Namaste
@narendramodi
ಅವರೇ,
Today is an emotional day for us as we are releasing the trailer of
#GandhadaGudi
, a project close to Appu's heart. Appu always cherished the interactions with you & would have loved to share with you in person.
Trailer link:
On behalf of our family, friends & fans, It is an honour to receive the Doctorate for Shri Puneeth Rajkumar. I sincerely thank University of Mysore for their love & regards.
ಶ್ರೀ ಪುನೀತ್ ರಾಜ್ಕುಮಾರ್ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ನೀಡಿದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ನನ್ನ ವಂದನೆಗಳು.
'ಕೆ.ಜಿ.ಎಫ್ - ಚಾಪ್ಟರ್ 2', ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಸಂಭ್ರಮ, ಪರಂಪರೆ, ಮೌಲ್ಯ ಮತ್ತು ಸಾಮರ್ಥ್ಯದ ಬಗ್ಗೆ ಇತಿಹಾಸ ಬರೆಯಲಿರುವ ಚಿತ್ರ.
ಇಡೀ ಚಿತ್ರತಂಡಕ್ಕೆ ಶುಭಕೋರುತ್ತೇನೆ.
@VKiragandur
@prashanth_neel
@TheNameIsYash
ಅಪ್ಪು ಅವರಿಗೆ ಈ ಶ್ರೇಷ್ಠ ಗೌರವವನ್ನು ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಗೆ ನನ್ನ ಅನಂತಾನಂತ ಕೃತಜ್ಞತೆಗಳು.
My eternal gratitude to the government and people of Karnataka for bestowing this distinctive honor on Appu.
#KarnatakaRatna
#DrPuneethRajkumar
Namaste
@BSBommai
, Today is an emotional day for us as we are releasing the trailer of
#GandhadaGudi
, a project close to Appu's heart. Appu always cherished the interactions with you & would have loved to share with you in person.
Trailer link:
Appu is not in our midst, but his life and work motivates and gives us the strength to embrace the culture of ‘Vasudhaiva Kutumbakam’.
#GGMovie
celebrates cinema & also holds a mirror to the rich heritage, culture, nature, and diversity of our land.
#DrPuneethRajkumar
ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ.
ಪುನೀತಪರ್ವಕ್ಕೆ ಜೊತೆಯಾಗಿ ನಿಂತ ಅಪ್ಪು ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ನನ್ನ ಕೃತಜ್ಞತೆಗಳು.
My eternal gratitude to all Appu's fans and loved ones who stood by me on Puneetha Parva. Thank you.
#GandhadaGudi
#GGMovie
#DrPuneethRajkumar
ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ. 2/2
ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ...
ನಮ್ಮ ನೆನಪಿನಲ್ಲಿ ಸದಾ ನಗುತ್ತಿರುತ್ತಾರೆ. ✨
.
Fond birthday remembrance of Appu...
Always smiling in our memories.
🔗
#DrPuneethRajkumar
#BirthAnniversary
ಡಾ|| ರಾಜ್‌ಕುಮಾರ್ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಸ್ಸಿಲಾರ್ ವಿಷನ್ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ 'ನಮ್ಮ ದೃಷ್ಟಿ - ನಮ್ಮ ಕರ್ನಾಟಕ' ಅರಿವು ಅಭಿಯಾನವನ್ನು ನೆನ್ನೆ ಕಾರ್ಯಾರಂಭ ಮಾಡಲಾಯಿತು.
(1/4)
ನಿಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿಗೆ ನಾನು ಸದಾ ಋಣಿ.
#ಗಂಧದಗುಡಿ ಈಗ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ.
Thank you for all the love and support.
#GandhadaGudi
in cinemas now.
BMS:
PayTM:
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್ ನ ಶ್ರೀ ಕೆ. ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ…
ಖ್ಯಾತ ನಿರ್ದೇಶಕರಾದ ಎಸ್. ಕೆ. ಭಗವಾನ್ ಅವರಿಗೆ ಭಾವಪೂರ್ಣ ನಮನಗಳು.
ಅಪ್ಪಾಜಿ ಅವರ ಅನೇಕ ದಾಖಲೆ ಚಿತ್ರಗಳನ್ನು ನಿರ್ದೇಶಿಸಿದ ದೊರೈ-ಭಗವಾನ್ ಜೋಡಿ ಇಂದಿಗೂ ಅವಿಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.
"ಆಚಾರ್ & ಕೋ." ಪಿ.ಆರ್.ಕೆ. ಪ್ರೊಡಕ್ಷನ್ಸ್ ನ 10 ನೇ ಚಿತ್ರ. 60 ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ.
ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಸಹ ಒಳಗೊಂಡಿದೆ.
(1/5)
@HombaleFilms
has done it again, transfixed by Kantara!
Excellent performance by
@RishabShetty
and brilliantly supported by the character artists. Mesmerising camerawork, befitting music and just everything about it makes it a compelling watch.
'ಪುನೀತ್ ಪರ್ವ'
ಇದೇ ಅಕ್ಟೋಬರ್ 21 ರಂದು @ ಸಂಜೆ 6 ಗಂಟೆಗೆ #ಗಂಧದಗುಡಿಯ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ನ ಭಾಗವಾಗಿರಿ.
📍ಕೃಷ್ಣ ವಿಹಾರ, ಅರಮನೆ ಮೈದಾನ, ಬೆಂಗಳೂರು
▶️
@PRKAudio
ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರ.
ಪ್ರಸ್ತುತ ಪಡಿಸುತ್ತಿದ್ದೇವೆ #ಗಂಧದಗುಡಿ - ಇದು ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ನಿಜವಾದ ನಾಯಕನ ಅದ್ಭುತ ಪಯಣವಾಗಿದೆ.
Presenting
#GandhadaGudi
- Celebrating the Journey of A True Hero.
From Karnataka, India to the world, with love.
🎥 :
#GGMovie
Cinema and Sports unite people beyond borders. We welcome the novel association between
@hombalefilms
and
@RCBTweets
, who are giants in their own right and are thrilled as fans of both to see a new world opening up.
ಅಮ್ಮನ ಹುಟ್ಟುಹಬ್ಬದ ಸವಿನೆನಪಿನಲ್ಲಿ...
ನಿಮ್ಮ ಪರಿಶ್ರಮವೇ ನಮ್ಮೆಲ್ಲರಿಗೂ ಸ್ಪೂರ್ತಿ.
.
Remembering Amma on her birth anniversary… Your work is an inspiration for all of us. ✨
We’re blessed that
#RRRMovie
is the first feature film to bring INDIA's first ever
#Oscar
in the Best Song Category with
#NaatuNaatu
! 💪🏻
No words can describe this surreal moment. 🙏🏻
Dedicating this to all our amazing fans across the world. THANK YOU!! ❤️❤️❤️
JAI HIND!🇮🇳
ಅಮ್ಮನ ಸವಿನೆನಪಿನಲ್ಲಿ…
ನಿಮ್ಮ ಆದರ್ಶ ಮೌಲ್ಯಗಳು ನಮಗೆ ಸದಾ ಶ್ರೀರಕ್ಷೆ.
Fond remembrance of Amma on the anniversary of her demise. You are forever alive in our thoughts and prayers.
Appu is not in our midst, but his life and work motivates and gives us the strength to embrace the culture of ‘Vasudhaiva Kutumbakam’.
#GGMovie
celebrates cinema & also holds a mirror to the rich heritage, culture, nature, and diversity of our land.
#DrPuneethRajkumar
ಸಿನಿಮಾ ಮತ್ತು ಕ್ರೀಡೆ ಗಡಿಗಳನ್ನು ಮೀರಿ ಎಲ್ಲರನ್ನು ಒಂದಾಗಿಸುತ್ತದೆ. ಹೊಂಬಾಳೆ ಫಿಲಂಸ್ ಮತ್ತು ಆರ್.ಸಿ.ಬಿ ನಡುವಿನ ಸಹಯೋಗ ಅತ್ತ್ಯುತ್ತಮವಾದುದು, ಇದರಿಂದ ಮನೋರಂಜನೆಯ ಹೊಸ ಪ್ರಪಂಚವೇ ತೆರೆಯುವುದು ಸತ್ಯ.
▶️
ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ...
ಎಂದೆಂದಿಗೂ ನಮ್ಮ ಹೃದಯದಲ್ಲಿ. ✨
.
Fond birthday remembrance of Appu...
Forever in our hearts.
#DrPuneethRajkumar
#BirthAnniversary
ಕರ್ನಾಟಕ ರತ್ನ ಡಾ|| ಪುನೀತ್ ರಾಜ್‌ಕುಮಾರ್ ಅವರ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ಪಯಣ 'ಗಂಧದಗುಡಿ' ಚಿತ್ರಕ್ಕೆ ಒಂದು ವರ್ಷದ ಸಂಭ್ರಮ.
Celebrating a year of an epic journey, an immersive experience of Karnataka Ratna Dr. Puneeth Rajkumar's legacy.
#DrPuneethRajkumar
@PRK_Productions
@PRKAudio
…
ನವೆಂಬರ್ 1 ರಂದು ಡಾ. ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನನ್ನ ಹೃದಯಪೂರ್ವ ನಮನಗಳು.
Thanks to Karnataka Govt, on awarding ‘Karnataka Ratna’ posthumously to Dr. Puneeth Rajkumar on November 1st.
I wish huge success to the team
@hombalefilms
for the magnum opus
#KGFChapter2
which is a celebration of the Kannada Film Industry across the world and has opened the eyes of the world to the legacy, worth and potential of KFI.
Let’s keep the KFI flag flying high!
#KGF2
ಈ ವಿಜಯದ ದಿನವು ನಿಮ್ಮ ಭರವಸೆಗಳು, ನಿಮ್ಮ ಕನಸುಗಳು ಮತ್ತು ನಿಮ್ಮ ಪ್ರಯತ್ನಗಳು ಎಲ್ಲದಕ್ಕಿಂತ ಮಿಗಿಲಾಗಿದೆ ಎಂಬುದನ್ನು ನೆನಪಿಸುತ್ತದೆ.
ತಾಯಿ ಚಾಮುಂಡೇಶ್ವರಿ ದೇವಿಯು ಸರ್ವರಿಗೂ ಸದಾ ಸಮೃದ್ಧಿಯನ್ನು ನೀಡಲಿ.
#HappyVijayadashami
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಈ ಹಬ್ಬದ ಸಂದರ್ಭದಲ್ಲಿ, ಭಗವಂತನು ನಿಮಗೆಲ್ಲರಿಗೂ ಸುಖ ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Happy Gowri Ganesha Habba.
Wishing everyone prosperity, happiness, good health and peace on the festive occasion.
'ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ.
ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ.
#GurudevHoysala
takes action to another level. A treat to watch.
Kudos to Dhananjaya, Naveen Shankar and the rest of the cast and crew for this top notch movie. ✨
ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.
ನೀವು ಬೆಳಗಿಸುವ ಪ್ರತಿಯೊಂದು ದೀಪವು ನಿಮ್ಮ ಜೀವನದ ಕತ್ತಲೆಯನ್ನು ಹೋಗಲಾಡಿಸಿ ಇಡೀ ಜಗತ್ತನ್ನು ಬೆಳಗುವಂತೆ ಮಾಡಲಿ.
.
Happy Deepawali.
May the lamp that you light dispel all the darkness from your life and enlighten the whole world.