ಎರೆಯ Profile
ಎರೆಯ

@glb_kannadiga__

382
Followers
194
Following
714
Media
12,650
Statuses

Joined December 2023
Don't wanna be here? Send us removal request.
@glb_kannadiga__
ಎರೆಯ
3 months
ಸಿದ್ದಗಂಗಾ ಮಠದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ @klrahul
9
206
2K
@glb_kannadiga__
ಎರೆಯ
2 months
ಎಲ್ಲಾದರೂ ಇರು, ಎಂತಾದರು ಇರು ರೊಟ್ಟಿ ಏಣ್ಗಾಯಿ'ನಾ ಮರೀಬೇಡ 😍 ನಮ್ಮ ಉತ್ತರ ಕರ್ನಾಟಕ ಗೌಡ್ತಿ ಶ್ರೇಯಾಂಕ ಪಾಟೀಲ್ ❤
5
128
2K
@glb_kannadiga__
ಎರೆಯ
1 month
ಯಾವಾಗ್ಲೂ ಬಾನೆತ್ತರದಲ್ಲಿ ಹಾರುತ್ತಿರಲಿ ನಮ್ಮ ಕನ್ನಡದ ಬಾವುಟ 💛❤️
20
187
2K
@glb_kannadiga__
ಎರೆಯ
1 month
Proud ಆಗಿ ಸೆಲೆಬ್ರೇಟ್ ಮಾಡಿ ಬಾಬಾ ಸಾಹೇಬ್ ಅoಬೇಡ್ಕರ್'ಅವರನ್ನು 🙏🏻 ನಮ್ಮ ಧ್ವನಿ ಯಾವತ್ತು ದಲಿತ ಪರ @Dhananjayaka 🤗❤
18
137
1K
@glb_kannadiga__
ಎರೆಯ
3 months
ಈ ವ್ಯಕ್ತಿ ತುಂಬಾ ಲಾಜಿಕಲ್ ಆಗಿ ಮಾತಾಡ್ತಾನೆ, ಮುಂದೆ ಒಂದಿನ ಒಳ್ಳೆ ಪೋಸ್ಟ್ ಸಿಗಲಿ ಇವರಿಗೆ ಸಂತೋಷ ಲಾಡ್ ಅಲ್ಲಾ ಲಾರ್ಡ್
33
154
935
@glb_kannadiga__
ಎರೆಯ
2 months
ಪಕ್ಕಾ ಉತ್ತರ ಕರ್ನಾಟಕ ಹುಡುಗಿ ನಮ್ಮ ಶ್ರೇಯಾoಕ ಪಾಟೀಲ್ 😍 ಮನಿಗ್ ಬಂದ್ ಕುಡ್ಲೆ ಜವಾರಿ ರೊಟ್ಟಿ ಊಟ ❤
Tweet media one
5
23
845
@glb_kannadiga__
ಎರೆಯ
3 months
Mad respect Bossman @klrahul 🫡 ಕನ್ನಡ್ ಅಲ್ಲಾ "ಕನ್ನಡ" 💛♥️
3
80
827
@glb_kannadiga__
ಎರೆಯ
2 months
ಕನ್ನಡ ಹುಡುಗಿರು >>>>>> 😍❤
9
36
652
@glb_kannadiga__
ಎರೆಯ
4 months
ನಮ್ಮ ಕಲಬುರಗಿ ಬಸ್ ನಿಲ್ದಾಣ 😍❤ ಉರ್ದು ಬೋರ್ಡ್ ಕಿತ್ತು ಬಿಸಾಕಿರೋದು ನೋಡಿ ತುಂಬಾ ಖುಷಿ ಆಯ್ತು ನಿರಂತರ ಹೋರಾಟ ಮಾಡಿದೀವಿ ಉರ್ದು ಬೋರ್ಡ್ ತೆಗಿಸೋಕೆ
Tweet media one
21
66
613
@glb_kannadiga__
ಎರೆಯ
3 months
ರಮಾಕಾಂತ್ ಗೆ ಹೆಚ್ಚು ಹೈಪ್ ಸಿಗ್ಬೇಕು ತುಂಬಾ ಅಪರೂಪದ ಜರ್ನಲಿಸ್ಟ್ 👌🏻
@KomuvadiVirudda
ಕೋಮುವಾದಿಗಳ ವಿರುದ್ಧ🇮🇳
3 months
Ajit ಹನುಮಕ್ಕನವರಿಗೆ ತಲುಪುವವರೆಗೆ ಶೇರ್ ಮಾಡಿ 👇👇👇🔥🔥 @AsianetNewsSN
65
383
1K
19
114
612
@glb_kannadiga__
ಎರೆಯ
17 days
ಬಸವ ನಾಡಿನ ಭಗೀರಥ ನಮ್ಮ ಪಾಟೀಲ್ರು @MBPatil 🙏🏻 ಒಂದು ಎಕರೆ ಭೂಮಿಲಿ 7 ಲಕ್ಷ ಆದಾಯ ಪಡೆದ ವಿಜಯಪುರದ ರೈತ ❤ ಒಂದು ದಿನ ನೀವು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗ್ತಿರಂತ ಅನ್ಕೊಂಡಿದೀನಿ
10
64
565
@glb_kannadiga__
ಎರೆಯ
1 month
My source of energy 🙏🏻 ಬೆಳಗ್ಗೆ ಎದ್ದು ಸ್ನಾನ ಮಾಡಿ, ಲಿಂಗಪೂಜೆ ಮಾಡುದ್ರೆ ಇಡೀ ದಿನ ಚೆನ್ನಾಗಿರಿತ್ತೆ ❤
Tweet media one
28
22
546
@glb_kannadiga__
ಎರೆಯ
2 months
ಹೈ ಕಮಾಂಡ್ ಜಾಸ್ತಿ ಎಗ್ರಾಡುದ್ರೆ ಮತ್ತೆ ಕೆಜೆಪಿ2.0 ತಗೊಂಡ್ ಬನ್ನಿ @BSYBJP ಬಾಸ್ 😅
Tweet media one
105
38
464
@glb_kannadiga__
ಎರೆಯ
1 month
ಎಲ್ಲಿ ಹೋದ್ವು ಗುರು @klrahul ನಿನ್ನಾ 360° shots'ಗಳು 🥹😢
11
25
447
@glb_kannadiga__
ಎರೆಯ
1 month
This is why Daali Dhananjaya way ahead of his times ಇರೋ ನಟರಲ್ಲಿ ಸಮಾಜದ ಆಗು ಹೋಗುಗಳ ಬಗ್ಗೆ ಇವನೊಬ್ಬ ಮಾತಾಡ್ತಿದ್ದ, ಭಕ್ತರು ಇವನ ಬಾಯಿ ಸಹ ಮುಚ್ಚುಸ್ಬಿಟ್ರು
@prajavani
Prajavani
1 month
ಸಾರಿಗೆ ನಿಗಮ ಖಾಸಗೀಕರಣ: ಕೇಂದ್ರ ಸರ್ಕಾರದ ಆದೇಶ, ಧ್ವನಿ ಎತ್ತದ ರಾಜ್ಯ ಸರ್ಕಾರ #Bengaluru #Transport #Privatization
39
96
270
22
85
451
@glb_kannadiga__
ಎರೆಯ
1 month
26 ಸ್ಥಾನ ಕೊಟ್ಟಿರುವ ಕನ್ನಡಿಗರ ಕೈಯಲ್ಲಿ ಚಿಪ್ಪು
@TimesAlgebraIND
Times Algebra
1 month
BIG NEWS 🚨 BJP promises to promote Tamil globally in its manifesto. BJP will create Thiruvalluvar Cultural Centers across the world to promote the global stature of Tamil. PM says - "Tamil is world's oldest language & our pride. BJP will make every effort to increase the
Tweet media one
249
3K
16K
44
94
441
@glb_kannadiga__
ಎರೆಯ
17 days
ಒಂದು ವರ್ಗದ ಜನಕ್ಕೆ ಕಾಟೇರಾ ಮಾಡಿರೋ ನೋವು ಅಷ್ಟಿಷ್ಟಲ್ಲ Forever grateful to Dboss n Tharun Sudhir ಇನ್ನು ಹೆಚ್ಚೆಚ್ಚು ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾಗಳು ದೊಡ್ಡ ನಟರಿಂದ ಬರಲಿ #Kaatera
Tweet media one
25
75
397
@glb_kannadiga__
ಎರೆಯ
3 months
ಹುಟ್ಟುಹಬ್ಬದ ಶುಭಾಶಯಗಳು ಡಿಬಾಸ್ @dasadarshan 😍❤ #DBoss 𓃰
Tweet media one
0
117
387
@glb_kannadiga__
ಎರೆಯ
3 months
ಒಹ್ ಫೈನಲಿ ಬಾಸ್ @klrahul ಬಂದ್ರು ನಮ್ ಮಠಕ್ಕೆ 🥹😍
Tweet media one
2
9
384
@glb_kannadiga__
ಎರೆಯ
4 months
ಕೂಡಲಸಂಗಮದಲ್ಲಿ ನಡಿಯುತ್ತಿರು 37ನೇ ಶರಣ ಮೇಳದಲ್ಲಿ, ಶರಣ ಶ್ರೀ ಧನಂಜಯ ಅಡವಿಸ್ವಾಮಿ @Dhananjayaka ❤🙏🏻
Tweet media one
11
22
369
@glb_kannadiga__
ಎರೆಯ
24 days
ಎಲ್ಲರಿಗೂ ಶುಭೋದಯ ❤ ಬೆಂಗಳೂರಿನ ಗ್ರಾಮೀಣ ಮಹಜನಗಳೇ ದಯಮಾಡಿ DK ಸುರೇಶ್ ಅವರನ್ನ vote ಮಾಡಿ 🙏🏻 ಕನ್ನಡ - ಕರ್ನಾಟಕ - ಕನ್ನಡಿಗ ವಿಚಾರಕ್ಕೆ ಯಾವತ್ತು ಸೋಲ್ ಆಗ್ಬಾರ್ದು 💛❤️
Tweet media one
107
42
369
@glb_kannadiga__
ಎರೆಯ
11 days
ಜೋಳದ ರೊಟ್ಟಿ ಊಟ ಮುಂದೆ >>>>>>>>>>>>>>>>>>>>>>>>>>>>>>> ಮುದ್ದೆ ಊಟ ಬಿಸಿಬೇಳೆಬಾತ್ ಚಿತ್ರಾನ್ನ ವಾಂಗೀಬಾತ್ ಅಕ್ಕಿ ರೊಟ್ಟಿ ಎಲ್ಲಾ sideg ಹೋಗಿ ಕ್ಯೂ ನಲ್ಲಿ ನಿಂತ್ಕೋಬೇಕು
Tweet media one
69
27
354
@glb_kannadiga__
ಎರೆಯ
4 months
ಅಂದು, ಇಂದು, ಮುಂದೆಂದಿಗೂ ನನ್ನ ಗುರು, ಮಾರ್ಗದರ್ಶಕ, ದೇವರು ಎಲ್ಲಾ ಬಸವಣ್ಣನೇ ❤🙏🏻 ಜೈ ಬಸವ 💛❤️
24
50
344
@glb_kannadiga__
ಎರೆಯ
1 month
ಕನ್ನಡಕ್ಕಾಗಿ ನಿಂತ್ಕೋಬೇಕಾಗಿರೋ ಎರಡು ದೊಡ್ಡ ಸಮುದಾಯದ ನಾಯಕರು, ಇವತ್ತು ಗುಜ್ಜು/ಹಿಂದಿ ಗಳ ಗುಲಾಮಗಿರಿ ಮಾಡೋಕೆ ತಾ ಮುಂದು ನಾ ಮುಂದು ಅಂತಾವ್ರೆ 🤦🏻‍♂️ #BSY #Devegowda
@smitaprakash
Smita Prakash
1 month
90 year old Deve Gowda says it’s not just 3 seats that JDS is fighting, it’s all 28 seats, he says he promises Yeddyurappa that he is ready to campaign anywhere for BJP. Mysuru crowd roars in support to Deve Gowda
Tweet media one
121
2K
15K
128
60
350
@glb_kannadiga__
ಎರೆಯ
4 months
ಎಚ್ಚರ ಕನ್ನಡಿಗರೇ, ವಲಸಿಗರು ನಮ್ಮ ಬೆಂಗಳೂರರನ್ನ ಕೇಂದ್ರಾಡಳಿತ ಪ್ರದೇಶ ಮಾಡೋಕೆ ಹುನ್ನಾರ ಹಾಕ್ತಾವ್ರೆ ರಾಜ್ಯ ಸರ್ಕಾರ ವಲಸಿಗರನ್ನ ತಡಿಯೋಕೆ ಏನಾದ್ರು ಕಾನೂನು ತರ್ಬೇಕು, ಇಲ್ಲಾ ಅಂದ್ರೆ ಮುಂದಿನ ದಿನಗಳಲ್ಲಿ ತುಂಬಾ ಕಷ್ಟ ಇದೆ
Tweet media one
37
80
346
@glb_kannadiga__
ಎರೆಯ
1 month
ತುಂಬಾ ದಿನದ ನಂತರ ಇಂದಿರಾ ಕ್ಯಾಂಟೀನ್ ಊಟ 😍 ಧನ್ಯವಾದಗಳು @siddaramaiah 🙏🏻 ಒಂದು ಪುಟ್ಟ ಸಲಹೆ ಇಂದಿರಾ ಅಂತ ಹೆಸರು ಬದಲಾವಣೆ ಮಾಡಿ ಕನ್ನಡಿಗರ/ಕನ್ನಡಕ್ಕೆ ಸಂಬಂಧಸಿದ ಹೆಸರಿಡಿ ಇದರಲ್ಲಿ ಯಾವದಾದ್ರು ಹೆಸರಿಟ್ಟರೆ ಸೂಕ್ತ ಅನ್ಸುತ್ತೆ ಅಕ್ಕಾ ಕ್ಯಾಂಟೀನ್ ದಾಸೋಹ ಮನೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಸಿದ್ದಗಂಗಾ ಶ್ರೀ ಕ್ಯಾಂಟೀನ್
Tweet media one
38
28
325
@glb_kannadiga__
ಎರೆಯ
2 months
ಸಕ್ಕತ್ತಾಗಿ ಕಾಣ್ತಿದೆ ಇವಾಗ 💛❤️
2
27
321
@glb_kannadiga__
ಎರೆಯ
4 months
ಕನ್ನಡ ಅಂತ ಬಂದಾಗ ಕನ್ನಡ >>>>> ನನ್ನ ಜಾತಿ/ಧರ್ಮ
32
41
287
@glb_kannadiga__
ಎರೆಯ
3 months
It's time for my take on Lingayats ಲಿಂಗಾಯತ ದಲಿತ/ಹಿಂದುಳಿದ ವರ್ಗಗಳಿಂದ ಕಟ್ಟಿರೋವಂತ ಧರ್ಮ ಇವಾಗಿನ 80% ಲಿಂಗಾಯತರು ದಲಿತರನ್ನ ಅಸ್ಪೃಶ್ಯತೆ ದೃಷ್ಟಿಯಿಂದ ನೋಡ್ತಾರೆ ಬಸವಣ್ಣ ನಿಜ ವಿಚಾರ ಅರಿಯದೆ ತುಂಬಾ ಜಾತಿವಾದಿಗಳಾಗಿದ್ದರೆ KFIಲಿ ಲಿಂಗಾಯತ ನಟರು ಮಾತ್ರ ಸಮಾಜದ ಆಗು ಹೋಗು ಮತ್ತೆ ಜಾತ್ಯತೀತ ಸಿದ್ಧಾಂತ ಬಗ್ಗೆ ಮಾತಾಡುತ್ತಾರೆ
Tweet media one
Tweet media two
Tweet media three
Tweet media four
@glb_kannadiga__
ಎರೆಯ
3 months
What's that controversial opinion on Lingayats that will make you!
Tweet media one
18
2
10
42
38
279
@glb_kannadiga__
ಎರೆಯ
2 months
Okay bro @MiltonPeter12 ?
Tweet media one
@MiltonPeter12
ಮಿಲ್ಟನ್ | Milton
2 months
Kannada flag holding Basavnna would be the right approach to fight these sanghis.... #Kannada #Basavanna #Karnataka
22
19
128
12
29
272
@glb_kannadiga__
ಎರೆಯ
25 days
ಗುರುವೇ, ಬೀದರ್ ಇರೋದು ಕರ್ನಾಟಕದಲ್ಲಿ ಯಾವ್ದೋ ಉತ್ತರ ಪ್ರದೇಶ ಅಥವಾ ಬಿಹಾರ್ ಅಲ್ಲಿ ನಿಮಗೆಲ್ಲ ಯಾಕೆ ಇಷ್ಟೊಂದು ಹಿಂದಿ ಮೇಲೆ ವ್ಯಾಮೋಹ ಅಂತ 🤦🏻‍♂️
@kharge
Mallikarjun Kharge
25 days
“मंगलसूत्र भी नहीं छोड़ेंगे वो” कौन बोल रहा है ? इस देश के प्रधानमंत्री बोल रहे हैं ! शर्म आनी चाहिए, ऐसे लोगों को … !! जो प्रधानमंत्री के पद पर हैं उसको अपने ऊँचे पद की गरिमा रखनी चाहिए ! जैसे पंडित जवाहरलाल नेहरू जी, जैसे लाल बहादुर शास्त्री जी, जैसी इंदिरा गाँधी रखती
487
5K
13K
16
58
265
@glb_kannadiga__
ಎರೆಯ
2 months
ಈ ಪಟ ಯಾಕೋ ತುಂಬಾ ಇಷ್ಟ ಆಯ್ತು ❤🙏🏻 ಜೈ ಹನುಮ 💛♥️ Good one bro @naredalega 🤗❤️
Tweet media one
10
24
250
@glb_kannadiga__
ಎರೆಯ
10 days
ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು ❤🙏🏻 ನಿನ್ನಾ ನೇನಿದೆ ಇರೋ ದಿನ ಇಲ್ಲಾ ಬಸವ, ಇವತ್ತು ನಾವು ಏನಿದಿಯೋ ಅದೆಲ್ಲಾ ನಿನ್ನದೇ ಕೊಡುಗೆ ಅವತ್ತು ನೀನು ಬಂದು ಕಲ್ಯಾಣ ಕ್ರಾಂತಿ ಮಾಡಿಲ್ಲಾ ಅಂದಿದ್ರೆ, ನಾವೆಲ್ಲ ಏನ್ ಆಗ್ತಿದ್ವೋ ಏನೋ ಲಿಂಗಾಯತ ಧರ್ಮ ಕಟ್ಟಿದ್ಕೆ ಎಂದೆಂದಿಗೂ ಚಿರಋಣಿ ಗುರುವೇ 🙏🏻 #BasavaJayanthi
8
39
249
@glb_kannadiga__
ಎರೆಯ
4 months
2019 ವರೆಗೂ ನಾನು ಬಿಜೆಪಿ ಬೆಂಬಲಿಸುತಿದ್ದೆ ಯಾವಾಗ ಅವರು, ನಮ್ಮ ಕರುನಾಡಿನ ದೈವ ಶ್ರೀ ಶಿವಕುಮಾರ ಸ್ವಾಮಿ ಅವರಿಗೆ ಭಾರತ ರತ್ನ ಕೊಡಲಿಲ್ಲವೋ ಅವತ್ತೇ ಬೆಂಬಲ ಮಾಡೋದು ಬಿಟ್ಟೆ ಬಿಜೆಪಿ ಅವ್ರು ಹತ್ರ ಭಿಕ್ಷೆ ಬೇಡಿ ಪ್ರಶಸ್ತಿ ಇಸ್ಕೊಳ್ಳೋವ ದರ್ದು ನಮಗೆ ಬೇಡ ನಮ್ಮ ನಡೆದಾಡುವ ದೇವರು ಎಲ್ಲಾ ಪ್ರಶಸ್ತಿ ಪುರಸ್ಕಾರಗಿಂತ ಮೇಲು #BharatRatna
Tweet media one
35
32
235
@glb_kannadiga__
ಎರೆಯ
2 months
ಒಂದಿನಾ ಕ್ವೀನ್ ಆಗಿ ಆಳ್ತಾಳೆ ನಮ್ಮ ಶ್ರೇಯಾoಕ ಪಾಟೀಲ್ ❤
Tweet media one
3
7
234
@glb_kannadiga__
ಎರೆಯ
10 days
ಅಣ್ಣಾ, ಬಸವಣ್ಣ ❤🙏🏻
Tweet media one
3
8
229
@glb_kannadiga__
ಎರೆಯ
2 months
ನಾವು ಉತ್ತರ ಕರ್ನಾಟಕದ ಮಂದಿ ಹಳದಿ ಕೆಂಪು ಪೇಟ ಟ್ರೆಂಡ್ ಶುರು ಮಾಡ್ತೀವಿ ಇವಾಗ 💛❤️
@ANI
ANI
2 months
#WATCH | Congress MP DK Suresh took the blessings of Karnataka CM Siddaramaiah before filing nominations for upcoming Lok Sabha elections from the Bangalore rural constituency, Karnataka deputy CM DK Shivakumar was also present at the stage.
30
261
2K
5
34
226
@glb_kannadiga__
ಎರೆಯ
3 months
ಕರವೇ ಮುಂದೆ ದೊಡ್ಡ ರಾಜಕೀಯ ಪಕ್ಷ ಆದ್ರೆ ಮಾತ್ರ ಕನ್ನಡಿಗರಿಗೆ ಉಳಿಗಾಲ ಇದೆ ಮುನ್ನುಗ್ಗಿ ಗೌಡ್ರೆ @narayanagowdru
8
44
219
@glb_kannadiga__
ಎರೆಯ
1 month
ಇವನ ಕಾಲು ಕೆಳಗೆ ನುಗ್ಗು @klrahul ಬುದ್ದಿ ಬರುತ್ತೆ 🤦🏻‍♂️ ಈ ವಲಸೆ ಮಾರ್ವಾಡಿನೆ ಕನ್ನಡಲ್ಲಿ ವಿಶ್ ಮಾಡ್ತವ್ನೆ ನಿಂಗೆನ್ ಆಗಿದೆ
@mayankcricket
Mayank Agarwal
1 month
ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು! Happy Ugadi to you and everyone celebrating! May this new year bring joy, prosperity, and fulfillment to all.
Tweet media one
50
452
5K
9
22
222
@glb_kannadiga__
ಎರೆಯ
5 months
ಮೂವಿ ತುಂಬಾ ಚೆನ್ನಾಗಿದೆ ❤ ಡಿಬಾಸ್ @dasadarshan ನಟನೆ ಅಂತು ಚಿಂದಿ 🫡 ನಾವೇ ಮೇಲು ಜಾತಿಯವರು ಅನ್ನೋರಿಗೆ ಮೆಟ್ಟಲ್ಲಿ ಹೊಡದಂಗಿದೆ ಮೂವಿ ರೈತ ನಿಜ್ವಾಗ್ಲೂ ನಮಗೆ ಕಣ್ಣಿಗೆ ಕಾಣೋ ದೇವರು 🙏🏻 #DBoss #Kaatera #KaateraStorm
@glb_kannadiga__
ಎರೆಯ
5 months
First day first show ಕನ್ನಡ ಸಿನಿಮಾ ನೋಡಿ ಅಂತಾ ನಮ್ಮ ಅಪ್ಪು ಹೇಳವ್ರೆ ಈ ವರ್ಷದ ಡಿಬಾಸ್ @dasadarshan ಅವರ ಎರಡು ಮೂವಿ first day ನೇ ನೋಡ್ತಿದೀನಿ ಯಾರಾದ್ರೂ ಮಾನಸ ಥೀಯೇಟರ್ ಹತ್ರ ಬನ್ನಿ ಸಿಗೋಣ ಸಂಜೆ 6:30pm ಶೋಗೆ #DBoss #Kaatera #KaateraStorm
Tweet media one
6
53
164
1
84
210
@glb_kannadiga__
ಎರೆಯ
1 month
ಕಲಬುರಗಿಯ ಶರಣಬಸಪ್ಪ ಅಜ್ಜಾರ ಜೊತೆ ಶ್ರೇಯಾoಕ ಪಾಟೀಲ್ ❤
Tweet media one
0
9
208
@glb_kannadiga__
ಎರೆಯ
4 months
ನಮ್ಮ ಕಲಬುರಗಿ ಶಿಕ್ಷಕ ❤🙏🏻
@tv9kannada
TV9 Kannada
4 months
Flight Trip for Students: ತನ್ನ ಸ್ವಂತ ಹಣದಲ್ಲಿ ಮಕ್ಕಳನ್ನ ಫ್ಲೈಟ್​ನಲ್ಲಿ ಕರೆದೊಯ್ದ ಹೆಡ್​ಮಾಸ್ಟರ್ | #TV9D Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► … #Tv9kannada #FlightTrip
13
139
1K
6
21
199
@glb_kannadiga__
ಎರೆಯ
2 months
Dr. ಮಂಜುನಾಥ್ ಅವರು ತುಂಬಾ ಒಳ್ಳೆಯ ಮನುಷ್ಯ ಅವರ ಹೊರತಾಗಿಯೂ ನಿಂಗೆ ಕನ್ನಡಿಗರು ಬೆಂಬಲ ಮಾಡ್ತಿದಿವಿ ಅಂದ್ರೆ ನಿನ್ಮೇಲೆ ನಿರೀಕ್ಷೆ ತುಂಬಾ ಇದೆ ಅಂತ ಒಳ್ಳೇದಾಗ್ಲಿ, ಗೆದ್ದುಬನ್ನಿ 🙏🏻
@DKSureshINC
DK Suresh
2 months
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ || ಮಹಾಗಣಪತಿಯ ಆಶೀರ್ವಾದದೊಂದಿಗೆ ವಿಶೇಷ ದಿನದ ಶುಭಾರಂಭ 🙏🏻 #DKSuresh #NominationDay #BangaloreRural
Tweet media one
Tweet media two
150
92
1K
31
12
193
@glb_kannadiga__
ಎರೆಯ
2 months
ನಾರಾಯಣ ಗೌಡ್ರು ಒಂದು ಕನ್ನಡ ಕೇಂದ್ರೀತ ಪಕ್ಷ ತೆಗುದ್ರೆ ನಿಮ್ಮ ಬೆಂಬಲ ಇರುತ್ತಾ? ನನ್ನ ಕುಟುಂಬ'ದವರ ಮಾತು ಕೇಳಿ ನಾನು ಇಲ್ಲಿ ವರೆಗು vote ಮಾಡಿದೀನಿ ಇವಾಗ ನಂಗೆ ಶಕ್ತಿ ಇದೆ ನನ್ ಕುಟುಂಬದವರಿಗೆ ನಾನು ಹೇಳಿದಂಗೆ vote ಮಾಡ್ತಾರೆ So ಗೌಡ್ರೆ ನನ್ನಂತ ಸ್ವಾಭಿಮಾನಿ ಕನ್ನಡಿಗರು ಇದಾರೆ, ಬೇಗ ನೀವು ರಾಜಕೀಯಕ್ಕೆ ಬನ್ನಿ ಕನ್ನಡ 💛❤️
Tweet media one
32
21
195
@glb_kannadiga__
ಎರೆಯ
2 months
ಗುರುವೇ ನೀನು ಡೆಲ್ಲಿ ಅಥವಾ ಬಿಮರು'ಲಿ ಇಲ್ಲಾ, "ಸಬ್ ಛಲೇ ಜಾವ್" ಅನ್ನೋಕೆ ಬೆಂಗಳೂರಲ್ಲಿ ನಿಂತ್ಕೊಂಡು ಈತರ ಮಾತು ಹೇಳ್ತಿಯಲ್ಲ ನಾಚಿಕೆ ಆಗಲ್ವಾ 🤦🏻‍♂️
@ANI
ANI
2 months
#WATCH | Bengaluru, Karnataka: BJP MP Tejasvi Surya detained by Police. Tejasvi Surya urges the protestors to go back; says "Sab chale jao."
63
42
141
38
30
189
@glb_kannadiga__
ಎರೆಯ
3 months
ಈ ಸೆಡೆಗೆ ಮಹಾರಾಷ್ಟ್ರದಲ್ಲಿ ಎಷ್ಟು ಲಿಂಗಾಯತರು ಇದಾರೆ ಅಂತ ಗೊತ್ತಿಲ್ಲ ಅಲ್ಲಿ ಬಸವಣ್ಣನ ಸೆಲೆಬ್ರೇಟ್ ಮಾಡ್ತಿರೋದು ಮಹಾರಾಷ್ಟ್ರದ ಲಿಂಗಾಯತರು ನಮ್ಮ ತಾಯಿ ಬೆಳವಾಡಿ ಮಲ್ಲಮ್ಮನ ಗಂಡನನ್ನ ಕೊಂದು ಲೂಟಿ ಹೊಡಿಯೋಕೆ ಬಂದವ್ನ ನಾವೇಕೆ ಸೆಲೆಬ್ರೇಟ್ ಮಾಡ್ಬೇಕು
@HemanthShaiva
Hemanth Shaiva
3 months
Maharashtra People Will Celebrate Basavanna 🙌 Kannadigas Will Celebrate Shivaji Maharaj 🙌🚩 Jai Basavanna Jai Shivaji #ShivajiJayanti
16
78
341
20
28
186
@glb_kannadiga__
ಎರೆಯ
2 months
ನಮ್ಮ ಕಲಬುರಗಿ ಹುಡುಗಿ ❤ Proud of you Goudti 🤗 #ShreyankaPatil #WPLFinal #RCBWvsDCW
Tweet media one
4
16
180
@glb_kannadiga__
ಎರೆಯ
4 months
ಈ ಮಲ್ಲುನಾ ಯಾಕ್ ಗುರು ಈ ಲೆವೆಲ್ ಬೆಳುಸ್ತವ್ರೆ ಕಾಂಗಿಗಳು 🤦‍♂️
@IYCKarnataka
IYC Karnataka
4 months
Mr. @himantabiswa , The youth of Karnataka have sent a message to you. ಕರ್ನಾಟಕದ ಯುವಕರು ನಿಮಗೊಂದು ಸಂದೇಶ ರವಾನಿಸಿದ್ದಾರೆ @himantabiswa ಅವರೆ! @nalapad @IYC
137
90
259
12
28
179
@glb_kannadiga__
ಎರೆಯ
2 months
Psych 🫡 Brodha V ಬರ್ತಾನ್ ಅಂದ್ರೆ ಪಕ್ಕಾ ಅಟೆಂಡ್ ಮಾಡ್ತೀನಿ 🙌🏻
@RCBTweets
Royal Challengers Bengaluru
2 months
"ಆತ್ಮಾರಾಮ ಆನಂದ ರಮಣ, ಅಚ್ಯುತ ಕೇಶವ ಹರಿ ನಾರಾಯಣ" 🎶 It's your boy from the block - Brodha V will be at #RCBUnbox on 19th March. 🪩 Very few tickets remaining, grab them quick! 🎟️ #PlayBold #ನಮ್ಮRCB #IPL2024 #RCBxBrodhaV @BrodhaV
138
1K
8K
5
1
181
@glb_kannadiga__
ಎರೆಯ
2 months
ನಮ್ಮ ಬೆಂಬಲ ಡಿಕೆ ಸುರೇಶ್'ಗೆ At least ಇವರು MP ಆದ್ರೆ ಕೇಂದ್ರ ಸರ್ಕಾರ ತೆರಿಗೆ ಮತ್ತೆ ಬೇರೆ ವಿಷಯದಲ್ಲಿ ತಾರತಮ್ಯ ಆಗೋದರ ಬಗ್ಗೆ ದ್ವನಿ ಎತ್ತುತಾರೆ ಬೇರೆ ಅವರು ಅದು ಸಹ ಮಾಡಲ್ಲಾ So DKShu for Bengaluru central
@tv9kannada
TV9 Kannada
2 months
ಡಾ‌‌ ಮಂಜುನಾಥ್ ಮನವೊಲಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ: ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಬಹುತೇಕ ಖಚಿತ #HDKumaraswamy #CNManjunath #Bengalururural #LokSabhaElection
46
56
966
66
17
180
@glb_kannadiga__
ಎರೆಯ
3 months
I'm from North Karnataka, I don't give a damn
@Preetam_M_Rao
Preetam Rao
3 months
Coastal Karnataka adores him North Karnataka loves him If a teeny tiny fraction has a problem with him & constantly rants about it then, the problem lies with you! Nothing more! Nothing less! You don't represent the voice of entire state! The hell, you can't even represent
64
153
916
29
28
182
@glb_kannadiga__
ಎರೆಯ
3 months
ಜೈ ಬೆಳವಾಡಿ ಮಲ್ಲಮ್ಮ ತಾಯಿ ❤🙏🏻 That's the tweet, that's it....
Tweet media one
2
27
177
@glb_kannadiga__
ಎರೆಯ
7 days
ಎಲ್ಲರ ಕನ್ನಡ ನುಡಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ನನಗೂ ಕಶ್ಟ ಆಗ್ಬೋದು ಬಳಸೋಕೆ ಆದರೆ ಇಂದಿನಿಂದ ಶುರು ಮಾಡ್ತೀನಿ ಕಶ್ಟ ಆದ್ರೂ ಪರವಾಗಿಲ್ಲ ಕನ್ನಡ ಬಾಶೆನಾ De-Sanskritization ಮಾಡಲೇಬೇಕು ಕನ್ನಡಿಗರೇ ನೀವು ಕೂಡ ಶುರು ಮಾಡಿ ಎಲ್ಲಾ ಕನ್ನಡ ಬರಿಗೆಮಣೆ ಬಳಸೋಕೆ
Tweet media one
61
38
180
@glb_kannadiga__
ಎರೆಯ
2 months
Ethnically ಸೋಲಾಪುರ, ಲಾತುರು, ಸಾಂಗ್ಲಿ, ಜತ್ತ ಕೋಲ್ಹಪುರ ಇವೆರಲ್ಲ ಕನ್ನಡಿಗರೇ
@Kannadastar123
ಹೆಮ್ಮೆಯ ಗಡಿನಾಡು ಕನ್ನಡಿಗ Gadinadu Kannadiga
2 months
ಮಹಾರಾಷ್ಟ್ರದ ಅಕ್ಕಲಕೋಟೆಯ ಈ ಕನ್ನಡದ ಕಾಕಂಗೆ ಮರಾಠಿ ಪತ್ರಕರ್ತ ಕೇಳಿದ ಪ್ರಶ್ನೆಯೇ ಅರ್ಥ ಆಗಲಿಲ್ಲ .ಪಕ್ಕದ ವ್ಯಕ್ತಿಗೆ "ಏನಂತ? " ಎಂದು ಕನ್ನಡದಲ್ಲಿ ಕೇಳಿ ಆಮೇಲೆ "ಏನೂ ಮಾಡಿಲ್ರೀ" ಎಂದು ಕನ್ನಡದಲ್ಲಿಯೇ ಮರಾಠಿ ಪತ್ರಕರ್ತನಿಗೆ ಉತ್ತರಿಸಿದರು .😂
3
38
243
5
24
172
@glb_kannadiga__
ಎರೆಯ
5 months
First day first show ಕನ್ನಡ ಸಿನಿಮಾ ನೋಡಿ ಅಂತಾ ನಮ್ಮ ಅಪ್ಪು ಹೇಳವ್ರೆ ಈ ವರ್ಷದ ಡಿಬಾಸ್ @dasadarshan ಅವರ ಎರಡು ಮೂವಿ first day ನೇ ��ೋಡ್ತಿದೀನಿ ಯಾರಾದ್ರೂ ಮಾನಸ ಥೀಯೇಟರ್ ಹತ್ರ ಬನ್ನಿ ಸಿಗೋಣ ಸಂಜೆ 6:30pm ಶೋಗೆ #DBoss #Kaatera #KaateraStorm
Tweet media one
6
53
164
@glb_kannadiga__
ಎರೆಯ
3 months
ಅಣ್ಣನ್ swag ನೋಡ್ರೋ 🤙🏻
Tweet media one
7
9
160
@glb_kannadiga__
ಎರೆಯ
4 months
ಇನ್ನು ಮೂವಿ release ಆಗ್ದೇ ಇರೋ child chuts ಗಳು ಡಾಲಿ craze ಬಗ್ಗೆ ಮಾತಾಡ್ತಾವ್ರೆ ಲೇ childs puks 2021 ವಿಡಿಯೋ ಇದು Craze ಅಂದ್ರೆ ಬರಿ online ಇರಲ್ಲಾ offline ಇರುತ್ತೆ ಉತ್ತರ ಕಾಂಡ ಬರ್ಲಿ craze ಏನು ಅಂತಾ ಇನ್ನೊಮ್ಮೆ ತೋರುಸ್ತೀವಿ ಡಾಲಿ ಜೊತೆ compare ಬಿಟ್ಟಾಕಿ ನಮ್ ನವೀನ್ ಶಂಕರ್ >>>> ನೆಪೋ ಕಿಡ್
26
34
155
@glb_kannadiga__
ಎರೆಯ
1 month
Her smile 😍❤
Tweet media one
@Bhavyanmurthy
Bhavya Narasimhamurthy
1 month
ನಿನ್ನೆ ಶಿವಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೆಂಗಳೂರು ಕೇಂದ್ರ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಮನ್ಸೂರ್ ಅಲ್ಲಿ ಖಾನ್ ಅವರ ಪರವಾಗಿ ಅವರ ಧರ್ಮಪತ್ನಿ ಶ್ರೀಮತಿ ತಸ್ಬಿಯ ಮನ್ಸೂರ್ ಖಾನ್ ಅವರಜೊತೆಗೂಡಿ ಚುನಾವಣಾ ಪ್ರಚಾರದಲ್ಲಿ. @MansoorKhanINC @INCKarnataka @INCIndia 1/2
Tweet media one
Tweet media two
Tweet media three
Tweet media four
19
49
465
20
7
153
@glb_kannadiga__
ಎರೆಯ
4 months
Father of Parliament Anna Basavanna statue at Vidhanasoudha
Tweet media one
4
3
152
@glb_kannadiga__
ಎರೆಯ
4 months
ನಿಮ್ಮ fake sympathy ಎಲ್ಲಾ ಬೇಡ ಹೋಗ್ರೋ ಧನು ಅಣ್ಣಾ ಎಲ್ಲಾ senior actors ಜೊತೆ ಚೆನ್ನಾಗಿದಾನೆ ರಾಜವಂಶ ಮೇಲೆ ಅಭಿಮಾನ ಇರೋದ್ಕೆ ಇವಗ್ತಿಗೂ ಡಾಲಿ ಪಿಕ್ಚರ್ಸ್ ಗೀತಾ ಶಿವರಾಜಕುಮಾರ್ ಆಶೀರ್ವಾದದೊಂದಿಗೆ ಅಂತಾ ಹಾಕವ್ರೆ, ಅದೇ ರೀತಿ ದರ್ಶನ್, ಸುದೀಪ್ ಯಶ್ ಸಹ ಬೇಕು ಸುಮ್ನೆ ನಿಮ್ fanwars ತೆವಲಿಗೆ ಡಾಲಿ ಅಣ್ಣಾನ involve ಮಾಡ್ಬೇಡಿ
Tweet media one
6
29
145
@glb_kannadiga__
ಎರೆಯ
2 months
ಲೆ ಬೆರ್ಕೆ ಮೊದ್ಲು ಉತ್ತರ ಕರ್ನಾಟಕ name ತೆಗದು ಟ್ವೀಟ್ ಮಾಡು ಲಕ್ನೋ gdp <<<< ಕಲ್ಬುರ್ಗಿ gdp
@UttarKarnataka3
Uttara Karnataka
2 months
Karnataka can be defined in simple equation. 1. Karnataka =Bihar + IT 2. Karnataka - Bangalore = Bihar Karnataka is just one recession away from becoming a BIMARU state. #Karnataka #KarnatakaPolitics #BangaloreWaterCrisis
86
17
165
11
11
148
@glb_kannadiga__
ಎರೆಯ
1 month
PM ಅವ್ರು ಏನುಕ್ಕೆ press conference ಮಾಡಲ್ಲಾ ಅಂತ ಇವಾಗ ಗೊತ್ತಾಗ್ತಿದೆ
@eedinanews
eedina.com ಈ ದಿನ.ಕಾಮ್
1 month
ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ: ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಚರ್ಚೆಯ ಆಹ್ವಾನದ ಬಗ್ಗೆ ಕೇಳಿದ್ದಕ್ಕೆ ಉಡಾಫೆಯಿಂದ ಉತ್ತರಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ @nsitharaman @nsitharamanoffc @siddaramaiah @krishnabgowda @DKShivakumar @BJP4Karnataka @INCKarnataka @PriyankKharge @JagrutaKtaka
101
231
619
5
34
144
@glb_kannadiga__
ಎರೆಯ
2 months
ಲೆ ಸೆಡೆ ಅವನು ತುಳುವ ಅಲ್ಲಾ, ಪಕ್ಕಾ ಕನ್ನಡಿಗ He is Lingayat from Tumkur dist
Tweet media one
@TheTuluve
The Tuluve🚩
2 months
I am an RCB fan😁 But today I am supporting Namma Tuluve @klrahul 's team✌️ #RCBvsLSG
14
2
71
17
15
143
@glb_kannadiga__
ಎರೆಯ
1 month
ಇನ್ನೊಂದು ಏನು ಅಂದ್ರೆ ಖುಷಿ ಏನು ಅಂದ್ರೆ ನಮ್ಮ ಉತ್ತರ ಕರ್ನಾಟಕ ಹುಡುಗ ಕಷ್ಟಗಳ ನಡುವೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ❤
@Ggk_here
Gk
1 month
What a W for Karnataka government's Gruha Lakshmi scheme.🔥 ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿ ಹೇಳುತ್ತಾನೆ "ತಂದೆ ಕಳೆದುಕೊಂಡಿರುವ ನನಗೆ & ಅವ್ವಂಗೆ ಗೃಹಲಕ್ಷ್ಮಿ ಯೋಜನೆಯ ೨ ಸಾವಿರ ಅನುಕೂಲವಾಯಿತು"⚡ @siddaramaiah @DKShivakumar #pucresults
48
361
2K
0
14
144
@glb_kannadiga__
ಎರೆಯ
2 months
ಒಂದಕ್ಷರ ಕನ್ನಡ ಇಲ್ವಾಲ್ರೋ 🤦🏻‍♂️
Tweet media one
12
14
131
@glb_kannadiga__
ಎರೆಯ
3 months
ನನ್ನ ಸಂಪೂರ್ಣ ನಂಬಿಕೆ ಕಳ್ಕೊಂಡ್ರಿ ಈ ಹೇಸಿಗೆ ರಾಜಕೀಯ ಯಾಕ್ ಬೇಕು ಕುಮಾರಣ್ಣ ಕನ್ನಡ ಜನಕ್ಕೆ ಅನ್ಯಾಯ ಆಗ್ತಿರೋದು ಕಾಣ್ತಿಲ್ಲ ನಿಮಗೆ 🤦‍♂️
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
3 months
ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಗೆ ಯಾತ್ರೆ ಹೊರಟಿರುವ @INCKarnataka ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಅದರ ವರಸೆ ಹೇಗಿದೆ ಎಂದರೆ., ಕರ್ನಾಟಕಕ್ಕೆ ಒಂದು ನೀತಿ. ಕೇರಳಕ್ಕೆ ಮತ್ತೊಂದು ನೀತಿ! ಉದ್ದೇಶ: ಲೋಕಸಭೆ ಚುನಾವಣೆ!! 1/5 #ರಾವಣ_ತಲೆಗಳ_ಕಾಂಗ್ರೆಸ್_ರಾಜಕಾರಣ ಕೇರಳದ ಸಿಎಂ ಶ್ರೀ ಪಿಣರಾಯಿ
281
351
2K
24
17
132
@glb_kannadiga__
ಎರೆಯ
3 months
ಕಾರಂತ ಕ್ರೂರಿ ಅಂದ್ರೆ ಏನ್ ಅರ್ಥ ಗೊತ್ತಾ ನಿಂಗೆ....... ಕ್ರೂರಿ ಅಂದ್ರೆ ಕನ್ನಡ ನಿಘoಟ್ಟಲ್ಲಿ ಡಾಲಿ ಅಂತ ಅರ್ಥ 🥵 6 ವರ್ಷದಿಂದ ಶುರು ಆಗಿರೋ ಆರ್ಭಟ ಇನ್ನು ನೂರಾರು ವರ್ಷ ಘರ್ಜನೆ ಮಾಡ್ತಾನೆ ಇರುತ್ತೆ 🐯 Congratulations boss @Dhananjayaka 👑 #6YearsForTagaru
1
8
131
@glb_kannadiga__
ಎರೆಯ
1 month
ಊರಲ್ಲಿ ಇದ್ರೆ ಹಬ್ಬ ಬೆಂಗಳೂರಲ್ಲಿ ಇದ್ರೆ ಬೇವರ್ಸಿ ಜೀವನ 😒 ಮತ್ತೆ ಎಲ್ಲ್ರುದು ಹಬ್ಬ ಜೋರಾ?
Tweet media one
15
2
128
@glb_kannadiga__
ಎರೆಯ
18 days
ನಮಗೆ ತಾಯಿ ಮಲ್ಲಮ್ಮ ಅಷ್ಟೇ ಮುಖ್ಯ ಯಾರೋ ಹೊರರಾಜ್ಯದ ರಾಜ ಅಲ್ಲಾ ನಮ್ಮ ಮೈಯಲ್ಲಿ ಹರಿತಿರೋದು ತಾಯಿ ಬೆಳವಾಡಿ ಮಲ್ಲಮ್ಮನ ರಕ್ತ ❤ ಇದು ಕನ್ನಡದ ಮಣ್ಣು ಕನ್ನಡಿಗರಿಗೆ ಅಷ್ಟೇ ಸೀಮಿತ ಆಗಿರ್ಬೇಕು ಜೈ ಮಲ್ಲಮ್ಮ 🙏🏻
Tweet media one
@DrAnjaliTai
Dr. Anjali Hemant Nimbalkar
18 days
ಹಿಂದೂ ಸಾಮ್ರಾಟ, ಮನುಕುಲ ಕಂಡ ಮಹಾನ್‌ ದೇಶ ಭಕ್ತ, ಛತ್ರಪತಿ ಶ್ರೀ ಶಿವಾಜಿ ಮಹಾರಾಜ್ ರವರ ವಂಶದಲ್ಲಿ ಹುಟ್ಟಿ ಬಂದಿರುವ ನನ್ನ ಮೈಯಲ್ಲೂ ಹರಿಯುತ್ತಿರುವುದು ದೇಶಭಕ್ತಿಯ ನೆತ್ತರು. ನನ್ನ ದೇಶ, ನನ್ನ ಜನ ಅಂತ ಬಂದಾಗ ನಾನು ಎಂದಿಗೂ ರಾಜಿ ಆಗುವುದಿಲ್ಲ. ಅಭಿವೃದ್ದಿ ಒಂದೇ ನನ್ನ ಮಂತ್ರ! #ಜೈಶಿವಾಜಿ #ಜೈಭವಾನಿ #DrAnjaliForUttaraKannada
Tweet media one
197
55
523
5
28
129
@glb_kannadiga__
ಎರೆಯ
4 months
ಕೇಂದ್ರ ಸರ್ಕಾರದಿಂದ ಯಾಕೆ ಈ ಮಲತಾಯಿ ದೋರಣೆ ಅಂತ ಗೊತ್ತಾಗ್ತಿಲ್ಲ, ನಮ್ಮ ತೆರಿಗೆ ಹಣ ನಮಗೆ ಕೊಡಿ ಅತಿ ಹೆಚ್ಚು ತೆರಿಗೆ ಕಟ್ಟಿದರೂ ನಮಗೆ ನಮ್ಮ ಪಾಲನ್ನು ಕೊಡುತ್ತಿಲ್ಲ ನೀವು #ನನ್ನತೆರಿಗೆನನ್ನಹಕ್ಕು #SouthTaxMovement
Tweet media one
12
67
119
@glb_kannadiga__
ಎರೆಯ
2 months
ನಾಳಿಗ್ ನಮ್ ಕಲಬುರಗಿ ಶರಣಬಸಪ್ಪನ್ ಜಾತ್ರಿ ಅದ 😍 I'm missing it this year 😒
2
5
119
@glb_kannadiga__
ಎರೆಯ
29 days
ನಿಮ್ಮ ನಿಮ್ಮ ಭಾಗದ ಕನ್ನಡನ ಹೆಮ್ಮೆಯಿಂದ ಹೇಳ್ಕೊಳ್ಳಿ ಶುದ್ಧ, ಅಶುದ್ಧ ಕನ್ನಡ ಅಂತ ಯಾವುದೇ ಇಲ್ಲಾ ನಮ್ ನಮ್ ಆಡು ಭಾಷೆನೇ ಶುದ್ಧ ಕನ್ನಡ ಸಂಸ್ಕೃತನೇ ಶ್ರೇಷ್ಠ ಭಾಷೆ ಅನ್ನೋರಿಗೆ ಕಿವಿಗೂಡಬೇಡಿ ಎಲ್ಲಾಕ್ಕಿಂತ ಶ್ರೇಷ್ಠ ಭಾಷೆ ನಮ್ಮ ಕನ್ನಡ 💛❤️
@BhavithShetty4
ಭವಿತ್ ಶೆಟ್ಟಿ | Bhavith Shetty
29 days
Idyavdu kannada ne alla. Bari book ali grammer idiyalla ad matra kannada - karnataka ಭಕ್ತ ಸಮೂಹ
34
135
816
4
20
118
@glb_kannadiga__
ಎರೆಯ
2 months
ಪಾಪ ಅವಯ್ಯನ ಬಿಟ್ ಬಿಡ್ರೋ, ಈತರ ನೀವುಗಳು hype ಕೊಟ್ಟಿ ಕೊಟ್ಟಿ ಇವತ್ತು ಅವನಿಗೆ ಟಿಕೆಟ್ ಇಲ್ದಿರೋ ತರ ಮಾಡಿದಿರಾ 🤦🏻‍♂️
@Preetam_M_Rao
Preetam Rao
2 months
Pratap Simha Chief Minister of Karnataka - 2028
236
524
4K
12
14
116
@glb_kannadiga__
ಎರೆಯ
1 month
ಕರವೇ ಪಕ್ಷ ಆದ್ರೆ ನಮ್ಮನೆ vote ಎಲ್ಲಾ ಇವರಿಗೆ 💛❤️
2
10
115
@glb_kannadiga__
ಎರೆಯ
9 days
ದಯಮಾಡಿ ಹೆಚ್ಚು ಹೆಚ್ಚು ಲಿಡ್ಕರ್ ನಲ್ಲಿ ಖರದಿ ಮಾಡಿ ಎಷ್ಟೋ ಜನಕ್ಕೆ ಸಹಾಯ ಆಗುತ್ತೆ 🙏🏻
@LIDKAR_HoL
LIDKAR
11 days
ಉತ್ಕೃಷ್ಟ ಚರ್ಮೋತ್ಪನ್ನಗಳ ಕರ್ನಾಟಕ ಸರ್ಕಾರದ ಒಂದು ಉದ್ದಿಮೆ ಲಿಡ್‌ಕರ್.‌ ಲಿಡ್‌ಕರ್‌ ಉತ್ಪನ್ನಗಳನ್ನು ಬಳಸಿ, ಪ್ರೋತ್ಸಾಹಿಸಿ. #Lidkar #MadeInKarnataka #MysurinaKathegalu
10
145
542
2
6
112
@glb_kannadiga__
ಎರೆಯ
3 months
Apart from tweets and troll ಕನ್ನಡದ ಎಲ್ಲಾ ಜಾತಿ ಜನಾಂಗದದವರು, ಅಣ್ಣಾ ತಮ್ಮಂದಿರು ಗೆಳೆಯರ ತರ ನಂಗೆ ನಾನು 10 ವರ್ಷದಿಂದ ವೊಕ್ಕಲಿಗರ ಜೊತೆನೆ ಇದೀನಿ ನಾವೆಲ್ಲ ತುಂಬಾ ಚೆನ್ನಾಗಿ ಇದೀವಿ ಮೊದ್ಲು ಕನ್ನಡಿಗರ unity ಮಾಡೋಣ ಇಲ್ಲಿ ನಾವು ನಾವೇ ಕಿತ್ತಾಡ್ತಿದ್ರೆ ಹೊರಗಿನವರಿಗೆ ಲಾಭ #ಕನ್ನಡtribes ಒಂದಾಗಿ ಮುಂದೆ ಹೋಗ್ಬೇಕು 💛♥️
9
27
106
@glb_kannadiga__
ಎರೆಯ
2 months
ತಿಕಾ ಮುಚ್ಕೊಂಡು ನಿಮ್ ನಿಮ್ state ಗಳಿಗೆ ಹೋಗ್ರೋ ಲವಡೆಕೆ ಬಾಲ್'ಗಳ
@thekorahabraham
Korah Abraham
2 months
Techies of Bengaluru have taken to the red flags and slogans of 'long live workers unity'. Hundreds of IT employees led by @kitu_hq held a protest to labour commissioner's office against the 'anti-worker' practices of tech firms: unlawful termination, long working hours, etc..
Tweet media one
Tweet media two
Tweet media three
353
313
2K
5
10
103
@glb_kannadiga__
ಎರೆಯ
3 months
ಧನು ಅಣ್ಣಾ ರಾಜಕೀಯಕ್ಕೆ ಬರ್ತಾನೆ ಅನ್ನೋ ಗಾಳಿ ಸುದ್ದಿಗೆ ಭಕ್ತರ ಅಂಡು ಸುಟ್ಟೋಗಿದೆ ಅಂದ್ರೆ ಇನ್ನು ಅಖಾಡ entry ಕೊಟ್ರೆ full burnout ಆಗ್ತಾರೆ 🤣🤣🤣🤣
14
10
108
@glb_kannadiga__
ಎರೆಯ
23 days
ಈ ಟ್ವೀಟ್ DK ಸುರೇಶ್ ಅವ್ರು like ಮಾಡವ್ರೆ ಸರ್ @DKSureshINC , ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಕನ್ನಡ ಪರ ನಿಲ್ತಿರಂತ ಒಳ್ಳೇದಾಗ್ಲಿ ಗೆದ್ದುಬನ್ನಿ 🙌🏻
Tweet media one
@glb_kannadiga__
ಎರೆಯ
24 days
ಎಲ್ಲರಿಗೂ ಶುಭೋದಯ ❤ ಬೆಂಗಳೂರಿನ ಗ್ರಾಮೀಣ ಮಹಜನಗಳೇ ದಯಮಾಡಿ DK ಸುರೇಶ್ ಅವರನ್ನ vote ಮಾಡಿ 🙏🏻 ಕನ್ನಡ - ಕರ್ನಾಟಕ - ಕನ್ನಡಿಗ ವಿಚಾರಕ್ಕೆ ಯಾವತ್ತು ಸೋಲ್ ಆಗ್ಬಾರ್ದು 💛❤️
Tweet media one
107
42
369
5
2
105
@glb_kannadiga__
ಎರೆಯ
1 month
Wishing you a happiest birthday Bossman @klrahul 👑 Stay blessed always 🤗❤️ #KLRahul
Tweet media one
3
4
105
@glb_kannadiga__
ಎರೆಯ
2 months
ಇದೇನೆಲ್ಲ ಇವರಿಗೆ ಎಲ್ಲಿ ಹೇಳ್ಕೊಡ್ತಾರೆ ಅಸೂರ್ ಅಂತೇ 🤦🏻‍♂️ Highly brainwashed ಇವರು ಬಸವಣ್ಣ ಕನ್ನಡ ಭಾಷೆಯನ್ನು ದೈವ ಭಾಷೆಯನ್ನಾಗಿ ಮಾಡಿದ, So ನಮಗೆ ಕನ್ನಡವೇ ದೈವ ಭಾಷೆ 💛❤️
Tweet media one
@Preetam_M_Rao
Preetam Rao
2 months
@gharshitha_ Asurs are afraid of the language of the Gods
26
14
173
1
20
104
@glb_kannadiga__
ಎರೆಯ
1 month
ಧನ್ಯವಾದಗಳು ಅಡ್ಮಿನ್ ಕನ್ನಡಿಗ ಅಂತ mention ಮಾಡಿದ್ಕೆ ❤ #HappyBirthdayKLRahul
@LucknowIPL
Lucknow Super Giants
1 month
A Kannadiga who became the heartbeat of Uttar Pradesh ♥️🧿 Happy Birthday Kaptaan, no one like you 🙌
159
1K
9K
6
4
100
@glb_kannadiga__
ಎರೆಯ
2 months
ಒಂದುವೇಳೆ ನಿಜ ಆಗಿದ್ರೆ BSY'ನಾ ನೇಣಿಗೆ ಹಾಕಲಿ ತಪ್ಪು ಯಾರು ಮಾಡಿದ್ರು ತಪ್ಪೇ ನಿಜ ಆಗಿಲ್ಲ ಅಂದ್ರೆ ಯಾರ್ ಕೇಸ್ ಹಾಕಿದರೆ ಅಥವಾ ಅವರ ಹಿಂದೆ ಯಾರ್ ಯಾರ್ ಇದಾರೆ ಅವರನೆಲ್ಲ ನಡು ಬೀದಿಲಿ ತಂದು ಚಪ್ಪಲಿ ಹಾರ ಹಾಕಿ ಮೆಟ್ ಮೆಟ್ಟಲ್ಲಿ ಹೊಡಿಬೇಕು
@tv9kannada
TV9 Kannada
2 months
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್​ಐಆರ್ #Crime #CrimeNews #Karnataka #politics #Bengaluru #BSYediyurappa
101
109
667
10
6
99
@glb_kannadiga__
ಎರೆಯ
8 days
ವಿಶ್ವ ತಾಯಿoದಿರ ದಿನದ ಶುಭಾಶಯಗಳು ❤ ತಾಯಿಗಿಂತ ದೊಡ್ಡ ದೇವರಿಲ್ಲ 🙏🏻 ಹೆತ್ತ ತಾಯಿ ಮತ್ತೆ ತಾಯಿ ಭುವನೇಶ್ವರಿಗೆ ನಮಗಳು 🙏🏻 #MothersDay
Tweet media one
2
15
95
@glb_kannadiga__
ಎರೆಯ
30 days
ಹೆಣ್ ಮಕ್ಳು ಜೀವ ಹೋಗಿವೆ, ಈ ಎರಡು ರಾಷ್ಟ್ರಿಯ ಪಕ್ಷಗಳು ಸಾವಿನ ಮೇಲೆ ರಾಜಕೀಯ ಮಾಡ್ತಾವ್ರೆ, ಇವರಿಗೆ ಒಂಚೂರು ಮಾನವಿತೇನೆ ಇಲ್ವಾ ನಿಮ್ಮ ರಾಜಕೀಯ ಬದಿಗಿಟ್ಟು, ಕೊಂದ ಪಾಪಿ ನನ್ ಮಕ್ಳುನ ಗೆಲ್ಲಿಗೇರಿಸಲು ಪ್ರಯತ್ನ ಮಾಡಿ ಇನ್ನು ಎಷ್ಟು ದಿನ ಅಂತ ಸಾವಿನ ಮೇಲೆ ರಾಜಕೀಯ ಮಾಡ್ತೀರಾ #JusticeForNehaHiremath
13
15
91
@glb_kannadiga__
ಎರೆಯ
3 months
ಅಣ್ಣಾ ಬಸವಣ್ಣ ❤🙏🏻 ಬೇಗ ರೆಡಿ ಮಾಡ್ರೋ @siddaramaiah @CMofKarnataka @MBPatil 4-5 ವರ್ಷ ಆಯ್ತು ಶುರು ಮಾಡಿ ಇನ್ನು ಮುಗುದಿಲ್ಲಾ
Tweet media one
8
7
87
@glb_kannadiga__
ಎರೆಯ
3 months
Kalaburgi has all potential to become tier 2 city @PriyankKharge ನೀವು ಎರಡನೇ ಸರಿ ಸಚಿರಾಗಿದೀರಾ, ಹೋದ ಸರಿ ಅಂತು ನಿಮ್ಮ ಕೊಡುಗೆ ಸೊನ್ನೆ ನಮ್ಮ ಜಿಲ್ಲೆಗೆ, ಈ ಸರಿ ಮನಸು ಮಾಡಿ ಇಂಡಸ್ಟ್ರೀಸ್ ಗಳು ತಗೊಂಡ್ ಬನ್ನಿ ನಮ್ಮ ಜನ 8-10 ಸಾವಿರಕ್ಕೆ ಬೆಂಗಳೂರು ವಲಸೆ ಹೋಗೋದಾದ್ರು ತಪ್ಪುತ್ತೆ ಸಾರ್ @MBPatil ಕಲಬುರಗಿ ಕಡೆ ಗಮನ ಕೊಡಿ
9
16
87
@glb_kannadiga__
ಎರೆಯ
2 months
ಸಾವಿರನೇ ಸಾರಿ ಹೇಳ್ತಿದೀನಿ, ಇಂದಿರಾ ಕ್ಯಾಂಟೀನ್ ಸಿದ್ದುನಾ ಅತ್ಯಂತ ದೊಡ್ಡ ಕೊಡುಗೆ ❤
@im_prathibha
Captain Marvel 💥
2 months
ಸಾವಿರ ಜನ,ಸಾವಿರ ಹೇಳಲಿ ಈ ಮನುಷ್ಯನಿಗೆ ಇರುವ ಹಸಿವಿನ ಬಗೆಗಿನ ಕಾಳಜಿ ಮಾತ್ರ ಅವರ್ಣನೀಯ. ತಾನು ಅನುಭವಿಸಿದ ಹಸಿವಿನ ಸಂಕಟ ತಿಳಿದು,ಅಧಿಕಾರ ಸಿಕ್ಕ ಮೇಲೆ ಅದನ್ನು ಮರೆಯದೆ ಅದಕ್ಕೆ ಪರಿಹಾರ ಕೊಡೋದು ಇದ್ಯಲ್ಲ ,ಕೆಲವು ಸೂಕ್ಷ್ಮಮತಿಗಳಿಗೆ ಮಾತ್ರ ಅದು ಸಾಧ್ಯ🙏🔥 ವಾರದ ಹಿಂದೆ ಬೆಂಗಳೂರಲ್ಲಿ ನಾನು ಕ್ಲಿಕ್ಕಿಸಿದ ಚಿತ್ರವಿದು
Tweet media one
43
74
392
9
11
87
@glb_kannadiga__
ಎರೆಯ
2 months
Happy Memer's Day Basava, Likhith and GK 🥳 Keep entertaining us 🙌🏻 @Basavachethanah @surfpora @Ggk_here
@Basavachethanah
ಭಲೇ ಬಸವ
1 year
Memer's day antha Meme Lord na maribardhu🛐
Tweet media one
20
98
2K
7
2
86
@glb_kannadiga__
ಎರೆಯ
1 month
ಕನ್ನಡಿಗರು at least 3 ಮಕ್ಲಾದ್ರೂ ಮಾಡ್ಕೋಬೇಕು ಆಗ್ಲೇ ನಮ್ TFR 1.6 ಬಂದಿದೆ
@elonmusk
Elon Musk
1 month
Greece is one of dozens of countries experiencing population collapse due to low birth rates
14K
27K
113K
11
11
86
@glb_kannadiga__
ಎರೆಯ
4 months
ಕಮನಹಳ್ಳಿ ಕಡೆ ಹೋದಾಗ ಒಂದ್ಸರಿ ಟ್ರೈ ಮಾಡಿ ತಿಂಡಿ ಮತ್ತೆ ಕಾಫಿ ನಾ ಚೆನಾಗಿರುತ್ತೆ
Tweet media one
@glb_kannadiga__
ಎರೆಯ
4 months
ಎಲ್ಲರಿಗೂ ಶುಭೋದಯ ❤
Tweet media one
2
0
7
5
8
84
@glb_kannadiga__
ಎರೆಯ
10 days
ಮಲ್ಲುಗಳ ಬಗ್ಗೆ ಸ್ವಲ್ಪ ಹುಷಾರಾಗಿ ಇರಿ ಏನೇ ವ್ಯವಹಾರ ಮಾಡ್ಬೇಕು ಆದ್ರೂ ನಮ್ಮ ಕನ್ನಡ ಅವ್ರ್ ಹತ್ರನೇ ಇರಲಿ ದಲಿತರದ್ರು okay ಬ್ರಾಹ್ಮಣ ಆದ್ರೂ okay ಕನ್ನಡ ದವ್ರು ವ್ಯಾಪಾರ ಮಾಡಿ ಅವರು ಬಿಸಿನೆಸ್ ಚೆನ್ನಾಗಿ develop ಮಾಡ್ತಾವ್ರೆ ಅದ್ಕೆ ನಾನ್ ಯಾವಾಗ್ಲೂ ಉಡುಪಿ/ಬ್ರಾಹ್ಮೀನ್ ಕೆಫೆ ತಿನ್ನೋದು ಅವ್ರ್ ಹೋಟೆಲ್ ಹೋಗೋದೇ ಇಲ್ಲಾ
@abhispake
ಅಭಿಷೇಕ್ | Abhishek (ಕನ್ನಡಿಗರೆಲ್ಲಾ ಒಂದು ಪರಿವಾರ)
11 days
Mallus normalizing Bengaluru as some sort of a cultural extension via movies Don't think we should take this lightly
61
60
471
4
19
86
@glb_kannadiga__
ಎರೆಯ
5 months
ಎಲ್ಲರಿಗೂ ನಮಸ್ಕಾರ ಹಳೆ ID password ಮರ್ತೋಗಿದೆ ಅದ್ಕೆ ಲಾಗಿನ್ ಆಗೋಕೆ ಆಗ್ತಿಲ್ಲ ಸ್ವಲ್ಪ retweet ಮಾಡಿ ಪುಣ್ಯ ಕಟ್ಕೊಳ್ಳಿ
Tweet media one
14
27
78
@glb_kannadiga__
ಎರೆಯ
1 month
@KannadaNaduu ವಿಶ್ವ ಹೆಂಗ್ ಪುಂಗ್ಲಿ ದಿನದ ಶುಭಾಶಯಗಳು ಅಕ್ಕೋ @KannadaNaduu 🙏🏻 ನೀವು ಹೆಂಗ್ ಪುಂಗ್ ಬ್ರಾಡ್ಲೆ ಅವರ ಎಷ್ಟೇನೆ ಶಿಷ್ಯೆoದಿರು?
5
0
81
@glb_kannadiga__
ಎರೆಯ
4 months
ಕನ್ನಡದ ಪ್ರತಿಯೊಂದು ಜಾತಿಯವರು ಇದನ್ನ ಮಾಡಬೇಕು ಅವಾಗ ಮಾತ್ರ ಹೊರಗಡೆಯವರು ಬಂದು ನಮ್ಮಲ್ಲಿ ಉದ್ಯೋಗ ಮಾಡೋದು ಕಮ್ಮಿ ಆಗುತ್ತೆ
@Ankith_speaks
ಅಂಕಿತ್ ಗೌಡ | Ankith Gowda
4 months
Nice to see, Vokkaligas coming together for some productive cause, Hope many more Kanmadiga communities take this kind of initiative. Definitely some or the other day, ಉದ್ಯಮಿ ಕನ್ನಡಿಗ will happen in large scale consisting of all these small communities. #ಉದ್ಯಮಿಒಕ್ಕಲಿಗ
Tweet media one
Tweet media two
Tweet media three
Tweet media four
6
23
195
8
11
80
@glb_kannadiga__
ಎರೆಯ
1 month
ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು 🙏🏻 ಜೈ ಭೀಮ್ 💙
Tweet media one
4
9
84
@glb_kannadiga__
ಎರೆಯ
2 months
I'm Native Kannadiga and my first identity is Kannada/Kannadiga ಲಿಂಗಾಯತ ಧರ್ಮ = ಕನ್ನಡದ ಮೊದಲ ಧರ್ಮ
@SajithGowda
ಸಜಿತ್
2 months
I am a Vokkaliga and my first identity is Kannada/Kannadiga. You?
81
33
305
15
9
82
@glb_kannadiga__
ಎರೆಯ
1 month
ಲೆ parata @ayush1w ಅದು ಏನೋ ಹೇಳ್ತಿದ್ದೆ ಮೊನ್ನೆ, ಕಲಬುರಗಿಲಿ ಅದು ಯಾವೆಂದೋ ಜಯಂತಿ ಜೋರ್ ಮಾಡ್ತಾರಂತ ಬಸವ ಜಯಂತಿ ಬರ್ತಿದೆ ಸಿಗು, will settle the matter ಕಲಬುರಗಿ ಪಕ್ಕಾ ಬಸವಣ್ಣನ ಅಡ್ಡ, ಯಾವೆಂದೋ paratadalla
11
8
78
@glb_kannadiga__
ಎರೆಯ
3 months
ಇದನ್ನು ನೋಡುದ್ರೂ ನಿಮಗೆ ಏನು ಅನ್ಸಿಲ್ಲ ಅಂದ್ರೆ ನೀವು ಕನ್ನಡಿಗರೇ ಅಲ್ಲಾ 🙏🏻
@VarierAravind
Aravind Varier
3 months
Money released by the Union Government to the States/UTs under PMGSY for the Financial Year 2022-2023 (in ₹ Crore)
Tweet media one
29
91
252
15
32
78
@glb_kannadiga__
ಎರೆಯ
2 months
ಉಡುಪಿ 60% ಮೇಲೆ ಕನ್ನಡಿಗರು ಇದಾರೆ ಇನ್ನು ಮಂಗಳೂರು ಕಡೆ ಬ್ಯಾರಿಗಳು ಇದಾರೆ ಮತ್ತೆ ರಾಜ್ಯ ಯಾರಿಗೆ ಕೇಳ್ತಿದೀರಾ
@tulunadachanil
Tulunad State
2 months
Tweet media one
27
12
74
6
1
76