Received a call from
@TheJohnAbraham
sir today. And it made my day❤️. He watched the trailer, expressed his earnest, from-the-heart words. Feeling so so grateful😍🤗
Saw the world of phantom coming alive!
@KicchaSudeep
sir's screen presence is rich and fabulous as always♥️. Anup sir's vision as a director shines through. Ajju sir's mesmerizing music adds to the splendid cinematography by
@williamdaviddop
@anupsbhandari
@AJANEESHB
There have been a lot of enquiries regarding the
#777Charlie
OTT release in other languages. We will provide you an update soon😊 Thank you for your love 🤗
ಗಂಧದ ಗುಡಿಯು ಎಲ್ಲಾ ಶಾಲಾ,ಕಾಲೇಜುಗಳಲ್ಲಿ ಪ್ರದರ್ಶನ ಆಗಬೇಕು. ಈ ಚಿತ್ರವು ಎಲ್ಲರನ್ನೂ ತಲುಪಿ ಸಮಾಜದಲ್ಲಿ ಒಂದು ಸಣ್ಣ ಬದಲಾವಣೆಗೆ ಸಾಕ್ಷಿಯಾದ್ರು ಅದು ನಾವು ಅಪ್ಪು ಸರ್ ಗೆ ಕೊಡುವ ಬಹುದೊಡ್ಡ ಗೌರವವಾಗಿರುತ್ತದೆ.
#GandhadaGudi
❤️
ನಿಮ್ಮೆಲ್ಲರ ಪ್ರೀತಿ, ವಾತ್ಸಲ್ಯ, ಪ್ರೋತ್ಸಾಹ ದಲ್ಲಿ ಮಿಂದೆದ್ದ ಭಾವ.. ಪದಗಳಿಗೆ ನಿಲುಕದ ಭಾವ..
ಧನ್ಯವಾದ ಹೇಳಲು ಸಾಲುಗಳೇ ಸಾಲದು ಎಂಬ ಭಾವ.. ಹಾಗೊಮ್ಮೆ ಈ ಋಣವನ್ನು ಸ್ಮರಿಸಿದರು, ಈ ಋಣವ ತೀರಿಸಲಾರೆ ಎಂಬ ಭಾವ..
ಇನ್ನೇನು ಹೇಳಲಾರೆ. ನೀವು ಕೊಟ್ಟ ಪ್ರೀತಿ, ಬೆಂಬಲ ಸದಾಕಾಲ ಹೀಗೆ ಇರಲಿ.
ಜವಾಬ್ದಾರಿ ಹೆಚ್ಚಿದೆ...,
ಈ ಪರೀಕ್ಷೆಯ ಹಿಂದೆ ಸುಮಾರು ವರ್ಷಗಳ ತಯಾರಿ ಇತ್ತು. 10th ಎಕ್ಸಾಮ್ ನಂತರ ಕಾತರದಿಂದ ರಿಸಲ್ಟ್ ಗೋಸ್ಕರ ಕಾದಿದ್ದು ಚಾರ್ಲಿಗೆ. ಹತ್ತನೇ ತರಗತಿಯಲ್ಲಿ Just Pass ಆಗಿದ್ದೆ. 😀 ಆದ್ರೆ ಚಾರ್ಲಿಗೆ ಡಿಸ್ಟಿಕ್ಷನ್ ಸಿಕ್ಕಿದೆ. 🤩
ನೀವು ನಮ್ಮ ಪ್ರಯತ್ನಕ್ಕೆ ಕೊಟ್ಟ ಅದ್ಭುತವಾದ ಫಲಿತಾಂಶಕ್ಕೆ ತುಂಬು ಹೃದಯದ ಧನ್ಯವಾದಗಳು❤️🙏🏻
ರಾಷ್ಟ್ರಪ್ರಶಸ್ತಿ, ಹುಟ್ಟುಹಬ್ಬ. ಶುಭಕೋರಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏
Always indebted to you all for the love that Charlie has received. This dream has come true because of entire
#777Charlie
team’s relentless effort. Thank you to each one who has been a part of this project.…
ಒಂದು ಕ್ಷಣ ಕಣ್ಣಲ್ಲಿ ನೀರು ಬಂತು.❤️
ಒಬ್ಬ ನಿರ್ದೇಶಕನಾಗಿ ನನ್ನ ಚಿತ್ರದ ಪ್ರೇಕ್ಷಕ ಅತ್ತಾಗ ಖುಷಿ ಪಡ್ತೀನಿ😊
What more could I have asked for!! This video right here, is a reward to all our efforts. Two pure and innocent souls connecting through our teaser! Priceless♥️
#777Charlie
And sir
@ajaydevgn
,,
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂
ನಿಮ್ಮೆಲ್ಲರ ಅಮೂಲ್ಯವಾದ ಸಮಯಕ್ಕೆ, ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು ❤️🙏
Thank you for taking out time to write me such heart warming messages.
I am overwhelmed reading each of them. ♥️🤗
#777Charlie
I've seen more of
#charlie777
than jus the trailer,,thanks to
@rakshitshetty
, n i luvd every bit.
It takes more than a script n efforts to make a film of this sort.
In short ,,the thought by itself is a DARE.
Cheers and bst wshs to the entire team for Daring. 🥳🥂
'ಕಾಂತಾರ' ಒಂದು ಕನ್ನಡ ಚಿತ್ರರಂಗದ ದಂತಕಥೆ.
ಕರಾವಳಿಯ ದೈವಾರಾಧನೆಯನ್ನು ಅದ್ಭುತವಾಗಿ ತೋರಿಸಿರುವ ಮೊದಲ ಚಿತ್ರ. ಕೊನೆಯ 30 ನಿಮಿಷ ಕೊಡೋ ಅನುಭವ ಕಾಂತಾರವನ್ನು ದಂತಕಥೆಯನ್ನಾಗಿ ಮಾಡುತ್ತೆ.
#Kantara
@shetty_rishab
What an amazing start to the day!☺
Received a call from Rajinikanth sir. He watched
#777Charlie
last night and has been in awe of the film. He spoke highly of the making quality, the deeper designs of the film, and especially expressed his admiration for the climax and….
ಚಾರ್ಲಿಯ ನಿಜವಾದ ಹೆಸರನ್ನು ಟೀಸರ್ ನೋಡಿ ಪತ್ತೆ ಹಚ್ಚಿ, ಆಮೇಲೆ ಕ್ಲಬ್ ಹೌಸ್ ಲಿ ಸಿಗೋಣ 😊
Charlie's real name is hidden somewhere in the teaser. Spot it and comment below if you would like to win a conversation with
@rakshitshetty
and myself 😊
#777Charlie
ಐದು ವರ್ಷಗಳ ದೀರ್ಘ ಅವಧಿಯ ನನ್ನ ಮತ್ತು ಚಾರ್ಲಿಯ ಪಯಣವು ಈಗ ಟ್ರೈಲರ್ ಹಂತಕ್ಕೆ ಬಂದು ನಿಂತಿದೆ. ಈ ಜರ್ನಿ ಸುಲಭವಾಗಿರಲಿಲ್ಲ. ಆದರೆ ಅದು ಕೊಟ್ಟ ಅನುಭವ ಅವಿಸ್ಮರಣೀಯ. ಒಬ್ಬ ವ್ಯಕ್ತಿಯ ಕನಸಾಗಿದ್ದ ಚಾರ್ಲಿ ಒಂದು ಅದ್ಭುತ ತಂಡದ ಕನಸಾಗಿ ಬದಲಾಯಿತು. ನಮ್ಮೆಲ್ಲರ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮೆಲ್ಲರ ಶುಭಹಾರೈಕೆಗಳಿರಲಿ 🙏
#777Charlie
Warmest birthday wishes to you,
@KicchaSudeep
sir! May your special day be as extraordinary as your talent. Best of luck for
#KK
and
#Max
. Keep shining and inspiring ❤️🤗
Today has been the most memorable day of my life. I'm overwhelmed with the love and admiration that
#777Charlie
has been receiving. The day is being too beautiful to be true. And there is only one reason for it all. Him.
@rakshitshetty
.
Yo CharlieShetty,,,,, Charlie777 looks stunning. Noone can have another opinion other than liking it.
Wishing you the best always,,,
Have an awesome bday.
Cheers 🤗
ಚಾರ್ಲಿಯನ್ನು ಅಪ್ಪಿ ಒಪ್ಪಿಕೊಂಡ ದಿನ. ಧನ್ಯವಾದಗಳು ❤️🙏🏻
Charlie gracefully transitioned into an angel, but her charm has been kept alive even after a year, only because of her beloved audience and fans.
As I look back, I gratefully recall the time and energy my
#777Charlie
Charlie fam…
#2022
ಯಾವತ್ತಿಗೂ ನೆನಪಿನಲ್ಲಿ ಉಳಿಯುವಂತ ವರ್ಷ. ಈ ವರ್ಷವನ್ನು ಸ್ಮರಣೀಯವಾಗಿಸಿದಕ್ಕೆ ಚಾರ್ಲಿಗೂ, ಚಾರ್ಲಿಯನ್ನು ಮೆಚ್ಚಿದ ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಇರಲಿ 😊
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🤗
Good content finds its audiences. Congratulations to
@raksitshetty
and
@Kiranraj61
for such good response for
#777Charlie
. Hearing very good things about the film.
It was a privilege to have had join hands with you through 777 Charlie. Wishing you a very happy birthday
@PrithviOfficial
sir. May success and happiness always be yours🤗
ಚಾರ್ಲಿ ಆಶೀರ್ವಾದ ಪಡೆದಾಗಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಇಂದಿನಿಂದ ನಿಮ್ಮ ಮಡಿಲಿಗೆ ನಮ್ಮ ಚಾರ್ಲಿ ❤️🙏
We have Charlie's blessing. Hope we have your's too. Our Charlie is yours from today ❤️🙏
#777Charlie
#777CharlieInCinemas
#777
ಚಾರ್ಲಿ
#777
சார்லி
#777
చార్లీ
#777
ചാർലി
#777
चार्लि
ನನ್ನ ಧರ್ಮನಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು. ನೀವಿಲ್ಲದೆ ಚಾರ್ಲಿ ಇಲ್ಲ, ಚಾರ್ಲಿಗೂ ನೀವೇ ಎಲ್ಲಾ ❤️
777 Charlie has been a long journey, one carved with many ups and downs. But through it all, you stood by me and placed your trust in me.
ನಿಮ್ಮ ಬಳಿ ಇರುವ ಅಸ್ತ್ರ TRPಗೋಸ್ಕರ ನಡೆಸುತ್ತಿರುವ ಒಂದು news channel. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ…
#777Charlie
makes it to the list of top 10 most popular movies of India, 2022!☺️
This has been such an honor, thank you
@IMDb_in
🤗
Grateful to all our audience who have been consistenly showering immeasurable admiration towards 777 Charlie, you have made this possible♥️
ಮುಂದೆ ಒಂದು ದಿನ ಎಲ್ಲರೂ #ಕಂಬ್ಳಿಹುಳ ಚಿತ್ರವನ್ನು ನೋಡಿ ��ೆಚ್ಚಿಕೊಳ್ತಾರೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಆದ್ರೆ ಇಂದು ಪ್ರೇಕ್ಷಕರು ಥಿಯೇಟರ್ ಗೆ ಹೋಗಿ ಚಿತ್ರ ನೋಡಿದ್ರೆ ಮಾತ್ರ ಕಂಬ್ಳಿಹುಳವು ಚಿಟ್ಟೆಯಾಗಿ ಹಾರಾಡೋದಕ್ಕೆ ನಾವೂ ಕೂಡ ಕಾರಣರಾಗಬಹುದು ಅಂತ ನಿರೂಪಿಸಬಹುದು.
#GoodMoviesShouldWin
#KambliHula
I must confess, I was a little concerned about how efficiently the essence of
#777Charlie
gets translated and dubbed to Thai. But I was pleasantly surprised with the quality of dubbing and how it translated to the Thai audience rightly catching the emotions of our film.
Of all the songs in
#777Charlie
,dis song holds an extremely special place in my heart. I had instantly liked the very first version of this song when
@nobinpaul
had sent it to me. I recall losing myself to its rhythm every time I listened to the musical beauty he had composed♥️
Wishing you a very happy birthday
@KicchaSudeep
sir😊 The teaser is so absolutely spectacular! Looking forward to watching this one on the silver screen. May this film see the best of success✨
#VikrantRona
151 ದಿನಗಳು!!
ಹೌದು! ಕಳೆದ ಮೂರು ವರ್ಷದಲ್ಲಿ ಚಿತ್ರೀಕರಣ ಮಾಡಿದ ದಿನಗಳು. ಇದೊಂದು ಸುಲಭದ ಟಾಸ್ಕ್ ಆಗಿರಲಿಲ್ಲ. ಒಂದು ದೊಡ್ಡ ಹೋರಾಟದ ಕಥೆ ಇದರ ಹಿಂದಿದೆ.
ಈ ತಿಂಗಳ ಕೊನೆಯಲ್ಲಿ ಟೀಸರ್ ಅಪ್ಡೇಟ್ ಕೊಡ್ತೀವಿ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಸದಾ ನಮ್ಮ ತಂಡದ ಜೊತೆಗಿರಲಿ. 🙏❤️
#777charlie
#777CharlieUpdate
Happy birthday
@shetty_rishab
sir. ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು🤗
Wishing glorious success for
#Kanthara
and for the forthcoming "party" packed project.😍
Very happy to be sharing the CDP on the occasion of our beloved star
@rakshitshetty
sir's Birthday ♥️ You have been an inspiration to so many, and I am proud to say I am one of them. Advance Birthday wishes to you ☺️
Prepping little Adrika for a special scene. The innocence and the authenticity she brings to the screen is unparalleled!♥️
BTW, do you recognize this scene?😊
#777Charlie
#BTS
#ಕಿರಿಕ್_ಪಾರ್ಟಿ ಗೆ 4 ವರ್ಷಗಳು! ಚಿತ್ರ ರಂಗಕ್ಕೆ ಅದೆಷ್ಟೋ ಹೊಸ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸಿದ ಚಿತ್ರ. ಎಷ್ಟೋ ಮಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನುಗಳಿಸಿದ್ರು. ಹಲವರ ಸಿನಿ ಜೀವನದ ಹಾದಿಯನ್ನೇ ಬದಲಿಸಿತು. ಅದರಲ್ಲಿ ನಾನು ಒಬ್ಬ ಅನ್ನೋದು ಪ್ರತಿ ದಿನದ ಹೆಮ್ಮೆಯ ಕ್ಷಣ.
#KirikParty
#4YearsOfKirikParty
❤️
Words cannot justify the happiness and delight this news has delivered! While I am ecstatic and overwhelmed, I am also feeling humbled and grateful. This is a proud moment for all of us at
@ParamvahStudios
. Many congratulations
@Kiranraj61
, the hardwork has paid off 🤗🤗♥️…
ಜೂನ್ 10, 2022 ರಿಂದ
#777
ಚಾರ್ಲಿ ನಿಮ್ಮ ಮುಂದೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ನಮ್ಮ ಮೇಲಿರಲಿ 🤗
We have done our best in bringing you the best. And now, its upto you😊
Dharma, Charlie and their heartwarming tale in theatres from June 10th 2022❤
#777Charlie
#777CharlieOnJune10
We run out of words to express our gratitude. We are beyond grateful to see Shri.
@BSBommai
sir, honourable chief minister of Karnataka accept our film with so much love ♥️🙏
Tulu despite being one of the oldest and richest independent dravidian language, has still not received it's due recognition. It's high time that our language gets the official language status. My request to the government to add
#TuluTo8thSchedule
@CMofKarnataka
@BSYBJP
ಈ ಒಂದು ವಿಡಿಯೋದಿಂದ ರಕ್ಷಿತ್ ಅವರ ವ್ಯಕ್ತಿತ್ವಕ್ಕೆ ಕಿಂಚಿತ್ತೂ ಧಕ್ಕೆಯಾಗಲ್ಲ ಅನ್ನೋದು ಗೊತ್ತು.
ಆದರೆ ಇಷ್ಟೊಂದು ಕೀಳು ಮಟ್ಟಕ್ಕೆ ಸುದ್ದಿವಾಹಿನಿಯೊಂದು ಇಳಿಯುತ್ತಾರೆ ಅನ್ನೋದು ನಂಬೋಕೆ ಆಗ್ತಿಲ್ಲ. ಬಳಸಿರುವ ಪದ ಅವರ ಸಂಸ್ಕಾರವನ್ನು ತಿಳಿಸುತ್ತೆ.
#ShameOnPublicTv
“The unknown is more than the known” no one could have said this better in cinema than
@hombalefilms
#KantaraMovie
you gave me goosebumps
@shetty_rishab
Rishab hats off to you as a writer,director and actor.Congrats to the whole cast and crew of this masterpiece in indian cinema