Harshith Achrappady Profile Banner
Harshith Achrappady Profile
Harshith Achrappady

@HAchrappady

132
Followers
545
Following
387
Media
786
Statuses

ಕನ್ನಡಿಗ | Journalist @NewsFirstKannada | previously worked with @News18Kannada | Cinema, Politics, Technology, Photography

Bengaluru- Mangalore, India
Joined September 2016
Don't wanna be here? Send us removal request.
@HAchrappady
Harshith Achrappady
2 months
ಬೆಂಗಳೂರು: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ರಾಜಾಜಿನಗರ 6th ಬ್ಲಾಕ್‌ ನಲ್ಲಿ ನಡೆದಿದೆ. ಪರಿಣಾಮ 25 ವರ್ಷದ ಮೋಹನ್ ಎಂಬಾತ ಮೃತಪಟ್ಟಿದ್ದಾನೆ. #Bengaluru #rajajinagar #accident
54
20
95
@HAchrappady
Harshith Achrappady
6 months
ಅರ್ಜುನ ಎಂದೆಂದಿಗೂ ಅಮರ 😪 #Arjuna #arjunaelephant #ArjunaElephantDeath
3
6
31
@HAchrappady
Harshith Achrappady
4 months
ಉಡುಪಿ: ಪರೀಕ್ಷೆಯಲ್ಲಿ ಮೊಬೈಲ್​ ಬಳಸಿ ನಕಲು ಮಾಡಿ ಸಿಕ್ಕಿಬಿದ್ದ ಹಿನ್ನಲೆ ವಿದ್ಯಾರ್ಥಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಮಣಿಪಾಲದ ವಿವಿಯ ಅಲೈಡ್ ಹೆಲ್ತ್ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಬಿಹಾರ ಮೂಲದ ಸತ್ಯಂ ಸುಮನ್(20) ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದನು #Manipal #student
Tweet media one
Tweet media two
12
9
24
@HAchrappady
Harshith Achrappady
6 months
ಭೂಮಿ ತಾಯ ಪಾದ ಸೇರಿದ ಅರ್ಜುನ #ArjunaElephantDeath #arjunaelephant #Arjuna #Mysore #Karnataka
1
1
15
@HAchrappady
Harshith Achrappady
5 months
ಬರವಣಿಗೆ ನನ್ನ ಹವ್ಯಾಸ ಮತ್ತು ಅಭ್ಯಾಸ. ಹಾಗಂತ ಸುಮ್​ ಸುಮ್ನೆ ಬರಿಯಲ್ಲ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನೋಡಿದ ಮೇಲೆ ಒಂದೆರಡು ಲೈನ್​ ಬರೆಯಬೇಕೆಂದೆನಿಸಿತು. ಸಾವು, ನೋವು, ಪ್ರೀತಿ, ನಿಸರ್ಗ ಎಲ್ಲವನ್ನು ಗಮನಿಸಿದ ಮೇಲೆ ಒಂದು ಸಣ್ಣ ಕಾದಂಬರಿಯನ್ನೇ ಓದಿ ಮುಗಿಸಿದಂತೆ ನನಗನಿಸಿತು. ಥ್ಯಾಂಕ್ಯೂ @RajbShettyOMK @SiriRavikumar
Tweet media one
0
7
9
@HAchrappady
Harshith Achrappady
6 months
ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ಸಾವು. ಕಾಡಾನೆಯನ್ನು ಸೆರೆ ಹಿಡಿಯುವ ವೇಳೆ ಸಾಕಾನೆ ಬಲಿ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಯಸಳೂರು ಬಳಿ ಘಟನೆ. #Mysore #Dasara #Hassan #mysorepalace #RIP #elephant #Arjuna #Arjunaelephant
Tweet media one
0
1
8
@HAchrappady
Harshith Achrappady
6 months
ಈ ನೋವು ಯಾರಿಗೂ ಬರ್ಬಾರ್ದು ಅನ್ಸುತ್ತೆ.. ಅರ್ಜುನನ ಸಾವಿಗೆ ಇಡೀ ರಾಜ್ಯವೇ ಮರುಗಿದೆ. #Arjuna #Mysore #Mysoredasara #Dasara2023 #elephant
0
2
7
@HAchrappady
Harshith Achrappady
5 months
ಅನು ದೀಪ್ ಮತ್ತು ಮಿನುಷಾ ಜೋಡಿ ಹನಿಮೂನ್​ ಹೋಗದೆ ತಮ್ಮ ಊರಿನ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛ ಮಾಡಿದ್ದಾರೆ. ಆದರೀಗ ಈ ಉಡುಪಿಯ ಜೋಡಿಗೆ 2024ರ (ನಾಳೆ) ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. @VisitUdupi #beach #honeymoon #someshwarabeach #RepublicDay2024 #udupi #Delhi
Tweet media one
Tweet media two
Tweet media three
Tweet media four
0
0
6
@HAchrappady
Harshith Achrappady
6 months
ಮೀಸೆ ಮಾಮನ ಕೆಲಸಕ್ಕೆ ಸಲಾಂ ಹೇಳಲೇಬೇಕು. (ಮೈಚಾಂಗ್​ ಅಬ್ಬರಕ್ಕೆ ತಮಿಳುನಾಡು ನಲುಗಿದೆ. ಈ ಸಮಯದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕ ಅದ್ಭುತ ದೃಶ್ಯ) #TamilNadu #Maichang #CycloneMichuang #photooftheday
Tweet media one
0
0
2
@HAchrappady
Harshith Achrappady
2 months
ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥಗೊಂಡ ಘಟನೆ ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ನಡೆದಿದೆ. ಬರ್ಡ್ಸ್ ಎಕ್ಸ್ಯೂಬ್ಯುಶನ್​ನಲ್ಲಿ ಬಾಲಕ ಸ್ಮೋಕ್​ ಬಿಸ್ಕೆಟ್​ ತಿಂದಿದ್ದಾನೆ. ತಿನ್ನುತ್ತಿದ್ದಂತೆಯೇ ಬಾಲಕ ಪ್ರಜ್ಞೆ ತಪ್ಪಿದ್ದಾನೆ. #Davanagere #Smokebiscuits
0
3
5
@HAchrappady
Harshith Achrappady
2 years
Tweet media one
0
0
4
@HAchrappady
Harshith Achrappady
5 months
ಕ್ಯಾಪ್ಟನ್ ಅರ್ಜುನ ವೀರ ಮರಣವನ್ನು ಹೊಂದಿ ಇಂದಿಗೆ 57 ದಿನಗಳು ಕಳೆದಿವೆ. ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆ ವಿರುದ್ಧ ಹೋರಾಡುವ ಕೊನೆಯ ವಿಡಿಯೋ ಇದಾಗಿದ್ದು, ಈ ವಿಡಿಯೋವನ್ನು ಇಟಿಎಫ್ ಸಿಬ್ಬಂದಿ ಪ್ರವೀಣ್ ಚಿತ್ರೀಕರಿಸಿದ್ದಾರೆ. #Arjana #elephant #sakleshpura #hassan
0
0
4
@HAchrappady
Harshith Achrappady
1 month
ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆ. ಭಾರೀ ಆಲಿಕಲ್ಲು ಮಳೆಗೆ ಚಿಕ್ಕಮಗಳೂರು ನಗರ ನಿವಾಸಿಗಳು ಥಂಡಾ. ಕಾದ ಕಾವಲಿಯಂತಾಗಿದ್ದ ಕಾಫಿನಾಡಿಗೆ ವರುಣದೇವನ ಕರುಣೆ. ಕಳೆದೊಂದು ಗಂಟೆಯಿಂದ ಸುರಿಯುತ್ತಿರುವ ಭಯಂಕರ ಮಳೆ #Chikamagalur #rain #ice
0
0
4
@HAchrappady
Harshith Achrappady
4 years
ಮತ್ತೊಂದು ಸಿನಿಮಾಗೆ ಸ್ಫೂರ್ತಿ ಆಯ್ತು ‘ಅವನೇ ಶ್ರೀಮನ್ನಾರಾಯಣ‘; ಹೆಸರು ರಿಜಿಸ್ಟರ್​ ಮಾಡಿದ್ರು ರಿಷಭ್​ ಶೆಟ್ಟಿ #ASN @rakshitshetty @shetty_rishab @ParamvahStudios
0
2
4
@HAchrappady
Harshith Achrappady
4 years
@GaneshKarnik
Capt Ganesh Karnik 🇮🇳
4 years
#educationtulu #EducationalnTulu ಪನ್ಪಿ ಈ ಟ್ವಿಟರ್ ಅಭಿಯಾನ ಯಶಸ್ವಿ ಆವೊಡು. ತುಳು ಭಾಷೆ ಸಂವಿಧಾನ ದ 8 ನೇ ಪರಿಚ್ಛೇದ ಗ್ ಸೇರೋಡು. ತುಳು ಆಪ್ಪೆನ ಮಾತ ಜೋಕುಲು ಓಂಜಾದ್ ಒಂಜೇ ಮನಸ್ಸಡ್ ಪ್ರಯತ್ನ ಮಲ್ಪೆರೆ ಈ ಅಭಿಯಾನ ಇಂಬು ಕೊರಾಡ್ ಪಂ���ದ್ ಪ್ರಾರ್ಥನೆ. ಸೊಲ್ಮೆಲು.. ಜೈ ಕರ್ನಾಟಕ.. ಜೈ ಹಿಂದ್.. ಜೈ ತುಳುನಾಡು..
13
66
235
0
0
4
@HAchrappady
Harshith Achrappady
3 years
1
1
3
@HAchrappady
Harshith Achrappady
3 years
Mahalingeshwara Temple / ಮಹಾಲಿಂಗೇಶ್ವರ ದೇವಸ್ಥಾನ Location: Puttur #shiva #Puttur #Tulu #Karnataka @s__matandoor @KarnatakaWorld @beautyoftulunad #nandi #PeaceAndLove
Tweet media one
0
0
4
@HAchrappady
Harshith Achrappady
1 year
RR Nagar 🛕
Tweet media one
0
0
4
@HAchrappady
Harshith Achrappady
3 months
ಉಡುಪಿ: ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ. ಮಣಿಪಾಲ ಸರಳೆಬೆಟ್ಟು ಪ್ರದೇಶದಲ್ಲಿ ಘಟನೆ.6 ಮಂದಿ ಸ್ಥಳೀಯ ಯುವಕರಿಂದ ಹಲ್ಲೆ. ಮುಂಬೈ ಮೂಲದ ಆರುಷ್ ಕುಮಾರ್ (21)ಹಲ್ಲೆಗೊಳಗಾದ ಯುವಕ. ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿ ಬಾರ್ ನಲ್ಲಿ ಕಾಲು ತಾಗಿದ ಹಿನ್ನಲೆ ಹಲ್ಲೆ ನಡೆಸಿದ್ದ ಪುಂಡರು. #Manipal #Student #fight #CCTV
0
0
1
@HAchrappady
Harshith Achrappady
1 year
ಇವೆರಡು ಕರ್ನಾಟಕದ ಅದ್ಭುತ. ಇವರ ವಿಚಾರಧಾರೆಗಳು ಬಹಳ ಶುದ್ಧ. ಸಮಯವಿದ್ರೆ Weekend with Ramesh ಕಾರ್ಯಕ್ರಮ ನೋಡಿ. ಜೀವನ ಬದಲಾದೀತು.. ಕಲಿಯೋಕು ಸಿಕ್ಕಿತು @ZeeKannada
Tweet media one
Tweet media two
0
0
3
@HAchrappady
Harshith Achrappady
5 months
ಇದು ಕೊಡಗಿನಲ್ಲಿ ಬೆಳಕಿಗೆ ಬಂದ ಘಟನೆ. ಕಾಫಿ ಬೆಳಗಾರರೊಬ್ಬರು ಕಾಫಿ ಬೀಜ ಕೀಳಲು ಕಾರ್ಮಿಕರು ಸಿಗದಿ ಬೇಸತ್ತು ಕೊನೆಗೆ ರಸ್ತೆ ಬದಿ ಬಂದು ಬೋರ್ಡ್​​ ಹಿಡಿದು ನಿಂತಿದ್ದಾರೆ. ಬೋರ್ಡ್​ನಲ್ಲಿ ‘ಕೆಲಸಗಾರರು ಬೇಕು’ ಎಂದು ಬರೆದುಕೊಂಡಿದ್ದಾರೆ. #kodagu #Coffee #Workers
Tweet media one
0
0
3
@HAchrappady
Harshith Achrappady
11 months
ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಅಪಾಯದ ಮಟ್ಟ ಮೀರಿ ಧುಮ್ಮಿಕ್ಕುತ್ತಿರೋ ಕಲ್ಲತ್ತಿಗರಿ ಜಲಪಾತ #kallattigiri #Falls #Karnataka #Rainfall #rainalert
0
0
3
@HAchrappady
Harshith Achrappady
5 months
ಕೆಟ್ಟ ನೆನ್ನೆಗಳು ಇವತ್ತನ್ನು ತಿಂದು ಹಾಕುತ್ತಿವೆ ನೋಡಿಕೊಳ್ಳಿ #lifestyle #thinking #thoughts
0
0
3
@HAchrappady
Harshith Achrappady
6 months
the simplicity of childhood and the complexity of life.
0
1
3
@HAchrappady
Harshith Achrappady
6 months
ಮಗಳು ದೀಕ್ಷಿತಾ ಹಾಗೂ ಅಳಿಯ ವಿನಯ್ ಸ್ವಾಗತ ಮೆರವಣಿಗೆಯಲ್ಲಿ ಶ್ರೀರಾಮುಲು ಡ್ಯಾನ್ಸ್​. ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅವರ ಹಾಡಿಗೆ ಹೆಜ್ಜೆ ಹಾಕಿದ ಮಾಜಿ ಸಚಿವ #Sriramulu #appu #PuneethRajKumar #Dance #BJP #marriage @BJP4Karnataka
0
0
3
@HAchrappady
Harshith Achrappady
3 months
102 ವರ್ಷದ ಅಜ್ಜಿ ಕಾಲು ನಡಿಗೆಯ ಮೂಲಕ ಕಾಡು ದಾರಿಯಲ್ಲಿ ಮಲೆ ಮದೇಶ್ವರ ಬೆಟ್ಟ ಹತ್ತಿದ್ದಾರೆ. ‘ಮೋದಿ ಬರ್ಬೇಕು, ದೇಶಕ್ಕೆ ಒಳ್ಳೇದು ಮಾಡ್ಬೇಕು’ ಎಂದು ಹರಕೆ ಕಟ್ಟಿ ಬೆಟ್ಟ ಏರಿದ್ದಾರೆ. @narendramodi @BJP4Karnataka #Modi #Malemadeshwara #Benision @BYVijayendra #Grandmother
0
0
3
@HAchrappady
Harshith Achrappady
1 month
ಬಿರು ಬೇಸಿಗೆಯಲ್ಲೂ ಸುಪ್ರಸಿದ್ಧ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿ. ಮಳೆಗಾಲದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಫಾಲ್ಸ್ ಈಗ ಬೇಸಿಗೆಯಲ್ಲೂ ಧುಮ್ಮಿಕ್ಕುತ್ತಿದೆ ಘಟಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ‌ಫಾಲ್ಸ್‌ನಲ್ಲಿ ಜಲವೈಭವ #gokak #belagavi #Falls #Gokakfalls
0
2
4
@HAchrappady
Harshith Achrappady
1 year
ಇದು ಎಲ್ಲಿ? ಹೇಳಿ
Tweet media one
0
0
3
@HAchrappady
Harshith Achrappady
5 months
ಗದಗ: ಟಿಪ್ಪರ್ ಹಾಗೂ ಕಾರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಎರಡು ವಾಹನಗಳು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದಿವೆ. ಜನವರಿ 4 ರಂದು ರಾತ್ರಿ 01.00 ಗಂಟೆ ಸುಮಾರಿಗೆ ನಡೆದ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ #gadag
0
0
3
@HAchrappady
Harshith Achrappady
4 years
ಬಾನೆತ್ತರಕ್ಕೆ ನೋಡಿದಾಗ ಮೂಡಿದ್ದ ಚಿತ್ರವಿದು
Tweet media one
0
0
3
@HAchrappady
Harshith Achrappady
3 years
ಹಾಸ್ಯ ಪ್ರಸಂಗದೊಂದಿಗೆ ಸಣ್ಣ ಅಧಿಕಪ್ರಸಂಗ 😜 #mangalore #Tulu @MangaloreCity @beautyoftulunad
0
1
3
@HAchrappady
Harshith Achrappady
3 years
Rcb ತಂಡದೊಂದಿಗೆ ಯಾವ ಆಟಗಾರ ಸೇರಿದರೆ ಬಲ ಇನ್ನಷ್ಟು ಹೆಚ್ಚಾಗಬಹುದು? @sthavaramata
1
0
3
@HAchrappady
Harshith Achrappady
1 year
💚
Tweet media one
0
0
2
@HAchrappady
Harshith Achrappady
1 year
ಒಬ್ಬ ವ್ಯಕ್ತಿ 🚶‍♂️ ರಸ್ತೆಯ ಬದಿಯಲ್ಲಿ ಆತನಷ್ಟಕ್ಕೆ ಮಾತನಾಡುತ್ತಾ ಹೋದರೆ ಏನರ್ಥ? ಜಾಣ: ಕಿವಿಗೆ ಇಯರ್ ಫೋನ್ ಸಿಲುಕಿಸಿದ್ದಾನೆಂದರ್ಥ 🫠
1
0
2
@HAchrappady
Harshith Achrappady
9 months
ಬಂದೇ ಬರುತಾಳೆ ಹಾಡು ಅಂಜುಗೆ ಈ ಸಮಯಕ್ಕೆ ಸೂಕ್ತ ಆಗುತ್ತೆ. ಯಾಕಂದ್ರೆ ಅಂಜು ಅಲಿಯಾಸ್​ ಫಾತಿಮಾ ಭಾರತಕ್ಕೆ ಬರುವ ಮಾಹಿತಿಯೊಂದು ಹರಿದಾಡುತ್ತಿದೆ. ಮುಂದಿನ ತಿಂಗಳು ತಾಯ್ನಾಡಿಗೆ ಬರುತ್ತಾಳೆ ಎಂದು ಹೇಳಲಾಗುತ್ತಿದೆ. #anju #Pakistan #India
Tweet media one
0
0
2
@HAchrappady
Harshith Achrappady
3 months
ಮಹಿಳೆಯರನ್ನು ಚುಡಾಯಿಸಿದವನಿಗೆ ಧರ್ಮದೇಟು ನೀಡಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿಯ ವಾರ್ಡ್ 5 ರಲ್ಲಿ ವಾಸಿಸುತ್ತಿದ್ದ ಯುವಕನಿಗೆ ಜನರು ಸರಿಯಾಗಿ ಥಳಿಸಿದ್ದಾರೆ. #Koppal #Kanakagiri
0
0
2
@HAchrappady
Harshith Achrappady
7 months
ಅಂಬರ ಚುಂಬಿದ ಮೋಡ 🌥 Video: @HAchrappady
0
0
2
@HAchrappady
Harshith Achrappady
1 month
ಮೆಟ್ರೋದಲ್ಲಿ ಯುವಕ ಯುವತಿಯ ವರ್ತನೆಗೆ ಆಕ್ರೋಷ. ಪ್ರಯಾಣಿಕನಿಂದ ಪೋಸ್ಟ್ ಮಾಡಿ ಆಕ್ರೋಷ. ದೆಹಲಿ ಮೆಟ್ರೋದಂತೆ ನಮ್ಮ ಮೆಟ್ರೋ ಪರಿವರ್ತನೆ ಆಗ್ತಿದೆ ಎಂದು ಆಕ್ರೋಷ . ಸಾರ್ವಜನಿಕರ ಎದುರಲ್ಲೆ ಅಸಭ್ಯವಾಗಿ ವರ್ತನೆ ಮಾಡ್ತಿದ್ದಾರೆ ಎಂದು ದೂರು.ವಿಡಿಯೋ ಮಾಡಿ ಪೋಸ್ಟ್ ಮಾಡಿರುವ ಪ್ರಯಾಣಿಕ #nammametro #bengaluru
0
2
2
@HAchrappady
Harshith Achrappady
1 year
Tweet media one
0
0
2
@HAchrappady
Harshith Achrappady
2 years
ನೇತ್ರಾವತಿ (Netravathi river)
Tweet media one
0
0
2
@HAchrappady
Harshith Achrappady
4 years
ಅಮ್ಮನ‌ ಪ್ರೀತಿಗೆ ಇಲ್ಲ‌ ಸರಿಸಾಟಿ: ಭಾರಿ ಮಳೆಯಲ್ಲಿ ಮರಿಗಳ‌ ಕಾಪಾಡಿದ ಹೆಗ್ಗಣ! Thank you @ParveenKaswan @coolguy_ks
0
1
2
@HAchrappady
Harshith Achrappady
3 years
@shivNgowda @rupees121 ಸೌತಡ್ಕ ಗಣಪತಿಯನ್ನ ಹೋರಾಂಗಣದಲ್ಲಿ ಪೂಜಿಸುತ್ತಾರೆ. ಮಳೆ, ಗಾಳಿ, ಚಳಿ, ಬಿಸಿಲು ಇದ್ದರು ದೇವರ ಪೂಜೆ ಕ್ರಮವಾಗಿ ನಡೆಯುತ್ತದೆ. ಮತ್ತೊಂದು ವಿಚಾರವೆಂದರೆ ಸೌತಡ್ಕ ಗಣಪತಿಗೆ ಚಪ್ಪರ ಅಥವಾ ಗುಡಿ ಯಾಕಿಲ್ಲ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಬಹುದು. ಮಾಹಿತಿಗಳ ಪ್ರಕಾರ ಸೌತಡ್ಕ ಗಣಪತಿ ಗೆ ಚಪ್ಪರ ಹಾಕಿದರೆ ಅದು ಕಾಶಿ ತನಕ ಕಾಣಬೇಕಂತೆ ಎಂಬ ಮಾತಿದೆ.
1
0
1
@HAchrappady
Harshith Achrappady
8 months
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ತಾಲೂಕಿನ ಬಾಲನಹಳ್ಳಿ ಶ್ರೀದೇವಿ ಗೊಲ್ಲಾಳಮ್ಮ ಜಾತ್ರಾ ಮಹೋತ್ಸವ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಜಾತ್ರಾ ಮಹೋತ್ಸವದ ಕೊನೆಯ ದಿನ ಗ್ರಾಮಕ್ಕೆ ಸೊಸೆಯಾಗಿ ಬಂದವರು ದೇವತೆಯ ಮುಂದೆ ನೃತ್ಯ ಮಾಡಬೇಕೆಂಬ ಪ್ರತೀತಿ ಇದೆ. ಈ ಜಾತ್ರೆಯಲ್ಲಿ ಗ್ರಾಮದ ಸೊಸೆಯಂದಿರು ಸಖತ್ ಸ್ಟೆಪ್ಸ್ ಹಾಕಿದ್ದಾರೆ. #chitradurga
0
0
2
@HAchrappady
Harshith Achrappady
5 months
ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ಪ್ರವಾಸಿಗರು ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ನೀರಿನಲ್ಲಿ ಚಲಿಸುತ್ತಿರುವುದು ಕಂಡಿದೆ. #murudeshwar #uttarkannada #Whale
0
0
2
@HAchrappady
Harshith Achrappady
4 years
@GaneshKarnik ಆಯಿನಾತ್ ಬೇಗ ತುಳು ಭಾಷೆ 8ನೇ ಪರಿಚ್ಛೇದ ಗ್ ಸೇರಡು. ಮಾತ ತುಳುವೆರ್ ಒಂಜಾದು ಸಾಥ್ ಕೊರೊಡು #EducationalnTulu #Mangalore #kudla
0
0
2
@HAchrappady
Harshith Achrappady
5 years
Tonight, I'm painting the town RED for Kohli at 6 PM on Star Sports! What about you? #CSKvRCB #DhoniVsKohli #GameBanayegaName #cupnamde
Tweet card media
0
0
1
@HAchrappady
Harshith Achrappady
5 months
ಶಿರಾಡಿ: ಜಿಟಿ ಜಿಟಿ ಮಳೆಗೆ ಘಾಟಿಯಲ್ಲಿ ಲಾರಿ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಲಾರಿ ಹಿಂದೆ ಇದ್ದ ಬಾಸ್ಕೆಟ್ ಎದುರಿನಲ್ಲಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಈ ದೃಶ್ಯ ಲಾರಿಯ ಡ್ಯಾಶ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. #Accidente #shirady #Ghat #TruckDriver #shiradyghat
0
0
2
@HAchrappady
Harshith Achrappady
1 year
ಈ ಸುಂದರ ಬೆಳದಿಂಗಳ....
Tweet media one
0
0
2
@HAchrappady
Harshith Achrappady
11 months
@manishaawhale Congratulations 🎊
0
0
2
@HAchrappady
Harshith Achrappady
3 years
ನಿಮ್ಮ ನೆಚ್ಚಿನ ಆಟ ಯಾವುದು? . . . . . . . . . . -ಸದ್ಯಕ್ಕೆ ಉಸಿರಾಟ (Credit: whatsapp status)
0
0
2
@HAchrappady
Harshith Achrappady
4 months
ನಮ್ ಮನ್ಸು ನಮ್ಗೆ ಒಳ್ಳೇದು ಮಾಡಿದ್ರೆ ದೇವ್ರು....
Tweet media one
0
0
2
@HAchrappady
Harshith Achrappady
3 months
ಬೆಂಗಳೂರು: ಮೆಟ್ರೋ ಸಿಬ್ಬಂದಿಯೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಜಾಲಹಳ್ಳಿ ಮೆಟ್ರೋ ಸ್ಟೇಷನ್​ನಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಮುಂದೆ ಖಾಸಗಿ ಅಂಗ ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. #Bengaluru #nammametro #Jalahalli
2
5
2
@HAchrappady
Harshith Achrappady
5 months
ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯತಿನ ನೆಟ್ಟಣಿಗೆ ಗ್ರಾಮದ ಸತ್ಯನಾರಾಯಣ ಬೆಳೇರಿ. ಕಳೆದ 12 ವರ್ಷಗಳಿಂದ ಮರೆಯಾಗುತ್ತಿರುವ ದೇಸಿ ಭತ್ತದ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇವರಿಗೆ 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. #PadmaShriAward #Karnataka
Tweet media one
0
0
2
@HAchrappady
Harshith Achrappady
5 months
ಕುಡಿದು ಬಂದ ತಂದೆಯನ್ನು ಮಗನೇ ಕೊಂದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಮೈಲಾರ್ ದೇವ್​ಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಲ್ ರೆಡ್ಡಿ ನಗರದಲ್ಲಿ ಈ ಘಟನೆ ನಡೆದಿದೆ. ರಾಕೇಶ್ ಎಂಬಾತ ತಂದೆ ಮತ್ತು ತಪ್ಪಿಸಲು ಬಂದ ಸೋದರ ಮಾವನ ಮೇಲೆ ಹಲ್ಲೆ ಮಾಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. #telangana
0
0
2
@HAchrappady
Harshith Achrappady
10 months
0
0
2
@HAchrappady
Harshith Achrappady
1 year
ಅಡಿಕೆ ತೋಟ
Tweet media one
0
0
2
@HAchrappady
Harshith Achrappady
6 months
ಪ್ರೀತಿ ಆರಂಭಕೆ ಕ್ಷಣ ಸಾಕು ಜೊತೆ ಸೇರಿ ಬದುಕಲು ಋಣ ಬೇಕು
0
0
2
@HAchrappady
Harshith Achrappady
9 months
ನೆರೆಯ ದೇಶ ಡ್ರೋನ್​ ಮೂಲಕ ನಾಯಿ ಬುದ್ಧಿ ಮಾಡಲು ಹೊರಟರೆ ಭಾರತ ತಕ್ಕ ಪಾಠ ಕಲಿಸದೆ ಬಿಡದು. ಉಗ್ರನಾಗಲಿ, ಬೊಗ್ರನಾಗಲಿ ಆತನಿಗೆ ಅಂತ್ಯ ಪಕ್ಕ #Indian #India #Drone
0
1
2
@HAchrappady
Harshith Achrappady
1 year
ಎಲ್ಲಿಂದಲೇ ಬದುಕು ಕಟ್ಟಲು ಬಂದ ಪ್ರತಿಯೊಬ್ಬ ಬ್ಯಾಚುಲರ್​ ಬಾಯ್ಸ್​ಗೆ ಎದುರಾಗುವ ಸಮಸ್ಯೆ ಇದು. ಇದಕ್ಕೆ ಮುಕ್ತಿ ಯಾವಾಗ? #bangalorerains #2bhk @IPL @RCBTweets
0
0
2
@HAchrappady
Harshith Achrappady
5 months
ಇದು ಮಾಲ್ಡೀವ್ಸ್​ ಅಲ್ಲ ಮಂಗಳೂರು #Mangalore #beach #island #BycottMaldives #kudka #mangaluru
Tweet media one
0
0
2
@HAchrappady
Harshith Achrappady
11 months
ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮಾಡುವ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಾಯಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಪಟ್ಟಣದ ಶ್ವಾನಪ್ರಿಯ ಅಶೋಕ‌ ಸೊರಟೂರ ದಂಪತಿಗಳು ತಮ್ಮ ಮನೆಯ ಶ್ವಾನಕ್ಕೆ ಬಯಕೆ ಶಾಸ್ತ್ರ ಮಾಡಿದ್ದಾರೆ #garage #dog #babyshower
Tweet media one
0
0
2
@HAchrappady
Harshith Achrappady
1 year
@Olivia_Silver_ Old video but now viral
0
0
2
@HAchrappady
Harshith Achrappady
5 months
ಇದು ಮಾಲ್ಡೀವ್ಸ್​ ಅಲ್ಲ ಮರವಂತೆ #Trasi_Marvante #ExploreIndianIslands #BycottMaldives @narendramodi
Tweet media one
0
0
2
@HAchrappady
Harshith Achrappady
10 months
ರಾಜ್ಯದಲ್ಲಿ ಸೌಜನ್ಯ ಮತ್ತು ಸ್ಪಂದನಾರ ಸುದ್ದಿಗಳೇ ಮುನ್ನಲೆಯಲ್ಲಿವೆ. ಸೌಜನ್ಯ ನ್ಯಾಯಕ್ಕಾಗಿ ಹೋರಾಡಿದರೆ, ಸ್ಪಂದನಾ ಅನ್ಯಾಯವಾಗಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಒಂದಕಡೆ ಹೋರಾಟ, ಮತ್ತೊಂದು ಕಡೆ ಸೂತಕ #soujanyacase #Spandana #justice #omshanti
Tweet media one
0
0
2
@HAchrappady
Harshith Achrappady
4 months
ಚೀನಾದ ಬೋಟ್​ವೊಂದು ಕರ್ನಾಟಕದ ಕರಾವಳಿ ಗಡಿಯಲ್ಲಿ ಪತ್ತೆಯಾಗಿದೆ. ಚೀನಾ ಬೋಟ್ ಮೀನುಗಾರಿಕೆ ನಡೆಸುತ್ತಿದ್ದ ವಿಡಿಯೋವನ್ನ ರಾಜ್ಯದ ಕರಾವಳಿಯ ಮೀನುಗಾರು ಸೆರೆ ಹಿಡಿದ್ದಾರೆ. #Mangalore #China #boat #fishing
0
0
2
@HAchrappady
Harshith Achrappady
1 year
ಬಸವ
Tweet media one
0
0
2
@HAchrappady
Harshith Achrappady
4 months
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಕೆ.ಎಲ್ ರಾಹುಲ್. ಡಾ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸಿದ್ದಗಂಗಾ ಮಠಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದ ಕೆಎಲ್ ರಾಹುಲ್. ತಂದೆ ಲೋಕೇಶ್, ತಾಯಿ ಲೋಕೇಶ್ವರಿ ಅವರೊಂದಿಗೆ ಭೇಟಿ #Klrahul #tumakuru #siddaganga #Teamindia @klrahul
Tweet media one
0
0
2
@HAchrappady
Harshith Achrappady
1 year
ಬಹುಷಃ ಜೀವನದಲ್ಲಿ ಸ್ಟೈಲ್ ಮಾಡಿ, ಮುಂದೆ ಬನ್ನಿ ಅಂದಿದ್ದು ಆತನೊಬ್ಬನೆ ''ಫೋಟೋಗ್ರಾಫರ್ '' 📸
0
0
2
@HAchrappady
Harshith Achrappady
1 month
ಮಂಗಳೂರು:ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಬೀದಿ‌ ಕಾಳಗ. ಮಂಗಳೂರಿನ ಹೊರ ವಲಯ ವಳಚ್ಚಿಲ್‌ನ ಖಾಸಗಿ ಕಾಲೇಜಿನಲ್ಲಿ ನಡೆದ ಘಟನೆ. ಕಾಲೇಜ್ ಫೆಸ್ಟ್ ವಿಚಾರಕ್ಕೆ ಜ್ಯೂನಿಯರ್ಸ್ - ಸೀನಿಯರ್ಸ್ ಗಲಾಟೆ.ಕೇರಳ ಮೂಲದ ವಿದ್ಯಾರ್ಥಿಗಳಿಂದ ಹೊಟೆದಾಟ #Mangaluru #Kudla #Students #Fights #valacchil
0
2
2
@HAchrappady
Harshith Achrappady
1 month
ಬೆಂಗಳೂರ ಈ ಬೇಸಿಗೆಯಲ್ಲಿ ನೀರು ಎಷ್ಟು ಅವಶ್ಯಕವೊ ಅಷ್ಟೇ ಎಳನೀರು ಕೂಡ..(ಕೆಲವೆಡೆ 5ರೂ ಏರಿಕೆಯಾಗಿದೆ) #Bengaluru #coconut
0
0
2
@HAchrappady
Harshith Achrappady
4 months
ಒಂಟಿ ಆನೆ ಕಂಡ ಪ್ರವಾಸಿಗರು ಸೆಲ್ಫಿ ತೆಗೆಸಿಕೊಳ್ಳಲು ಹೋಗಿ ಹುಚ್ಚಾಟ ಮೆರೆದ ಘಟನೆ ಕರ್ನಾಟಕ ಮತ್ತು ಕೇರಳ ತೆರಳುವ ಬಂಡೀಪುರ ನ್ಯಾಷನಲ್​ ಪಾರ್ಕ್​ ರಸ್ತೆಯಲ್ಲಿ ನಡೆದಿದೆ #Bandipur #karnataka #kerala #Elephant #Attack
0
0
2
@HAchrappady
Harshith Achrappady
3 years
48 ವರ್ಷ ಸಿನಿಮಾ ಜರ್ನಿ, 300 ಕ್ಕೂ ಹೆಚ್ಚಿನ ಸಿನಿಮಾಗಳು ಹೀಗೆ ಹೇಳುತ್ತಾ ಹೋದರೆ ಈ ಖ್ಯಾತ ನಟನ ಬಗ್ಗೆ ಹೇಳಲು ತುಂಬಾ ಇದೆ. ಸದ್ಯ ಅನಂತ ಕನ್ನಡಿಗರ ಕೂಗು ಒಂದೇ ಆಗಿದೆ. ನನ್ನದು ಈ ಅನಂತ ಕೂಗಿನಲ್ಲೊಂದು. #AnanthnagforPadma
Tweet media one
0
0
2
@HAchrappady
Harshith Achrappady
4 years
Sullia💚
Tweet media one
0
1
2
@HAchrappady
Harshith Achrappady
4 months
ನಟ ಡಿ ಬಾಸ್​ ದರ್ಶನ್​ರನ್ನು ಅಮೂಲ್ಯ ದಂಪತಿ ಭೇಟಿಯಾಗಿದ್ದಾರೆ. ಭೇಟಿಯಾದ ಸಂದರ್ಭದಲ್ಲಿ ದರ್ಶನ್​ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬವಿದ್ದು, ಹುಟ್ಟುಹಬ್ಬಕ್ಕೂ ಮುಂಚೆಯೇ ಆಪ್ತಬಳಗ ದಾಸನನ್ನು ಭೇಟಿ ಮಾಡಿದ್ದಾರೆ. #DBoss 𓃰 #DarshanThoogudeepa #Amulya #pream #sandalwood
0
0
2
@HAchrappady
Harshith Achrappady
1 month
Mother Earth
Tweet media one
0
0
2
@HAchrappady
Harshith Achrappady
10 months
ದಯಮಾಡಿ ಬರ್ಬೆಡ. ನೀನು ಬಿಟ್ಟು ಹೋಗಿರುವ ನಿನ್ನಿಬ್ಬರು ಮಕ್ಕಳಿಗೆ ಬೇಸರವಾಗ್ಬೋದು. ಮಗಳು ನನ್ನ ಪಾಲಿಗೆ ಸತ್ತಳು ಎಂದ ತಂದೆಗೆ ಅಸಹ್ಯ ಆಗ್ಬೋದು.
Tweet media one
0
0
2
@HAchrappady
Harshith Achrappady
5 months
ಸರ್ಕಾರಿ ಶಾಲೆ ಶಿಕ್ಷಕರೊಬ್ಬರಿಗೆ ಊರಿನವರು ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತೋಷ್ ಕಾಂಚನ್ ಎಂಬ ಶಿಕ್ಷಕ 16 ವರ್ಷಗಳಿಂದ ಕಾರ್ಯನಿರ್ವಹಿಸಿದ್ರು. ಬೀಳ್ಕೊಡುಗೆ ಸಮಯದಲ್ಲಿ ಅವರಿಗೆ ಬೈಕ್​ ಅನ್ನು ಗಿಫ್ಟ್​ ಆಗಿ ಊರವರು ಮತ್ತು ವಿದ್ಯಾರ್ಥಿಗಳು ನೀಡಿದ್ದಾರೆ.
0
0
2
@HAchrappady
Harshith Achrappady
7 months
ಟಾಟಾ ಏಸ್ ಗಾಡಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ವಾಹನ ಸವಾರ ಮತ್ತು ಪಾದಾಚಾರಿಗೆ ಗುದ್ದಿದ ದೃಶ್ಯ ವೈಟ್ ಫೀಲ್ಡ್ ನ ಹಗದೂರು ಮುಖ್ಯರಸ್ತೆಯಲ್ಲಿ ನಡೆದಿದೆ. #Bengaluru #accident #Whitefield
0
0
2
@HAchrappady
Harshith Achrappady
6 years
ಗೋಮಾತೆಯ ಕ್ಷೀರಾಮೃತವಿದೆ ಬುತ್ತಿಯಲ್ಲಿ..ಈ ಬುತ್ತಿಯು ನಿನಗಾಗಿ...💞 #Harshithachrappady #Dakshinakannada #manglore #canon
Tweet media one
0
0
2
@HAchrappady
Harshith Achrappady
6 months
0
0
2
@HAchrappady
Harshith Achrappady
7 years
Waiting for voting....#
Tweet media one
0
0
2
@HAchrappady
Harshith Achrappady
1 year
ಸರ್ಕಾರಿ ಕೆಲಸ ದೇವರ ಕೆಲಸ
Tweet media one
0
0
2
@HAchrappady
Harshith Achrappady
11 months
ಯಾರು ಬಂದರೇನು.. ಯಾರು ಕಂಡರೇನು.. ಆತ ನಗಲಿಲ್ಲ.. ನಗಿಸಲು ಬಿಡಲಿಲ್ಲ RIP paul
Tweet media one
0
0
2
@HAchrappady
Harshith Achrappady
3 months
ಬೆಂಗಳೂರು: ದಿವಂಗತ ಪುನೀತ್​ ರಾಜ್​ ಕುಮಾರ್​ ಹುಟ್ಟುಹಬ್ಬಕ್ಕೆ ನಾಳೆ ಒಂದೇ ದಿನ. ಮಾರ್ಚ್​ 17ರಂದು ಪವರ್​ ಸ್ಟಾರ್​ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಅವರ ಹುಟ್ಟುಹಬ್ಬವನ್ನು ನೆನಪಿಸುವ ನಿಟ್ಟಿನಲ್ಲಿ ಇಂದು ಜಾಕಿ ಸಿನಿಮಾ ರಿ ರಿಲೀಸ್​ ಮಾಡಲಾಗಿದೆ. #PuneethRajkumar #Appu #birthday #jackey #sandalwood
1
2
2
@HAchrappady
Harshith Achrappady
6 months
ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಈ ಘಟನೆ ಸಂಭವಿಸಿದೆ. ಆಶ್ಚರ್ಯಕರ ರೀತಿಯಲ್ಲಿ ಭಾರೀ ಅನಾಹುತ ಕೈತಪ್ಪಿದೆ. ಬಸ್​ ಚಾಲಕ ಟಿಪ್ಪರ್ ಲಾರಿಗೆ ಡಿಕ್ಕಿಯಾಗುದನ್ನು ಸ್ವಲ್ಪದರಲ್ಲೇ ತಪ್ಪಿಸಿದ್ದಾನೆ. #mysore #Bangalore #highway #accident
1
0
2
@HAchrappady
Harshith Achrappady
4 months
ಆಗೋದೆಲ್ಲ ಒಳ್ಳೇದಕ್ಕೆ ದೇವ್ರಿದ್ದಾನೆ #GoodVibes #God #Peace #love 🕉
0
0
2
@HAchrappady
Harshith Achrappady
8 months
ಉಚ್ವಾಸ, ನಿಶ್ವಾಸ ಮತ್ತು ನಿಶಬ್ಧ
Tweet media one
0
0
2
@HAchrappady
Harshith Achrappady
1 year
Election ಅನ್ನೋದೆ ಒಂದು addiction Win ಆದ್ರೆ ಮಾತ್ರ satisfaction
0
0
2
@HAchrappady
Harshith Achrappady
4 years
Kukkesubramanya (ಕುಕ್ಕೆ ಸುಬ್ರಹ್ಮಣ್ಯ) #ಕುಕ್ಕೆಸುಬ್ರಹ್ಮಣ್ಯ #ಗುಂಡ್ಯ #ಸುಳ್ಯ #ಸಕಲೇಶಪುರ #Kukkesubramanya #Gundya #Sakleshpura #Sullia
Tweet media one
0
0
2
@HAchrappady
Harshith Achrappady
11 months
Every sunset brings the promise of a new dawn #life #JOURNEY #promise #sunset
0
0
2
@HAchrappady
Harshith Achrappady
7 months
ದೀಪಾವಳಿ ಹಿನ್ನಲೆ ಮೈಸೂರಿನಲ್ಲಿ ಕುಂಬಾರ ಕೊಪ್ಪಲಿನ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪುಟ್ಟ ಮಾದಪ್ಪನ ಸಂಭ್ರಮ ಜೋರಾಗಿತ್ತು. ಪೋಷಕರು ಮಗುವಿಗೆ ಮಲೆ ಮಹದೇಶ್ವರನ ವೇಷ ತೊಡಿಸಿ ದೇವಸ್ಥಾನಕ್ಕೆ ಕರೆ ತಂದಿದ್ದರು. #malemadappa #Malemadheshwara
0
0
2
@HAchrappady
Harshith Achrappady
4 years
👏👏👏
@BSYBJP
B.S.Yediyurappa
4 years
ರಾಷ್ಟ್ರೀಯ ಕಾಮಧೇನು ಆಯೋಗದ ಉಪಕ್ರಮವಾಗಿ ದೇಸಿ ಹಸುಗಳ ಸಗಣಿ ಬಳಸಿ 'ಗೋಮಯ ಗಣೇಶ'ನನ್ನು ತಯಾರಿಸಲಾಗಿದೆ. ಪೂಜೆಯ ನಂತರ ಗಿಡಗಳಿಗೆ ಗೊಬ್ಬರವಾಗಿಯೂ ವಿಸರ್ಜಿಸಬಹುದಾದ ಈ ಪರಿಸರ-ಸ್ನೇಹಿ ವಿಗ್ರಹ, ಸಂಪ್ರದಾಯಕ್ಕೆ ಅನುಗುಣವಾಗಿದ್ದು, ರೈತರ ಆದಾಯವನ್ನೂ ಹೆಚ್ಚಿಸಲಿದೆ. ಜಾಗೃತಿ ಟ್ರಸ್ಟ್ ಗೋಮಯ ಗಣೇಶ ವಿತರಣೆ ನಡೆಸುತ್ತಿದೆ. #GomayaGanesha
Tweet media one
37
197
3K
0
0
2
@HAchrappady
Harshith Achrappady
3 years
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕೊಲ್ಲಮೊಗ್ರ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಕೋವಿಡ್ ಸ್ವ್ಯಾಬ್ ಸಂಗ್ರಹಿಸಲು ದಟ್ಟವಾದ ಕಾಡಿನಲ್ಲಿ ನದಿ ದಾಟಿಕೊಂಡು ಹೋಗುತ್ತಿರುವುದು. ಪ್ರಕೃತಿ ವಿಕೋಪದ ನಡುವೆಯೂ ಧೈರ್ಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.
Tweet media one
0
1
2
@HAchrappady
Harshith Achrappady
2 years
Tweet media one
0
0
2
@HAchrappady
Harshith Achrappady
8 months
ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ.. ಕೂಡಲಸಂಗಮ ದೇವ . . . . . . . . #shiva #lordshiva #naturephotography re #god #brighton #temple #devote #punyabhoomi #sunset
Tweet media one
0
0
2