ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ನಮ್ಮ ಚಿತ್ರದ ಟ್ರೈಲರ್ ಇದೇ ಮೇ 16ರಂದು ಮಧ್ಯಾಹ್ನ 12:12 ಕ್ಕೆ ಕನ್ನಡ, ಮಲಯಾಳಂ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.
Taste the flavours of love, joy and journey. Releasing
#777CharlieTrailerOnMay16
at 12.12 pm.