@dof_kar
Department of Fisheries, Govt of Karnataka
3 years
ಮಾನ್ಯ ಮೀನುಗಾರಿಕೆ ಸಚಿವರಾದ ಶ್ರೀ ಎಸ್.ಅಂಗಾರ, ರವರು ದಿನಾಂಕ: 09/11/2021 ರಂದು ಮೈಸೂರು ಜಿಲ್ಲೆಗೆ ಆಗಮಿಸಿ, ಮೈಸೂರಿನ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯಲ್ಲಿ ಮೈಸೂರು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
Tweet media one
Tweet media two
2
9
47

Replies

@Suraj29073264
Suraj
3 years
@dof_kar @AngaraSBJP @Captain_Mani72 @ramacharya1111 @Dineshk53069508 @SudhirP79385574 @DdfMysore @kodagu_fisherie @TumkurFisheries @U_K_FISH @FisheriesDk ಮಾನ್ಯರೇ ಸರಕಾರ ಡೀಸೇಲ್ ದರವನ್ನು ಕಡಿತಗೊಳಿಸಿದರೂ ಮೀನುಗಾರಿಕಾ ಬೋಟ್ ಗಳಿಗೆ ಸಿಗುವ ಡೀಸೇಲ್ ಗೆ ದರ ಕಡಿಮೆ ಆಗಲೇ ಇಲ್ಲ ಮೊದಲೇ ಮತ್ಸಕ್ಷಾಮ ಕರೊನಾದಿಂದ ಸಂಕಷ್ಟಗೀಡಾಗಿರುವ ಮೀನುಗಾರರಿಗೆ ದರ ಕ‌ಡಿತವಾಗದಿರುವುದು ಇನ್ನೂ ಸಂಕಷ್ಟಕ್ಕೆ ತಳ್ಳಿದೆ
2
0
0
@dof_kar
Department of Fisheries, Govt of Karnataka
3 years
@Suraj29073264 @AngaraSBJP @Captain_Mani72 @ramacharya1111 @Dineshk53069508 @SudhirP79385574 @DdfMysore @kodagu_fisherie @TumkurFisheries @U_K_FISH @FisheriesDk ಮಾನ್ಯರೆ, ನಿಮ್ಮ ಕಾಳಜಿಗೆ ಧನ್ಯವಾದಗಳು. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೀನುಗಾರಿಕೆಗೆ ಸಂಬಂಧ ಪಟ್ಟ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ 8277100200 ಸಂಖ್ಯೆಗೆ ಸಂಪರ್ಕಿಸಿ
0
0
0
@RekhaBasavaraju
ರೇಖಾ ತಿಪಟೂರು/ Rekha Tipaturu
3 years
0
0
1