DK Suresh Profile Banner
DK Suresh Profile
DK Suresh

@DKSureshINC

40,073
Followers
53
Following
2,727
Media
4,588
Statuses

MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | Businessman

Karnataka, India
Joined December 2017
Don't wanna be here? Send us removal request.
@DKSureshINC
DK Suresh
16 hours
ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಶ್ರೀ ರಾಮೋಜಿಗೌಡ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿರುವ ನಿಮಿತ್ತ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗಿ ಅವರಿಗೆ ಶುಭ ಹಾರೈಸಿದೆ. #MLCElections
Tweet media one
Tweet media two
Tweet media three
Tweet media four
1
11
120
@usebland
Bland.ai
1 day
Are you still hiring humans? ☎️ Call Bland:
0
28
201
@DKSureshINC
DK Suresh
20 hours
ಭಾರತದ ಕಾದಂಬರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ "ಮಾಲ್ಗುಡಿ ಡೇಸ್"ನ ಸೃಷ್ಟಿಕರ್ತ, ಭಾರತದ ಹೆಸರಾಂತ ಕಾದಂಬರಿಕಾರ, ಪದ್ಮವಿಭೂಷಣ ಶ್ರೀ ಆರ್. ಕೆ. ನಾರಾಯಣ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #RKNarayan
Tweet media one
2
5
52
@DKSureshINC
DK Suresh
20 hours
ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ನ್ಯಾಯವಾದಿ, ಸ್ವತಂತ್ರ ಭಾರತದ ಐದನೇ ರಾಷ್ಟ್ರಪತಿ ಶ್ರೀ ಫಕ್ರುದ್ದೀನ್ ಅಲಿ ಅಹಮದ್ ಅವರ ಜನ್ಮದಿನದಂದು ಗೌರವ ನಮನಗಳು.
Tweet media one
13
8
104
@DKSureshINC
DK Suresh
22 hours
#ಶುಭೋದಯಕರ್ನಾಟಕ #DKSuresh
Tweet media one
19
8
160
@DKSureshINC
DK Suresh
2 days
ವಿಧಾನ ಪರಿಷತ್ ಚುನಾವಣೆ ನಿಮಿತ್ತವಾಗಿ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಪೂರ್ವಭಾವಿ ಸಭೆಯನ್ನು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದೆ. ಈ ವೇಳೆ ಸಚಿವರು, ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು. #DKSuresh
Tweet media one
Tweet media two
Tweet media three
Tweet media four
1
18
257
@paymentcardcase
Payment Card Settlement
4 months
If your business accepted Visa and/or Mastercard between 2004 - 2019, you're now eligible to claim your share of a $5.5 billion Settlement. Eligible merchants must file a Claim Form by May 31, 2024.
Tweet media one
1
29
240
@DKSureshINC
DK Suresh
2 days
ಪ್ರಪಂಚದಲ್ಲಿ ಶುದ್ಧ ಪ್ರೀತಿ ಎಂಬುದು ಏನಾದರೂ ಇದ್ದರೆ ಅದು ಮೊಟ್ಟಮೊದಲು ಸಿಗುವುದು ತಾಯಿಯ ವಾತ್ಸಲ್ಯ ಮತ್ತು ಕರುಣೆಯಲ್ಲಿ. ಎಲ್ಲರ ಸಲಹುವ ಪ್ರಪಂಚದ ನಿಸ್ವಾರ್ಥ ಜೀವವೇ ತಾಯಿ. ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು. #MothersDay
6
36
327
@DKSureshINC
DK Suresh
2 days
#ಶುಭೋದಯಕರ್ನಾಟಕ #DKSuresh
Tweet media one
1
10
95
@DKSureshINC
DK Suresh
2 days
ಇಂದು ನಮ್ಮ ಹುಟ್ಟೂರಾದ ಕನಕಪುರದ ದೊಡ್ಡಾಲಹಳ್ಳಿಯ ಶ್ರೀ ಪಟ್ಟಲದಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಿ ಆಶೀರ್ವಾದ ಪಡೆದೆನು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. #DKSuresh
Tweet media one
Tweet media two
Tweet media three
Tweet media four
10
10
249
@DKSureshINC
DK Suresh
2 days
ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ. ಕನಕಪುರದ ದೊಡ್ಡಾಲಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಂದಿರ ಕಟ್ಟಡ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದೆನು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. #DKSuresh
Tweet media one
Tweet media two
Tweet media three
Tweet media four
4
19
221
@GiveSendGo
GiveSendGo
3 months
Raise money the easy way!
54
86
1K
@DKSureshINC
DK Suresh
3 days
Let's celebrate the amazing inventions and innovations that have changed our lives for the better. From smartphones to space exploration, technology keeps us connected and drives progress. Here's to the brilliant minds shaping our future. Happy #NationalTechnologyDay !
Tweet media one
4
6
59
@DKSureshINC
DK Suresh
3 days
#ಶುಭೋದಯಕರ್ನಾಟಕ #DKSuresh
Tweet media one
2
7
71
@DKSureshINC
DK Suresh
4 days
#ಶುಭೋದಯಕರ್ನಾಟಕ #DKSuresh
Tweet media one
35
21
371
@DKSureshINC
DK Suresh
4 days
ಈ ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ನಿಮ್ಮ ಸಂಪತ್ತು, ಆರೋಗ್ಯ ವೃದ್ಧಿಸಲಿ, ಮನೆಯಲ್ಲಿ ಸಂತೋಷ ಸಡಗರ ತುಂಬಲಿ. ಅಕ್ಷಯ ತೃತೀಯ ಶುಭಾಶಯಗಳು! #AkshayaTritiya
Tweet media one
1
4
28
@mansourtarek_
Tarek Mansour
17 days
President Biden’s budget proposal calls for an increase in capital gains tax up to 44.6%! This would be the highest capital gains tax the US has ever seen. There’s more: it also calls for a 25% tax on unrealized capital gains. It’s only for households worth at least $100
822
967
3K
@DKSureshINC
DK Suresh
4 days
12 ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಮೊಟ್ಟ ಮೊದಲ ಪ್ರಜಾಪ್ರಭುತ್ವ ಪರಿಕಲ್ಪನೆ ಹುಟ್ಟು ಹಾಕಿದ ಸಾಮಾಜಿಕ ಕ್ರಾಂತಿಕಾರಿ, ತತ್ವಜ್ಞಾನಿ, ಕಾಯಕಯೋಗಿ ಬಸವಣ್ಣನವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಸಮಸಮಾಜ ಪರಿಕಲ್ಪನೆಗೆ ಅವರು ತೋರಿದ ದಾರಿ ಸರ್ವ ಕಾಲಕ್ಕೂ ಅನುಕರಣೀಯ. #BasavaJayanti
Tweet media one
13
23
160
@DKSureshINC
DK Suresh
5 days
With the World Bank's support, #Bengaluru 's water management and flood prevention efforts are getting a major boost. This integrated & holistic approach will surely pave a great future for our city of dreams.
Tweet media one
11
17
86
@DKSureshINC
DK Suresh
5 days
ಸರ್ಕಾರಿ ಶಾಲೆಯಲ್ಲಿ ಓದುವ ಮೂಲಕ #SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅಂಕಿತಾ ಬಸಪ್ಪ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹೆತ್ತವರು, ಊರು, ಶಾಲೆಗೆ ಒಳ್ಳೆಯ ಹೆಸರು ತರುವ ಮೂಲಕ ಉತ್ತಮ ಸಾಧನೆ ಮೆರೆದಿದ್ದೀರಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ. #SSLCResult
11
53
455
@DKSureshINC
DK Suresh
5 days
ಇಂದು ಪ್ರಕಟವಾದ SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ನನ್ನ ನೆಚ್ಚಿನ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ. ಹಾಗೆಯೇ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮ‌ವಿಶ್ವಾಸ ಕಳೆದುಕೊಳ್ಳದೇ ಮತ್ತೊಮ್ಮೆ ಪರೀಕ್ಷೆ ಎದುರಿಸಲು ಪ್ರಾಮಾಣಿಕ ತಯಾರಿ ನಡೆಸಿ. #SSLCResults
8
12
106
@AbrahamWatkins
Abraham Watkins
5 days
Following a 6-day trial in the Federal Court of New York, Jonathan Sneed & his sister, co-counsel Shannon Pennock, secured a $32,125,672 verdict for our client who was crushed by a door at a @Hilton owned by @TheMoinianGroup Who YOU Hire Matters! #personalinjury #verdict #win
Tweet media one
0
10
75
@DKSureshINC
DK Suresh
5 days
#ಶುಭೋದಯಕರ್ನಾಟಕ #DKSuresh
Tweet media one
18
14
147