DGP KARNATAKA Profile Banner
DGP KARNATAKA Profile
DGP KARNATAKA

@DgpKarnataka

191,650
Followers
240
Following
279
Media
4,401
Statuses

Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.

Bangalore
Joined February 2020
Don't wanna be here? Send us removal request.
Pinned Tweet
@DgpKarnataka
DGP KARNATAKA
16 days
Beware of the cyber fraud called "Digital arrest" "ಡಿಜಿಟಲ್ ಅರೆಸ್ಟ್" ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ. #cybercrime #Aawareness #KSP_ ಸುವರ್ಣಸಂಭ್ರಮ #GoldenJubileeOf_KSP
62
321
589
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
16 days
ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ. #Congratulations #upscresult
Tweet media one
38
182
1K
@DgpKarnataka
DGP KARNATAKA
1 month
ಪೊಲೀಸ್ ಧ್ವಜ ದಿನಾಚರಣೆಯ ಪ್ರಯುಕ್ತ KSRP 3ನೇ ಪಡೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಡಾ.ರಜನೀಶ್ ಗೋಯೆಲ್ IAS, ಮುಖ್ಯ ಕಾರ್ಯರ್ದಶಿಗಳು ಕರ್ನಾಟಕ ಸರ್ಕಾರ, ಶ್ರೀ.S.R ಉಮಾಶಂಕರ್ IAS, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಒಳಾಡಳಿತ ಇಲಾಖೆ ಅವರೊಂದಿಗೆ ಹಾಗೂ ಸೇವೆಯಲ್ಲಿರುವ & ನಿವೃತ್ತ ಪೊಲೀಸ್ ಅಧಿಕಾರಿಗಳೊಂದಿಗೆ ಪಾಲ್ಗೊಂಡ ಕ್ಷಣ.
Tweet media one
27
37
171
@DgpKarnataka
DGP KARNATAKA
1 month
On the Occasion of Police Flag Day, Dr.Rajneesh Goel IAS. Chief Secretary Govt of Karnataka, Shri.S.R.Umashankar IAS.Addl Chief Secretary to Govt Home Dept. participated in the function held today @ KSRP 3rd Battalion ground along with all the Police Officers, Retired & Serving.
Tweet media one
10
33
167
@DgpKarnataka
DGP KARNATAKA
1 month
To all my young friends who are appearing for various exams in the coming days. Face the exams confidently. Perform well. Don't take undue stress. All the very best!! #KSP_ ಸುವರ್ಣಸಂಭ್ರಮ #GoldenJubileeOf_KSP #Exams
Tweet media one
55
55
185
@DgpKarnataka
DGP KARNATAKA
2 months
"Police tightens the noose around the criminals." #SOCO #SCENES_OF_CRIME_OFFICERS
32
64
168
@DgpKarnataka
DGP KARNATAKA
2 months
'ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024' ರಂದು ಮಾನಿನಿಯರನ್ನು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕವಾಗಿ ಉತ್ತೇಜಿಸುವ ಮೂಲಕ ಪ್ರಗತಿಗೆ ವೇಗ ನೀಡೋಣ ಎಂಬ ಶೀರ್ಷಿಕೆಯೊಂದಿಗೆ ಮಹಿಳೆಯರ ಸಾಧನೆಗಳನ್ನು ಗೌರವಿಸೋಣ. ಎಲ್ಲಾ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. #InternationalWomensDay2024 #KSP_ ಸುವರ್ಣಸಂಭ್ರಮ
Tweet media one
6
31
87
@DgpKarnataka
DGP KARNATAKA
2 months
On International Women's Day-2024, let's celebrate the achievements of women with the theme of 'Invest in women: Accelerate progress’ by empowering women economically in all fields. Happy International Women's Day to all women. #InternationalWomensDay2024 #GoldenJubileeOf_KSP
Tweet media one
9
34
73
@DgpKarnataka
DGP KARNATAKA
2 months
ಸರ್ವರಿಗೂ ಸ್ವಾಗತ, ಇದೇ ಮಾರ್ಚ್ 10 ರಂದು ಬೆಂಗಳೂರಿನಲ್ಲಿ ನಡೆಯುವ @KarnatakaCops ನ “50 ನೇ ವರ್ಷದ ಸುವರ್ಣ ಸಂಭ್ರಮದ ಓಟ” ದಲ್ಲಿ ಭಾಗವಹಿಸಿ, ಸುಂದರ ಕ್ಷಣಗಳ ಜೊತೆಗೆ ಬಹುಮಾನ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ & ನೋಂದಣಿಗೆ ಗೆ ಭೇಟಿ ನೀಡಿ #KSP_ ಸುವರ್ಣಸಂಭ್ರಮ
Tweet media one
10
115
183
@DgpKarnataka
DGP KARNATAKA
2 months
You are all invited! “Take part in the "50th Golden Jubilee Run" organized by @KarnatakaCops in Bengaluru on March 10th to get memorable moments and receive prizes/gifts.” Click: for more info & to register #KSP_ ಸುವರ್ಣಸಂಭ್ರಮ #GoldenJubileeOf_KSP
Tweet media one
29
86
175
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
2 months
ನಿಮ್ಮ ವಾಹನದ #HSRP ನಂಬರ್ ಪ್ಲೇಟನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರವೇ ಬುಕ್ ಮಾಡಿ. Book your vehicle's #HSRP number plate only through authorized websites. Official websites- #hsrpnumberplate #GoldenJubileeOf_KSP #KSP_ ಸುವರ್ಣಸಂಭ್ರಮ
Tweet media one
40
250
543
@DgpKarnataka
DGP KARNATAKA
3 months
"ಸರ್ವರಿಗೂ 75 ನೇ ಗಣರಾಜ್ಯೋತ್ಸವದ ಶುಭಾಶಯಗಳು" #RepublicDay2024 #GoldenJubileeOf_KSP #KSP_ ಸುವರ್ಣಸಂಭ್ರಮ
Tweet media one
30
25
250
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
4 months
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 50 ನೇ ವರ್ಷದ ಸುವರ್ಣ ಸಂಭ್ರಮದಲ್ಲಿದೆ. ನಿಮ್ಮೆಲ್ಲರ ಸುರಕ್ಷತೆಗೆ ಕರ್ನಾಟಕ ರಾಜ್ಯ ಪೊಲೀಸ್ ಸದಾ ಸಿದ್ದವಾಗಿರುತ್ತದೆ.
7
16
47
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
4 months
Since Golden Jubilee's 50-year service, oh what a ride, Serving you with Pride, our hearts full Inside.” We will say that with pride, *𝐖𝐞 𝐚𝐫𝐞 𝐊𝐚𝐫𝐧𝐚𝐭𝐚𝐤𝐚 𝐒𝐭𝐚𝐭𝐞 𝐏𝐨𝐥𝐢𝐜𝐞* #GoldenJubileeOf_KSP #KSP_ ಸುವರ್ಣಸಂಭ್ರಮ
Tweet media one
13
52
139
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
4 months
"Pass could Fail" Receiving a VIP Pass through online means you are risking your hard-earned Money or your DATA. "Never believe any suspicious links or APK files that say to offer a VIP pass to Ram Mandir." #Online_Fraud #Cybersafety #Be_aware
Tweet media one
6
58
82
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
4 months
ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಇಂದು ಶ್ರೀ.ಎಸ್.ಮರಿಸ್ವಾಮಿ. ಐಪಿಎಸ್.(ನಿ), ಪೊಲೀಸ್ ಮಹಾ ನಿರ್ದೇಶಕರು (ನಿವೃತ್ತ), ಕರ್ನಾಟಕ ರವರು ಕೆ.ಎಸ್.ಆರ್.ಪಿ ಕ್ರೀಡಾಂಗಣ ಕೋರಮಂಗಲ ಬೆಂಗಳೂರಿನಲ್ಲಿ ಉದ್ಘಾಟಿಸಿದರು...1/2
Tweet media one
4
13
53
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
4 months
"If a stranger were to request for the use of your mobile phone to make a call, due to their mobile having no battery charge, what would you do, and why?" Can you give one line answer? (Only for Clever..!)
98
14
77
DGP KARNATAKA Retweeted
@KarnatakaCops
ಕರ್ನಾಟಕ ರಾಜ್ಯ ಪೊಲೀಸ್ Karnataka State Police
4 months
"ಅಪರಿಚಿತರು ನಿಮ್ಮ ಹತ್ತಿರ ಬಂದು, ನನ್ನ ಫೋನ್ ನಲ್ಲಿ ಬ್ಯಾಟರಿ ಚಾರ್ಜ್ ಖಾಲಿಯಾಗಿದೆ ಅರ್ಜೆಂಟ್ ಆಗಿ ಮನೆಗೆ ಫೋನ್ ಮಾಡಬೇಕಿದೆ ನಿಮ್ಮ ಫೋನ್ ಕೊಡಿ ಒಂದೇ ಒಂದು ನಿಮಿಷ ಮನೆಗೆ ಫೋನ್ ಮಾಡಿ ಕೊಡ್ತೀನಿ ಪ್ಲೀಸ್....." ಎಂದು ಮನವಿ ಮಾಡಿದರೆ, ನೀವೇನು ಮಾಡುವಿರಿ ಮತ್ತು ಏಕೆ ಹಾಗೆ ಮಾಡುವಿರಿ? ಎಂಬುದನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.
41
19
70