ಜೈಲಿನಲ್ಲಿ ಇದ್ದ ಆರೋಪಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ ಸರ್ಕಾರ
ಸ್ಕಾರ್ಪ್ ಧರಿಸಿದ ಮುಸ್ಲಿಮ್ ವಿಧ್ಯಾರ್ಥಿನಿಯರನ್ನು ಪರೀಕ್ಷೆಗೆ ಅನುಮತಿ ನೀಡದ ಸರ್ಕಾರ ಸರ್ಕಾರವನ್ನು
#Rss
ಕೈಗೆ ಕೊಟ್ಟಿದ್ದಾರೆಯೇ?ಮುಖ್ಯಮಂತ್ರಿಯವರೆ ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಿ ಮುಖ್ಯಮಂತ್ರಿ ಸ್ಥಾನದ ಗೌರವವನ್ನು ಕಾಪಾಡಿಕೊಳ್ಳಿ
@CMofKarnataka