@ksceaa
KSCEAA
1 year
23/06/2023 ರ ಅಧಿಸೂಚನೆಯ ಸಂಬಂಧಿತ ಅರ್ಜಿ ಶುಲ್ಕವನ್ನು ಕಡಿತಗೊಳಿಸಲು KEA ಗೆ ಸಂಘದ ಅಧ್ಯಕ್ಷರಾದ ಶ್ರೀ ಭವ್ಯ ನರಸಿಂಹಮೂರ್ತಿ ಹಾಗೂ ಪದಾಧಿಕಾರಿಗಳು ಇಂದು ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.ಶುಲ್ಕ ಕಡಿತಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. @Bhavyanmurthy @KEA_karnataka
Tweet media one
Tweet media two
61
85
529

Replies

@GoudarKart31219
ಪೋಲಿ- ಟಿಕ್ಸ್ 😜
1 year
@ksceaa @Bhavyanmurthy @KEA_karnataka Sir/madam please look into the issue of KPSC Chairman. He is intentionally not signing the lists for months
1
8
11
@ksceaa
KSCEAA
1 year
@GoudarKart31219 @Bhavyanmurthy @KEA_karnataka We are aware of it and following every move. Now the solution is to bring this issue to the attention of CM. We are trying to get his appointment.
1
1
7
@ksceaa
KSCEAA
1 year
@MfHf19628106 @Bhavyanmurthy @KEA_karnataka We are trying to get appointment of CM for this issue. Please wait till then
1
0
7
@LHanamannavara
꧁༺⚘Ᏸꪖ𝖑ꫀડꫝ⚘༻꧂
1 year
Tweet media one
0
0
3
@pujari5567
Mallik pujari5567
1 year
@ksceaa @Bhavyanmurthy @KEA_karnataka ಮೇಡಂ ಜೀ,,,, excise guard du,,,,ಹೆಚ್ಚುವರಿ ಪಟ್ಟಿ ಸುಮಾರು 4ತಿಂಗಳು ಮೇಲೆ ಆಯಿತು ಇನ್ನು ಹೆಚ್ಚುವರಿ ಆಯ್ಕೆ ಪಟ್ಟಿ ಬಿಡ್ತಿಲ್ಲ,,,, ಸುಮಾರು KPSC ಸೇಕ್ರೆಟ್ರಿ ಸರ್ ಹತ್ತಿರ ಹೋಗಿ ಹಲವಾರು ಬಾರಿ ಮನವಿ ಮಾಡಿದರು,,, ಯಾವುದೇ ಪ್ರಯೋಜನ ಆಗ್ತಿಲ್ಲ,,, ಅವರವರ ಒಳ ಜಗಳ ನಡುವೆ ನಮ್ಮ ಭವಿಷ್ಯ ಹಾಳಾಗುತ್ತಿದೆ,,,,, ಮೇಡಂ
0
1
3
@YashC15963947
Yash Chakrasali ( Modi Ka Parivar )
1 year
@ksceaa @Bhavyanmurthy @KEA_karnataka ನಿಮ್ಮದೇ ಸರ್ಕಾರ ಬಂದಿದೆ ಯಾಕೆ ಈ ಅರ್ಜಿ ಕೊಡೊ ನಾಟಕ
1
0
0
@BeHonesttty
Reddy
1 year
@ksceaa @Bhavyanmurthy @KEA_karnataka ನಿಮ್ಮ ಈ ಕಾರ್ಯಕ್ಕೆ ನಾವು ಸದಾ ಚಿರಋಣಿ ಯಾಗಿರುತ್ತೆವೆ 👃👃
0
0
1
@BeHonesttty
Reddy
1 year
@ksceaa @Bhavyanmurthy @KEA_karnataka ನಿಮ್ಮ ಈ ಕಾರ್ಯಕ್ಕೆ ನಾವು ಸದಾ ಚಿರಋಣಿ ಯಾಗಿರುತ್ತೆವೆ ma'am
0
0
1
Tweet media one
1
2
6
@AdilPashaS1
Adil Pasha .S
1 year
@ksceaa @Bhavyanmurthy @KEA_karnataka ಮೇಡಂ KAS ಅಧಿಸೂಚನೆ ಇದಿಯಾ ಸ್ವಲ್ಪ ಮಾಹಿತಿ ನೀಡಿ. ಯಾವಾಗ ಅಧಿಸೂಚನೆ
0
0
0
@Manonarayanapp4
Manonarayanappamn
1 year
0
0
0
@Mr_Veeresh_1
Veeresh Naregal
1 year
@ksceaa @Bhavyanmurthy @KEA_karnataka ಧನ್ಯವಾದಗಳು
0
0
1
@RsiSriniva57012
ಋಷಿ ಶ್ರೀನಿವಾಸ
1 year
@ksceaa @Bhavyanmurthy @KEA_karnataka ಮೇಡಂ ಜಿ,.ಪಿ.ಎಸ್.ಟಿ. ಆರ್ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ನಮಗೆ ಆದೇಶ ಕೊಡಿಸಿ ಶಾಲೆಗೆ ಕಳಿಸಿ.
0
0
0
@RsiSriniva57012
ಋಷಿ ಶ್ರೀನಿವಾಸ
1 year
@ksceaa @Bhavyanmurthy @KEA_karnataka ಎಲ್ಲಾ ಇಲಾಖೆಗಳಿಗೂ ಒಂದು ನಿಯಮವಾದರೆ ಶಿಕ್ಷಣ ಇಲಾಖೆಗೆ ಮಾತ್ರ ಒಂದು ನಿಯಮವೇ...!? ಯಾವ ಇಲಾಖೆಗಳಿಗೂ ಇಲ್ಲದ ಕಾನೂನು ತೊಡಕಿನ ಭಯ ನಮ್ಮ‌ ಇಲಾಖೆಗೇಕೆ..!? ಇಚ್ಛಾಶಕ್ತಿಯ ಕೊರತೆಯೋ ಅಥವಾ‌ ಅತಿಥಿ ಶಿಕ್ಷಕರೇ ಸಾಕೆಂಬ ಹುನ್ನಾರವೋ..!?
Tweet media one
0
0
0
@RsiSriniva57012
ಋಷಿ ಶ್ರೀನಿವಾಸ
1 year
Tweet media one
@JnanaDeevigeAca
Jnana Deevige Academy
1 year
@siddaramaiah @Madhu_Bangarapp ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗಳೆಡೆಗೆ ಮುಖ ಮಾಡುತ್ತಿರುವುದು ಪತ್ರಿಕೆಗಳ ಮೂಲಕ ತಿಳಿದುಬರುತ್ತಿದ್ದು, ಕೂಡಲೇ 13,000+ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿ ಶಿಕ್ಷಕರ ಕೊರತೆಯನ್ನು ನೀಗಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ಅನುವು ಮಾಡಿಕೊಡಬೇಕೆಂದು ಮನವಿ.
Tweet media one
7
42
20
0
2
3
@RsiSriniva57012
ಋಷಿ ಶ್ರೀನಿವಾಸ
1 year
@ksceaa @Bhavyanmurthy @KEA_karnataka ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ, ನಮಗೆ ಆದೇಶ ಪ್ರತಿ ಕೊಡಿಸಿ ನಿರುದ್ಯೋಗ ನಿವಾರಣೆ ಮಾಡಿ
Tweet media one
0
1
5
@RsiSriniva57012
ಋಷಿ ಶ್ರೀನಿವಾಸ
1 year
Tweet media one
0
0
0
@RsiSriniva57012
ಋಷಿ ಶ್ರೀನಿವಾಸ
1 year
@ksceaa @Bhavyanmurthy @KEA_karnataka @Bhavyanmurthy @Madhu_Bangarapp ಶಿಕ್ಷಕರನೇಮಕಾತಿಗಿದ್ದ ಕಾನೂನುತೊಡಕುಗಳು ನಿವಾರಣೆಯಾಗಿವೆ.ಇತ್ತ ಸರ್ಕಾರಿಶಾಲೆಗಳಲ್ಲಿ ಖಾಯಂಶಿಕ್ಷಕರಿಲ್ಲವೆಂದು ಪೋಷಕರು‌ ಮಕ್ಕಳನ್ನುಕಳಿಸದೆ ಪ್ರತಿಭಟಿಸುತ್ತಿದ್ದಾರೆ. ಸರ್ಕಾರಕೂಡಲೇ ಕ್ರಮವಹಿಸಿ ಜೂನ್‌ಅಂತ್ಯದೊಳಗೆ ಆಯ್ಕೆಯಾಗಿರುವ ಹೊಸಶಿಕ್ಷಕರಿಗೆ ನೇಮಕಾತಿಆದೇಶ ನೀಡುವಂತೆ ಒತ್ತಡವೇರಲು ತಮ್ಮಲ್ಲಿಮನವಿ
0
0
1
@ShivuAK7
Shivu AK
1 year
@ksceaa @Bhavyanmurthy @KEA_karnataka ಒಳ್ಳೆಯ ಕೆಲಸ ಮೇಡಂ ಧನ್ಯವಾದಗಳು
0
0
1