Department of Fisheries, Govt of Karnataka Profile Banner
Department of Fisheries, Govt of Karnataka Profile
Department of Fisheries, Govt of Karnataka

@dof_kar

7,747
Followers
481
Following
6,212
Media
10,790
Statuses

ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಅಧಿಕೃತ ಟ್ವಿಟರ್ ಖಾತೆ. ಸಹಾಯವಾಣಿ : 82 77 200 300 Official Twitter Account of the Department of Fisheries, Government of Karnataka,

Bangalore, India
Joined September 2019
Don't wanna be here? Send us removal request.
@dof_kar
Department of Fisheries, Govt of Karnataka
1 year
"ವಿಶ್ವ ಮೀನುಗಾರಿಕಾ ದಿನ 2022" ಅಂಗವಾಗಿ ಕೇಂದ್ರಾಡಳಿತ ಪ್ರದೇಶವಾದ ದಮನ್ ನಲ್ಲಿ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಚಟುವಟಿಕೆಯ ವಿವಿಧ ವಿಭಾಗದಡಿ "ಅತ್ಯುತ್ತಮ ಕರಾವಳಿ ರಾಜ್ಯ" ಪ್ರಶಸ್ತಿ ವಿಭಾಗದಡಿ ಆಯ್ಕೆಯಾದ ಕರ್ನಾಟಕ ರಾಜ್ಯದ ಪರವಾಗಿ ಮೀನುಗಾರಿಕೆ ಇಲಾಖೆಯ (1/5)
Tweet media one
Tweet media two
12
25
168
@dof_kar
Department of Fisheries, Govt of Karnataka
2 years
ಆಳ ಸಮುದ್ರ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕಾಗಿ ದೋಣಿ ನಿರ್ಮಾಣ ಯಾರ್ಡ್ ಗಳ ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ. EOI for Empanelling of Boat Building Yards for the construction of Deep Sea Fishing Vessels. #dof_kar #dof #karnataka #fisheries #fish #fishermen #boat #fisherieshelpline #pmmsy
Tweet media one
1
42
78
@dof_kar
Department of Fisheries, Govt of Karnataka
2 years
Are you planning to start Fish Farming? Find the training program on Fish farming techniques in Karnataka. #dof_kar #dof #karnataka #fisheries #fisherieshelpline
Tweet media one
9
27
69
@dof_kar
Department of Fisheries, Govt of Karnataka
3 years
Department of Fisheries @dof_kar officers are coordinating with district administration and calamity rescue team at UttaraKannada to help citizen in distress due to floods. @Captain_Mani72 @dcuttarakannada @ramacharya1111
Tweet media one
Tweet media two
Tweet media three
1
12
68
@dof_kar
Department of Fisheries, Govt of Karnataka
3 years
Department of Fisheries, Karnataka is on Social Media to disseminate information about fish, fisheries and department activities and schemes.
Tweet media one
2
8
65
@dof_kar
Department of Fisheries, Govt of Karnataka
3 years
ಮೀನುಗಾರಿಕೆ ಇಲಾಖೆಯ ಉದ್ದೇಶಗಳಲ್ಲಿ ಮೀನು ಉತ್ಪಾದನೆ ಹೆಚ್ಚಿಸುವುದು ಮತ್ತು ಉದ್ಯೋಗಾವಕಾಶ ಹೆಚ್ಚಿಸುವುದು ಪ್ರಮುಖವಾಗಿದೆ.!
Tweet media one
2
12
60
@dof_kar
Department of Fisheries, Govt of Karnataka
2 years
ಕರ್ನಾಟಕ ರಾಜ್ಯದಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ 24/7 ಮೀನುಗಾರಿಕೆ ಸಹಾಯವಾಣಿಯನ್ನು ಸಂಪರ್ಕಿಸಿ. #dof_kar #dof #karnataka #fisheries #fisherieshelpline
Tweet media one
0
29
60
@dof_kar
Department of Fisheries, Govt of Karnataka
3 years
Hon'ble Secretary to Govt. Animal Husbandry and Fisheries, Major Manivannan sir visited Malpe Fishing harbour and interacted with fishermen and department officers on marine fisheries issues
Tweet media one
Tweet media two
0
10
62
@dof_kar
Department of Fisheries, Govt of Karnataka
3 years
ಮೀನಿಗೆ ಗಾಳ ಹಾಕುವುದು ಗೊತ್ತು! ಗಾಳ ಹಾಕುವ ಮೀನು ಗೊತ್ತೆ? ಸಾಗರದಾಳದ ಗಾಳಗಾರ ಮೀನು ತನ್ನ ತಲೆಯ ಮೇಲೆ ಗಾಳದಂತಿರುವ ಕಡ್ಡ���ಯ ತುದಿಯಲ್ಲಿ ಗಾಳಕ್ಕೆ ಸಿಕ್ಕಿಸಿದ ಹುಳುವಿನಂತೆ ತೋರುತ್ತದೆ. ತನ್ನ ಬಾಯ ಬಳಿ ಈ ಗಾಳವನ್ನು ಆಡಿಸುತ್ತಾ ಸುಮ್ಮನೆ ನಿಲ್ಲುತ್ತದೆ. ಸಣ್ಣ ಮೀನುಗಳು ಮೋಸಹೋಗಿ ಗಾಳವನ್ನು ನುಂಗಲು ಬಂದಾಗ ಹಿಡಿದು ನುಂಗುತ್ತದೆ!
Tweet media one
0
12
59
@dof_kar
Department of Fisheries, Govt of Karnataka
2 years
ಮೀನು ಕೃಷಿಕರ ಉತ್ಪಾದಕರ ಸಂಸ್ಥೆಗಳು Fish Farmers' Producer Organisations #ಮೀನುಗಾರಿಕೆಇಲಾಖೆ #ಕರ್ನಾಟಕ #ಮೀನುಕೃಷಿ #ಕೃಷಿಕರಉತ್ಪಾದಕರಸಂಸ್ಥೆ #ಮೀನುಗಾರಿಕೆಸಹಾಯವಾಣಿ #fisheries #karnataka #dof #fish #inlandfisheries #marinefisheries #fishermen #Fisherieshelpline #ffpo #fpo
Tweet media one
Tweet media two
1
35
59
@dof_kar
Department of Fisheries, Govt of Karnataka
3 years
ಮಂಗಳೂರು ಬೂತಾಯಿ ಪುಲಿಮುಂಚಿ - ಪಾಕ ವಿಧಾನ ಪ್ರಯತ್ನಿಸಿ ನೋಡಿ! #EatFishStayHealthy Recipe by, Mrs Payal, ADF
Tweet media one
1
10
59
@dof_kar
Department of Fisheries, Govt of Karnataka
2 years
ಒಳನಾಡು ಮೀನುಗಾರಿಕೆ ಅಭಿವೃದ್ಧಿ Inland Fisheries Development ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ 24/7 ಮೀನುಗಾರಿಕೆ ಸಹಾಯವಾಣಿಯನ್ನು ಸಂಪರ್ಕಿಸಿ. #ಮೀನುಗಾರಿಕೆಇಲಾಖೆ #ಕರ್ನಾಟಕ #ಒಳನಾಡು #ಮೀನುಗಾರಿಕೆಸಹಾಯವಾಣಿ #dof #Fisheries #karnataka #inland #Fisherieshelpline
Tweet media one
0
20
56
@dof_kar
Department of Fisheries, Govt of Karnataka
3 years
Director of Fisheries participated in #pmmsy review meeting held by GoI & NFDB. Efforts of Department of Fisheries, Karnataka on fund utilization & showcasing projects on social media was appreciated
Tweet media one
Tweet media two
Tweet media three
0
10
54
@dof_kar
Department of Fisheries, Govt of Karnataka
2 years
ಉದಯವಾಣಿ ಪತ್ರಿಕೆಯಲ್ಲಿ ಮೀನುಗಾರಿಕೆ ಸಹಾಯವಾಣಿಯ ಬಗ್ಗೆ ಸಂಕ್ಷಿಪ್ತ ವರದಿ #ಮೀನುಗಾರಿಕೆಇಲಾಖೆ #ಕರ್ನಾಟಕ #ಮೀನುಗಾರಿಕೆಸಹಾಯವಾಣಿ #karnataka #fisheries #dof_kar #fish #inlandfisheries #marinefisheries #fishermen #Fisherieshelpline
Tweet media one
2
27
52
@dof_kar
Department of Fisheries, Govt of Karnataka
2 years
ವಿದ್ಯಾರ್ಥಿಗಳ ಹಾಗು ಸಾರ್ವಜನಿಕ ಮನವಿಯಂತೆ ದಿನಾಂಕ : 01-12-2021 ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯವನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನಿಂದ ಪ್ರತ್ಯೇಕಿಸುವುದೆ? ಅಥವಾ (1/2).
Tweet media one
Tweet media two
Tweet media three
Tweet media four
5
19
51
@dof_kar
Department of Fisheries, Govt of Karnataka
2 years
On 22nd May 2022 induced breeding of Indian Major Carps started in BRP Fish Production farm for the year 2022-23, Director of Fisheries Sri Ramacharya and other officials were present. #fishbreeding #fisheries #dof_kar @AngaraSBJP @SalmaFahimIAS @ramacharya1111
3
22
51
@dof_kar
Department of Fisheries, Govt of Karnataka
3 years
Under the Reservoirs Fisheries Development scheme fish seed has been Stocked and being reared for the past 2 years in the reservoir by the Department and stakeholders that have given a promising result, which has immensely helped local fishermen in ensuring their livelihood.
Tweet media one
4
8
50
@dof_kar
Department of Fisheries, Govt of Karnataka
2 years
ಕರಾವಳಿ ಮೀನುಗಾರಿಕೆ ಅಭಿವೃದ್ಧಿ Coastal Fisheries Development ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ 24/7 ಮೀನುಗಾರಿಕೆ ಸಹಾಯವಾಣಿಯನ್ನು ಸಂಪರ್ಕಿಸಿ. #ಮೀನುಗಾರಿಕೆಇಲಾಖೆ #ಕರ್ನಾಟಕ #ಕರಾವಳಿ #ಮೀನುಗಾರಿಕೆಸಹಾಯವಾಣಿ #dof #Fisheries #karnataka #Marine #Fisherieshelpline
Tweet media one
0
28
50
@dof_kar
Department of Fisheries, Govt of Karnataka
2 years
ಕರ್ನಾಟಕದ ಲಿಂಗನಮಕ್ಕಿ ಮತ್ತು ತಳಕಳಲೆ ಜಲಾಶಯಗಳಲ್ಲಿ ಗುತ್ತಿಗೆ-ಅಭಿವೃದ್ಧಿ-ಕಾರ್ಯನಿರ್ವಹಣೆ ಆಧಾರದ ಮೇಲೆ ಪಂಜರ ಮೀನು ಕೃಷಿ ಆಸಕ್ತಿ ವ್ಯಕ್ತಪಡಿಸಲು ಪ್ರಕಟಣೆ. "Notification issued inviting EOI to take up cage culture fisheries in Linganamakki and Talakalale reservoirs of Shivamogga District." #cageculture
Tweet media one
Tweet media two
0
28
50
@dof_kar
Department of Fisheries, Govt of Karnataka
2 years
ಒಡಿಶಾ ಮೀನುಗಾರಿಕೆ ಅಧಿಕಾರಿಗಳು ಹೆಮ್ಮಾಡಿಯ ಸೀಗಡಿ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿದರು ಮತ್ತು ಸೀಗಡಿ ರೈತರೊಂದಿಗೆ ಸಂವಾದ ನಡೆಸಿ ನರ್ಸರಿ ಸ್ಥಾಪನೆ ಬಗ್ಗೆ ಪ್ರತಿಕ್ರಿಯೆಯನ್ನು ಪಡೆದರು.
Tweet media one
Tweet media two
Tweet media three
1
14
51
@dof_kar
Department of Fisheries, Govt of Karnataka
4 years
Meeting held today at Vikasa soudha, Bangalore under the chairmanship of Hon'ble Minister for fisheries with experts and fisheries department officials regarding "Road Map for Development of Inland Fisheries in the State".
Tweet media one
2
2
47
@dof_kar
Department of Fisheries, Govt of Karnataka
2 years
Tweet media one
2
26
49
@dof_kar
Department of Fisheries, Govt of Karnataka
2 years
ಮಾನ್ಯ ಮೀನುಗಾರಿಕೆ ನಿರ್ದೇಶಕರಾದ ಶ್ರೀ ರಾಮಾಚಾರ್ಯ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 26-05-2022 ರಂದು ಮೀನುಗಾರಿಕೆ ಜಂಟಿ ನಿರ್ದೇಶಕರು, ಮಂಗಳೂರು ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಸಾಗರಮಿತ್ರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು. #PMMSY #ಸಾಗರಮಿತ್ರ #ಮೀನುಗಾರಿಕೆಇಲಾಖೆ
Tweet media one
Tweet media two
Tweet media three
2
15
47
@dof_kar
Department of Fisheries, Govt of Karnataka
2 years
ಶ್ರೀ ಡಿ ತಿಪ್ಪೇಸ್ವಾಮಿ ಗೌರವಾನ್ವಿತ ಹೆಚ್ಚುವರಿ ನಿರ್ದೇಶಕರು (ಒಳನಾಡು) , ಶ್ರೀ ಷಡಕ್ಷರಿ ಜಿ ಎಸ್, ಮೀ.ಉ.ನಿ ಶಿವಮೊಗ್ಗ , ಶ್ರೀ ನಂಜುಂಡಪ್ಪ ಎಮ್ ಎಚ್, ಮೀ.ಉ.ನಿ, ರಾಷ್ಟ್ರೀಯ ಮೀನುಮರಿ ಕೇಂದ್ರ, ಬಿ ಆರ್ ಪಿ, ಶ್ರೀ ಪ್ರಶಾಂತ್ ವರ್ಣೇಕರ್ ಮೀ.ಸ.ನಿ ಸಾಗರ (1/2)
Tweet media one
Tweet media two
Tweet media three
Tweet media four
1
12
48
@dof_kar
Department of Fisheries, Govt of Karnataka
2 years
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮಾಹಿತಿಗಾಗಿ ಮೀನುಗಾರಿಕೆ ಸಹಾಯವಾಣಿ 8277 200 300 ಗೆ ಸಂಪರ್ಕಿಸಿ #dof #dof_kar #fish #fisheries #fishermen #pmmsy #fishfarmers
Tweet media one
3
20
46
@dof_kar
Department of Fisheries, Govt of Karnataka
2 years
ಜಲಾಶಯಗಳಲ್ಲಿ ಮೀನು ಕೃಷಿಗೆ ಪ್ರೋತ್ಸಾಹ #dof #dof_kar #karnataka #chitradurga #fish #fisheries #fishermen #vvsagara #vanivilasareservoir
Tweet media one
3
17
46
@dof_kar
Department of Fisheries, Govt of Karnataka
2 years
ಶ್ರೀಮತಿ ಸಲ್ಮಾ‌ ಕೆ ಫಾಹೀಮ್, ಭಾ.ಆ.ಸೇ, ಕಾರ್ಯದರ್ಶಿಗಳು, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ರವರು ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನ ಸಭೆ ನಡೆಸಿದರು. (1/2)
Tweet media one
Tweet media two
Tweet media three
3
14
48
@dof_kar
Department of Fisheries, Govt of Karnataka
3 years
ಮಾನ್ಯ ಮೀನುಗಾರಿಕೆ ಸಚಿವರಾದ ಶ್ರೀ ಎಸ್.ಅಂಗಾರ, ರವರು ದಿನಾಂಕ: 09/11/2021 ರಂದು ಮೈಸೂರು ಜಿಲ್ಲೆಗೆ ಆಗಮಿಸಿ, ಮೈಸೂರಿನ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯಲ್ಲಿ ಮೈಸೂರು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
Tweet media one
Tweet media two
2
9
47
@dof_kar
Department of Fisheries, Govt of Karnataka
3 years
Today’s catch! Lutjanus argentimaculatus(Mangrove Red Snapper) and Caranx ignobilis (Yellow Fin Travelly) harvested after 12 months of cage culture. Seed source: Wild Place: Mulky, Manglore Farmer: Jeevan Kotian
Tweet media one
Tweet media two
Tweet media three
Tweet media four
1
4
47
@dof_kar
Department of Fisheries, Govt of Karnataka
1 year
ಕರ್ನಾಟಕ ಸರ್ಕಾರದ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯ ರವರನ್ನು ಶ್ರೀ ರಾಮಾಚಾಯ೯, ಮೀನುಗಾರಿಕೆ ನಿದೇ೯ಶಕರು, ಶ್ರೀ ದಿನೇಶ್ ಕುಮಾರ್, ಮೀನುಗಾರಿಕೆ ಅಪರ ನಿದೇ೯ಶಕರು (ಕರಾವಳಿ) ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಅಭಿನಂದಿಸಿದರು ಹಾಗೂ(1/2)
Tweet media one
1
9
46
@dof_kar
Department of Fisheries, Govt of Karnataka
2 years
ಚಂದನ ವಾಹಿನಿಯ ಮಣ್ಣಿನ ಮಕ್ಕಳು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಅಪರ ನಿರ್ದೇಶಕರು (ಒಳನಾಡು) ಶ್ರೀ ಡಿ.ತಿಪ್ಪೇಸ್ವಾಮಿ ರವರು ಭಾಗವಹಿಸಿ ಮೀನು ಪಾಶುವಾರು ಹಕ್ಕಿನ ವಿಲೇವಾರಿ ಹಾಗೂ ಇ ಟೆಂಡರ್ ಕುರಿತು ಮಾಹಿತಿ ನೀಡಿದರು. (1/2)
Tweet media one
1
18
47
@dof_kar
Department of Fisheries, Govt of Karnataka
2 years
ಮೀನು ಉತ್ಪಾದಕರ ಸಂಸ್ಥೆಗಳ ಮುಖ್ಯ ಉದ್ದೇಶಗಳು #dof_kar #dof #fish #fisheries #fpo #fishermen #karnataka
Tweet media one
1
18
45
@dof_kar
Department of Fisheries, Govt of Karnataka
2 years
ದಿನಾಂಕ 16/10/2022 ರಂದು ಅರಮನೆ ಮೈದಾನದಲ್ಲಿ ಉದ್ಘಾಟನೆಯಾದ "ಒಳನಾಡು ಮೀನು ಉತ್ಪಾದಕರ ಸಮಾವೇಶ 2022" ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಹಾಗೂ ಮೀನುಗಾರಿಕೆ ಸಚಿವರಾದ ಶ್ರೀ ಅಂಗಾರ ಎಸ್ ರವರು ಮಾಹಿತಿ ಮಳಿಗೆಗಳಿಗೆ ಭೇಟಿ ನೀಡಿದರು. (1/2)
Tweet media one
Tweet media two
Tweet media three
Tweet media four
2
10
45
@dof_kar
Department of Fisheries, Govt of Karnataka
11 months
ದಿನಾಂಕ: 16/06/2023 ರಂದು ಮಾನ್ಯ ಶ್ರೀ ಮಂಕಾಳ ಎಸ್ ವೈದ್ಯ , ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಡುಪಿ ಜಿಲ್ಲೆಯ ಕಡಲ್ಕೊರೆತಗಳ ಬಗ್ಗೆ ಹಾಗೂ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀ.ಕೂರ್ಮಾ ರಾವ್, ಭಾ.ಆ.ಸೇ, ಉಡುಪಿ ಜಿಲ್ಲಾಧಿಕಾರಿಗಳು, (1/2)
Tweet media one
Tweet media two
Tweet media three
1
12
44
@dof_kar
Department of Fisheries, Govt of Karnataka
4 years
Captain Manivannan, Secretary, Dept. Of AH &Fisheries, visit to biggest fish seed farm of dept. and witnessed the ongoing activitie.
Tweet media one
3
4
42
@dof_kar
Department of Fisheries, Govt of Karnataka
2 years
ಒಡಿಶಾ ರಾಜ್ಯದ ಮೀನುಗಾರಿಕೆ ಅಧಿಕಾರಿಗಳು ಮಂಗಳೂರಿನ KFDCಯಿಂದ ಸಾಸ್ತಾನದಲ್ಲಿ ನಿರ್ಮಿಸಿರುವ ಸುಸಜ್ಜಿತ ನೈರ್ಮಲೀಕೃತ ಮೀನು ಮಾರುಕಟ್ಟೆಗೆ ಭೇಟಿ ನೀಡಿದರು ಮತ್ತು ಅಲ್ಲಿನ ಮಹಿಳಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
Tweet media one
Tweet media two
Tweet media three
Tweet media four
1
12
44
@dof_kar
Department of Fisheries, Govt of Karnataka
3 years
Department of Fisheries. GOK has invited EOI for selection of entities for developing cage culture in the reservoirs of KR Sagara and Alamatti in Karnataka on Lease-Develop-operate basis. For more information contact 24/7 Fisheries Helpline 8277200300.
Tweet media one
Tweet media two
2
19
42
@dof_kar
Department of Fisheries, Govt of Karnataka
3 years
Various facets of self sustainable inland fisherwomen.Involved in fishing, stocking seed,operating women FCS and marketing apart from being homemakers,Mandya Dist supported by DoF Karnataka.ಸ್ವಾವಲಂಬಿ ಮಹಿಳೆಯರು,ಮೀನು ಶಿಕಾರಿಯಿಂದ ಮೀನು ಮಾರಾಟದವರೆಗೆ ತೊಡಗಿಸಿ ಕೊಂಡಿರುವುದು, ಮಂಡ್ಯ ಜಿಲ್ಲೆ
Tweet media one
0
5
40
@dof_kar
Department of Fisheries, Govt of Karnataka
3 years
ಶ್ರೀ ರಾಮಾಚಾರ್ಯ, ಮಾನ್ಯ ಮೀನುಗಾರಿಕೆ ನಿರ್ದೇಶಕರು, ಮೈಸೂರು ಜಿಲ್ಲೆಯ ನುಗು ಮೀನುಮರಿ ಉತ್ಪಾದಾನಾ ಕೇಂದ್ರದಲ್ಲಿ ಈ ಸಾಲಿನ ದೊಡ್ಡಗೆಂಡೆ ತಳಿ ಮೀನುಮರಿ ಉತ್ಪಾದನಾ ಕಾರ್ಯಗಳಿಗೆ ಚಾಲನೆ ನೀಡಿದರು. ರಾಜ್ಯದಲ್ಲಿ ಏಕಕಾಲದ್ಲಿ ಎಲ್ಲಾ ಕೇಂದ್ರಗಳಲ್ಲಿ ಮೀನುಮರಿ ಉತ್ಪಾದನಾ ಚಟುವಟಿಕೆಗಳು ಪ್ರಾರಂಭಗೊಂಡಿದೆ @ramacharya1111 @AHVS_Karnataka
Tweet media one
@ramacharya1111
RAMACHARYA
3 years
Induced breeding of IMC at Nugu Fish Farm. Felt very happy. It's for the first time in Karnataka, all the Fish Farm have started breeding activities simultaneously.
Tweet media one
2
4
26
0
9
40
@dof_kar
Department of Fisheries, Govt of Karnataka
3 years
Krishnarajasagara(KRS) backwater fishermen community Mandya and Mysore Dist licensed and guided by DoF Karnataka. ಕೃಷ್ಣರಾಜಸಾಗರ (ಕೆ. ಆರ್. ಸ್) ಹಿನ್ನೀರಿನ ಮೀನುಗರಾರು. ಮೀನುಗಾರಿಕ ಇಲಾಖೆಯಿಂದ ಪರವಾನಗಿ ಮತ್ತು ಇಲಾಖೆಯ ಸಹಯೋಗದಿಂದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು.
1
7
39
@dof_kar
Department of Fisheries, Govt of Karnataka
2 years
ಒಡಿಶಾ ಮೀನುಗಾರಿಕೆ ಅಧಿಕಾರಿಗಳು ಇಂದು ಕುಂದಾಪುರ ಪಂಜರ ಮೀನು ಕೃಷಿ ಪ್ರದೇಶಗಳಿಗೆ ಭೇಟಿ ನೀಡಿದರು Team of Odisha fisheries officials visited Kundapur cage culture areas today #fisheries #karnataka #dof #Odisha
Tweet media one
Tweet media two
Tweet media three
0
16
40
@dof_kar
Department of Fisheries, Govt of Karnataka
3 years
Haul of Freshwater Prawn (M.rosenbergii) seed stocked in reservoir, ponds and tanks sanctioned under RKVY-RAFTAR on demonstration basis. ಸಿಹಿನೀರು ಸೀಗಡಿ ಹಿಡುವಳಿ,RKVY-RAFTAR ಯೋಜನೇಯಲ್ಲಿ ಕೊಳ, ಕೆರೆ ಹಾಗು ಜಲಾಶಯನಲ್ಲಿ ದಾಸ್ತಾನು ಮಾಡಿರುವ ಮರಿಗಳು (juveniles)
Tweet media one
3
4
38
@dof_kar
Department of Fisheries, Govt of Karnataka
2 years
ಪರಿಶಿಷ್ಟ ಜಾತಿಯ ಆಸಕ್ತರಿಗೆ RAS ಮತ್ತು BIOFLOC ಕುರಿತು 3-ದಿನಗಳ ತರಬೇತಿ ಕಾರ್ಯಕ್ರಮ #ಮೀನುಗಾರಿಕೆಇಲಾಖೆ #ಮೀನುಗಾರಿಕೆಸಹಾಯವಾಣಿ #dof #karnataka #dof_kar
Tweet media one
1
20
38
@dof_kar
Department of Fisheries, Govt of Karnataka
2 years
ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸರ್ಕಾರಿ ಮತ್ಸ್ಯಾಲಯದ ಆಧುನೀಕರಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭಕ್ಕೂ ಮುನ್ನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ರವರು ಹಾಗೂ ಗಣ್ಯರು ಮತ್ಸ್ಯಾಲಯವನ್ನು ವೀಕ್ಷಿಸಿದರು @CMofKarnataka | @AngaraSBJP | @ArshadRizwan | @Iam_KGovindaraj
Tweet media one
Tweet media two
Tweet media three
Tweet media four
1
15
37
@dof_kar
Department of Fisheries, Govt of Karnataka
3 years
Fish seed rearing in farm ponds Raibagha, Tq Belagavi Karnataka guided by DoF.ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ, ರಾಯಭಾಗ tq ಬೆಳಗಾವಿ
0
2
39
@dof_kar
Department of Fisheries, Govt of Karnataka
2 years
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಪುನರ್ ಚಾಲಿತ ಜಲಕೃಷಿಗೆ ಪ್ರೋತ್ಸಾಹ Support for RAS units Under #PMMSY #fisheries #karnataka #DOF #RAS
Tweet media one
2
18
39