#KicchaSudeep
ಅವರು ಚಿತ್ರರಂಗಕ್ಕೆ ಬಂದು ಇವತ್ತಿಗೆ ೨೭ ವರ್ಷ!
ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ತರ ನಟ, ನಿರ್ದೇಶಕ, ಸಿಂಗರ್, ಕ್ರಿಕೆಟಿಗ, ಬಿಗ್ ಬಾಸ್ ಆಗಿ ನಮ್ಮ ಬಾದ್ಶಾ ಕೈ ಆಡಿಸದ ಫೀಲ್ಡೇ ಇಲ್ಲ. ಇದೇ ತರ ನಮ್ಮನ್ನ ನೂರ್ಕಾಲ ರಂಜಿಸ್ತಾ ಇರಿ ಅಂತ
@KicchaSudeep
ಅವರಿಗೆ KRG ತಂಡ ಶುಭ ಹಾರೈಸುತ್ತದೆ❤
#27YearsOfSudeepism
ನಮ್ಮ ನೆಚ್ಚಿನ ಯಶ್ ಅವರು ನಮ್ಮ ಪ್ರೀತಿಯ ಅಪ್ಪು ಅವರೊಂದಿಗೆ ಹಂಚಿಕೊಂಡ ಪರಸ್ಪರ ಅಭಿಮಾನ ಮತ್ತು ಪ್ರೀತಿಯನ್ನು ಇಂದು ಸಂಜೆ ತಮ್ಮ ಮನದಾಳದ ಮಾತುಗಳಲ್ಲಿ ನೆನಪಿಸಿಕೊಳ್ಳಲಿದ್ದಾರೆ.
The star who India admires,
@TheNameIsYash
reminisces the mutual admiration & affection he shared with Appu in his words this evening
One of the Greatest Talents is to recognize talent in others and give them the forum to shine.
Happy Birthday to our Guiding Light of KRG family🌟
@Karthik1423