,KPSC @Bhavyanmurthy
Tweet media one
9
99
161
@ksceaa
KSCEAA
1 year
KPSC,KEA&KSP ಹಾಗೂ ಇನ್ನಿತರೆ ನೇಮಕಾತಿ ಪ್ರಾಧಿಕಾರವು ನೇಮಕಾತಿ ಸ್ಟೇಟಸ್ ಅನ್ನು ತಮ್ಮ social media handles ಮೂಲಕ ಅಭ್ಯರ್ಥಿಗಳಿಗೆ ತಿಳಿಸಬೇಕೆಂದು ಸೂಚಿಸಲು chief secretary ರವರಿಗೆ ನಾವು ವಿನಂತಿಸಿದ್ದೇವೆ.ಹಾಗೆಯೇ secretary,KPSC ರವರು KPSC ನೇಮಕಾತಿಯಲ್ಲಿ ತಂದಿರುವ ಬದಲಾವಣೆಯನ್ನ ತಿಳಿಸಿ ಅವರನ್ನು ಬೆಂಬಲಿಸಿ ಎಂದು ಕೋರಿದೆ.
Tweet media one
14
55
163
@ksceaa
KSCEAA
1 year
ಇಂದು KEA ಗೆ ನಮ್ಮ ಸಂಘದ ವತಿಯಿಂದ ಆದಷ್ಟು ಬೇಗ ನೀತಿಸಂಹಿತೆ ಜಾರಿಯಾಗುವುದರ ಒಳಗೆ ನೇಮಕಾತಿ ಅಧಿಸೂಚನೆ ಹೊರಡಿಸುವ ಬಗ್ಗೆ ವಿನಂತಿಸಿಕೊಳ್ಳಲಾಗಿದೆ. @Bhavyanmurthy @KEA_karnataka .
Tweet media one
23
33
155
@ksceaa
KSCEAA
1 year
First reaction of Bhavya Narasimhamurthy, President,KSCEAA regarding complaint given to CS,GOK by KPSC Chairman & members about Secretary Vikas sir @Bhavyanmurthy
16
104
159
@ksceaa
KSCEAA
1 year
We request all 299 candidates who are common in either KK &RPC or in the list of SDA&FDA list to opt 1 /other post/reliquish voluntarily through links provided in individual will help 299+aspirants to get job w/o waiting for additional lists @Bhavyanmurthy
11
28
156
@ksceaa
KSCEAA
10 months
KSCEAA ಸಂಘದ ಮನವಿಗೆ ಸ್ಪಂದಿಸಿದ ಮಾನ್ಯ ಗ್ರಾಮೀಾಭಿವೃದ್ಧಿ ಹಾಗೂ ಪಂಚಾಯತ್ ಇಲಾಖೆ ಮಂತ್ರಿಗಳು ಶ್ರೀ ಪ್ರಿಯಾಂಕ್ ಖರ್ಗೆ @PriyankKharge ರವರಿಗೆ ಧನ್ಯವಾದಗಳು. ಫಲಶೃತಿ: ಪಿಡಿಒ ನೇಮಕಾತಿ ಇನ್ನುಮುಂದೆ ರಾಜ್ಯವಾರು ವಾಗಲಿದೆ ಹಾಗೂ ನೇಮಕಾತಿಯನ್ನು KPSC ನಡೆಸುವುದು. @Bhavyanmurthy
Tweet media one
23
30
157
@ksceaa
KSCEAA
5 months
Yesterday's KSCEAA work is Reported in Kannada prabha @Bhavyanmurthy
Tweet media one
8
14
153
@ksceaa
KSCEAA
7 months
Tomorrow KSCEAA TEAM will be meeting Secretary,DPAR as directed by Chief Secretary to discuss about various reforms in public Recruitment (as in image) @Bhavyanmurthy
Tweet media one
Tweet media two
Tweet media three
28
18
153
@ksceaa
KSCEAA
4 months
KEA RECRUITMENT 2024
Tweet media one
Tweet media two
4
19
153
@ksceaa
KSCEAA
8 months
We request @KEA_karnataka to give clarity about domain paper (paper-2) . KEA in it's timetable informed that common domain paper for all the posts for which exam is scheduled on 28/10/2023 despite of the fact that syllabus for each posts are different. @Bhavyanmurthy
9
65
148
@ksceaa
KSCEAA
10 months
Special Thanks to @secretarykpsc Suralkar Vikas Kishor IAS. He is successful in bringing transparency&reforms in KPSC and has been responding to every pro-aspirant demand of our association and other aspirants
@ksceaa
KSCEAA
2 years
Secretary,KPSC came out to the gates of Udyoga Soudha to address the protesting Aspirants on 25/07/22. Promised KAS2017 results in a week, Tentative schedule of results for various other examinations in 10 days. #AspirantsAgainstKPSC #protest #success
Tweet media one
6
23
117
13
34
150
@ksceaa
KSCEAA
10 months
"KEA website"ನ ತಾಂತ್ರಿಕ ದೋಷದ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ . ಶೀಘ್ರದಲ್ಲಿಯೇ ಇದನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. @Bhavyanmurthy
27
20
151
@ksceaa
KSCEAA
2 years
ಗದಗ ಜಿಲ್ಲೆಯ ಶಿರಹಟ್ಟಿಯ ನೊಂದ ಅಭ್ಯರ್ಥಿಗಳ ಗುಂಪೊಂದು ಕರ್ನಾಟಕ ಸರ್ಕಾರ ಲಂಚದ ಬದಲಾಗಿ ಸರ್ಕಾರಿ ಕೆಲಸ ಕೊಡುತ್ತಿರುವುದನ್ನು ಕಂಡು ಬೇಸತ್ತು ತಾವೂ ಲಂಚ ಕೊಡುತ್ತೇವೆ ನಮಗೂ ಒಂದು ಕೆಲಸ ಕೊಡಿ ಎಂದು ವಿಧಾನಸಭಾ ಸಭಾಪತಿಯವರಿಗೆ ಪತ್ರ ಬರೆದಿದ್ದಾರೆ.☹️ #ಲಂಚತಗೊಳಿಕೆಲಸಕೊಡಿ #injustice @CMofKarnataka
7
71
143
@ksceaa
KSCEAA
11 months
ಕರ್ನಾಟಕ ಸರ್ಕಾರದ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಇದೇ ಜೂನ್ 10 ರಂದು ಬೆಳಗ್ಗೆ 10 ಗಂಟೆಗೆ ಕೆಳಕಂಡ ವಿಳಾಸದಲ್ಲಿ ನಮ್ಮ ಸಂಘವು ಸಭೆಯನ್ನು ಕರೆಯಲಾಗಿದೆ.(1/2) - ಭವ್ಯ ನರಸಿಂಹಮೂರ್ತಿ ಅಧ್ಯಕ್ಷರು, KSCEAA
Tweet media one
25
34
148
@ksceaa
KSCEAA
7 months
ನವೆಂಬರ್ 4 ಮತ್ತು 5,2023ರಂದು ನಡೆಯಲಿರುವ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು KPSC ಕಾರ್ಯದರ್ಶಿಗಳು ಕೈಗೊಂಡ ಕ್ರಮಗಳು ಈ ಕೆಳಕಂಡಂತಿದೆ - ಜಾಮರ್, ಮೆಟಲ್ ಡಿಟೆಕ್ಟರ್,ಸಂವೀಕ್ಷಕರಿಗೆ ಬಾಡಿ ಕ್ಯಾಮರಾ , ಸಿಸಿಟಿವಿ ಕ್ಯಾಮರಾ ಹಾಗೂ ಮುಂತಾದವುಗಳು. ಧನ್ಯವಾದಗಳು @secretarykpsc
Tweet media one
Tweet media two
Tweet media three
3
18
144
@ksceaa
KSCEAA
1 year
KPTCL ನೇಮಕಾತಿಯಲ್ಲಿ ಈಗಾಗಲೇ provisional ಸ್ಕೋರ್ list ಗೆ ಸಂಬಂಧ ಪಟ್ಟಂತೆ ಪರಿಶೀಲನೆ ಮುಗಿದ ನಂತರವೇ provisional eligibility list ಬಿಟ್ಟಿರುವುದರಿಂದ ಯಾವುದೇ ವಿಳಂಬವಿಲ್ಲದೆ ಆದಷ್ಟು ಬೇಗ 1:2 ಪ್ರೋವಿಷನಲ್ list KEA ಬಿಡುಗಡೆ ಮಾಡಲಿದೆ. @Bhavyanmurthy
22
37
142
@ksceaa
KSCEAA
11 months
We request present Govt of Karnataka to do the needful to recruit Gazetted Probationers every year & provide necessary information or approvals to KPSC & Departments. Thank you @secretarykpsc for this initiative We bring this matter to the attention of DPAR soon @CMofKarnataka
Tweet media one
20
38
142
@ksceaa
KSCEAA
2 years
ಇಂದು ಬಿಜಾಪುರದ ಖ್ಯಾತ ವಾಚನಾಲಯದ ಅಭ್ಯರ್ಥಿಗಳು ನಮ್ಮ ಸಂಘದ ಪದಾಧಿಕಾರಿಗಳ ಜೊತೆ ಸಂವಹನ ನಡೆಸಲು ಸೇರಿದ್ದರು. ತಮ್ಮೆಲ್ಲರ ಕುಂದುಕೊರತೆಗಳಿಗೆ ಧ್ವನಿಯಾಗಿ ನಾವು ನಿಲ್ಲುತ್ತೇವೆ ಎಂದು ಈ ಮೂಲಕ ಹೇಳಬಯಸುತ್ತೇವೆ. ಸರ್ಕಾರ ನಮ್ಮ ಧ್ವನಿಗೆ ಸ್ಪಂದಿಸುವವರೆಗೂ ನಮ್ಮ ಹೋರಾಟ ನಿಲ್ಲದು! #EducateAgitateOrganize
Tweet media one
2
45
131
@ksceaa
KSCEAA
1 year
KPSC chairman&members explain why following are not approved yet 1. ACF mains results : submitted on 03/04/2023 2. Group C provisional lists :12/04/2023 3. RWS AE eligibility list:19/04/2023 High time to bring time limit for commission's approval @Bhavyanmurthy @secretarykpsc
24
100
137
@ksceaa
KSCEAA
4 months
ನಿಮಗೆ ತಿಳಿದಿರುವಂತೆ ಅಧಿಸೂಚನೆಗಳು ಮತ್ತು ವಿವಿಧ ಫಲಿತಾಂಶಗಳ ಪಟ್ಟಿಗಳನ್ನು ಅನುಮೋದಿಸುವಲ್ಲಿ ವಿಳಂಬ ಮಾಡುತ್ತಿರುವ KPSC ಅಧ್ಯಕ್ಷರು ಮತ್ತು ಸದಸ್ಯರ ಕುರಿತು   ನಿರ್ಧಾರ ಕೈಗೊಳ್ಳಲು ಜನವರಿ 23 ರಂದು ಸಂಜೆ 5 ಗಂಟೆಗೆ "ಆಕಾಂಕ್ಷಿಗಳ ಸಭೆಯನ್ನು" ಕರೆಯಲು ಬಯಸುತ್ತೇವೆ.ಸ್ಥಳ: ಹಂಪಿನಗರ ಸಾರ್ವಜನಿಕ ಗ್ರಂಥಾಲಯ, ಬೆಂಗಳೂರು. @Bhavyanmurthy
15
33
136
@ksceaa
KSCEAA
7 months
We request Secretary,DPAR to prescribe time limit for KPSC Commission for approving files submitted by Secretary,KPSC & make use of automatic generation technology to allot candidates to interview panel instead of lottery. These changes have been proposed to Govt by Vikas sir .
Tweet media one
Tweet media two
17
45
136
@ksceaa
KSCEAA
5 months
ಕಳೆದ ವರ್ಷ ಗ್ರಾಮ ಲೆಕ್ಕಿಗರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದೆವು. ಅಲ್ಲದೆ ಈ ಕುರಿತು ಸರ್ಕಾರ ನೇಮಿಸಿದ್ದ ಸಮಿತಿಗೆ ಮನವಿ ಸಲ್ಲಿಸಿದ್ದೆವು . ಶೀಘ್ರದಲ್ಲೇ ಅದು ಈಡೇರಲಿದೆ @Bhavyanmurthy Follow :
Tweet media one
Tweet media two
6
17
136
@ksceaa
KSCEAA
10 months
KSCEAA ಸಂಘದ ಕಡೆಯಿಂದ ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಂದಿತ ಶರ್ಮಾ ರವರಿಗೆ ಜ್ಞಾಪಕ ಪತ್ರ(MEMORANDUM) ವನ್ನು ಸಲ್ಲಿಸಿದ್ದೇವೆ. ಜ್ಞಾಪಕ ಪತ್ರವು ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಅಗಬೇಕಿರುವ ಸುಧಾರಣೆಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳ ವಿವಿಧ ಬೇಡಿಕೆಗಳನ್ನು ಒಳಗೊಂಡಿರುತ್ತದೆ.
Tweet media one
Tweet media two
Tweet media three
Tweet media four
20
55
135
@ksceaa
KSCEAA
7 months
ಈಗಾಗಲೇ KPSC ಕಾರ್ಯದರ್ಶಿಗಳು ಮುಂಜಾಗತ ಗ್ರಾಮವನ್ನು ತೆಗೆದುಕೊಂಡಿದ್ದಾರೆ ಅವುಗಳಲ್ಲದೆ ಹಾಜರಾಗದ ಅಭ್ಯರ್ಥಿಯ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಹಿಂಪಡೆಯಬಾರದೆಂದು ಹಾಗೂ ಸಂವೀಕ್ಷಕರು ಮೊಬೈಲ್ ಫೋನ್ ಬಳಕೆ ಮಾಡಬಾರದೆಂದು ನಾವು ಇಂದು ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೇವೆ @secretarykpsc
Tweet media one
Tweet media two
4
24
135
@ksceaa
KSCEAA
2 years
ನಮ್ಮ Associationನ್ನ ಮುಖ್ಯ ಬೇಡಿಕೆಗಳಲ್ಲಿ ಒಂದಾಗಿರುವ ಬೇಡಿಕೆ ಗ್ರಾಮಲೆಕ್ಕಿಗರ ಹುದ್ದೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಬೇಕೆಂಬುದನ್ನು ಕರ್ನಾಟಕ ರಾಜ್ಯ ಸರ್ಕಾರವು ಪರಿಗಣಿಸಿರುತ್ತದೆ .ಅದಕ್ಕೆ ಸಲಹೆ ನೀಡಲು ಸಲಹಾ ಸಮಿತಿಯನ್ನು ರಚಿಸಿದೆ. ನಮ್ಮ ಎಲ್ಲ ಬೇಡಿಕೆಯನ್ನು ಈಡೇರಿಸುವ ಸಮಯ ಬಂದಿದೆ @ksceaa @Bhavyanmurthy
Tweet media one
12
39
126
@ksceaa
KSCEAA
1 year
Totally unacceptable! KPSC has objected for new interview composition(1KPSC member&3experts)for ACF interview though it got approved by CM&Forest department.This must be implemented as new interview composition is the step to bring transparency&build confidence in aspirants(1/2)
Tweet media one
15
42
131
@ksceaa
KSCEAA
1 year
ಮುಂಬರುವ ACF ಸಂದರ್ಶನವನ್ನು ಪಾರದರ್ಶಕವಾಗಿ ನಡೆಸಲು ಸಂದರ್ಶನದ ಸಮಿತಿಯಲ್ಲಿ ಒಬ್ಬ ಕೆಪಿಎಸ್ಸಿ ಸದಸ್ಯ ಹಾಗೂ ಮೂರು ಐಚ್ಚಿಕ ವಿಷಯ ತಜ್ಞರು ಇರುವುದಾಗಿ ಸರ್ಕಾರ ತೀರ್ಮಾನಿಸಿದೆ .ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಕೂಡ ಇದೇ ನಿಯಮ ಅನ್ವಯವಾಗಬೇಕೆಂದು ನಾವು ಆಗ್ರಹಿಸುತ್ತೇವೆ @CMofKarnataka @secretarykpsc
Tweet media one
5
19
128
@ksceaa
KSCEAA
10 months
Last date to apply for Recent notifications from KEA has been extended. Revised last date : 31/07/2023 @Bhavyanmurthy
Tweet media one
14
11
129
@ksceaa
KSCEAA
1 year
ನಿಮಗೆಲ್ಲ ತಿಳಿದಿರುವ ಹಾಗೆ KPSC secretary ರವರು ಆಯೋಗದ ಕಾರ್ಯವೈಖರಿಯಲ್ಲಿ ಎಷ್ಟೊಂದು ಬದಲಾವಣೆಯನ್ನು ತರಲು ಯಶಸ್ವಿಯಾಗಿದ್ದಾರೆ.ಆಯೋಗವು ಉಳಿದ ಇತರೆ ಕೆಲಸವನ್ನು ಈ ಕೆಳಕಂಡಂತಹ ಪ್ರಾಮುಖ್ಯತೆಯಂತೆ ಮಾಡಲು ಇಚ್ಛಿಸುತ್ತಾರೆ.ದಯವಿಟ್ಟು ಅಭ್ಯರ್ಥಿಗಳು ಇದಕ್ಕೆ ತಾಳ್ಮೆಯಿಂದ ಸಮ್ಮತಿಸಿ ಹಾಗೂ KPSC secretary ರವರನ್ನ ಬೆಂಬಲಿಸಿ.
Tweet media one
16
27
122