ಬೂತಯ್ಯನ ಮಗ ಅಯ್ಯು Profile Banner
ಬೂತಯ್ಯನ ಮಗ ಅಯ್ಯು Profile
ಬೂತಯ್ಯನ ಮಗ ಅಯ್ಯು

@Power_monger

1,114
Followers
537
Following
386
Media
18,725
Statuses

ಕನ್ನಡಿಗ,ಗಂಗರಸರ ಕುಲದವನು, life is a eternal struggle and it sucks 😢

Joined April 2012
Don't wanna be here? Send us removal request.
@Power_monger
ಬೂತಯ್ಯನ ಮಗ ಅಯ್ಯು
2 years
ನಿಮ್ಮ ಸ್ವಾಭಿಮಾನದ ಉತ್ತರ ನೋಡಿ ಬಹಳ ಖುಷಿ ಆಯ್ತು. ಇದು ಸ್ವಾಭಿಮಾನ ಅಂದ್ರೆ. ಹ್ಯಾಟ್ಸ್ ಆಫ್ .
@KicchaSudeep
Kichcha Sudeepa
2 years
And sir @ajaydevgn ,, I did understand the txt you sent in hindi. Tats only coz we all have respected,loved and learnt hindi. No offense sir,,,but was wondering what'd the situation be if my response was typed in kannada.!! Don't we too belong to India sir. 🥂
7K
27K
137K
3
180
1K
@Power_monger
ಬೂತಯ್ಯನ ಮಗ ಅಯ್ಯು
2 months
90% of the roads are built on BOT model i.e built operate and transfer. Here private companies build the road in their own money and operate it and use toll revenues for profiteering. Here yor taxes have almost zero role.Just saying.
@DrDeepakKrishn1
Dr Deepak Krishnamurthy
2 months
At least when you see such beautiful highways, you feel happy about tax-payer money being spent well. #Bharat
Tweet media one
508
391
4K
102
137
1K
@Power_monger
ಬೂತಯ್ಯನ ಮಗ ಅಯ್ಯು
4 months
Everytime I see this image, the level of sculpture amazes me like never before. Amarashilpi jakkanachari was the India's best sculptur India has ever known. #hoysalas
Tweet media one
13
96
956
@Power_monger
ಬೂತಯ್ಯನ ಮಗ ಅಯ್ಯು
2 months
Bangalore in 1993 as per most migrants who claim to build this city afterwards..
Tweet media one
@rajeshsawhney
Rajesh Sawhney 🇮🇳
3 months
Mumbai, Bangalore and Gurugram These three Indian cities have been built by migrants and are the most cosmopolitan in nature. Mumbai being the first business city of India, attracted smartest managerial and entrepreneurial talent of India. MNCs, Banks and Industrial houses,
280
155
1K
33
126
904
@Power_monger
ಬೂತಯ್ಯನ ಮಗ ಅಯ್ಯು
1 year
My relative got admitted to Apollo Sagar for heart related problems and bill came for 8 lakhs. They were all worried. One nurse came to us and told why didn't you put them in jayadeva hospital. Same treatment would have costed 1.5 lakhs with same quality. That's the difference.
30
84
799
@Power_monger
ಬೂತಯ್ಯನ ಮಗ ಅಯ್ಯು
2 years
If #VikrantRona makes 100 crore collections, it will have ripple effect in kannada film industry. 100 crores which once looked impossible will be considered a tough but possible landmark. Probably by 2025 we might end up having more than 25+ movies having entered 100 crore club.
24
99
714
@Power_monger
ಬೂತಯ್ಯನ ಮಗ ಅಯ್ಯು
2 years
It's time kannadigas Hype Vikrant Rona movie and hope it amasses good collection in Hindi belt. This will improve the reputation of kannada film industry in big manner and can also pump good investments into the KFI. We need to capitalise on KGF and win the perception war.
15
104
587
@Power_monger
ಬೂತಯ್ಯನ ಮಗ ಅಯ್ಯು
7 months
And still kannada industry brings lifeless villain from other industry. When it comes to villains we have gold mine within us. Sharath lohitashwa, Kishore, achyuth and lot more.
@CinemaMadness24
Cinema Madness 24*7
7 months
‘Ramesh Indira’ himself is a separate genre. What a performer 👌🏻👌🏻 #SSESideB #SaptaSagaradaacheEllo
Tweet media one
12
52
814
15
34
596
@Power_monger
ಬೂತಯ್ಯನ ಮಗ ಅಯ್ಯು
2 years
#kanatara is all heading towards 200 crore collections(gross) world wide. At present at 185 crores gross.This would be the 3rd kannada film to cross 200 crores after kgf series. A great achievement indeed. By 2025 ,I expect this number to raise by 10 atleast. Let's wait and watch
8
56
555
@Power_monger
ಬೂತಯ್ಯನ ಮಗ ಅಯ್ಯು
2 years
ನಾನಿಲ್ಲಿ ಕೂತು ದಿನಕ್ಕೆ ಹತ್ತು ಟ್ವಿಟ್ಟರ್ ಸಂದೇಶ ಕಳುಹಿಸಬಹುದು. ಅದು ದೊಡ್ಡ ವಿಷಯ ಅಲ್ಲ. ಯಾವುದಕ್ಕೂ ಅಂಜದೆ ಪೊಲೀಸ್ ಎದುರು ಹಾಕಿಕೊಂಡು ಕೇಸ್ ಗೂ ಹೆದರದೆ ದಿನ ನಿತ್ಯ ಬೀದಿಯಲ್ಲಿ ಹೋರಾಟ ಮಾಡುವ ಇಂತಹ ಜನರೇ ನಿಜವಾದ ಹೋರಾಟಗಾರರು. ಇವರ ಕೆಲಸ ನೂರಾರು ಜನರ ಮನ ಮುಟ್ಟಬೇಕು. ಆಗಲೇ ಅದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವುದು.
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
2 years
ಕನ್ನಡ💛❤️ ಕನ್ನಡಿಗ ಸಿಂಹಗಳ ಘರ್ಜನೆಗೆ ಹಿಂದಿ ಫಲಕಗಳು ಎತ್ತಂಗಡಿ💪🏼 ಇಂದು ಬೆಂಗಳೂರಿನ ರಸ್ತೆಯುದ್ದಕ್ಕೂ ಹಾಕಿದ್ದ ಹಿಂದಿ ಫಲಕಗಳಿಗೆ ಮಸಿ ಬಳಿದು ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲ ಅನ್ನೋ ಸ್ಪಷ್ಟ ಸಂದೇಶ ನೀಡಿದ ಹೆಮ್ಮೆಯ ಕರವೇಯ ವೀರ ಸ��ನಾನಿಗಳಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು.💛❤️ ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ.
Tweet media one
Tweet media two
Tweet media three
Tweet media four
68
240
1K
3
87
550
@Power_monger
ಬೂತಯ್ಯನ ಮಗ ಅಯ್ಯು
2 years
Sudeep film vikrant Rona opening collections = Aamir Khan + Akshay Kumar film opening day collections. If KFI works harder we can be serious competative at national level.
@HimeshMankad
Himesh
2 years
Opening Day Estimates: #LaalSinghChaddha : 10.50 - 10.75 crore #RakshaBandhan : 7.50 - 7.75 crore Total: 18 to 18.50 National chains contributed 60% for #LSC and 55% for #RB . Mass belts lower than expected due to show sharing in single screens - Poor start for both films.
118
101
1K
12
128
526
@Power_monger
ಬೂತಯ್ಯನ ಮಗ ಅಯ್ಯು
1 year
To all kannadigas,we have seen evil side of BJP. Now get ready to see evil side of Congress. Congress like BJP too has record of appeasing and encouraging migrants.We have to do the work of opposition party whenever anti kannada stance is taken. Lets prepare for the next battle.
30
111
535
@Power_monger
ಬೂತಯ್ಯನ ಮಗ ಅಯ್ಯು
2 years
What is kannada film industry weakness. In 2022, 1) kannada had 4 films in all india top 20 net collection movies. 2) Zero movies in top 20-80 net collection movies. 3) 1 movie in top 80-100 movies. Tier 2 & 3 category heroes need to work more to push KFI to higher levels.
21
44
502
@Power_monger
ಬೂತಯ್ಯನ ಮಗ ಅಯ್ಯು
6 months
Yesterday I had met a relative whose daughter aged 31 is still unmarried. They are desperate to get her married,but when I suggested a boy of 35 still unmarried,they were like isn't it bit old. I did not know what to say. Girls with their age can be delusional but parents ?
35
38
491
@Power_monger
ಬೂತಯ್ಯನ ಮಗ ಅಯ್ಯು
4 months
I was impressed with byg brewski in vaishnavi sapphire mall , yeshwanthpura. Equally impressed to know it is managed by Ajay gowda a kannadiga. We need more such business man. This was the same guy who produced nenapirali movie.
Tweet media one
11
30
494
@Power_monger
ಬೂತಯ್ಯನ ಮಗ ಅಯ್ಯು
2 years
ಕಿರಿಕ್ ಕೀರ್ತಿ ಕನ್ನಡ ಶಾಲೆ ತೆಗೀತೀನಿ ಅಂತ ಸುದೀಪ್ ಅವರನ್ನ ನಂಬಿಸಿ big Boss ಕಾರ್ಯಕ್ರಮದಲ್ಲಿ ಹತ್ತು ಲಕ್ಷ ತೆಗೆದು ಕೊಂಡಿದ್ದನಲ್ಲ,ಆತ ತೆಗೆದಿರುವ ಶಾಲೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದೆಯಾ?
13
71
466
@Power_monger
ಬೂತಯ್ಯನ ಮಗ ಅಯ್ಯು
1 year
ನೋಡಪ್ಪಾ ಇಷ್ಟು ಜಾಗ ಇಟ್ಟುಕೊಂಡು ಇಡೀ ದೇಶದ ಹಿಂದೂಗಳನ್ನು ಹೇಗೆ ಕಾಪಾಡಿದರು? ಇದಕ್ಕೆ ಉತ್ತರ ಕೊಡು ನೋಡೋಣ.
Tweet media one
26
82
466
@Power_monger
ಬೂತಯ್ಯನ ಮಗ ಅಯ್ಯು
2 months
Idiots like the below ones are spreading rumours like nandini is frozen desert. Here the proof, nandini icecream at just rs 10 which is a medium fat icecream. Modi ka parivar means batting for amul and gujarathi products.
Tweet media one
@Jarvis_Rao
Akshay
2 months
@Power_monger Amul's is proper ice cream. Means made with milk. While Nandini 's is a frozen dessert, meaning it is made with palm oil. A close look into the packet says it all.
52
0
39
43
102
469
@Power_monger
ಬೂತಯ್ಯನ ಮಗ ಅಯ್ಯು
2 years
ಸುದೀಪ್ ಅವರಿಗೆ ಕರ್ನಾಟಕ ಗಡಿ ಭಾಗದಲ್ಲಿ ಎಷ್ಟು ಅಭಿಮಾನಿಗಳು ಇದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಿಲ್ಲ. ಚಳ್ಳಕೆರೆ ಚಿತ್ರದುರ್ಗದ ಒಂದು ತಾಲೂಕಿನಲ್ಲಿ ಐದು ಸಾವಿರ ಸುದೀಪ್ ಅಭಿಮಾನಿ ಸಂಘಗಳು ಇದೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ಅದೇ ಸ್ಥಿತಿ ಇದೆ. ಅಲ್ಲಿ ನೆರೆ ಬಂದಾಗ ಸುದೀಪ್ ಎಷ್ಟೋ ಬಡ ಬಗ್ಗರಿಗೆ ಸಹಾಯ ಮಾಡಿದ್ದರು. #ಹೀಗೊಂದುಮಾತು
2
124
444
@Power_monger
ಬೂತಯ್ಯನ ಮಗ ಅಯ್ಯು
2 months
I have been eating nandini icecreams from last one month. They have priced it well and maintained taste and quality. It's better than amul at lesser price. Do give it a try. #kmf
31
43
434
@Power_monger
ಬೂತಯ್ಯನ ಮಗ ಅಯ್ಯು
3 years
Rashtrakuta empire was 100 times bigger than shivaji empire.Never heard any kannadigas celebrating anything remotely connected to Rashtrakutas.
11
82
402
@Power_monger
ಬೂತಯ್ಯನ ಮಗ ಅಯ್ಯು
11 months
ನೀನು ಒಬ್ಬನೇ ಮಾರಾಯ,ನಮ್ಮ ಚಿತ್ರರಂಗದ ಬಗ್ಗೆ ಇನ್ನು ಆಸೆ ಇರಿಸಿಕೊಂಡಿರುವ ಹಾಗೆ ಮಾಡಿರೋದು.ಇಲ್ಲಿ ಎಲರೂ ಒಂಟಿ ಸಲಗ ತರ ಬೆಳೀತಾರೆ , ಬೆಳೆದ ವೇಗದಲ್ಲೇ ಮರೆ ಯಾಗ್ತಾರೆ.ಕನಸುಗಳು ಇಟ್ಟ್ಕೊಂಡು ನಿಂದೊಂದು ತಂಡ ಬೆಳೆಸಿದ್ಯಾ.ಮುನ್ನೊಗ್ತಾ ಇದ್ದೀಯ. ಚಿತ್ರಗಳನ್ನ ಮಾಡಲು ಮರತೇ ಹೋಗಿರುವ ಬೇರೆ ಸೊ ಕಾಲ್ಡ್ ದೊಡ್ಡ ನಂತರ ನಡುವೆ ನೀನೊಂದು ಆಶಾಕಿರಣ
@rakshitshetty
Rakshit Shetty
11 months
ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಂ. ಅಸ್ಮದಾಚಾರ್ಯಪರ್ಯನ್ತಾಂ ವನ್ದೆ ಗುರುಪರಂಪರಾಂ. ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. Happy Guru Poornima everyone
138
1K
7K
3
33
398
@Power_monger
ಬೂತಯ್ಯನ ಮಗ ಅಯ್ಯು
9 months
ಇಂತಹ ಕೆಲಸ ಮಾಡಿದ್ದಕ್ಕೆ ಬೆನ್ನು ತಟ್ಟಿ. ಯಾವ ಪಕ್ಷ ಅಂತ ನೋಡಬೇಡಿ. ಮಾಡಿರುವ ಕೆಲಸಕ್ಕೆ ಅಭಿನಂದಿಸಿ. ನಾವು ಕೊಡುವ ಪ್ರೋತ್ಸಾಹ ಅವರನ್ನು ಮತ್ತಷ್ಟು ಇಂತಹ ಕೆಲಸ ಮಾಡಲು ಹುರಿದುಂಬಿಸುತ್ತದೆ.
@MBPatil
M B Patil
9 months
ಕನ್ನಡವೇ ಸತ್ಯ-ಕನ್ನಡವೇ ನಿತ್ಯ! ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿನ ಮಾಹಿತಿ ಫಲಕ. ನೆಲ-ಜಲ-ಭಾಷೆಯ ವಿಷಯದಲ್ಲಿ ನಮ್ಮದು ಒಗ್ಗಟ್ಟಿನ ಧ್ವನಿ🙏.
Tweet media one
117
416
2K
3
44
389
@Power_monger
ಬೂತಯ್ಯನ ಮಗ ಅಯ್ಯು
9 days
Even in South India , cleaniness goes by this order. Kerala >>> Karnataka>>> undivided Andhra pradesh >>> tamilnadu. Even within Karnataka, Coastal Karnataka >>>> old mysuru region >>>> north Karnataka region.
@Ragini_Singhdeo
Ragini 🇮🇳
10 days
@Madan_Chikna It may sound controversial ,but as a person who mostly travels by train I can say that . People in the south of India are way more responsible than people from the North when it comes to train journeys...
43
30
420
44
37
394
@Power_monger
ಬೂತಯ್ಯನ ಮಗ ಅಯ್ಯು
1 year
ಟ್ವಿಟ್ಟರ್ ಅಲ್ಲಿ ನಾವು ಏನು ಬೇಕಾದರೂ ಮಾತಾಡಬಹುದು, ಎಷ್ಟು ಟ್ವೀಟ್ ಬೇಕಾದರೂ ಹಾಕಬಹುದು, ಆದರೆ ಹೊರಗಡೆ ಎಲ್ಲರನ್ನೂ ಎದುರು ಹಾಕಿಕೊಂಡು ಇವರು ಮಾಡುವ ಕೆಲಸವೇ ಗ್ರೇಟ್. No intellectualism can replace these ground soldiers.
@Vinayreddy71
ವಿನಯ್. ಎಸ್. ರೆಡ್ಡಿ
1 year
#mahadevpura ವಿಧಾನಸಭಾ ಕ್ಷೇತ್ರದಲ್ಲಿ... ಹಿಂದಿ ಏರಿಕೆಯನ್ನು ಖಂಡಿಸಲಾಯಿತು, ಮರತ್ತ್ ಹಳ್ಳಿ, ಬೆಳಂದೂರು ಮುಖ್ಯರಸ್ತೆ... 💛❤️
16
85
459
7
87
389
@Power_monger
ಬೂತಯ್ಯನ ಮಗ ಅಯ್ಯು
10 months
Leonardo de Caprio came out of Titanic film hangover and went on to make gems like blood diamonds and today is not just Titanic hero but Leonardo de Caprio. If Yash continues for 5 parts of Kgf ,he will just become Kgf hero and not ACTOR YASH. Time to think beyond Kgf and money.
@FilmiFever
FilmiFever
10 months
Latest Buzz: #KGF Franchise will have 5 parts and #Yash will be doing a cameo in #Salaar
Tweet media one
19
216
2K
24
21
386
@Power_monger
ಬೂತಯ್ಯನ ಮಗ ಅಯ್ಯು
3 months
Mb ಪಾಟೀಲ್ ವಿಜಾಪುರ ಜಿಲ್ಲೆಯನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸುತ್ತಾರೆ ಅಂತ ಕಾಣುತ್ತೆ. ಹೀಗೆ ಕನ್ನಡ ನಾಡಿನ ಒಂದೊಡ್ನು ಜಿಲ್ಲೆ ಕೂಡ ಬೆಳೆಯಬೇಕು.
@IndianTechGuide
Indian Tech & Infra
3 months
🚨 Suzlon announce investing massive 30,000 crores in Vijayapura, Karnataka.
Tweet media one
80
517
7K
13
47
388
@Power_monger
ಬೂತಯ್ಯನ ಮಗ ಅಯ್ಯು
6 months
Do note that Kailasa temple, ellora caves is built by kannadigas .
@Rainmaker1973
Massimo
6 months
The Kailasa temple in the Ellora Caves, Maharashtra, India is a megalith carved out of one single rock and it is considered one of the most remarkable cave temples in India because of its size, architecture and sculptural treatment. Most of the excavation of the temple is
Tweet media one
399
4K
40K
24
50
377
@Power_monger
ಬೂತಯ್ಯನ ಮಗ ಅಯ್ಯು
2 years
ಬೆಂಗಳೂರು ಐಟಿ ಸಿಟಿ ಆಗೋದ್ರಲ್ಲಿ ದೇವೇಗೌಡರ ದ್ದು ಬಹು ಮುಖ್ಯ ಪಾತ್ರವಿದೆ. ಹತ್ತು ವರ್ಷ ಐಟಿ ಉದ್ಯಮಕ್ಕೆ tax free ಘೋಷಣೆ ಮಾಡಿದ್ದರು. ಬೆಂಗಳೂರು ಐಟಿ ಪಾರ್ಕ್ ಬಂದಿದ್ದು ಅವರ ಪಕ್ಷ ಆಡಳಿತದಲ್ಲಿ ಇದ್ದಾಗ. ಬಹಳಷ್ಟು ಜನರಿಗೆ ಇದು ತಿಳಿದಿಲ್ಲ ಹಾಗೂ ಹೇಳಿದರು ನಂಬುವುದಿಲ್ಲ. ಹಳ್ಳಿ ಹೈದ ಇಷ್ಟೆಲ್ಲಾ ಯೋಚನೆ ಮಾಡೋಲ್ಲ ಅನ್ನೋ attitude.
6
66
369
@Power_monger
ಬೂತಯ್ಯನ ಮಗ ಅಯ್ಯು
2 years
ಸಲಾರ್ ಕನ್ನಡ ಚಿತ್ರ ಅಲ್ಲ. ಕನ್ನಡ ಚಿತ್ರ ಅಭಿಮಾನಿಗಳು ಅದಕ್ಕೆ ಅನಗತ್ಯ ಪ್ರಚಾರ ಕೊಡುವ ಅವಶ್ಯಕತೆ ಇಲ್ಲ. ನಮ್ಮ ಗಮನ,ಆದ್ಯತೆ ಹಾಗೂ ಶ್ರಮ ಕನ್ನಡ ಚಿತ್ರಗಳಿಗೆ ಮೀಸಲು ಇಟ್ಟಿದ್ದರೆ ಸಾಕು ಅಂತ ನನ್ನ ನಂಬಿಕೆ.
14
62
364
@Power_monger
ಬೂತಯ್ಯನ ಮಗ ಅಯ್ಯು
2 years
North India saving south India from Islamic invasion is a big myth that is propagated. Truth is allahudin khilji captured tamilnadu and wiped out cholas and pandyas as early as 1206 AD. It was the Kannada kingdoms(hoysalas and Karnata) which drove them back and ruled south India.
2
71
370
@Power_monger
ಬೂತಯ್ಯನ ಮಗ ಅಯ್ಯು
2 years
ಕರ್ನಾಟಕದ ನಿಜವಾದ ಹುಲಿ ಅಂದರೆ ರೂಪೇಶ್ ರಾಜಣ್ಣ. @rajanna_rupesh
4
35
356
@Power_monger
ಬೂತಯ್ಯನ ಮಗ ಅಯ್ಯು
3 years
Hindi is national language and Tamil is the oldest Indian language are the two myths spread in modern India after independence.
11
54
354
@Power_monger
ಬೂತಯ್ಯನ ಮಗ ಅಯ್ಯು
6 months
I found salaar trailer to be pretty ordinary. kind of mix of ugraam and KGF. Did anyone feel the same ?
32
11
370
@Power_monger
ಬೂತಯ್ಯನ ಮಗ ಅಯ್ಯು
3 years
Why does puliyogre prasada given in temple taste so good. Even after multiple attempts to improvise in home,we never get the same taste.
30
21
356
@Power_monger
ಬೂತಯ್ಯನ ಮಗ ಅಯ್ಯು
1 year
The day we make kannada movement a anti hindu movement, we are bound to fail. Please avoid and discourage anti hindu post no matter whether you beleive it or not. Religion has become a integral part of our life whether we like it or not. Let's respect it.
@VKkarthik169
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥
1 year
ದಕ್ಷಿಣ ಭಾರತದವರಿಗೂ #ರಾಮನಿಗೂ ಯಾವುದೇ ಸಂಭಂದ ಇಲ್ಲ. ವಿದೇಶಿ ಆರ್ಯರು ಬಂದಮೇಲೆನೆ ಈ ರಾಮ, ಕೃಷ್ಣನ ಹೆಸರಿನ ದೇವರುಗಳು ಹುಟ್ಟಿದ್ದು. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು. ನಮ್ಮ ಭಾರತೀಯರ ಮೂಲ ದೇವರುಗಳ ವಿಶೇಷತೆ ಏನೆಂದರೆ
178
155
760
54
42
343
@Power_monger
ಬೂತಯ್ಯನ ಮಗ ಅಯ್ಯು
2 years
When pan India star Yash was there , what was the need to bring Rana daggunati to release the teser. This shows the inferiority complex m among kannadigas. We refuse the acknowledge the avhievments of our own kannadigas and try to over impress outsiders.
13
49
348
@Power_monger
ಬೂತಯ್ಯನ ಮಗ ಅಯ್ಯು
5 months
It was kannada king bukkaraya who saved tamilnadu from lunatic madurai sultanate. His army commander kumara kampanna fought fiercely against madurai sultanate and established peace over tamilnadu. But nobody remembers him today.
@Indic_God
God
5 months
And then she jumped. It was the year 1323 CE. Srirangam was attacked by the Delhi Sultanate during the Tamil month of Vaikasi. Nearly, 12,000 residents of Srirangam island had laid down their lives fighting to protect the temple. The forces attacked the temple and Lord
Tweet media one
372
6K
20K
16
51
328
@Power_monger
ಬೂತಯ್ಯನ ಮಗ ಅಯ್ಯು
11 months
Remember this. This kailasa temple of ellora was built by Krishna I of rashtrakuta a kannada king.
@VertigoWarrior
Vertigo_Warrior
11 months
10 of the greatest Hindu architectural Marvels of India 1. Kailasa Temple, Ellora, Maharashtra - The world`s largest monolith structure
Tweet media one
100
2K
21K
11
40
325
@Power_monger
ಬೂತಯ್ಯನ ಮಗ ಅಯ್ಯು
2 years
ನಾನು ಯಾವಾಗಲೂ ಹೇಳ್ತಾ ಇರ್ತೀನಿ, ಬೆಂಗಳೂರು ಬೆಳಗಾವಿ ಬಿಟ್ಟರೆ ಅತಿ ಹೆಚ್ಚು ಕನ್ನಡಾಭಿಮಾನಿಗಳು ಇರೋದು ಬಳ್ಳಾರಿ ಯಲ್ಲೆ ಅಂತ. ಅದ್ಯಾಕೋ ಗೊತ್ತಿಲ್ಲ ನನಗೂ ಬಳ್ಳಾರಿ ಹೊಸಪೇಟೆ ಅಂದರೆ ತುಸು ಹೆಚ್ಚು ಪ್ರೀತಿನೇ.
11
30
322
@Power_monger
ಬೂತಯ್ಯನ ಮಗ ಅಯ್ಯು
2 years
ನಾನು ಜೆಡಿಎಸ್ ನಾ ಬಹಳ ದಿನಗಳಿಂದ ವಿರೋದ ಮಾಡುತ್ತಾ ಬಂದಿದ್ದೇನೆ. ಆದರೆ ಇಂದು ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ವಿರೋದ ಮಾಡಿದ ಪರಿ ನೋಡಿ ಬಹಳ ಸಂತೋಷ ವಾಯಿತು. ಇಷ್ಟು ದಿವಸ ಟ್ವಿಟ್ಟರ್ ಅಲ್ಲಿ ಮಾತ್ರ ಕಾಣುತಿದ್ದ ಬದ್ಧತೆ ಇಂದು ಹೊರ ಬಂದಿದ್ದು ಬಹಳ ಸಂತೋಷ ವಾಯಿತು. ಇದೆ ರೀತಿ ನಡೆ ಇದ್ದರೇ ಖಂಡಿತ ನನ್ನ ಬೆಂಬಲ ಅವರಿಗೆ ಇರುತ್ತೆ.
6
40
317
@Power_monger
ಬೂತಯ್ಯನ ಮಗ ಅಯ್ಯು
1 year
ಶೃಂ���ೇರಿ ದೇವಸ್ಥಾನ ನಾಶ ಮಾಡಿದರು ಪರ್ವಾಗಿಲ್ಲ, ಪೇಶ್ವೆಗಳು ನಮ್ಮ ಹೆಮ್ಮೆ ಅಂತ ಹೇಳುವರು ಇದ್ದಾರಲ್ಲ, ಅದೇ ನಮ್ಮ ನಾಡಿನ ದೌರ್ಭಾಗ್ಯ.
10
36
322
@Power_monger
ಬೂತಯ್ಯನ ಮಗ ಅಯ್ಯು
2 years
ಇತ್ತೀಚೆಗೆ ಗಡಿ ಭಾಗದಲ್ಲಿ ರಾಜ್ಯೋತ್ಸವ ಇಷ್ಟು ಜೋರಾಗಿ ನಡೆಸುತ್ತಾ ಇರೋದು ನೋಡಿ ಬಹಳ ಸಂತೋಷವಾಗುತ್ತೆ. ಹಾಗೆಯೇ ಧನಂಜಯ ಅವರ ಕನ್ನಡ ಪ್ರೇಮ ಹಾಗೂ ಜ್ಞಾನ ನಿಜಕ್ಕೂ ಮೆಚ್ಚುವಂತಹದ್ದು. ಈತನಿಗೆ ಒಳ್ಳೆಯ ನಿರ್ದೇಶಕರು ಸಿಕ್ಕು ಈತನ ಸಿನಿ ಜೀವನ ಚೆನ್ನಾಗಿರಲಿ ಅಂತ ಹಾರೈಸೋಣ.
@br_basavaraj
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR
2 years
ಹುಕ್ಕೇರಿ ರಾಜ್ಯೋತ್ಸವದಲ್ಲಿ ಡಾಲಿ❤️ @Dhananjayaka 🔥🔥🔥💛❤
2
109
582
2
33
313
@Power_monger
ಬೂತಯ್ಯನ ಮಗ ಅಯ್ಯು
1 year
If you are ok with one flag, you should also be ok with another.
Tweet media one
Tweet media two
10
26
308
@Power_monger
ಬೂತಯ್ಯನ ಮಗ ಅಯ್ಯು
1 year
ನಮ್ಮದು ಅಂದರೆ ಕನ್ನಡಿಗರದ್ದ? ಇಗೋ ಒಂದು ಸ್ಯಾಂಪಲ್ ಪಟ ಕೃಪೆ - ಕಪ್ಪೆ ಅರಭಟ್ಟ
Tweet media one
@Nanda_Kishor_B
Nanda Kishor B
1 year
@Power_monger ಅದು ಸರಿ, ನಿಮ್ಮ ಸಾಮ್ರಾಜ್ಯ ಎಷ್ಟು?
2
0
1
6
47
310
@Power_monger
ಬೂತಯ್ಯನ ಮಗ ಅಯ್ಯು
9 months
A landmark decision which need to be appreciated by all.
Tweet media one
5
51
306
@Power_monger
ಬೂತಯ್ಯನ ಮಗ ಅಯ್ಯು
9 months
This film producer is Rakshith Shetty and if he wins kannada industry wins. I am realistically hoping both Side A and Side B collections collectively cross 100 Crores. Let's hope for the best.
@Unique_huduga
𝐊𝐚𝐥𝐤𝐢
9 months
Ati Ase illa but #SSE minimum 30 cr madlebeku first 3 days alli 10 cr Agute Inna 20cr possible ah? #SaptasagaradaacheEllo
Tweet media one
14
23
241
9
17
297
@Power_monger
ಬೂತಯ್ಯನ ಮಗ ಅಯ್ಯು
2 years
Ok i just saw kuvempu written there. Bengalis holding kuvempu posters is new to me.
@GargaC
Garga Chatterjee
2 years
Huge protest in Kolkata by Bengalis against Hindi Imposition conspiracy by Hindi Imperialist BJP. In rally by @BanglaPokkho , National org of Bengalis in India, unprecedented scenes of Bengalis carrying posters of CN Annadurai, Kuvempu & Thalapathy @mkstalin . #StopHindiImposition
91
642
2K
3
31
286
@Power_monger
ಬೂತಯ್ಯನ ಮಗ ಅಯ್ಯು
5 months
This video was supposed to highlight plight of kannadigas in karnataka banks. Look who got offended. Check for the negative comments for this video. ಬಿಲದಲ್ಲಿರುವ ಹಾವುಗಳು ಒಂದೊಂದೇ ಹೊರ ಬರುತ್ತಿದೆ. ಬರಲಿ ಬರಲಿ.ನಾವು ದೊಣ್ಣೆ ಹಿಡಿದುಕೊಂಡೆ ಕಾಯುತ್ತಿದ್ದೇವೆ.
@Vickypedia_007
Vicky Pedia
5 months
How Bank Employees are hired :D :D
225
898
4K
9
39
282
@Power_monger
ಬೂತಯ್ಯನ ಮಗ ಅಯ್ಯು
3 months
Rajasthani power >>>>>> vokkaliga power in karnataka. As a vokkaliga myself, this is shameful situation for us.
36
20
283
@Power_monger
ಬೂತಯ್ಯನ ಮಗ ಅಯ್ಯು
1 year
All thanks to rupesh rajanna..
@suhasmuralihs
Suhas Murali
1 year
Yayyy! Finally 😁 Have been waiting for this day for a very long time. It's here 😁🚇
Tweet media one
8
19
232
6
28
274
@Power_monger
ಬೂತಯ್ಯನ ಮಗ ಅಯ್ಯು
2 years
Impressed. Signs of kannada industry really believing in itself.Hats off to #VikrantRona team.
@ImAkashPatil
Akash R Patil
2 years
#VikrantRona is coming up with a new technology. An app called CineDub will give access to multiple languages of ur choice while you are in theater. So if a person is watching Telugu version of VR in theater, he can choose Kannada soundtrack in the app & listen through earphone.
31
406
1K
0
70
271
@Power_monger
ಬೂತಯ್ಯನ ಮಗ ಅಯ್ಯು
3 years
So RSS are scared that Kannada activist are publicising the Kannada kingdoms especially Rashtrakutas and Chalukyas. What could be the reason. Why are RSS scared of some Kannada kingdoms which ruled half of India for over 500 years?
6
43
272
@Power_monger
ಬೂತಯ್ಯನ ಮಗ ಅಯ್ಯು
10 months
Unrelated but,if you love to eat fresh fish,always buy at KFDC fish outlets which are franchised by karnataka state fisheries department.Firstly the quality of both fish and stalls are of high due to strict regulations.Secondly most are owned by kannadigas. Please spread the word
@tv9kannada
TV9 Kannada
10 months
#NandiniMilk ಎಫ್​ಎಂಸಿಜಿ ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ ಮೇಲೇರಿದ ನಂದಿನಿ, ಒಂದು ಸ್ಥಾನ ಕುಸಿದ ಅಮುಲ್ #Brand #Nandini #Brandranking #Amul
7
91
490
4
69
273
@Power_monger
ಬೂತಯ್ಯನ ಮಗ ಅಯ್ಯು
1 year
ಸೂಲಿಬೆಲೆ ಅಷ್ಟು ರೂಪೇಶ್ ರಾಜಣ್ಣ ಓದಿಲ್ಲದೆ ಇರಬಹುದು, ಆದರೆ ರಾಜಣ್ಣ ನಿಗೆ ಸೂಲಿಬೆಲೆ ಅಷ್ಟು ಕಪಟತನ ಇಲ್ಲ. ಗುಣ ವಿದ್ಯೆಗಿಂತ ಮೇಲು.
@mohan101162
mohan KS
1 year
ಡಿಯರ್ ರೂಪಾಯಿ ರಾಜನ್ನ ಚಕ್ರವರ್ತಿಯವರ ಕನ್ನಡತನವನ್ನು ಇನ್ನೊಮ್ಮೆ ಪ್ರಶ್ನೆ ಮಾಡುವ ಮುನ್ನ ನಿಮಗಿದು ನೆನಪಿರಲಿ ಚಕ್ರವರ್ತಿಯವರು ಓದಿರುವಷ್ಟು, ಬರೆದಿರುವಷ್ಟು "ಕನ್ನಡ" ತಾವಿನ್ನೂ ಈ ಜನ್ಮದಲ್ಲಿ ಮಾತನಾಡಿಲ್ಲ!! ಒಬ್ಬ ಅಪ್ಪಟ ಕನ್ನಡಿಗನ ಬೆಳವಣಿಗೆ ಅಹಿಸದೆ ಕಾಲು ಎಳೆಯೊದು ಇನ್ನೊಬ್ಬ ಕನ್ನಡ ಓಲಾಟಗಾರನಿಗೆ ಸೊಬೆ ತರಲ್ಲಾ @rajanna_rupesh
Tweet media one
Tweet media two
89
36
228
10
24
269
@Power_monger
ಬೂತಯ್ಯನ ಮಗ ಅಯ್ಯು
1 year
Karnataka leads in elephant population. Congrats to kannada people..
@SadaaShree
Ratnakar Sadasyula
1 year
Map of elephant population in India, majority of elephants are in the 3 Southern states of Karnataka, TN and Kerala, and a substantial number in Odisha and the North East. This map is for elephants in wild, does not take into account elephants in captivity.
Tweet media one
8
71
492
10
34
261
@Power_monger
ಬೂತಯ್ಯನ ಮಗ ಅಯ್ಯು
3 years
Rashtrakuta,Vengi,Gangas, Alupas - All dynasties of Kannada origin. A retweet please.
Tweet media one
5
135
261
@Power_monger
ಬೂತಯ್ಯನ ಮಗ ಅಯ್ಯು
2 years
Anand is a underrated kannada activist. His knowledge on kannada history is immense.
@GaligeSidh
FeelingSleepy
2 years
ಹಿಂದಿ ನಾ ಒಪ್ಪುವ ಕನ್ನಡಿಗರಿಂದ ಕನ್ನಡಕ್ಕೆ ಆಪತ್ತು ಖಂಡಿತ ಬಂದೇ ಬರುತ್ತೆ, ಕಕ್ಕಾಬಿಕ್ಕಿಯಾದ ಐಟಂ, ಗಾಂಡು ಅಜಿತ್ #stopHindiImposition #ಕನ್ನಡವೇಸತ್ಯ_ಕನ್ನಡವೇನಿತ್ಯ
4
52
224
3
22
259
@Power_monger
ಬೂತಯ್ಯನ ಮಗ ಅಯ್ಯು
6 months
Now I am feeling what a great actor murali was after seeing other actors acting his role. #ugramm
3
19
262
@Power_monger
ಬೂತಯ್ಯನ ಮಗ ಅಯ್ಯು
1 year
ಒಲಾಟಗಾರರು ಎಲ್ಲಿ ಅಂತ ಬೊಬ್ಬೆ ಹೊಡೆಯುವ ಮಂದಿ, ಎಲ್ಲಿ ಬಚ್ಚಿ ಇಟ್ಟುಕೊಂಡಿದ್ದಾರೆ ನಿಮ್ಮ RSS ಪಡೆ?
@VKkarthik169
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥
1 year
ಕನ್ನಡಿಗರ ಪರ ನಿಲ್ಲೋದು ಯಾವಾಗಲೂ ಕನ್ನಡಿಗರೆ,💛❤️
3
51
276
7
43
254
@Power_monger
ಬೂತಯ್ಯನ ಮಗ ಅಯ್ಯು
1 year
ಇದು ಕನ್ನಡ ಹೋರಾಟಗಾರರು ಅಂದರೆ. ಯಾರಿಗೂ ಬಾಗುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದವರು ಕನ್ನಡ ಬಳಕೆ ಮಾಡಲಿಲ್ಲ ಅಂದರೆ ಮುಂದೆ ಇದೆ ಶಾಸ್ತಿ ಆಗುತ್ತೆ.
@Vinayreddy71
ವಿನಯ್. ಎಸ್. ರೆಡ್ಡಿ
1 year
ಕನ್ನಡ ಬಳಸಿ... 💛❤️🙏
15
110
474
3
49
255
@Power_monger
ಬೂತಯ್ಯನ ಮಗ ಅಯ್ಯು
5 months
Bjp IT wing is trying everything to attack growing influence of kannada activist. ಟೀಸಾರ್ ಗೆ ಇಷ್ಟು ಭಯ ಬಿದ್ದರೆ ಹೇಗೆ ? ನಾವುಗಳು ರಣಕಹಳೆ ಇನ್ನು ಊದಿಲ್ಲ. ನಿಮ್ಮ ನಿಜವಾದ ನಡುಕ ಆಗ ಶುರು ಆಗೋದು.
@nirbhaavuka
ನಿರ್ಭಾವುಕ
5 months
ಏಷ್ಯಾದ ಅತಿದೊಡ್ಡ ಪಬ್ ಆಗಿರುವ ಇದು ಇರುವುದು ಬೆಂಗಳೂರಿನಲ್ಲೇ. ನಿಮಗೆ ಈ ಚಿತ್ರಗಳಲ್ಲಿ ಎಲ್ಲಿಯಾದರೂ ಕನ್ನಡ ಕಾಣುತ್ತಿದೆಯೇ? ಇಲ್ಲಿಗೆ ಕಾಲಿಡಲು ಓಲಾಟಗಾರರಿಗೆ ಮತ್ತು ಕಾಚಗಳಿಗೆ ಪರ್ಮಿಷನ್ ಇಲ್ಲ.
Tweet media one
Tweet media two
Tweet media three
91
184
670
34
50
256
@Power_monger
ಬೂತಯ್ಯನ ಮಗ ಅಯ್ಯು
5 years
@AbhimanyuVyas @roadderive @LostTemple7 @ReclaimTemples @punarutthana @KarnatakaWorld @SaveTemplesBH @TheIndianTemple @templesofindia_ @IndiaArtHistory @lordshreeganesh There are at least 30 temples built in rocks in similar fashion in one district of Karnataka. Even people of Karnataka hardly know about these temples. Btw this is Veera Narayana Temple, Belavadi.
Tweet media one
3
63
241
@Power_monger
ಬೂತಯ್ಯನ ಮಗ ಅಯ್ಯು
2 years
Tamilnadu gets medical college and classical study center. Karnataka gets funds only to install statues of outsiders.
2
29
242
@Power_monger
ಬೂತಯ್ಯನ ಮಗ ಅಯ್ಯು
2 years
ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಯಾರಾದ್ರೂ ಈ ಯಮ್ಮನ ನೋಡಿ ಕಲೀಬೇಕು..
@MalavikaBJP
Malavika Avinash(ಮೋದಿಯವರ ಕುಟುಂಬ)
2 years
Some memories last a lifetime!
Tweet media one
40
601
13K
9
11
236
@Power_monger
ಬೂತಯ್ಯನ ಮಗ ಅಯ್ಯು
2 years
Dr Rajkumar and NTR set standards for historical Movies which will never be beaten.
@SumitkadeI
Sumit Kadel
2 years
SANJAY LEELA BHANSALI and RANVEER SINGH has set the bar TOO HIGH for historical films..
341
324
6K
2
22
242
@Power_monger
ಬೂತಯ್ಯನ ಮಗ ಅಯ್ಯು
3 months
ಅದ್ಬುತ. ಕನ್ನಡಿಗರು ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತಾ ಇದ್ದಾರೆ ಅನ್ನೋದಕ್ಕೆ ಇದೆ ಸಾಕ್ಷಿ.
@Belagavi_BK
ಬೆಳಗಾವಿ ಕನ್ನಡಿಗರು
3 months
@BelgaviRayanna ಪುಟದ ಅಡ್ಮಿನ್ ಅವರ ಮದುವೆ ಕಾರ್ಯಕ್ರಮ 😍🔥
7
82
405
0
30
243
@Power_monger
ಬೂತಯ್ಯನ ಮಗ ಅಯ್ಯು
10 months
Let me tell you with surety, this film will see more collection in South Karnataka than north karnataka. (Even if we exclude Bengaluru )
@filmycorner9
Filmy Corner ꭗ
10 months
" Right Fight for the Right " - August 18 🔥🔥 Ravi Basrur BGM ⚡🔥 How is #Kshetrapathi Trailer ?
0
61
556
4
13
237
@Power_monger
ಬೂತಯ್ಯನ ಮಗ ಅಯ್ಯು
1 year
Those who criticize Pratap simha should see how other karnataka MP's are performing. Prahlad Joshi could not widen a simple 30 km bypass between Hubli Dharwad in 15 years. Less said about nalin kateel on Hassan mangaluru highway. Pratap simha is the best mp currently we have.
@JoshiPralhad
Pralhad Joshi (Modi Ka Parivar)
1 year
ಸಾರ್ವಜನಿಕರಿಗೆ ಅತ್ಯಂತ ಅವಶ್ಯಕವಾಗಿದ್ದ ಹುಬ್ಬಳ್ಳಿ - ಧಾರವಾಡ ಬೈ ಪಾಸ್ ರಸ್ತೆ ಅಗಲೀಕರಣದ ಕಾಮಗಾರಿ ಪ್ರಾರಂಭಗೊಂಡಿದೆ. ಪ್ರಸಕ್ತ ದ್ವಿಪಥ ರಸ್ತೆಯಾಗಿರುವ ಬೈ ಪಾಸ್ ರಸ್ತೆ ಷಟ್ಪಥ ರಸ್ತೆಯಾಗಿ ರೂಪುಗೊಳ್ಳಲಿದೆ.
Tweet media one
Tweet media two
Tweet media three
Tweet media four
49
67
741
11
32
237
@Power_monger
ಬೂತಯ್ಯನ ಮಗ ಅಯ್ಯು
1 year
For kannada activist, don't go overboard with exit poll results. Stay humble and wait for actual results. Our job is going to start after 13th. Whichever govt forms, we can't let ourselves down. State needs us more now than ever.
8
43
235
@Power_monger
ಬೂತಯ್ಯನ ಮಗ ಅಯ್ಯು
2 months
I think if yuva Rajkumar grows as big star, he will also pull up his elder brother vinay Rajkumar. That guy is putting some serious effort to make good films. Let's hope.Yuva Rajkumar grows into big star.
6
36
234
@Power_monger
ಬೂತಯ್ಯನ ಮಗ ಅಯ್ಯು
1 year
Kannada movement is getting stronger day by day. This is only the begining.
@Chethan_Surya_S
ಚೇತನ್ ಸೂರ್ಯ ಎಸ್ - Chethan Surya S
1 year
ಕರ್ಮದ ಕೈಯಿಂದ ತಪ್ಪಿಸಿಕೊಂಡರು ಕನ್ನಡಿಗರ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗೋಲ್ಲ. ✊️ ಕನ್ನಡನಾಡ ಬಗ್ಗೆ ಉಡಾಫೆ ಮಾತಾಡಿ ವಿಶ್ವ ವಿಖ್ಯಾತ ಆಗಬೇಕೆಂಬ ಪ್ರಯತ್ನ ಸರಿಯಲ್ಲ. ಇದು ದುರಹಂಕಾರ ಪ್ರದರ್ಶನ ಮಾಡುವ ಪ್ರತಿಯೊಬ್ಬ ವಲಸಿಗರಿಗೂ ಒಂದು ಪಾಠವಾಗಬೇಕು. 😡 (1)
80
267
1K
0
34
228
@Power_monger
ಬೂತಯ್ಯನ ಮಗ ಅಯ್ಯು
2 years
ಹೊಂಬಾಳೆ ಗುಂಪಿಗೆ ಕನ್ನಡದಲ್ಲಿ ಟ್ವೀಟ್ ಮಾಡುವ ಹುಡುಗರು ಬೇಕಾಗಿದ್ದಾರೆ. ದಯವಿಟ್ಟು ಅವರನ್ನ ಸಂಪರ್ಕಿಸಿ.
@hombalefilms
Hombale Films
2 years
We take pride in celebrating our Independence Day at our second home, @HombaleGroup office. Urge everyone to join in this celebration and wave our flag higher, this Independence Day 🇮🇳 #IndiaAt75
25
261
3K
8
20
221
@Power_monger
ಬೂತಯ್ಯನ ಮಗ ಅಯ್ಯು
1 year
ಮುಂದಿನ ಬಾರಿ ಇವನನ್ನ ದಯವಿಟ್ಟು ಸೋಲಿಸಿ.
@Tejasvi_Surya
Tejasvi Surya (ಮೋದಿಯ ಪರಿವಾರ)
1 year
Life of Veer Savarkar was truly remarkable. He held far-sighted vision of India’s future development & left a unique imprint on India's struggle for independence. Tributes to one of the greatest revolutionary freedom fighter, social reformer, political leader & philosopher. 🙏
Tweet media one
217
477
2K
24
40
226
@Power_monger
ಬೂತಯ್ಯನ ಮಗ ಅಯ್ಯು
1 year
ಆ ಹೆಣ್ಣು ಮಗುವಿಗೆ ನೂರು ನಮಸ್ಕಾರಗಳು. ಕರ್ನಾಟಕ ಬದಲಾಗುತ್ತಿದೆ , ಕನ್ನಡಿಗರು ಬದಲಾಗುತ್ತಿದ್ದಾರೆ . ಹಿಂದಿ ಹಾಡಿಗೂ ಇದೆ ರೀತಿ ಕೇಳಿ, ಬಿಡಬೇಡಿ.
@Vinayreddy71
ವಿನಯ್. ಎಸ್. ರೆಡ್ಡಿ
1 year
ಹೆಣ್ಣು ಮಕ್ಕಳು ಸಹ ಬದಲಾಗಿದ್ದಾರೆ ಬದಗುತ್ತಿದ್ದಾರೆ ಕನ್ನಡಕ್ಕಾಗಿ ನಿಲ್ಲುತ್ತಿದ್ದಾರೆ 💛❤️👏... #ಕನ್ನಡ...
63
429
2K
2
51
225
@Power_monger
ಬೂತಯ್ಯನ ಮಗ ಅಯ್ಯು
2 years
ಕನ್ನಡದವರೇ ಧುಸೆರ ಅಂತ ಅಂದ್ರೆ ಅದಕ್ಕಿಂತ ನಾಚಿಕೆಗೇಡಿನ ವಿಷಯ ಇನ್ನೊಂದ್ ಇಲ್ಲ.
@AshikaRanganath
Ashika Ranganath
2 years
Happy Dussehra & Vijayadashami ♥️
Tweet media one
Tweet media two
Tweet media three
Tweet media four
128
316
5K
4
22
221
@Power_monger
ಬೂತಯ್ಯನ ಮಗ ಅಯ್ಯು
2 years
Hats of that kannada person who questioned. Kannadigas are now starting to question. All revolutions starts with a question.
@Chiranjeevii_
कटी पतंग 🇮🇳🪁
2 years
So I landed in #bangalore & 1st thing in the flight would be an argument between the hostess and the Kannada uncle, he allegedly told the hostess that you should talk in Kannada, this is a Kannada speaking city. She bluntly said "Hindi is our national language" this is India
83
17
65
1
37
219
@Power_monger
ಬೂತಯ್ಯನ ಮಗ ಅಯ್ಯು
1 year
ಲಿಂಗಾಯತರು ಇದೇಕೆಲ್ಲ ತಲೆ ಕೆಡಿಸಕೊಳ್ಳುವುದಿಲ್ಲ ಬಿಡಿ.
Tweet media one
8
60
223
@Power_monger
ಬೂತಯ್ಯನ ಮಗ ಅಯ್ಯು
1 year
I wish her all the best. ದಯವಿಟ್ಟು ಎಲ್ಲಾ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾರರು ಕಾಂಗ್ರೆಸ್ ಗೆ ವೋಟು ಕೊಟ್ಟು ಕುಸುಮ ಹನುಮಂತರಾಯಪ್ಪ ಅವರನ್ನ ಗೆಲ್ಲಿಸಿ ಕೊಡಬೇಕು ಅಂತ ಕೇಳ್ತೀನಿ. ಮುನಿರತ್ನ ಈ ಬಾರಿ ಸೋಲ ಬೇಕು.
@KusumaH_INC
Kusuma Hanumantharayappa
1 year
ಹೋದಲ್ಲೆಲ್ಲಾ ನನ್ನನ್ನು ಕಂಡಕ್ಟರ್ ಮಗಳು ಎಂದು ಹೇಳುವುದಲ್ಲದೇ ಟ್ರೋಲ್ ಪೇಜುಗಳಲ್ಲಿ ವಿಡಂಬನೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಅವರೇ, #RRNagara #nimmakusuma
99
374
2K
10
39
223
@Power_monger
ಬೂತಯ್ಯನ ಮಗ ಅಯ್ಯು
9 months
It's time to come out of belur and halebeidu. There are atleast 20 hoysala temples as good as these two. Time to promote hoysala temples other than these two.
@IndexKarnataka
Karnataka Development Index
9 months
ಹೊಯ್ಸಳಶ್ವರ ದೇವಾಲಯ, ಹಳೆಬೀಡು 😍 #IncredibleKarnataka
8
75
644
8
26
221
@Power_monger
ಬೂತಯ್ಯನ ಮಗ ಅಯ್ಯು
2 years
I am creating a thread to inform the common myths and actual realities prevalent in karnataka state. Please do keep add your points. It's always better to know the realities within karnataka.
6
53
212
@Power_monger
ಬೂತಯ್ಯನ ಮಗ ಅಯ್ಯು
1 year
ಶುರು ಆಯ್ತು ಇವರದು... ಅದೇ ರಾಗ ಅದೇ ತಾಳ... ಮುಂದಿನ ಸಲ ಇವನು ಸೋಲಿಸಿ ಮನೆಗೆ ಕಳುಹಿಸಿ... ನಿಮಗೆ ಪುಣ್ಯ ಬರುತ್ತೆ...
@JoshiPralhad
Pralhad Joshi (Modi Ka Parivar)
1 year
ಮರಾಠ ಸಾಮ್ರಾಜ್ಯದ ರಾಜರಾಗಿ ದೇಶದ, ಸಂಸ್ಕೃತಿ ಹಾಗೂ ಪರಂಪರೆಯ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಶ್ರೀ ಸಂಭಾಜಿ ಮಹಾರಾಜರ ಜಯಂತಿಯ ಶುಭಾಶಯಗಳು.
Tweet media one
222
180
419
6
38
217
@Power_monger
ಬೂತಯ್ಯನ ಮಗ ಅಯ್ಯು
3 years
ಒಕ್ಕಲಿಗರು ಕೆಂಪೇಗೌಡರನ್ನು ಬಿಟ್ಟರೆ ಬೇರೆ ಎಲ್ಲರನ್ನು ಮರೆತಿದ್ದಾರೆ. ಆರು ಶತಮಾನಗಳ ಕಾಲ ಕರುನಾಡನ್ನು ಆಳಿದ ಗಂಗಾರಸರು ಕೂಡ ಒಕ್ಕಲಿಗರೇ ಅಂತ ಹೇಳಿದರೂ ಅವರಲ್ಲಿ ಅದರ ಬಗ್ಗೆ ಕಿಂಚಿತ್ತೂ ಅಭಿಮಾನ ಇಲ್ಲ. ತಮ್ಮದೇ ಇತಿಹಾಸ ತಿಳಿಯದವರಾಗಿದ್ದರೆ ಒಕ್ಕಲಿಗರು.
5
24
218
@Power_monger
ಬೂತಯ್ಯನ ಮಗ ಅಯ್ಯು
2 years
I have zero sympathy for her. In a function when asked to talk kannada she preffered to talk in Telugu. She did not learn kannada properly in 20 years but learnt better telegu in few years. Her attitude towards this land is deplorable..
@dhanyarajendran
Dhanya Rajendran
2 years
It’s heartbreaking and demoralising’: Rashmika Mandanna on being trolled
12
12
96
8
21
214
@Power_monger
ಬೂತಯ್ಯನ ಮಗ ಅಯ್ಯು
11 months
ಇವನು ಒಬ್ಬ ಕನ್ನಡ ದ್ರೋಹಿ. ಸಿಟಿ ರವಿ ನಾ ಸೋಲಿಸಿದ್ದು ಆಯಿತು. ಈಗ ಇವನನ್ನು ಸೋಲಿಸಿ. ಕನ್ನಡ ನಾಡಿಗೆ ದ್ರೋಹ ಬಗೆಯುವರನ್ನು ಬಿಡಬೇಡಿ.
@JoshiPralhad
Pralhad Joshi (Modi Ka Parivar)
11 months
Many cultures, one family: #G20 Culture Working Group meeting concludes at Hampi  Enriching meetings with member nations have helped lay out a plan that will help all of us protect and nurture our vibrant cultures.
38
132
232
10
48
213
@Power_monger
ಬೂತಯ್ಯನ ಮಗ ಅಯ್ಯು
1 month
Amul revenue is 60k crore & nandini 20k crore. Amul started in 1946 & kmf in 1980s. Nandini has not even captured 70% of KA market. Since it's aggressivly entering ice cream markets and other milk products aggressivly now, we can expect it to be half of that of amul in few years.
@Amay69349634
Amay Kamath ( Modiji ka Parivar)
1 month
@abhispake First compare both the brands...Nandini is nowhere when it comes to brand Amul...muchkondu koodaiyya
24
0
17
22
23
216
@Power_monger
ಬೂತಯ್ಯನ ಮಗ ಅಯ್ಯು
1 year
Darshan fans are the most decent and well behaved fans among all.
@TrollHaiklu
ಟ್ರೋಲ್ ಹೈಕ್ಳು
1 year
A Kannada movie industry opinion that gets you like this?
Tweet media one
149
19
428
24
13
211
@Power_monger
ಬೂತಯ್ಯನ ಮಗ ಅಯ್ಯು
1 year
ಪುಲಕೇಶಿನಾ ನೆನಪಿಸಿಕೊಳ್ಳಲ್ಲಿಲ್ಲ, ಅಮೋಘವರ್ಷ ನಾ ನೆನಪಿಸಕೊಳ್ಳಲಿಲ್ಲ , ಮಯೂರ ವರ್ಮನ ನೆನಪಿಸಿಕೊಳ್ಳಲಿಲ್ಲ ಏನಾಗಿದೆ ನಿಮಗೇ? ಕನ್ನಡ ಅರಸರ ಮೇಲೆ ಏಕೆ ಈ ಅಸಡ್ಡೆ? ದಯವಿಟ್ಟು ಹೇಳಿ.
@CMofKarnataka
CM of Karnataka
1 year
"ಛತ್ರಪತಿ ಶಿವಾಜಿ ಮಹಾರಾಜರಂತ ಧೀರ ಪುರುಷನಿಗೆ ಜನ್ಮ ನೀಡಿದ ಮಹಾತಾಯಿ ಜೀಜಾಬಾಯಿಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು." ಮುಖ್ಯಮಂತ್ರಿ: @BSBommai
Tweet media one
144
26
338
7
41
207
@Power_monger
ಬೂತಯ್ಯನ ಮಗ ಅಯ್ಯು
5 months
4 big cities in this list from karnataka. Vijayanagar - Karnata Empire Manyaketha - Rashtrakuta Empire Kalyana - Kalyana Chalukya Empire Bijapura - bahamani sultan This shows how capable our ancestors were.
@811GK
KIRAT MAND
5 months
Biggest cities worldwide from 500AD to 2020.
14
30
194
9
46
211
@Power_monger
ಬೂತಯ್ಯನ ಮಗ ಅಯ್ಯು
1 year
ಕುಂದಾಪುರದ ಜನರ ಕನ್ನಡ ಅಭಿಮಾನ ಒಂದು ರೀತಿ ಮಾದರಿ. ಹಳೇ ಮೈಸೂರಿನ ಒಬ್ಬ ನಟ ಇವರನ್ನ ನೋಡಿ ಕಲಿಯೋದು ಬಹಳಷ್ಟು ಇದೆ.
@Kannadiga71
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚
1 year
Tweet media one
1
55
433
5
29
204
@Power_monger
ಬೂತಯ್ಯನ ಮಗ ಅಯ್ಯು
7 months
ಸಾವಿರದ ಮುನ್ನೂರು ವರ್ಷದ ನಂತರ ಪುಲಕೇಶಿಯನ್ನು ಕನ್ನಡಿಗರು ಮುನ್ನೆಲೆಗೆ ತರುತ್ತ ಇರುವುದು ನೋಡಿ ಬಹಳ ಸಂತೋಷವಾಗುತ್ತಿದೆ.
@vasantshetty81
ವಸಂತ | Vasant
7 months
ಪುಲಕೇಶಿಯ ಚಿತ್ರ ಮೊನ್ನೆ ಹುಬ್ಬಳ್ಳಿ ಬಳಿಯ ತಡಸ ಪಟ್ಟಣದಲ್ಲಿ ಕಂಡಿದ್ದು..
Tweet media one
2
39
381
0
25
201
@Power_monger
ಬೂತಯ್ಯನ ಮಗ ಅಯ್ಯು
2 years
ರಕ್ಷಿತ್ ಶೆಟ್ಟಿ ಇತ್ತೀಚಿನ interview ಗಳೂ ನೋಡಿದಾಗ, ಯಾಕೋ ಕನ್ನಡ ಮಾತನಾಡೋಕೆ ಒದ್ದಾಡುತ್ತಾ ಇದ್ದಾರೆ ಅಂತ ಒಂದು ಕ್ಷಣ ಅನಿಸದೆ ಇರಲಾರದು. ಎರಡು ನಿಮಿಷ ಕನ್ನಡ ಮಾತನಾಡಿ ತಕ್ಷಣ ಇಂಗ್ಲೀಷ್ ಮಾತನಾಡೋಕೆ ತಿರುಗುತ್ತಾರೆ.
18
18
196
@Power_monger
ಬೂತಯ್ಯನ ಮಗ ಅಯ್ಯು
2 years
Dr Rajkumar lifted kannada industry because he could make 4 movies a year and yet maintain remarkable quality. One movie in 3 years won't lift the industry. It will come and earn for 3 weeks. After that? That's why Dr raj and vishnuvardhan both were able real gems of KFI.
@broken_awaken
MSRN
2 years
Dr Raj did comedy even at the peak of his career. Balakrishna's wig scene in the climax. 👌 But Dr Raj's greatest comedy movie is Bangarada Panjara, where he plays a villager who is sent to city in an attempt to reconnect with his biological parents.
6
7
89
10
37
198
@Power_monger
ಬೂತಯ್ಯನ ಮಗ ಅಯ್ಯು
2 months
ಅಭ್ಯರ್ಥಿ ಕನ್ನಡ ಗುರುತು ಹಾಕಿರುವುದು ನೋಡಿ ಬಹಳ ಆನಂದವಾಯಿತು. ತೋರಿಕೆ ಅಂತ ಹೇಳಿದರು ಪರ್ವಾಗಿಲ್ಲ,ನಮ್ಮ ಕನ್ನಡ ಹೋರಾಟ ರಾಜಕೀಯ ಲಾಭ ತಂದು ಕೊಡುವಷ್ಟು ಬೆಳೆದಿದೆ ಅನ್ನೋದೇ ಸಂತೋಷ. ನಾನು ಯಾವಾಗಲೂ ಹೇಳ್ತಾ ಇರ್ತೀನಿ,ನಮ್ಮ ಹೋರಾಟಕ್ಕೆ ಅಂತರಂಗದ ಹೋರಾಟ.ಅದು ಗೆದ್ದರೆ ನಾವು ಕ್ರಾಂತಿ ಸೃಷ್ಟಿ ಮಾಡ್ತೀವಿ ಅಂತ. ಅದು ಆಗುತ್ತೆ.ಆಗ್ತಾ ಇದೆ ಕೂಡ.
@Anjan94150697
Gururaj Anjan
2 months
KARNATAKA #LokSabhaElection2024 #BREAKING : DK Suresh #Sought Blessings from Mahaganapati before filing his Nomination for Bengaluru Rural LS 📌There is NO CONTEST at all in B'luru-R; All Hyped Manjunath wud face an embarrassing DEFEAT.! #NominationDay #LokSabhaElections2024
Tweet media one
Tweet media two
1
25
238
7
34
203
@Power_monger
ಬೂತಯ್ಯನ ಮಗ ಅಯ್ಯು
1 year
ಹೊಸಪೇಟೆ ಅಲ್ವಾ ಇದು? ಯಾರಾದ್ರೂ confirm ಮಾಡ್ತೀರಾ?
@Belagavi_BK
ಬೆಳಗಾವಿ ಕನ್ನಡಿಗರು
1 year
ಹೆಮ್ಮೆಯಿಂದ ಲೈಕ್ ಕೊಟ್ಟು ಶೇರ್ ಮಾಡಿ 🤩🔥💛❤️ ವಿಡಿಯೋ:- firefly0811 #ಕನ್ನಡ
3
91
676
9
12
198
@Power_monger
ಬೂತಯ್ಯನ ಮಗ ಅಯ್ಯು
2 months
This proved that sanghis have purposely photo shopped the picture to defame kannada activist. ಇಷ್ಟು ಕೆಳ ಮಟ್ಟ ಇಳಿಯುವ ಅವಶ್ಯಕತೆ ಇರಲಿಲ್ಲ.
@Ggk_here
Gk
2 months
Here is the original , ಈಗ್ ಹೋಗ್ ಕೋಲಾಟ ಆಡು ಕಬಾಬ್ ಗ್ಯಾಂಗ್ ಜೊತೆ!
Tweet media one
6
65
384
2
41
201
@Power_monger
ಬೂತಯ್ಯನ ಮಗ ಅಯ್ಯು
4 years
Kannada channels held 7.41% of total ad volumes of Indian television market. Non Hindi channels held 57% of total ad volumes in which Kannada came second after Tamil with 13% share along with Telugu and bengali. Who said Kannada market is small. @ganeshchetan @NarenDon @kodlady
Tweet media one
3
38
194
@Power_monger
ಬೂತಯ್ಯನ ಮಗ ಅಯ್ಯು
5 months
Some how the gomateshwara statue has never got the hype/attention it was supposed to get or it deserved. Very very underrated place.
@swamin400
Swaminathan Natarajan
5 months
Tweet media one
2
30
191
7
17
198
@Power_monger
ಬೂತಯ್ಯನ ಮಗ ಅಯ್ಯು
5 months
ಇದೆ ಕಾರಣಕ್ಕೆ ಈ ನಾಮಫಲಕ ಹೋರಾಟ ತುಂಬಾ ಮುಖ್ಯ ಅನಿಸಿ ಕೊಳುತ್ತೆ. ಜನರ ಮೊದಲ Perception ಯಾವಾಗಲೂ ಕಣ್ಣಿನ ಮೂಲಕ ಸೃಷ್ಟಿ ಆಗುತ್ತೆ. ಇಲ್ಲಿಗೆ ಬರುವರಿಗೆ ತಾವು ಬೇರೆ ಒಂದು ಆಡು ನುಡಿ ಮಾತನಾಡುವ ಸ್ಥಳಕ್ಕೆ ಬಂದಿದ್ದಿವಿ ಅಂತ ಅನಿಸಬೇಕು ಹೊರತು ಮತ್ತೊಂದು ಮನೆಗೆ ಬಂದಿದ್ದೀವಿ ಅಂತ ಆಗಿರಬಾರದು. ಇದರ ಬಗ್ಗೆ ಇನ್ನಷ್ಟು ಒತ್ತಡ ಹಾಕಿ.
@rajanna_rupesh
ರೂಪೇಶ್ ರಾಜಣ್ಣ(RUPESH RAJANNA)
5 months
ಕನ್ನಡ 💛❤️ ರಸ್ತೆಯಲ್ಲಿ ಹೋಗಬೇಕಾದ್ರೆ ಎಲ್ಲಿ ನೋಡಿದ್ರು ಬರೀ ಆಂಗ್ಲವೇ ಕಾಣುತ್ತಿದ್ದ ದೊಡ್ಡ ದೊಡ್ಡ ಫಲಕಗಳಲ್ಲಿ ಈಗ ಕನ್ನಡ ಕಾಣಿಸಲು ಪ್ರಾರಂಭ ಆಗಿದೆ. ಇದು ನಮ್ಮ ಕನ್ನಡ ಹೋರಾಟಗಾರರ ತಾಕತ್ತು.💪 ಕನ್ನಡ ಹೋರಾಟವನ್ನು ಹಿಯಾಳಿಸಿ ಮಾತನಾಡುವವರಿಗೆ ಉತ್ತರ ಸಿಕ್ಕಿದೆ ಅಂದುಕೊಂಡಿದ್ದೇನೆ. ಕನ್ನಡ ಹೋರಾಟಗಾರರು ಈ ನಾಡಿನ ಆಸ್ತಿ 🙏 ಜೈ ಕರ್ನಾಟಕ
Tweet media one
Tweet media two
47
228
2K
3
31
194
@Power_monger
ಬೂತಯ್ಯನ ಮಗ ಅಯ್ಯು
9 months
This ID is specifically used to target kannadigas and show very minor incidents in a very bad manner.
@3rdEyeDude
ThirdEye
9 months
ROAD RAGE caught on dashcam - An old video (Jan 31 2023) which happened in #Bengaluru . A perfect example of how easily people lose patience! See thread below 👇👇 for more details! Dashcam used in the video - #roadrage #RoadSafety
65
49
218
28
29
198