@ksceaa
KSCEAA
1 year
ನಮ್ಮ ಸ್ಪರ್ಧಾರ್ಥಿ ಪರೀಕ್ಷಾಭ್ಯರ್ಥಿಗಳ ಧ್ವನಿಯಾಗಿ ನಿಂತು ನೇಮಕಾತಿಯಲ್ಲಿ ಈಗಾಗಲೇ ಹೋರಾಟಗಳ ಮೂಲಕ ಸಾಕಷ್ಟು ಬದಲಾವಣೆ ತಂದಿರುವ ಭವ್ಯ ನರಸಿಂಹಮೂರ್ತಿ ರವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ನಿಲ್ಲಬೇಕೆಂಬುದು ನಮ್ಮ ಅಭಿಲಾಷೆ.ಸ್ನೇಹಿತರೆ ನಿಮ್ಮ ಅನಿಸಿಕೆ ತಿಳಿಸಿ #standindependentlybhavyanarasimhamurthy @Bhavyanmurthy
Tweet media one
30
31
220

Replies

@parmesh7624
Parmesh
1 year
@ksceaa @Bhavyanmurthy ಹೊಸ ನೇಮಕಾತಿ ಮಾಡಿಸಲಿಲ್ಲಾ ಆಗಿರುವ ನೇಮಕಾತಿಗಳಿಗೆ ಕೋರ್ಟ್ ನಲ್ಲಿ ದಾವೆ ಮಾಡಿ ತಮವರು ಮತು ತಮ್ಮ ಬೆಂಬಲಿಗರಿಗೆ ಕೆಲಸ ಸಿಗದಿದ್ದರೆ ಅದ್ರಲ್ಲಿ ಅಕ್ರಮ ನೆಡದಿದೆ ಎಂದು ಹೇಳಿ gpstr kptcl kmf ನೇಮಕಾತಿಗಳನು ಸ್ಟೇ ತಂದು ತಮಾಷೆ ನೋಡುತಿರುವ ಇವರಿಗೆ ದಯವಿಟ್ಟು ನಿಮ್ಮ ಬೆಂಬಲ ಕೊಡಿ
0
0
4
@Thippes66146686
ಮಾರ್ಗದರ್ಶಿ🦜🦜
1 year
0
0
1
@Naveenforsmile
Naveen
1 year
@ksceaa @Bhavyanmurthy If that happens I will take 15 days leave and goto each home in Rajajinagar constituency and canvas for her. I don't think she contest as an independent. We are deeply hurt !
0
0
2
@praveen87101009
praveen
1 year
@ksceaa @Bhavyanmurthy ಮೇಡಂ ನಿಮ್ಮಲ್ಲಿ ಹೋರಾಟದ ಗುಣಗಳಿವೆ ಹಾಗಾಗಿ ನಿಮ್ಮ ಸಮಾಜಪರ ಹೋರಾಟ ತೀವ್ರಗೊಳಿಸಿ ಹಾಗೂ ಚುನಾವಣೆ ವಿಚಾರವನ್ನು ಮುಂದೂಡಿ..ಒಂದು ದಿನ ಈ ಕುತಂತ್ರಿ ಪಕ್ಷಗಳೇ ನಿಮ್ಮನ್ನ ಹುಡುಕಿ ಬರುವುದು. ಸದ್ಯಕ್ಕೆ ನಿಮ್ಮ ಹೋರಾಟದ ಕೆಲಸದ ಕಡೆಗೆ ಗಮನಿಸಿ.
0
1
3
@ViratHanumantha
HANUMAN VIRAT
1 year
@ksceaa @Mallayya999 @Bhavyanmurthy ಹೌದು ಪಕ್ಷೇತರ ಅಭ್ಯರ್ಥಿ ಆಗಿ ನಿಲುಬೇಕು 🙏🙏🙏💐
0
0
1
@utkarsh08063198
Adv Utkarsh Mishra
1 year
@ksceaa @Bhavyanmurthy @Bhavyanmurthy You don't have the guts to contest independently. You will get no more than 3000 votes and INC will never give you a ticket in the future. Also, you don't have the money.
0
0
0
@GuttaAnand
A.P
1 year
0
0
0
@Amar58443876
Amar***🤍🖤
1 year
0
0
0
@vinodak1988
vinoda
1 year
@ksceaa @Bhavyanmurthy @siddaramaiah Dnt come opportunity pls participate because of You knew the problems of everyone like students and publics.. Incase if elected really happy and easily solove the problems of student.
0
1
1
@Ningann89734715
Ninganna
1 year
@ksceaa @Bhavyanmurthy nili mam nav suport madtivi
0
0
0
@KumatheVarun
Varun Kumathe
1 year
@ksceaa @Bhavyanmurthy ಆಯ್ತು ಬಿಡು ಎಲ್ಲ ಸರ್ವನಾಶ, ಅದೇ ಅಂಕೊಳ್ತಿದ್ದೆ ಈ ವಮ್ಮ ಯಾರು ಅಂತಾ ನೆ ಗೊತ್ತಿಲ್ಲ ವಿದ್ಯಾರ್ಥಿಗಳ ಅನ್ಯಾಯಕ್ಕೆ ಸಪೋರ್ಟ್ ಮಾಡ್ತಿದಾಳಲ್ಲ ಅಂತ. ಈಗ ಗೊತ್ತಾಗಯಿದೆ ಅದು ತನ್ನ ರಾಜಕೀಯ ಲಾಭಕ್ಕೆ ಮಾಡಿದ "ದೊಡ್ಡಾಟ/ಬಯಲಾಟ" ಅಂತ.
0
0
0
@iamsiddu_17
Mankan sansi
1 year
@ksceaa @Bhavyanmurthy We will support 💐
0
0
0
@SHIVAKUMARGT
Shivakumar G Biradar
1 year
0
0
1
@Manteshdt
mantesh prajwal
1 year
@ksceaa @Bhavyanmurthy Independent suitable candidate bhavya miss
0
0
1
@chaitramksiri
Chaitra MK
1 year
@ksceaa @Bhavyanmurthy Please help the aspirants through your voice Madam.... Use ur political power to the betterment of aspirants career. Most of the aspirants respect u bcz of ur concern towards them.. don't let respect to spoil under your political frame.
0
1
0
@Sunilguddenaha1
Sunilguddenahally
1 year
@ksceaa @Bhavyanmurthy ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ರಾಜ್ಯದ ಎಲ್ಲರಿಗೂ ಮುಕ್ತಾ ಅವಕಾಶ ಇದೆ ಸೋಲು ಗೆಲುವು ಮುಂದಿನದ ದಾರಿ ಭಾಗವಹಿಸಿ ಯಶಸ್ಸು ದೊರೆಯಲಿ ನಮ್ಮ ಅಳಿಲು ಸೇವೆ ಇದ್ದರೆ ದಯವಿಟ್ಟು ತಿಳಿಸಿ ನಾನು ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ
0
0
0
@deepuGowda1991
Deepu Gireesha
1 year
@ksceaa @Bhavyanmurthy @Bhavyanmurthy ಓಹ್ ಇದೇ ಕಾರಣಕ್ಕೆ ಪಕ್ಷದ ಚಟುವಟಿಕೆಯಿಂದ ದೂರ ಉಳಿದ್ದಿದ್ದಿರಾ ಭವ್ಯ ಅವರೇ...?
0
0
0
@DDrakshayinip
Drakshayinip Drakshayinip
1 year
0
0
0
@Santosh92987450
Santosh Naik
1 year
@ksceaa @Bhavyanmurthy ಓಯ್ ಭವ್ಯಕ್ಕ ಮುಂದೆ ನಿಮ್ಮ ದ್ವನಿನೆ ಬಿಡಿ 🤣🤣
0
0
0
@arvindc78407498
arvind c
1 year
@ksceaa @Bhavyanmurthy This is like equal of operation Kamala Congress not entertain such things more over this bad idea because independent need more than 10000 votes lead still you are growing not adult in as politician my suggestion please wait until your time reach you you have future better way
0
0
0