ನಮ್ಮ ಮೇಕಿಂಗ್ ವಿಡಿಯೋ ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಅಭಿಮಾನಿಗಳು,ಪತ್ರಿಕಾ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ,ಆನ್ ಲೈನ್,ಟ್ರೋಲ್ ಪೇಜ್ಗಳ ಪಾತ್ರ ಬಹಳ ದೊಡ್ಡದು,ಜತೆಗೆ ಸ್ಯಾಂಡಲ್ ವುಡ್ ನ ತಂತ್ರಜ್ಞರು,ನಟ,ನಟಿಯರು, ನಿರ್ಮಾಪಕರು ಎಲ್ಲರೂ ನನಗೆ ಬೆನ್ನು ತಟ್ಟಿದ್ದಾರೆ. ನಿಮಗೆಲ್ಲರಿಗೂ ನಿಮ್ಮ ದುನಿಯಾ ವಿಜಯ್ ನ ಹೃದಯ ಪೂರ್ವಕ ನಮಸ್ಕಾರಗಳು.