Dear
@ajaydevgn
sir,
Please do have a glance at our constitution
"Hindi & English are official languages used in Parliament"
"Hindi is not our National language"
We stand with
@KicchaSudeep
sir statement!
#PopcornKannada
.
@KicchaSudeep
मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
#Popcornkannada
review:
#Roberrt
First half report:
🔴
#DBoss
is outstanding as Raghav (First shade)🔥
🔴 Ravana scene is Just woww, Goosebumps guaranteed
🔴 Strong gripping screenplay, BGM, Chikkanna comedy is enjoyable
🔴 Powerful interval Block,
Waiting for 2nd half!
ತಾರಕ್ ಚಿತ್ರದ ನಂತರ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಿರ್ದೇಶನ ಮಾಡಲಿರುವ ಮಿಲನ ಪ್ರಕಾಶ್.
ದರ್ಶನ್ ಅವರ 57ನೇ ಚಿತ್ರವನ್ನು ಪ್ರಕಾಶ್ ಅವರು ನಿರ್ದೇಶಿಸಲಿದ್ದು, ಕಾಟೇರ ಚಿತ್ರದ ಚಿತ್ರೀಕರಣ ಮುಗಿದ ನಂತರ ಈ ಚಿತ್ರ ಶುರುವಾಗಲಿದೆ.
#D57
#Kaatera
@dasadarshan
#popcornkannada
And sir
@ajaydevgn
,,
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂
#Mayabazar2016
(Rating - 4/5)
A Fun filled ride with thrilling elements.
Radhakrishna wins in its first film itself. Super Screenplay. Achyuth is the show topper. Good to see
@ImSimhaa
in soft roles. Raj B shetty is the true entertainer.
A clean winner🥳🥳 Watch it asap👍👍
ಇತ್ತೀಚಿಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಗಳಿಗೆ ಕಿಚ್ಚ ಸುದೀಪ್ ಅವರು ಗೌರವ ಪೂರ್ವಕವಾಗಿ ತಾವು ನ್ಯಾಯಾಲಯಕ್ಕೆ ಹೋಗುತ್ತಿರುವುದರ ಬಗ್ಗೆ ಒಂದು ಆಪ್ತ ವಿವರಣೆ ಸಲ್ಲಿಸಿದ್ದಾರೆ.
@KicchaSudeep
#KicchaSudeep
𓃵
#PopcornKannada
#Kiccha46
ಕನ್ನಡಿಗರ ಮನಗೆದ್ದು ಹೌಸ್ಫುಲ್ ಪ್ರದರ್ಶನದೊಂದಿಗೆ ರಾಜ್ಯಾದ್ಯಂತ 2ನೇ ವಾರದಲ್ಲಿ ವಿಜೃಂಭಿಸುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಪಕ್ಕಾ ದೇಸಿ ಮಾಸ್ ಎಂಟರ್ಟೈನರ್ “ಕಾಟೇರ” ಚಿತ್ರವನ್ನು ಪಾಂಡವಪುರದ ರೈತ ಮುಖಂಡರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು..
#ChallengingStarDarshan
#DBoss
ಕಿಚ್ಚ ಸುದೀಪ್ ಅವರ ಪಾತ್ರ ಅದ್ಭುತ. ಮತ್ತೊಮ್ಮೆ ಅವರು ತಾವೊಬ್ಬ ಸಹಜ ಮತ್ತು ಪರಿಪಕ್ವ ನಟ ಎಂದು ಸಾಬೀತುಪಡಿಸಿದ್ದಾರೆ. ಒಟ್ಟಾರೆ ಸೈರಾ ನರಸಿಂಹ ರೆಡ್ಡಿ ಉತ್ತಮ ಮತ್ತು ನೋಡಲೇ ಬೇಕಾದ ಚಿತ್ರ. ಅದರಲ್ಲೂ ಕನ್ನಡದಲ್ಲಿ ನೋಡಿದರೆ ಖುಷಿಯಾಗುತ್ತದೆ.
ರೇಟಿಂಗ್ - 4/5.
@KicchaSudeep
#SyeRaaNarsimhaReddy
#SyeRaaReview
#SyeRaa