ಇಂದು ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಲಾಗಿದ್ದ
#RRR
ಚಲನಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕನ್ನಡದ ಹಿರಿಯ ನಟ ಶಿವರಾಜಕುಮಾರ,
#RRR
ಚಿತ್ರದ ನಾಯಕ ನಟ ಜೂ. ಎನ್ ಟಿ ಆರ್, ರಾಮ್ ಚರಣ ತೇಜಾ, ನಿರ್ದೇಶಕ ರಾಜಮೌಳಿ ಹಾಗೂ ಉಪಸ್ಥಿತರಿದ್ದರು.