ನಮ್ಮ ಹೋರಾಟದ ಮುಖ್ಯ ಬೇಡಿಕೆಯಾದ CBRTಯನ್ನು KPSCಯು ಪರಿಗಣಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ನಿಮ್ಮೆಲ್ಲರ ಬೆಂಬಲದಿಂದ ನಮ್ಮ ಎಲ್ಲಾ ಬೇಡಿಕೆಯನ್ನು ಪಡೆಯಬಹುದು ಇದಕ್ಕೆ ಈ ನಿದರ್ಶನವೇ ಸಾಕ್ಷಿಯಾಗಿದೆ
#kpsc
@Bhavyanmurthy
@ksceaa
@Bhavyanmurthy
Most welcome step by KPSC....I hope this will not be a mere eye wash by KPSC to Aspirants
I hope KPSC secretary will do more such things to gain the lost trust of KPSC .
It is a win for all the Aspirants and congratulate everyone who had struggled to make this change possible
@ksceaa
@Bhavyanmurthy
Online cbt exam madidru ಒಂದೊಂದು ಬಾರಿ question paper out ಮಾಡಬಹುದು recently South western railway departmentment gdce exam nali cbt edru question paper out agide ಅನ್ನೋ ಸುದ್ದಿ ಆಗಿತ್ತು
@ksceaa
@Bhavyanmurthy
KPSCಯವರು CBRTಯನ್ನು ಅಳವಡಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ,ಇದೆ ರೀತಿ gazetted probationary recruitmentಅನ್ನು ಪ್ರತಿ ವರ್ಷ recruit ಮಾಡಕೊಳ್ಳಬೇಕು