ಶಕುಂತಲ ನಟರಾಜ್ (ಮೋದಿ ಪರಿವಾರ) Profile Banner
ಶಕುಂತಲ ನಟರಾಜ್ (ಮೋದಿ ಪರಿವಾರ) Profile
ಶಕುಂತಲ ನಟರಾಜ್ (ಮೋದಿ ಪರಿವಾರ)

@ShakunthalaHS

81,806
Followers
536
Following
9,466
Media
27,863
Statuses

#Hindutva , #RSS , #BJP , #NarendraModi .

Tumakuru
Joined August 2016
Don't wanna be here? Send us removal request.
Pinned Tweet
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ವರ್ಷಗಳ ಕಾಲದ ತಪ್ಪಸ್ಸಿನ ಫಲವಾಗಿ ಇಂದು ದೇವರನ್ನು ಕಾಣುವ ಸೌಭಾಗ್ಯ ನನ್ನದಾಯಿತು. @narendramodi ❤️🙏 #NannaVoteModige
Tweet media one
742
782
12K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
Thank you Congress government for giving me the opportunity to strengthen my resolve. Your actions only make me stronger. Thanks to all BJP leaders of Tumkuru for securing my release. I'm grateful for your unwavering support. 1/2
327
2K
9K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
4 years
ನನ್ನ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ರೆ ನಾನು ಬರೆಯುವುನ್ನು ನಿಲ್ಲಿಸುತ್ತೇನೆ ಅಂದುಕೊಂಡಿದ್ದರೆ ಅದು ಕೆಲವರ ಭ್ರಮೆ. ಮುಂದಿನ ದಿನಗಳಲ್ಲಿ ನನ್ನ ಬರಹಗಳು ಇನ್ನಷ್ಟು ಕಠೋರವಾಗಲಿವೆ.. ಮತ್ತಷ್ಟು ತೀಕ್ಷ್ಣವಾಗಲಿವೆ.. ಕಿಡಿಗೇಡಿಗಳ ಧಮಕಿಗಳಿಗೆ ಹೆದರೋಕೆ ನಾನು ಗುಲಾಮ ಸೋಂಬೇರಿಯಲ್ಲ. ಕಟ್ಟರ್ ಹಿಂದೂತ್ವವಾದಿ.. ಜೈ ಶ್ರೀರಾಮ್..🚩
1K
487
7K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಸಾಮಾನ್ಯ ಕಾರ್ಯಕರ್ತೆಯ ಬೆನ್ನೆಲುಬಾಗಿ ನಿಂತು ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿಸಿದ ರಾಜ್ಯ ಬಿಜೆಪಿ ನಾಯಕರು & ತುಮಕೂರು ಬಿಜೆಪಿ ಮುಖಂಡರು,ಪದಾಧಿಕಾರಿಗಳು,ರಾಜ್ಯ ಕಾನೂನು ಮತ್ತು ಸಾಮಾಜಿಕ ಮಾಧ್ಯಮ ಪ್ರಕೋಷ್ಠಕ್ಕೆ,ಹಾಗೂ ಸಾಮಾಜಿಕ ಜಾಲತಾಣದಲ್ಲಿ ನನ್ನ ಪರನಿಂತ ನನ್ನೆಲ್ಲಾ ಸಹೋದರ ಸಹೋದರಿಯರಿಗೂ ಹಾಗೂ ಮಾಧ್ಯಮ ಮಿತ್ರರಿಗೂ ಕೂಡ ಧನ್ಯವಾದಗಳು.
298
460
4K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
28 days
ಸಿಂಹದಿಂದ ಶಭಾಷ್ ಪಡೆದ ಪ್ರತಾಪ್ 🔥
71
417
3K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
9 months
ಉಳಿದ 50 ರಲ್ಲಿ ಕಾಕ ಪಾಟೀಲ್ಗೆ 25 ಮಹದೇವಪ್ಪಗೆ 25 ಫ್ರೀ ಹೋಗಿರಬಹುದ?🙄
Tweet media one
237
443
3K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಮುಂದಿನ ದಿನಗಳಲ್ಲಿ ಬೀದಿ ಹೆಣವಾಗಿ ನನ್ನ ಸಂಸಾರಕ್ಕೆ ಇನ್ಯಾರೋ ಹಣ ಹಾಕಿ, ಓಂ ಶಾಂತಿ ಹೇಳಿ ಅನುಕಂಪ ತೋರಿಸೋ ಪರಿಸ್ಥಿತಿಗೆ ತಲುಪಲು ಇಷ್ಟವಿಲ್ಲದ ಕಾರಣ ಜವಾಬ್ದಾರಿಯಿಂದ ಮುಕ್ತಳಾಗುತ್ತಿದ್ದೇನೆ. @narendramodi @BJP4Karnataka @ShobhaBJP @CTRavi_BJP
Tweet media one
406
462
3K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಕೆಂಪೇಗೌಡರೇ ಮತ್ತೆ ಹುಟ್ಟಿ ಮೋದಿಜಿ ರೂಪದಲ್ಲಿ ಬಂದಿದ್ದಾರೇನೋ ಅಂತ ಅನ್ನುಸ್ತಿರೋದು ನನಗೆ ಮಾತ್ರನಾ? 😍😍 #Kempegowda
Tweet media one
396
124
3K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
4 years
ನನ್ನ ರಾಜಕೀಯ ಪ್ರವೇಶಕ್ಕೆ @narendramodi ಯವರೇ ಸ್ಫೂರ್ತಿ ಎಂದು ಹೇಳಿ ಬಿಜೆಪಿ ಸೇರಿದ #Ips_ ಅಣ್ಣಮಲೈ ಅವರು #welcom_to_bjp_sir
Tweet media one
115
209
3K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
9 months
Happy to meet u sister.. 💞🙏 @RashmiDVS
Tweet media one
65
206
3K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
9 months
ದಕ್ಷಿಣ ಕನ್ನಡ ಹಿಂದೂಗಳ ರಕ್ಷಣಗೋಡೆ.. @YashpalBJP ಸರ್ ರೊಂದಿಗೆ.. #Udupi
Tweet media one
46
165
3K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 months
ಕೊಯಮತ್ತೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ @annamalai_k ಅವರಿಗೆ ಶುಭವಾಗಲಿ..💐🚩
Tweet media one
77
257
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ವಯಸ್ಸಾಗಿರುವುದು ದೇಹಕ್ಕೆ ವಿನಃ "ಧ್ಯೇಯ"ಕ್ಕಲ್ಲ.. #RSS 🚩🚩🚩
44
192
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
4 years
ಬಂಡೆ ಬುಡಕ್ಕೆ ಬಾಂಬ್ ಇಟ್ಟ ರೈಸಿಂಗ್ ಸ್ಟಾರ್..😂😂
97
510
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
4 years
ಅನಂತ್ ನಾಗ್ ರವರ ಬದಲಿಗೆ ದೇಶ ದ್ರೋಹಿ ಪ್ರಕಾಶ್ ರಾಜ್ ನಟಿಸುತ್ತಿರುವ #KGFChapter2 ಚಿತ್ರವನ್ನು ನಾವು ಬಹಿಷ್ಕರಿಸುತ್ತೇವೆ... ಮತ್ತೆ ನೀವು....? #Boycott_KGF_chapter_2
Tweet media one
616
406
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಬದಲಾವಣೆ ಜಗದ ನಿಯಮ..😍 ಉತ್ತಮ ಬೆಳವಣಿಗೆ..❤
63
289
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ನನ್ನ ಮುದ್ದು ಮಗನ ಜನ್ಮದಿನ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಅವನ ಮೇಲಿರಲಿ. #happybirthday .💐💐💐💐
Tweet media one
408
52
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಅಂತೂ ಕೊನೆಗೂ ತಮ್ಮದು ಹಿಟ್ಲರ್ ಸರ್ಕಾರ ಅಂತ ನಿರೂಪಿಸಿತು ಕಾಂಗ್ರೆಸ್ ಸರ್ಕಾರ. ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ಧೋರಣೆಯ ವಿರುದ್ದ ಮಾತನಾಡಿದರೆ ಮಹಿಳೆಯರು ಎಂಬುದ ನೋಡದೆ ಮನೆಗಳ ಮೇಲೆ ಏಕಾಏಕಿ ದಾಳಿ ಮಾಡಿಸಿ ಬಂಧಿಸಲು ಅದೇಶಿಸುವ ಲಜ್ಜೆಗೆಟ್ಟ ಸರ್ಕಾರವಿದು.. @INCIndia
282
404
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
8 months
ಬ್ರಿಟನ್ ಪ್ರಧಾನಿಯಲ್ಲಿ ಇರುವ ಈ ಶ್ರದ್ಧೆ ಪವಿತ್ರ ಭಾರತ ಮಣ್ಣಿನಲ್ಲಿ ಹುಟ್ಟಿ ಬೆಳೆದಿರುವ ಹಲವರಲ್ಲಿ ಇಲ್ಲ ಅನ್ನೋದೇ ದೌರ್ಭಾಗ್ಯ. #G20India2023
Tweet media one
76
208
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ತಮಿಳುನಾಡಿನಲ್ಲಿ ಅಬ್ಬರಿಸುತ್ತಿರುವ ಅಣ್ಣಾಮಲೈ.. @annamalai_k 😍
58
208
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಈ ಚಿತ್ರ ನೋಡಿ ಎಡಚರ ಹೊಟ್ಟೆಗೆ ಪಕ್ಕಾ ಬೆಂಕಿ ಬಿದ್ದಿರುತ್ತೆ.. @chetrisunil11 ...❤❤
Tweet media one
49
140
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
4 months
ಮೈಸೂರು ಮಹಾರಾಜರು ಹೋದ್ಮೇಲೆ ಇಡೀ ಕರುನಾಡೆ ಉಪಸ್ಥಿತಿ ಇದ್ದ ಹಾಗೇ.. #AyodhaRamMandir
34
194
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಮುಟ್ಟಿನೋಡಿಕೊಳ್ಳುವ ಉತ್ತರ. ಇದು ಇದು actually ಚನ್ನಾಗಿ ಇರೋದು..😂😂 @JurnoAjit 👌👌👌
67
362
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಸಿಂಗಮ್ ಅಣ್ಣಾಮಲೈರವರನ್ನು ಭೇಟಿಯಾದ ಸಂದರ್ಭ..❤ @annamalai_k #AnnamalaiInChithradurga
Tweet media one
90
96
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
4 months
ನಮ್ಮ ಹಿರಿಗೌಡರ ಜೊತೆ ಯೋಗಿ ಮಹಾರಾಜ್.. #RamMandir
Tweet media one
39
114
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ದೇವರ ಅಂತಿಮ ದರ್ಶನ...🙏 #siddeshwarswamiji
Tweet media one
40
119
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ದಿಟ್ಟ ನಾಯಕನ ಗಟ್ಟಿ ಮಾತುಗಳು.. @BasanagoudaBJP 🔥
40
321
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಈಗ ಭಾರತಕ್ಕಷ್ಟೆ ಅಲ್ಲ ಇಡೀ ವಿಶ್ವಕ್ಕೆ ಬೇಕಿದೆ ನಮೋ ಸಾರಥ್ಯ..😍 #ModiAtG20
134
238
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
A special thanks to the legal team for fighting for my rights and securing my bail. Your dedication is commendable! Expressing my heartfelt thanks to all the supporters who stood by me during this challenging time. Together, we remain steadfast🙏🏻❤️ 2/2
46
364
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜೀಯವರ ಆರೋಗ್ಯ ವಿಚಾರಿಸಿದ ನರೇಂದ್ರ ಮೋದಿಜಿ..
11
123
2K
@ShakunthalaHS
��ಕುಂತಲ ನಟರಾಜ್ (ಮೋದಿ ಪರಿವಾರ)
10 months
ತುಂಬಾ ಇಷ್ಟವಾಯ್ತು ಮೋದಿಜಿ..❤ #NaMoAgain2024
56
178
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಈಗ ನಮ್ ಕಣ್ಮಣಿಗಳ ಸರದಿ..🚩 ನಮ್ ಹೆಣ್ಮಕ್ಳು ಸಿಕ್ಕಾಪಟ್ಟೆ ಸ್ಟ್ರಾಂಗು ಗುರು.
92
218
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
6 months
ದೃಷ್ಟಿ ಆಯ್ತದೆ ನೋಡ್ಬೇಡಿ....💖 #Namoagain2024
Tweet media one
158
102
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
3 months
ಅಂತ ಲುಚ್ಚ ಅಭಿಮಾನಿ ಪರವಾಗಿ ನಿಲ್ಲುವ ಈ ತುಚ್ಛನನ್ನೆ ದೇಶ ಬಿಟ್ಟು ಹೋಗು ಅನ್ನಬೇಕು..😡
61
450
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಪ್ರಸ್ತುತ ರಾಜಕಾರಣದಲ್ಲಿ ಯುವಕರ ಪಾತ್ರದ ಬಗ್ಗೆ ಅಣ್ಣಾಮಲೈ ಅವರ ಮಾತು ಅಕ್ಷರ ಸಹ ಸತ್ಯ..👌🏻 @annamalai_k
62
375
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
9 months
ಆತ್ಮೀಯ ಸಹೋದರ, ಹಿಂದೂ ಕಟ್ಟಾಳು @sanghisuhas ಅವರನ್ನು ಉಡುಪಿಯಲ್ಲಿ ಭೇಟಿಯಾದ ಕ್ಷಣ.
Tweet media one
65
89
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಮೋದಿಜಿ ಅಂದ್ರೆ ಹೀಗೇನೆ..❤❤
92
196
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
5 months
ಬೇಟೆಗಾರರನ್ನೆ ಬೇಟೆಯಾಡಿದ ರಣಬೇಟೆಗಾರ..💖 @kvr4kamareddy
Tweet media one
14
132
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಯಾರಪ್ಪ ಎಡಿಟ್ ಮಾಡಿದ್ದು..?🙊🙊
Tweet media one
141
238
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
Tweet media one
73
38
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ದೇಶದ ಅಭಿವೃದ್ಧಿ ಮತ್ತು ಹಿಂದುತ್ವದ ರಕ್ಷಣೆಗಾಗಿ ನನ್ನ ಮತ ಚಲಾವಣೆ ಮಾಡಿದೆ. ಜೈ ಭಜರಂಗಿ..🔥🔥 #BJPYeBharavase #PoornaBahumata4BJP
Tweet media one
131
76
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
7 months
ವಿಜಯ ದಶಮಿ ಪ್ರಯುಕ್ತ ನಮ್ಮ ತುಮಕೂರಿನಲ್ಲಿ ನಡೆದ #RSS ಪಥಸಂಚಲನದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿದ ನನ್ನ ಮಗ..🚩 #RSSnagpur2023
Tweet media one
Tweet media two
79
121
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 months
ಮಾದರಿ ಮೈಸೂರು ಮಾಡಿದ ಅಸಮಾನ್ಯ ಸಂಸದ @mepratap ..😍
Tweet media one
67
408
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
Tweet media one
82
34
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಸತ್ಯವಾದ ಸಾಲುಗಳಿವು...👌🏻
Tweet media one
178
193
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಸೂಪರ್ ಡೂಪರ್ ಆನ್ಸರ್..🔥🔥 @ikseshwarappa
Tweet media one
58
164
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಮೂರನೇ ಬಾರಿಗೆ ಮೋದಿ ಮತ್ತೊಮ್ಮೆ..❤ #NaMoAgain2024
61
264
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
11 months
ಸತ್ಯ ಹೇಳುದ್ರಿ ಅಮ್ಮ..
124
298
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಶಿವಕುಮಾರಣ್ಣ ಅಳ್ಬೇಡ ಸುಮ್ಕಿರಣ್ಣ..😭😭
221
172
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
9 months
ಭಾರತ ಬೆಳಿಬೇಕು, ಭಾರತ ಬಲಿಷ್ಠವಾಗಬೇಕು, ಇದೆಲ್ಲ ಆಗ್ಬೇಕು ಅಂದ್ರೆ ಮೋದಿ ಮತ್ತೆ ಬರ್ಬೇಕು. Thank u @DrParameshwara ಸರ್.. #ModiAgainin2024
54
273
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಇನ್ಮೇಲೆ ಡಾ|| ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ..❤️ @BSYBJP
Tweet media one
51
87
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
3 years
#RSS ಕಲಿಸಿಕೊಟ್ಟಿರೋದೇ ನೀಲಿಚಿತ್ರ ನೋಡೋದು: ಎಚ್.ಡಿ ಕುಮಾರಸ್ವಾಮಿ ಮಗಳ ವಯಸ್ಸಿನ ಹೆಣ್ಣಿನ ಮೇಲೆ ತಮ್ಮ "ನೀಲಿ ಕಣ್ಣು" ಹಾಕಿದ ಮಹಾನುಭಾವನಿಗೆ ಯಾವಾಗಲೂ ನೀಲಿಚಿತ್ರದ್ದೇ ಕನವರಿಕೆ ಅನ್ಸುತ್ತೆ.
91
149
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಕಷ್ಟದ ಸಮಯದಲ್ಲಿ ನೀವು ತೋರಿದ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು ಅಣ್ಣ 🙏
@astitvam
Chakravarty Sulibele (Modi Ka Pariwar)
10 months
@ShakunthalaHS Proud of you. You have become an icon of the voice against the suppressors!
35
110
1K
55
157
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
6 months
ಬಿಜೆಪಿ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ @BYVijayendra ನವರಿಗೆ ಅಭಿನಂದನೆಗಳು..💐💐
Tweet media one
89
91
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದೆ ಎಂದು ಬೀಗ ಬೇಡ. #RSS ಸ್ವಯಂ ಸೇವಕರು ಮಳೆಯಲ್ಲಿ ನೆನೆಯುತ್ತಿರುವ ಸಾವಿರ ದೃಶ್ಯಗಳು ಕಾಣ ಸಿಗುತ್ತವೆ..
84
204
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಜಗತ್ತಿನಲ್ಲಿ ಹಿಂದೂಗಳಿಗಿರುವ ಏಕೈಕ ದೇಶ ಭಾರತ... ಈಗ ನಾವು ಜಾಗೃತರಾಗದೇ ಹೋದರೆ ಮುಂದೆ ಅನ್ಯಧರ್ಮೀಯರು ಇದನ್ನು ಹಿಂದೂ ದೇಶವಾಗಿ ಉಳಿಸಲಾರರು...🚩🚩🚩
Tweet media one
253
166
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ನೂರಕ್ಕೆ ನೂರರಷ್ಟು ಸತ್ಯ..🚩
Tweet media one
91
188
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಗಡಿಯಲ್ಲಿ ಬಿದ್ದ ತಲೆಗಿಂತ, ರಸ್ತೆಲಿ ಬಿದ್ದ ಕಲ್ಲಂಗಡಿಗೆ ಜಾಸ್ತಿ ಮರ್ಯಾದೆ‌.
Tweet media one
172
216
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
4 years
ನೆನ್ನೆ ನನ್ನ ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದ ಬಗ್ಗೆ ಇವತ್ತು ದೂರು ಕೊಟ್ಟೀದ್ದೀನಿ, ಯಾರು ಅಂತನೂ ಗೊತ್ತಾಗಿದೆ, ಒಬ್ಬನ ಹೆಸರಲ್ಲಿ 40 ಅಕೌಂಟ್ ಇದ್ದಾವೆ ಅಂತನೂ ಗೊತ್ತಾಗಿದೆ, ಅವರು ಟ್ವಿಟರ್ ನಲ್ಲಿ ಇದ್ದಾರೆಯೆಂದು ಕೂಡ ಗೊತ್ತು.. @BSBommai ಸರ್ ಧನ್ಯವಾದಗಳು..🙏
100
135
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಹಿಂದೂ ಪದದ ಅರ್ಥವನ್ನು ಸವಿಸ್ತಾರವಾಗಿ ಬಿಡಿಸಿ ಹೇಳಿದ ಸರಸ್ವತಿ ಪುತ್ರ....👌🏻🙏🏻 @astitvam
133
255
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಚನ್ನಪಟ್ಟಣದಲ್ಲಿ ಈ ಜನಸಾಗರ ನೋಡಿ ನಮ್ಮ ಹಣ್ಣನ ಎದೆ ಒಡೆದೋಗಿರುತ್ತೆ..😥
Tweet media one
125
90
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
3 years
ಪರಿಸರವಾದಿ👇 ಪರಿಸರವ್ಯಾಧಿ👇
Tweet media one
Tweet media two
54
169
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
6 months
ಹಿಂದುಗಳ ಪವಿತ್ರ ಭೂಮಿ ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ದೈವಾಂಶ ಸಂಭೂತ ಮೋದಿಜಿ..💞🙏
Tweet media one
79
96
2K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಉದ್ಯಾನ ನಗರಿಯಲ್ಲಿ ಮೋದಿಜಿ..😍 #karnatakawelcomespmmodiji
92
113
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಹಿಂದೂ ಪದ ಅಶ್ಲೀಲ ಎಂದ ಸತೀಶ್ ಜಾರಕಿಹೋಳಿಗೆ ತಲುಪಿಸಿ..
45
273
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ನಮ್ಮ ಶಿಕ್ಷಣ ಸಚಿವರಾದ @BCNagesh_bjp ಜಿ ರವರು ಸಾಮಾನ್ಯರಂತೆ ರೈಲಿನಲ್ಲಿ ಪಯಣಿಸುತ್ತಿರುವ ದೃಶ್ಯ.
Tweet media one
150
81
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಕನ್ನಡದ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರ "ನಾನಳಿವೆ, ನೀನಳಿವೆ ನಮ್ಮೆಲುಬುಗಳ ಮೇಲೆ, ಮೂಡುವುದು ಮೂಡುವುದು ನವಭಾರತದ ಲೀಲೆ.. ರಾಷ್ಟ್ರಪತಿಗಳ ಅಧ್ಯಕ್ಷೀಯ ಭಾಷಣದಲ್ಲಿ.. #ಕನ್ನಡದ_ಕಂಪು..
21
202
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ರೈತರ ಕಿವಿಗೆ ಹೂವು ಇಟ್ಟ @siddaramaiah ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ..🙄
Tweet media one
39
351
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ.. @siddaramaiah ನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ?
Tweet media one
208
477
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
ಕಾರ್ಯಕರ್ತರ ರಕ್ಷಣೆಗೆ ಸದಾ ನಿಲ್ಲುವವನೇ ನಿಜವಾದ ನಾಯಕ.. @YashpalBJP ಇಂದು ಆ ಸಾಲಿನಲ್ಲಿ ನಿಂತರು..
38
187
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
Loot I.N.D.I.A. Company..
Tweet media one
106
396
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಪಾಪ ರಾಹು ಬಗ್ಗೆ.. ನೋ ಕಮೆಂಟ್ಸ್..😇
69
196
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಅಯ್ಯೋ ಈ ಕಣ್ಣಿಂದ ಇನ್ನು ಏನೇನು ನೋಡ್ಬೇಕು ಶಿವ.?🙄🙄
Tweet media one
211
114
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
11 months
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ.. ಒರಿಸ್ಸಾದ ರೈಲು ದುರಂತದ ಭಾದಿತರ ಕಣ್ಣೊರೆಸಲು ಸೇವೆಗೆ ನಿಂತ ಸ್ವಯಂಸೇವಕರು.. @RSSorg
Tweet media one
127
157
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
9 months
ನಿಮ್ಮ ಬಾಯಲ್ಲಿ ಪರಮಾತ್ಮ ಆಗೋದು ಬೇಕಿಲ್ರಿ, ಜನರ ಹೃದಯದಲ್ಲಿ ಪರಮಾತ್ಮ ಆಗಿದ್ದಾರೆ ಅಷ್ಟು ಸಾಕು.❤ @kharge
56
231
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಗುಲಾಮ ಸೋಂಬೇರಿಗಳಿಗೆ ಉರಿಹತ್ತಿಸಿರುವ ಬಿಜೆಪಿ "ಉರಿಗೌಡರ" ಜೊತೆ...🌷🌷🌷 @CTRavi_BJP
Tweet media one
171
50
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ತನ್ನ ಮನೆಗೆ ಮರಳಿ ಬರುತ್ತಿರುವ ರಾಮದೇವರು 🙏❤ #RamMandir
31
110
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
10 months
‘ಗಾವೋ ವಿಶ್ವಸ್ಯ ಮಾತರಃ’..🙏
Tweet media one
57
61
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
7 months
ಮಾತೃಭೂಮಿ ರಕ್ಷಣೆಗೆ ನಿಂತ ಮಾತೆ.❤ #IndiaStandWithIsrael
Tweet media one
102
122
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ರಾಜ್ಯಸಭಾ ಚುನಾವಣೆಯಲ್ಲಿ ಜಗ್ಗೇಶ್ ರವರಿಗೆ ಗೆಲುವು.. ಅಭಿನಂದನೆಗಳು ಸರ್ ..💐💐 @Jaggesh2
Tweet media one
23
34
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಜಗ ಮೆಚ್ಚಿದ ನಾಯಕನ ನೋಡಲು ಸೇರಿರುವ ಜನಸಾಗರ.. #modiinmangalore
136
154
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ‌ ದುಷ್ಕರ್ಮಿಗಳಿಂದ ಕೊಲೆಯಾದ ಬಜರಂಗದಳದ ಕಾರ್ಯಕರ್ತ #ಹರ್ಷ.. ಹಿಂದುತ್ವದ ಪರ ಧ್ವನಿಯಾಗಿ, ರಾಷ್ಟ್ರಕ್ಕಾಗಿ ಮಿಡಿಯುತ್ತಿದ್ದ ಹೃದಯವಿಂದು ಸ್ತಬ್ಧವಾಯಿತು. ಓಂ ಶಾಂತಿಃ ಸಹೋದರ...🙏🙏
Tweet media one
110
203
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
3 years
ಕಾಂಗ್ರೆಸ್ ಹುಟ್ಟಿದ್ದು 1885ರಲ್ಲಿ, RSS ಹುಟ್ಟಿದ್ದು1925ರಲ್ಲಿ, ಯಾವತ್ತೂ ರೋಗ ಮೊದಲು ಹುಟ್ಟುತ್ತೆ, ಆಮೇಲೆ ಆ ರೋಗಕ್ಕೆ ವ್ಯಾಕ್ಸಿನ್ ಬರುತ್ತೆ.. ಈಗ ನೀವೆ ನಿರ್ಧರಿಸಿ ವೈರಸ್ ಯಾವ್ದು? ವ್ಯಾಕ್ಸಿನ್ ಯಾವುದು..?😂😂
Tweet media one
84
150
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ರಾಹುಲ್ ಗಾಂಧಿ ವಿರುದ್ಧ ಅಬ್ಬರಿಸಿದ ರಾಜಾಹುಲಿ. "ಬಚ್ಚಾ"ಇವತ್ತಿನ ಟ್ರೆಂಡಿಂಗ್ ವರ್ಡ್..😂
105
160
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಮೋದಿ ಗತ್ತು ಜಗತ್ತಿಗೆ ಗೊತ್ತು..🔥 ವಿರೋಧಿಗಳ ನೆಮ್ಮದಿಗೆ ಮತ್ತೆ ಬೆಂಕಿ ಬಿತ್ತು..😆
69
205
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
7 months
Collection Minister..😱
Tweet media one
133
189
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಸೋಲಲ್ಲೇ ಆಗಲೀ, ಗೆಲುವಲ್ಲೇ ಆಗಲೇ. ಕಿಂಚಿತ್ತೂ ಭಯಭೀತ ನಾನಲ್ಲ. ಕರ್ತವ್ಯದ ದಾರಿಯಲ್ಲಿ ಏನೇ ಸಿಗಲೇ. ಇದಾದರೂ ಸರಿ. ಅದಾದರೂ ಸರಿ. ಸೋತಾಗ ಕುಗ್ಗುವುದಿಲ್ಲ. ಗೆದ್ದಾಗ ಹಿಗ್ಗುವುದಿಲ್ಲ. ನಃ ದೈನ್ಯಂ, ನಃ ಪಲಾಯನಂ.. - ಅಟಲ್ ಬಿಹಾರಿ ವಾಜಪೇಯಿ #AtalBihariVajpayee
Tweet media one
265
115
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ದೇವ ದುರ್ಲಭ ಕಾರ್ಯಕರ್ತನ ಅಂತ್ಯ.. ಪ್ರವೀಣ್ ರವರ ಚಿತೆಯಲ್ಲಿ ಉರಿಯುತ್ತಿರುವ ಜ್ವಾಲೆಯ ತಾಪ ರಾಜ್ಯ ನಾಯಕರನ್ನ ಸುಡದೇ ಬಿಡುವುದಿಲ್ಲ..
Tweet media one
101
158
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಅಯ್ಯೋ ಶಿವಕುಮಾರಣ್ಣ ಗಾಬ್ರಿ ಬಿದ್ದೋದ..😂😂
111
135
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ದೇಶದ ಇತಿಹಾಸದ ಬಗ್ಗೆ, ಸ್ವಾತಂತ್ರ ಹೋರಾಟಗಾರರ ಬಗ್ಗೆ ನಾಲ್ಕಾಣೆ ನಾಲೆಡ್ಜ್ ಇಲ್ಲದ ಗುಲಾಮ ಗಾಂಪರಿಗೆ ಅವರದೇ ಶೈಲಿಯಲ್ಲಿ ಮಂಗಳಾರತಿ ಮಾಡಿದ @astitvam ಯವರು.😆
94
257
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ವ್ವಾರೆ ನೋಟ ನೋಡುವ ಟಗರು ಇಲ್ಲಿದೆ ನೋಡಿ..😂🤣
131
146
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
ಒಂದು ಕಾಲದಲ್ಲಿ ನಮ್ಮ ಧರ್ಮವನ್ನು ಸಂಪೂರ್ಣ ನಾಶಮಾಡಲು ಹೊರಟವರ ರಾಷ್ಟ್ರದಲ್ಲಿ ಇಂದು ಸನಾತನ ಧರ್ಮ ಬೆಳಗುತ್ತಿದೆ ಮತ್ತು ಬೆಳೆಯುತ್ತಿದೆ..❤ #RishiSunakPM
78
118
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
2 years
Tweet media one
107
29
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
11 months
Puc ಫೇಲ್ ಆದ ವ್ಯಕ್ತಿಗೆ ಐಟಿ ಬಿಟಿ ಮಿನಿಸ್ಟರ್ ಆಗೋಕೆ ಇರೋ ಅರ್ಹತೆ ಆದ್ರೂ ಏನು? @PriyankKharge ...
Tweet media one
Tweet media two
285
316
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
Tweet media one
118
34
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
"ಕೋರ್ಟಿಗೆ ಹೋಗ್ತಿ, ಆದ್ರೆ ನಿನ್ನ ತೀರ್ಮಾನ ಮೆಟ್ಟಿಲಲ್ಲಿ ನಾನು ಮಾಡ್ತೇನೆ" ಅರ್ಥವಾಯ್ತಲ್ಲ..🙄 #kantara #varaharoopam
28
133
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ನಮ್ದು ಒಂದಿರ್ಲಿ..❤ #WorldSareeDay2022
Tweet media one
154
31
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
25 days
ಇವತ್ತು ರೋಡ್ ನಲ್ಲಿ ಪ್ರಶ್ನೆ ಮಾಡ್ತಾ ಇದ್ದಾರೆ. ನಾಳೆ ಮನೆಯ ಒಳಕ್ಕೆ ಬರ್ತಾರೆ. ಪುಕ್ಸಟ್ಟೆ ಗ್ಯಾರಂಟಿಗೆ ಬಲಿಯಾದರೆ. ಏನ್ರೀ ಇದು ಆಡಳಿತ @siddaramaiah ನವರೇ..
87
571
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
3 years
ನನ್ನ ಹೆಗಲ ಮೇಲೆ ಕೈ ಹಾಕ್ತೀಯ ಅಂತ ಕೆನ್ನೆಗೆ ಬಾರಿಸೋ ನಾಲಾಯಕರ ನಡುವೆ, ಎಲ್ಲ ನನ್ನವರು ಎಂದು ಪ್ರೀತಿಯಿಂದ ನಡೆಸಿಕೊಳ್ಳುವ ನಮ್ಮ ನಿಜವಾದ ನಾಯಕರಿವರು.. @KotasBJP
Tweet media one
43
100
1K
@ShakunthalaHS
ಶಕುಂತಲ ನಟರಾಜ್ (ಮೋದಿ ಪರಿವಾರ)
1 year
ಮುಳುಗುವ ದಿಕ್ಕಿಗೆ ಮುಖ ಮಾಡಿ, ತನ್ನ ಪಕ್ಷ ಮುಳುಗಿಸಲು ಸಂಕಲ್ಪ ಮಾಡುತ್ತಿರಬಹುದೇ..?🙄
Tweet media one
184
54
1K