ಪ್ರೇಮಲೀಲಾ/Premaleela Profile Banner
ಪ್ರೇಮಲೀಲಾ/Premaleela Profile
ಪ್ರೇಮಲೀಲಾ/Premaleela

@Premaleela1

27,973
Followers
3,229
Following
10,377
Media
32,399
Statuses

ಕಥೆ ,ಕವನ ಮತ್ತು ಉತ್ತಮ ಸಂದೇಶಗಳ ಪ್ರೇಮಿ...💞💓💕 ಬದುಕಿರುವವರೆಗೂ ವಿದ್ಯಾರ್ಥಿ!!!✌️💕

Bangalore
Joined November 2016
Don't wanna be here? Send us removal request.
@Premaleela1
ಪ್ರೇಮಲೀಲಾ/Premaleela
1 year
#ಕ್ರಾಂತಿ #DBossfcofficial #DarshanThoogudeepa ಪುಷ್ಪವತಿ ಹಾಡಿಗೆ ನನ್ನ ಮಕ್ಕಳ ಮತ್ತು ನನ್ನ ಸಣ್ಣ ಪ್ರಯತ್ನ....!😍🙏
137
330
3K
@Premaleela1
ಪ್ರೇಮಲೀಲಾ/Premaleela
5 months
"ನಿಯತ್ತು" ದುಡಿಮೆಗೆ ಅಲಂಕಾರ...!!!!! ಇದನ್ನು ನೋಡಿ ಒಂತರ ನೋವು ಮತ್ತು ನಲಿವು ಎರಡು ಆಯ್ತು...!!!🙂
18
184
2K
@Premaleela1
ಪ್ರೇಮಲೀಲಾ/Premaleela
4 years
#ಹಸ್ತಾಕ್ಷರದಲ್ಲಿ ಮುತ್ತನ್ನು ಉದುರಿಸುವುದ ನೋಡಿ👍😍😍
81
132
2K
@Premaleela1
ಪ್ರೇಮಲೀಲಾ/Premaleela
11 months
ಕ್ಯಾಮರಾ ಪುಣ್ಯ ಮಾಡಿತ್ತು..ಇಂತ ಚಂದದ ನಗು ಸೆರೆ ಹಿಡಿಯಲು...!!!😍😍😘
42
103
2K
@Premaleela1
ಪ್ರೇಮಲೀಲಾ/Premaleela
4 years
ಅವ್ರ್ ಸತ್ರೆ ರಜಾ ಸಿಗುತ್ತೆ, ಇವ್ರ್ ಸತ್ರೆ ರಜಾ ಸಿಗುತ್ತೆ ಅಂತ ಕಾಯೋ ದಿನಗಳೆಲ್ಲ ಹೋಯಿತು. ಈಗ ನಾವ್ ಸಾಯ್ದೇ ಇರೋಕೆ 21 ದಿನ ರಜೆ ಕೊಡ್ತವ್ರೆ...!!! ಭಗವಂತ ಏನ್ ಕಲಿಯುಗನಪ್ಪ ಇದು...!!!
51
151
1K
@Premaleela1
ಪ್ರೇಮಲೀಲಾ/Premaleela
3 months
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ......Blessed Teacher 😍❤️🌹
18
106
1K
@Premaleela1
ಪ್ರೇಮಲೀಲಾ/Premaleela
4 months
ಮೇಲೆ ಅನ್ನುಸ್ಕೊಂಡವರು ಮೇಲ್ಪಂಕ್ತಿ ಆಗಿರಬೇಕು... ದೊಡ್ಡವರು ಅನ್ನಿಸಿಕೊಂಡವರು ದೊಡ್ದತನ ತೋರಿಸ್ಬೇಕು... ಜಾತಿ ಕುಲನ ನಾಲಿಗೆ, ನಡೆವಳಿಕೆ ಹೇಳಬೇಕೇ ಹೊರತು ಹುಟ್ಟಲ್ಲ ಧಣಿ......!!!! ಎಂತಹ ಅರ್ಥಗರ್ಭಿತ ಮಾತು....❤️🤗 ಶಭಾಷ್ 👏🏻👏🏻👏🏻👏🏻👏🏻👌🏻❤️ #DBoss #kaatera ಒಂದೊಂದು ಮಾತೂ ನುಡಿಗಟ್ಟು!!!💐
Tweet media one
19
362
1K
@Premaleela1
ಪ್ರೇಮಲೀಲಾ/Premaleela
3 years
ಮೈನವಿರೇಳಿಸುವ ಪ್ರಬುದ್ಧ ಅಭಿನಯ.!!.ವಾಹ್..ನಮ್ಮ D Boss always and all-time favorite HERO 👍 💐☀️☀️ ಸಿಕ್ಕಾಪಟ್ಟೆ ಇಷ್ಟ ಆಯ್ತು😍💐☀️👏🌹🤝👌👌
Tweet media one
30
226
1K
@Premaleela1
ಪ್ರೇಮಲೀಲಾ/Premaleela
5 years
ಮನುಷ್ಯ ನೆಮ್ಮದಿಯಾಗಿ ಇರಬೇಕಂದ್ರೆ...... ಮನಃ ಸ್ಥಿತಿ Money ಸ್ಥಿತಿ ಮನೆ ಸ್ಥಿತಿ ಈ ಮೂರು ಚನ್ನಾಗಿರ್ಬೇಕು..... 🤓🤓🤓😎😎😎
86
102
1K
@Premaleela1
ಪ್ರೇಮಲೀಲಾ/Premaleela
2 months
ಸಕ್ರಿಯ ಜೀವನ ಕಾಪಾಡಿಕೊಂಡರೆ, ವಯಸ್ಸು ಅನ್ನೋದು ಕೇವಲ ಸಂಖ್ಯೆ..!! 😍🌹🙏
22
88
1K
@Premaleela1
ಪ್ರೇಮಲೀಲಾ/Premaleela
11 months
ಜೀವನೋತ್ಸಾಹ!!
37
83
1K
@Premaleela1
ಪ್ರೇಮಲೀಲಾ/Premaleela
3 years
ಕನ್ನಡದಲ್ಲಿ ಹೆಂಡತಿಯನ್ನು ಲೇ ಎನ್ನುವರು, ತಮಿಳಿನಲ್ಲಿ ಹೆಂಡತಿಯನ್ನು ಡಿ ಎನ್ನುವರು.., ಇಂಗ್ಲಿಷಿನವರು ಕನ್ನಡ ಮತ್ತು ತಮಿಳಿನಿಂದ ಕದ್ದು ಲೇಡಿ ಎಂದರು...!!😂😂😁😁🤭😜
46
40
983
@Premaleela1
ಪ್ರೇಮಲೀಲಾ/Premaleela
3 years
ಅದೆಷ್ಟು ಆಪ್ತ ಮನಸ್ಸು ಮೌನವಾಯಿತಿಂದು....!!!😓😓😓😭😭🙏 ಮತ್ತೆ ಬನ್ನಿ ಹೇಳಲು ಕಾರಣ!!!!
Tweet media one
60
17
974
@Premaleela1
ಪ್ರೇಮಲೀಲಾ/Premaleela
5 months
ಆಸ್ಕರ್ ಪ್ರಶಸ್ತಿಯನ್ನೂ ಕೂಡ ಮೀರಿಸುವ ನಟನೆ..!! 😊😊🤗❤️❤️😀😁💕🌹
13
95
912
@Premaleela1
ಪ್ರೇಮಲೀಲಾ/Premaleela
1 year
ನಡೆದಾಡುವ ದೇವರು....ಹೋಗಿ ಬನ್ನಿ ಗುರುವೇ🙏🙏🙏🙏😔😢😥
18
129
882
@Premaleela1
ಪ್ರೇಮಲೀಲಾ/Premaleela
4 years
ನಟ ವೆಂಕಟೇಶ್ ಲಿವರ್ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದನ್ನು ತಿಳಿದು ನಮ್ಮೆಲ್ಲರ ಮೆಚ್ಚಿನ ನವರಸ ನಾಯಕ ಜಗ್ಗೇಶ್ ಆಸ್ಪತ್ರೆಗೆ ತೆರಳಿ ಸಹಾಯ ಮಾಡಿದುದರ ಮಾದರಿಯಾಗಿ, ಇನ್ನಿತರ ನಟರಾದ ದರ್ಶನ್ ಮತ್ತು ಸೃಜನ್ ಲೋಕೇಶ್ ರವರು ಕೂಡ ಸ್ಪಂದಿಸಿದ್ದು ಶ್ಲಾಘನೀಯ..🙏 ಈ ಒಗ್ಗಟ್ಟಿನ ಅಕ್ಕರೆಯ ಕಲಾವಿದರಿಗೆ ನಮ್ಮೆಲ್ಲರ ಚಪ್ಪಾಳೆ ಇರಲಿ💐 @Jaggesh2
Tweet media one
Tweet media two
Tweet media three
20
46
790
@Premaleela1
ಪ್ರೇಮಲೀಲಾ/Premaleela
10 months
ಜೀವನದಲ್ಲಿ ಅತ್ಯಮೂಲ್ಯವಾದುದು ನಮ್ಮ ಮನಸ್ಥಿತಿ.. ನಾವು ದುಡಿಯುವುದು.. ಬಯಸುವುದು.. ಪಡೆಯುವುದು.. ಎಲ್ಲವೂ ಒಳ್ಳೆಯ ಮನಸ್ಥಿತಿಗಾಗಿ .. ಮನಸ್ಥಿತಿ ಒಳ್ಳೆಯದಿದ್ದರೆ ಅತ್ಯಂತ ಅಗ್ಗದ ವಸ್ತುವು ಮುದನೀಡುತ್ತದೆ.. ಇಲ್ಲವಾದರೆ..ಅತ್ಯಂತ ದುಬಾರಿಯಾದರೂ ಅಹಿತವೆನಿಸುತ್ತದೆ.. ಶುಭ ಮುಂಜಾನೆ🙏
55
76
769
@Premaleela1
ಪ್ರೇಮಲೀಲಾ/Premaleela
3 years
"ಧೈರ್ಯ" ನಮ್ಮ ಮುಂದೆ ಯಾರಿದ್ದಾರೆ ಅನ್ನೋದನ್ನು ನೋಡಿ ಬರೋದಲ್ಲ....! ನಮ್ಮ ಹಿಂದೆ ಯಾರು ಇದ್ದಾರೆ ಅನ್ನೋದನ್ನು ನೋಡಿ ಬರೋದು.....!!🌹🤝 #ರಾಬರ್ಟ್
25
117
744
@Premaleela1
ಪ್ರೇಮಲೀಲಾ/Premaleela
3 years
ಸುಂದರ ಹೆಣ್ಣೊಬ್ಬಳು ದಿನನಿತ್ಯ ಗಾಳಿ ಸಂಚಾರಕ್ಕೆ ಹೊರಟಳು ಎಂದರೆ, ಹತ್ತು ಗಂಡಸರ ಆರೋಗ್ಯ ಸುಧಾರಿಸಿದಂತೆ....!! 😁😁😁😜😛😂(Just joking😝)
Tweet media one
66
34
739
@Premaleela1
ಪ್ರೇಮಲೀಲಾ/Premaleela
4 years
ಗೆಳೆಯ ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು -ದಾಸ ದರ್ಶನ್😍🙏😘
16
64
737
@Premaleela1
ಪ್ರೇಮಲೀಲಾ/Premaleela
4 years
ಝೂಮ್ ಮಾಡಿ ನೋಡಿ.... ಎಂಥಾ ಐಡಿಯಾ ಅಲ್ವಾ...👌👌😍
Tweet media one
47
24
693
@Premaleela1
ಪ್ರೇಮಲೀಲಾ/Premaleela
4 months
ಇವತ್ತಿಗೆ ಈ ಹಾಡು ಎಷ್ಟೊಂದು ಪ್ರಸ್ತುತ ಅಲ್ವಾ??? #DBOSS
18
181
690
@Premaleela1
ಪ್ರೇಮಲೀಲಾ/Premaleela
4 years
೦ ರಿಂದ ೧೦ ವಯಸ್ಸೆಷ್ಟು? ೧೦ ರಿಂದ ೨೦ % ಷ್ಟು? ೨೦ ರಿಂದ ೩೦ ಸಂಬಳ ಎಷ್ಟು? ೩೦ ರಿಂದ ೪೦. ಮಕ್ಕಳೆಷ್ಟು? ೪೦ ರಿಂದ ೫೦ ಆಸ್ತಿ ಎಷ್ಟು? ೫೦ ರಿಂದ ೬೦ BP ಎಷ್ಟು? ೬೦ ರಿಂದ ೭೦ Sugar ಎಷ್ಟು? ೭೦ ರ ನಂತರ ಮತ್ತೆ ವಯಸ್ಸೆಷ್ಟು? Just for Fun.😃😃🤣🤣
30
72
641
@Premaleela1
ಪ್ರೇಮಲೀಲಾ/Premaleela
5 months
ಸರಳ ಸುಂದರ ಮುದಭರಿತ ನೃತ್ಯ.... !!❤️🌹
16
51
640
@Premaleela1
ಪ್ರೇಮಲೀಲಾ/Premaleela
7 months
ಒಮ್ಮೊಮ್ಮೆ ಅನಿಸುವುದು., ಭಗವಂತನಿಗೂ ಯಾಕೀ ತಾರತಮ್ಯ?!! 😒😥🙏
22
96
626
@Premaleela1
ಪ್ರೇಮಲೀಲಾ/Premaleela
1 year
Jai D boss..💥💪💪🔥 ನಿಮ್ಮ ಅಭಿಮಾನದ ಅಭಿಮಾನಿ ಆದೆ!❤️🙏 #dboss #DBossFans #ಕ್ರಾಂತಿ
8
136
591
@Premaleela1
ಪ್ರೇಮಲೀಲಾ/Premaleela
4 years
ತಲೆಯಿಂದ ಕಾಲಿನವರೆಗೂ ಪ್ರೊಟೆಕ್ಷನ್ ಇದ್ದರೂ ಡಾಕ್ಟರ್ ಗಳಿಗೆ ಪಾಸಿಟಿವ್ ಬರ್ತಾ ಇದೆ...😷😷 ಆದರೆ ನೀವು 20 ರೂಪಾಯಿ ಮಾಸ್ಕ್ ಹಾಕ್ಕೊಂಡು ಸೂಪರ್ ಮ್ಯಾನ್ ತರಹ ರಸ್ತೆಯಲ್ಲಿ ಅಡ್ಡಾಡುತಿದ್ದಿರ.😢😥
21
49
567
@Premaleela1
ಪ್ರೇಮಲೀಲಾ/Premaleela
1 year
ವ್ಯಕ್ತಿಯ ಸ್ನೇಹಕ್ಕಿಂತ ವ್ಯಕ್ತಿತ್ವದ ಸ್ನೇಹ ಶಾಶ್ವತ!!!! 🙏🙏🙏🙏
Tweet media one
19
13
574
@Premaleela1
ಪ್ರೇಮಲೀಲಾ/Premaleela
3 years
ಕಡಿಮೆ ಬೆಲೆಯ ಬಟ್ಟೆಗಳನ್ನು ಧರಿಸುವುದು ಅಥವಾ ಬಟ್ಟೆಗಳನ್ನು ಪುನರಾವರ್ತಿಸುವುದು ಎಂದರೆ ನೀವು ಬಡವರೆಂದು ಅಲ್ಲ...!! ನಿಮಗೆ ನಿಮ್ಮ ಸಂಸಾರದ ಪ್ರಭಾವವಿದೆ ಮತ್ತು ಸಮುದಾಯದ ಪ್ರಭಾವವಿಲ್ಲ ಎಂದರ್ಥ!!!
Tweet media one
31
27
553
@Premaleela1
ಪ್ರೇಮಲೀಲಾ/Premaleela
4 years
ನಮ್ಕಡೆ ಗಂಡಂಗೆ ಪೂಜೆ ಮಾಡೋದಕ್ಕೆ ಭೀಮನ ಅಮಾವಾಸ್ಯೆ ತರ ವಿಶೇಷ ದಿನಗಳು ಅಂತ ಏನಿಲ್ಲ.. ದಿನ ಪೂಜೆ ನಡೀತಾನೇ ಇರುತ್ತೆ...😜😄
59
16
548
@Premaleela1
ಪ್ರೇಮಲೀಲಾ/Premaleela
3 years
"ಎಣ್ಣೆ"ನು costly.... "ಪೆಟ್ರೋಲ್" ನು costly... ತೇಲಾಡೊಂಗು ಇಲ್ಲ....!! ತಿರುಗಾಡೊಂಗು ಇಲ್ಲ..!!! 😂😂🤣🤣 #Copy
41
43
532
@Premaleela1
ಪ್ರೇಮಲೀಲಾ/Premaleela
5 months
ಎಲ್ಲವೂ ಇದ್ದು ಶಕ್ತಿಶಾಲಿಗಳು ಎನ್ನಿಸಿಕೊಳ್ಳುವುದು ದೊಡ್ಡದಲ್ಲ. ಎಲ್ಲ ಕಳೆದಾಗಲೂ ತೋರುವ ಧೈರ್ಯವೇ ನಿಜವಾದ ಶಕ್ತಿ 🌹💐 ಶುಬೋದಯ 💐🌹
8
57
555
@Premaleela1
ಪ್ರೇಮಲೀಲಾ/Premaleela
3 months
ದೇಹ ಇರುವುದು ಕಷ್ಟ ಪಡುವುದಕಲ್ಲ, ನೋವು ಅನುಭವಿಸುವುದಕಲ್ಲ , ಖಾಯಿಲೆ ಬೀಳುವುದಕ್ಕಂತೂ ಅಲ್ಲವೇ ಅಲ್ಲ....!!! ಆರೋಗ್ಯ ಸಂತೋಷ ನೆಮ್ಮದಿ ಎಂದಿಗೂ ಇರಲಿ🌹❤️🙏🏻
7
57
544
@Premaleela1
ಪ್ರೇಮಲೀಲಾ/Premaleela
4 years
ಗಂಡ, ಹೆಂಡತಿಯನ್ನು ಅತಿ ಹೆಚ್ಚು ಗಂಟೆಗಳ ಕಾಲ ಒಟ್ಟಿಗೆ ಇಟ್ಟ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು! 😂🏃
31
30
521
@Premaleela1
ಪ್ರೇಮಲೀಲಾ/Premaleela
4 years
ಇನ್ಮೇಲೆ ಕುಡುಕರು ಅಂತ ಕರೆದ್ರೆ ಚೆನ್ನಾಗಿರಲ್ಲ ಎಚ್ಚರಿಕೆ, Economy warriors ಅಂತ ಕರಿರಿ 😎
26
34
515
@Premaleela1
ಪ್ರೇಮಲೀಲಾ/Premaleela
3 years
ಅದೆಷ್ಟೇ ಚಿಕ್ಕ ಸಹಾಯ ಆಗಲಿ, ಮಾಡಬೇಕು🙏😍
Tweet media one
17
30
514
@Premaleela1
ಪ್ರೇಮಲೀಲಾ/Premaleela
1 year
ಈವತ್ತು ಡಾನ್ಸ್ ಡೇ ಅಂತೆ... ಒಂದೆರಡು ಸ್ಟೆಪ್ಸ್ ಹಾಕಿದ್ದೆ ಬಹಳ ದಿನದ ಹಿಂದೆ.!!..ನೋಡಿ... 😅.. ನೀವು ಹಾಗೆ ಒಂದೆರಡು ಸ್ಟೆಪ್ಸ್ ಹಾಕಿಬಿಡಿ.. ಆಯ್ತಾ ?!!😀👍.....
18
32
518
@Premaleela1
ಪ್ರೇಮಲೀಲಾ/Premaleela
5 years
Bahubali in house on Bandh day...😂😂😂😂
30
155
480
@Premaleela1
ಪ್ರೇಮಲೀಲಾ/Premaleela
5 years
ಮದುವೆ ಆದ್ಮೇಲೆ ಹುಡುಗರಿಗೆ ಹೊಟ್ಟೆ ಬರಲು ಕಾರಣ...??? ಫ್ರೆಂಡ್ಸ್ ಜೊತೆ ಪಾರ್ಟಿಲೀ ಹೊಟ್ಟೆ ತುಂಬಾ ತಿಂದು ಮತ್ತೆ ಮನೆಯಲ್ಲಿ ಹೆಂಡತಿಯ ಭಯಕ್ಕೆ ಊಟ ಮಾಡೋದು...!!!! 😂😂😂😂😅😅😄🤣😃
31
25
490
@Premaleela1
ಪ್ರೇಮಲೀಲಾ/Premaleela
11 months
ಅಬ್ಬೋ.... ಹೌದು ಹುಲಿಯ...!!!!😂👌🏻👌🏻👌🏻
4
48
502
@Premaleela1
ಪ್ರೇಮಲೀಲಾ/Premaleela
4 years
ಹಗ್ಗ ಬಿಚ್ಚಿದ ಕೂಡಲೇ ಹಾಲಿಗಾಗಿ ಹಾತೊರೆಯುವುದು ಕರು🐮🍼 ಬಾರು ತೆಗೆದ ಕೂಡಲೇ ಆಲ್ಕೋಹಾಲಿಗಾಗಿ ಹಾತೊರೆಯುವರು ಕುಡು-ಕರು🍻🍺
36
25
482
@Premaleela1
ಪ್ರೇಮಲೀಲಾ/Premaleela
4 years
ಸಧ್ಯ ವಾಟ್ಸಾಪ್ ಕನ್ನಡದಲ್ಲಿ ಇಲ್ಲ ಇದ್ದಿದ್ರೆ last seen ಇರೋದನ್ನ "ಅಂತಿಮ ದರ್ಶನ" ಅಂತ ಓದ ಬೇಕಾಗ್ತಿತ್ತು...😜😜 😝😝
52
21
466
@Premaleela1
ಪ್ರೇಮಲೀಲಾ/Premaleela
5 years
ನನಗೆ LLB ಓದಬೇಕು ಅನ್ನೋ ಆಸೆ ತುಂಬ ಇತ್ತು... ಆದರೆ ಕಾನೂನು ಕೈಗೆ ತಗೊಳ್ಳೋದು ತಪ್ಪು ಅಂತ ಸುಮ್ಮನಾದೆ.... 😄😄😄😄😜😜😜
38
22
466
@Premaleela1
ಪ್ರೇಮಲೀಲಾ/Premaleela
4 years
ಮೋದೀ ಜಿ.... ಒಂದು ನಿವೇದನೆ... 17 ನೇ ತಾರೀಖಿಗೆ ಲಾಕ್ ಡೌನ್ ತೆಗಿರಿ ಅಥವಾ ಬಿಡಿ. ಆದರೆ ಕೊರೋನಾ ರಿಂಗ್ ಟೋನ್ ಮಾತ್ರ ದಯಮಾಡಿ ತೆಗಿರಿ. ಯಾವ ವಿಷಯಕ್ಕೆ ಫೋನ್ ಮಾಡಿದ್ದು ಅಂತನೇ ಮರೆತು ಹೋಗ್ತಿದೆ.
40
38
470
@Premaleela1
ಪ್ರೇಮಲೀಲಾ/Premaleela
2 years
😂😂😂😂😂 ಇದಪ್ಪಾ ಐಡಿಯಾ
Tweet media one
47
23
460
@Premaleela1
ಪ್ರೇಮಲೀಲಾ/Premaleela
3 years
ನನ್ನ ಹೃದಯದಲ್ಲಿ ಹಾಕಿದ ಆಟೋಗ್ರಾಫ್....ಎಂದೆಂದಿಗೂ ಮರೆಯದ ಅಕ್ಕರೆ!!!
Tweet media one
9
4
464
@Premaleela1
ಪ್ರೇಮಲೀಲಾ/Premaleela
4 years
ಸಹೃದಯ ಸ್ನೇಹಿತರೆ.... ನಾಲ್ಕು ದಿನದಿಂದ ಜ್ವರ ಇತ್ತು...ಟೆಸ್ಟ್ ಮಾಡಿಸಲಾಗಿ ಇಂದು ಕೋವಿಡ್ 19 ಟೆಸ್ಟ್ ಪಾಸಿಟಿವ್ ಬಂದಿದ್ದರಿಂದ ಕೊಂಚ ಕಾಲ ರಜೆ ಕೇಳುತ್ತೇನೆ🙏🙏🙏 ಪೂರ್ಣವಾಗಿ ಸ್ಪಂದಿಸಲು ಆಗದಿದಕ್ಕೆ ಕ್ಷಮೆ ಕೋರುತ್ತಾ, ನಿಮ್ಮ ಪ್ರೀತಿ ಸದಾ ಎಂದಿನಂತೆ ಇರಲಿ ಎಂದು ಕೇಳಿಕೊಳ್ಳುತ್ತೇನೆ....💐🙏
165
15
461
@Premaleela1
ಪ್ರೇಮಲೀಲಾ/Premaleela
2 years
ಕ್ಷಮಿಸಿ..ನಾ ಹಾಕಿದ್ದು ತಮಾಷೆಗಾಗಿ...🤣😂😜
Tweet media one
56
29
428
@Premaleela1
ಪ್ರೇಮಲೀಲಾ/Premaleela
2 years
ನನ್ನ ಒಬ್ಬ ಸ್ನೇಹಿತನಿಗೆ ಕಿಡ್ನಿಸ್ಟೋನ್ ಇತ್ತು. ಯಾರೋ ಅವ್ನಿಗೆ ಹೇಳಿದ್ರಂತೆ 'ಬಿಯರ್ ಕುಡಿ, ಸ್ಟೋನ್ ಹೋಗ್‌ತ್ತೆ' ಅಂತ. ಸ್ಟೋನ್ ಹೋಗಿ ಬಹಳ ದಿನ ಆಗಿದೆ. ಈಗ ಕಿಡ್ನಿ ಹೋಗುವ ಹಂತದಲ್ಲಿದೆ.. 🍻🍺😂🤣😆 WhatsApp
32
30
440
@Premaleela1
ಪ್ರೇಮಲೀಲಾ/Premaleela
4 years
ಯಾರೋ ನನ್ನನ್ನು ಕೇಳಿದರು, "ನಿನ್ನವರು ಯಾರು..?!" ಎಂದು. ನಾನು ನಗುತ್ತಾ ಹೇಳಿದೆ ಯಾರು ಬೇರೆಯವರಿಗಾಗಿ ನನ್ನನ್ನು ಕಡೆಗಣಿಸುವುದಿಲ್ಲವೋ ಅವರು......🤗😍
Tweet media one
18
23
426
@Premaleela1
ಪ್ರೇಮಲೀಲಾ/Premaleela
5 months
ಅಪರೂಪ....😍🌹❤️😘
11
19
445
@Premaleela1
ಪ್ರೇಮಲೀಲಾ/Premaleela
3 years
ನಮ್ಮನ್ನು ಪ್ರೀತಿಸುವವರಿದ್ದಾರೆ ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ..!!❤️💐
Tweet media one
15
16
435
@Premaleela1
ಪ್ರೇಮಲೀಲಾ/Premaleela
5 months
ಸೃಜನಶೀಲ ಪ್ರಯತ್ನದಿಂದ ಬರುವ ಸಾಧನೆಗಳು, ತರುವ ಸಂತೋಷವೇ ರೋಮಾಂಚಕ.... !!❤️❤️😘🌹😍
3
31
435
@Premaleela1
ಪ್ರೇಮಲೀಲಾ/Premaleela
3 years
ನಾವು ಹಾಕುವ ಪೋಸ್ಟ್ ಸಾವಿರ ಜನ ನೋಡಬಹುದು.. ಆದರೆ ಅದಕ್ಕೆ ಸ್ಪಂದಿಸುವವರು ಒಬ್ಬರೋ ಇಬ್ಬರೋ ಮಾತ್ರ.!! ಹಾಗೆಯೇ ನಮ್ಮ ಜೊತೆ ಸಾವಿರ ಜನ ಇರಬಹುದು. ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಒಬ್ಬರೋ ಇಬ್ಬರೋ ಮಾತ್ರ...!! ಶುಭೋದಯ 🙏😍 💐💐
Tweet media one
27
16
424
@Premaleela1
ಪ್ರೇಮಲೀಲಾ/Premaleela
5 years
ಹುಡುಗರು ಅವರ ಗಡ್ಡ ಮೀಸೆ ತೆಗೆದರೆ ಹತ್ತು ವರ್ಷದ್ ಹಿಂದಕ್ಕೆ ಹೋಗ್ತಾರೆ ಹುಡುಗಿರು ಅವರ ಮೇಕಪ್ ತೆಗೆದ್ರೆ ಹದಿನೈದ್ ವರ್ಷ ಮುಂದಕ್ಕೆ ಹೋಗ್ತಾರೆ 😛😛☺😂
37
29
412
@Premaleela1
ಪ್ರೇಮಲೀಲಾ/Premaleela
6 months
ಮಹಿಳೆ ಹೊಂದಬಹುದಾದ ಅತ್ಯಂತ ಆಕರ್ಷಕವಾದ ಅಲಂಕಾರ ಆತ್ಮವಿಶ್ವಾಸ 🙏🏻🌹😍❤️ ಶುಭ ದಿನ ❤️
7
48
429
@Premaleela1
ಪ್ರೇಮಲೀಲಾ/Premaleela
4 months
Season sale ಮುಗೀತು ಅಂತ ಖರೀದಿ ಮಾಡಿದ್ರೆ ಹೀಗೆ ಆಗೋದು....😀😀😁😁😂😜
17
57
425
@Premaleela1
ಪ್ರೇಮಲೀಲಾ/Premaleela
8 months
ಆರಂಭಿಕ ಧ್ಯಾನ....!!! 😀 ಈ ಮುಗ್ಧತೆ ಮೇಲೆಯೇ ಪ್ರೀತಿ ಆಗುತ್ತೆ... !!!!😁🤗
12
50
424
@Premaleela1
ಪ್ರೇಮಲೀಲಾ/Premaleela
4 years
ಮಧುವಿನಂಗಡಿ ಮುಂದೆ ಮಧುಮತಿಯರ ಸಾಲು! ಆಗದಿರಲಿ ಮಧುವೀರರಿಗೆ ಸೋಲು!ಇದಲ್ಲವೇ ಇಂದಿನ ಸವಾಲು?!
Tweet media one
43
31
403
@Premaleela1
ಪ್ರೇಮಲೀಲಾ/Premaleela
5 months
ಯಾರು ಹೇಳಿದ್ದು ಈಗಿನ ಮಕ್ಕಳು ಸರಿಯಿಲ್ಲ ಅಂತ.....!!!!😏🙄🫣😊😀👍🏻👍🏻👏🏻
2
25
416
@Premaleela1
ಪ್ರೇಮಲೀಲಾ/Premaleela
4 years
ಹಸಿದವನಿಗೆ ಊಟ ಕೊಟ್ಟು ಕಳುಹಿಸುವವರನ್ನು ಉತ್ತಮ ಎನ್ನಬಹುದು...! ಊಟದ ಜೊತೆಗೆ ಜ್ಞಾನವನ್ನು ಕೊಟ್ಟು ಕಳಿಸುವವರನ್ನು ದೇವರು ಎನ್ನಬಹುದು....❤️🌹🙏
Tweet media one
19
33
402
@Premaleela1
ಪ್ರೇಮಲೀಲಾ/Premaleela
2 years
ಸಮಸ್ಯೆಗಳು ಗೊತ್ತೇ ಆಗದೆ ನಡೆದರೆ..,ಜೀವನದ ಹಾದಿ ಎಷ್ಟು ಸುಗಮ...ಅಲ್ವಾ?!!
Tweet media one
15
32
409
@Premaleela1
ಪ್ರೇಮಲೀಲಾ/Premaleela
3 years
D boss ಮದುವೆಯಲ್ಲಿ ಅಣ್ಣಾವ್ರು....😍😍🌹
Tweet media one
7
35
400
@Premaleela1
ಪ್ರೇಮಲೀಲಾ/Premaleela
6 months
ಈ ಭಾನುವಾರದ ಫೈನಲ್ ಪಂದ್ಯವನ್ನು ಹೇಗೆ ವೀಕ್ಷಿಸುವುದು ಕಲಿರಿ!!!😜😁😀
13
36
405
@Premaleela1
ಪ್ರೇಮಲೀಲಾ/Premaleela
3 years
ಹೃದಯದೊಳಗೆ ಇಳಿದು ಬರಿ ಆಳ ನೋಡಬೇಡ ಗೆಳೆಯ.., ಒಮ್ಮೆಲೆ ಧುಮುಕಿಬಿಡು..., ತಡವಾದರೆ ಆಳ ಹೆಚ್ಚಾದೀತು...!! 😍
Tweet media one
16
12
403
@Premaleela1
ಪ್ರೇಮಲೀಲಾ/Premaleela
2 years
ಗಂಡಸು ದಿನವೂ ಹೊಸ ಸುಳ್ಳನ್ನು ಹೇಳಿದರೂ, ಅದನ್ನೆಲ್ಲ ನಂಬುವ ಅದ್ಭುತ ಸಾಮರ್ಥ್ಯ ಹೆಂಗಸಿನಲ್ಲಿ ಇದೆ...😜
Tweet media one
40
20
392
@Premaleela1
ಪ್ರೇಮಲೀಲಾ/Premaleela
5 years
ಎರಡು ಜನ ಎತ್ತಿದ್ರೆ ಮುಖಂಡ.... ನಾಲ್ಕು ಜನ ಎತ್ತಿದ್ರೇ...., ತೀರ್ಕೊಂಡ...!!!!! 😄😄😄😄😜😜😂😂
32
34
377
@Premaleela1
ಪ್ರೇಮಲೀಲಾ/Premaleela
3 years
ನಮ್ಮೊಂದಿಗೆ ಚೆನ್ನಾಗಿರುವವರು ಮಾತು ಬಿಟ್ಟಾಗ ನಮ್ಮ ಹಿಂದೆ ಟೀಕಿಸುತ್ತಾರೆ.. ಅದಕ್ಕೆ ಪ್ರತಿಕ್ರಿಯಿಸಬಾರದು. ಟೀಕೆಗಳಿಗೆ ಉತ್ತರಿಸದಿರುವುದು ಬಲಹೀನತೆಯಲ್ಲ..., ಗಟ್ಟಿತನ!!💐
Tweet media one
13
23
373
@Premaleela1
ಪ್ರೇಮಲೀಲಾ/Premaleela
5 years
ಮದುವೆ ಮನೇಲಿ ಈ ಹೆಂಗಸರು ಬೇರೆಯವರ ಸೀರೆ ನೋಡಿ ಹೊಟ್ಟೆ ಕಿಚ್ಚು ಪಟ್ರೆ ಗಂಡಸ್ರು ಬೇರೆಯವರ ಹೆಂಡತಿ ನೋಡಿ ಹೊಟ್ಟೆ ಕಿಚ್ಚು ಪಡ್ತಾರಂತೆ 😜😂😂🏃
54
26
369
@Premaleela1
ಪ್ರೇಮಲೀಲಾ/Premaleela
5 months
ಒಮ್ಮೊಮ್ಮೆ ಕಂಡರಿಯದ ಮೊಗದಲ್ಲಿ ನಗು ಮತ್ತು ಸಂತಸ ಮೂಡಿಸಿದಾಗ.....ನಮ್ಮ ಸಂತೋಷ ಕೂಡ ದುಪ್ಪಟ್ಟು!!!! 😍❤️🌹
5
11
387
@Premaleela1
ಪ್ರೇಮಲೀಲಾ/Premaleela
3 years
ಮಣ್ಣಲ್ಲಿ ಮಣ್ಣಾಗು ಪರವಾಗಿಲ್ಲ, ಆದರೆ ಕೆಟ್ಟವರಲ್ಲಿ ನೀನು ಒಬ್ಬನಾಗಬೇಡ..!! ಬಡತನ ಶಾಶ್ವತವಲ್ಲ! ಸಿರಿತನ ಶಾಶ್ವತವಲ್ಲ! ನೀನು ತೋರುವ ಮಾನವೀಯತೆಯ ಗುಣವೇ ಶಾಶ್ವತ!!❤️
Tweet media one
15
17
365
@Premaleela1
ಪ್ರೇಮಲೀಲಾ/Premaleela
2 years
🌀ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ. ಆದರೆ ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮಾನ. 🌀 💦ಶುಭೋದಯ..ಶುಭದಿನ 💦
Tweet media one
19
17
378
@Premaleela1
ಪ್ರೇಮಲೀಲಾ/Premaleela
4 years
ಯಾರದಾದರೂ ಹೃದಯದಲ್ಲಿ ನೆಲೆಯೂರ ಬೇಕು ಅಂದರೆ, ನಮ್ಮಲ್ಲಿ ಬರಿ ಆಕರ್ಷಿಸುವ ಅಂದವಿದ್ದರೆ ಸಾಲದು... ಆರಾಧಿಸುವ ಗುಣವೂ ಇರಬೇಕು....😊😊💕
Tweet media one
16
7
367
@Premaleela1
ಪ್ರೇಮಲೀಲಾ/Premaleela
2 years
ಸ್ಪೂರ್ತಿ ತುಂಬುವ ಹೃದಯಗಳು ನಮ್ಮೊಟ್ಟಿಗೆ ಇದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ..!!! 😍
Tweet media one
6
21
373
@Premaleela1
ಪ್ರೇಮಲೀಲಾ/Premaleela
4 years
ಹೀಗೆ ಸುಮ್ಮನೆ ಬಾಲ್ಕನೀಲಿ ನಿಂತಿದ್ದೆ ನಿನ್ನೆ ಸಂಜೆ...ಒಂದು ಸಣ್ಣ ವ್ಯಾಯಾಮ ಮಾಡೋಣಾಂತ ಮೆತ್ತಗೆ ಮೇಲೆ ಕೆಳಗೆ ಜಿಗೀತಿದ್ದೆ... ಪಕ್ಕದ ಬಾಲ್ಕನಿ ಇಂದ ಪಕ್ಕದ ಮನೆಯವರು ಬಂದು ಆಶ್ಚರ್ಯದಿಂದ....."ಇದ್ಯಾವಾಗ ಅನೌನ್ಸ್ ಮಾಡಿದ್ರೂ?!!!....ಎಷ್ಟು ಘಂಟೆಗೆ ಮಾಡ್ಬೇಕಂತೆ?!!!!" ಅಂದ್ರು.... ಮೂಕಾಗಿ ಸುಮ್ಮನೆ ನಿಂತೆ ಪಾ!!😜😅🤭😅😅🙆🤦
29
23
365
@Premaleela1
ಪ್ರೇಮಲೀಲಾ/Premaleela
4 years
ಮರಣವನ್ನು ಯಾರು ನೋಡಿಲ್ಲ ಬಹುಶಃ ಅದು ಸುಂದರವಾಗಿರಬಹುದು...,ಏಕೆಂದರೆ ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತು ಬಿಡುತ್ತಾರೆ....!!😊
27
18
365
@Premaleela1
ಪ್ರೇಮಲೀಲಾ/Premaleela
10 months
ನಮ್ದು ಒಂದಿರಲಿ...!!😍😜
31
24
369
@Premaleela1
ಪ್ರೇಮಲೀಲಾ/Premaleela
1 month
ಸಕ್ಕತ್ ಇಷ್ಟ ಆಯ್ತು.....❤️😍 ಫೇಸ್ಬುಕ್ ಗೆಳತಿಯ ತೂಕದ ಮಾತು. ಹೆಣ್ಣೇ ಅಷ್ಟು ಕಣ್ರೀ!!!! 🙏🏻😍❣️❣️❣️❣️❣️
Tweet media one
7
43
380
@Premaleela1
ಪ್ರೇಮಲೀಲಾ/Premaleela
1 year
ನಾಲಿಗೆಯ ರುಚಿ ಬಿಟ್ಟರೆ ಶರೀರಕ್ಕೆ ಲಾಭ, ವಾದವಿವಾದಗಳನ್ನು ಬಿಟ್ಟರೆ ಸಂಬಂಧಗಳಿಗೆ ಲಾಭ, ವ್ಯರ್ಥ ಚಿಂತೆಗಳನ್ನು ಬಿಟ್ಟರೆ ಇಡೀ ಜೀವನಕ್ಕೆ ಲಾಭ........... ಶುಭೋದಯ 🌹😍
Tweet media one
23
12
374
@Premaleela1
ಪ್ರೇಮಲೀಲಾ/Premaleela
4 years
ಸಂಘರ್ಷ ಅಪ್ಪನಿಂದ ಕಲಿಯಿರಿ ಸಂಸ್ಕಾರ ಅಮ್ಮನಿಂದ ಕಲಿಯಿರಿ ಉಳಿದ ಅಡುಗೆ ಮಾಡೋದು ಬಟ್ಟೆ ಒಗೆಯೋದು ಪಾತ್ರೆ ತೊಳೆಯೋದು ಎಲ್ಲ ಹೆಂಡತಿ ಕಲಿಸ್ತಾಳೆ... 😋😁😋😂🙂😁
19
13
357
@Premaleela1
ಪ್ರೇಮಲೀಲಾ/Premaleela
4 years
ಈ ಸಂತೋಷಕ್ಕೆ ಯಾವ ಬೆಲೆ ಕಟ್ಟುವಿರಿ??😍😍😍
17
27
357
@Premaleela1
ಪ್ರೇಮಲೀಲಾ/Premaleela
2 years
ಇಷ್ಟು ದಿನ ಪ್ರೇಯಸಿಯಂತೆ ಕಾಣುತ್ತಿದ್ದ ಮಳೆ, ಈಗ ಯಾಕೋ ಹೆಂಡತಿಯಂತೆ ಕಾಣುತ್ತಿದೆ..!!😨🥶🥶 ಇಲ್ಲಿ ಯಾರೋ ಗೊಣಗುತ್ತಿದ್ದ!!🤣🤣
24
18
348
@Premaleela1
ಪ್ರೇಮಲೀಲಾ/Premaleela
4 years
ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗೆ ಕೃಷ್ಣನ ತರ ಡ್ರೆಸ್ ಹಾಕಿ ಖುಷಿ ಪಡುತ್ತಾರೆ... ಆದೇ, ತಮ್ಮ ಗಂಡನಲ್ಲಿ ಕೃಷ್ಣನ ರೂಪ ಸ್ವಲ್ಪ ಕಂಡರೂ ಗುದ್ದಿ ಗುದ್ದಿ ಹನುಮಂತನ ಹಾಗೆ ಮಾಡಿ ಬಿಡ್ತಾರೆ..😜 WA
27
17
353
@Premaleela1
ಪ್ರೇಮಲೀಲಾ/Premaleela
3 years
ಗುಂಡ: ಸರ್ ನನಗೆ ಡೈವರ್ಸ್ ಬೇಕು. ಜಡ್ಜ್- ಯಾಕೆ???? ಗುಂಡ: 6 ತಿಂಗಳಿಂದ ನನ್ನ ಹೆಂಡತಿ ನನ್ನತ್ರ ಮಾತಾಡ್ತಿಲ್ಲ. ಜಡ್ಜ್- ಸುಮ್ಮನೇ ಮನೆಗೆ ಹೋಗು. ಇಂತಹ ಹೆಂಡತಿ ಯಾರಿಗೂ ಸಿಗಲ್ಲ.!! 😛😛😜😜😃😃😄😄😂😂 WA
21
22
353
@Premaleela1
ಪ್ರೇಮಲೀಲಾ/Premaleela
2 years
ಈ ಆಟದಲ್ಲಿ ನಕ್ಕರೆ ಔಟ್...!! 🤣🤣🤣 ನಾನೇ ಫಸ್ಟ್ ಔಟ್ ಇಂತಹ ಆಟ ಆಡಿಸಿದ್ರೆ😂😜
21
59
357
@Premaleela1
ಪ್ರೇಮಲೀಲಾ/Premaleela
4 years
ಹುಡುಗನ ತಂದೆ: ಹುಡುಗಿ ನಮಗೆ ಇಷ್ಟ ಆಗಿದ್ದಾಳೆ ಏನು ಹಾಕ್ತೀರಾ?? ಹುಡುಗಿ ತಂದೆ: ಕೈಗೆ "ಸ್ಯಾನಿಟೈಸರ್" ಮತ್ತು ಬಾಯಿಗೆ "ಮಾಸ್ಕ್ " ಹಾಕ್ತೀವಿ..!! 😄😄😄😂
21
12
354
@Premaleela1
ಪ್ರೇಮಲೀಲಾ/Premaleela
2 years
ಸುಧಾ ಮೂರ್ತಿಯವರು ತಮ್ಮ ನಾಯಿಯ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ವಿಡಿಯೋ...ನಾನು ನೋಡಿದ ಮುದ್ದಾದ ವಿಡಿಯೋಗಳಲ್ಲಿ ಇದೂ ಒಂದಾಗಿದೆ 👌👌
10
42
351
@Premaleela1
ಪ್ರೇಮಲೀಲಾ/Premaleela
3 years
ಹಣೆಯ ಬರಹದಲ್ಲಿ ಜೀವನವಿಲ್ಲ... ಹಣೆಯ ಬೆವರಿನಲ್ಲಿ ಜೀವನವಿದೆ....❤️🙏 #ಸಿದ್ದಗಂಗಾ ಶ್ರೀ🙏🙏🙏
Tweet media one
14
26
342
@Premaleela1
ಪ್ರೇಮಲೀಲಾ/Premaleela
2 months
ಸುತ್ತಲೂ ನೋಡೋಣ...ಸಾಕಷ್ಟು ಒಳ್ಳೆಯ ಜನ ಇದ್ದಾರೆ....!!!😍❤️😘
5
32
355
@Premaleela1
ಪ್ರೇಮಲೀಲಾ/Premaleela
4 years
ಕೃಷ್ಣನನ್ನು ಕಂಡು ಕೊರೋನ ಬೀಗುತ್ತಾ ಹೇಳಿತಂತೆ.... "ನೋಡು ಕೃಷ್ಣ, ಸಣ್ಣ ವೈರಾಣು ನಾನು ನಿನ್ನ ದೇವಸ್ಥಾನದ ಬಾಗಿಲನ್ನು ಮುಚ್ಚಿಸಿದೆ....!!" ಕೃಷ್ಣ ನಗುತ್ತ ಹೇಳುತ್ತಾನೆ... "ಮೂಢ ವೈರಾಣುವೆ, ನೋಡೀಗ ಪ್ರತಿ ಮನೆಯನ್ನು ದೇವಸ್ಥಾನ ಮಾಡಿರುವೆ...!!!😍😍💞🙏💐
Tweet media one
24
35
347
@Premaleela1
ಪ್ರೇಮಲೀಲಾ/Premaleela
9 months
ಮುದ್ದು ಅನ್ನೋದು ಮುದ್ಕಿ ಅನ್ನೋವರೆಗೂ ಇದ್ದರೇನೆ LONGESTU ಬಂಧನ!!......... 😍
5
33
350
@Premaleela1
ಪ್ರೇಮಲೀಲಾ/Premaleela
4 years
ಯೋಗ್ಯರು ಯೋಗ್ಯರೊಂದಿಗೆ ಇದ್ದರೇನೆ ಚಂದ...😍 ಶುಭೋದಯ💐🌹🙏
Tweet media one
13
10
337
@Premaleela1
ಪ್ರೇಮಲೀಲಾ/Premaleela
4 years
Lockdown 1.0:ನೀವದನ್ನು ಮಾಡೋಹಾಗಿಲ್ಲ.ಇದನ್ನೂ ಮಾಡೋಹಾಗಿಲ್ಲ Lockdown 2:ನೀವಿದನ್ನು ಮಾಡಬಹುದು,ಅದನ್ನು ಮಾಡೋಹಾಗಿಲ್ಲ Lockdown 3.0:ನೀವದನ್ನು ಮಾಡಬಹುದು.ಇದನ್ನು ಮಾಡೋಹಾಗಿಲ್ಲ Lockdown 4.0:ನೀವು ಇದನ್ನು ಅದನ್ನು ಮಾಡಬಹುದು.ಅದನ್ನು ಇದನ್ನು ಮಾಡೋಹಾಗಿಲ್ಲ Lockdown 5.0:ನೀವು ಏನಾದ್ರೂ ಮಾಡ್ಕೊಳ್ಳಿ.ನಾವೇನೂ ಮಾಡೋಕ್ಕಾಗಲ್ಲ😂
29
32
339
@Premaleela1
ಪ್ರೇಮಲೀಲಾ/Premaleela
4 years
ಎಲ್ಲರಿಂದ ಒಳ್ಳೆಯವರು ಅನ್ನಿಸ್ಕೊಂಡು ಸಾಯೋದಿದೆಯಲ್ಲ....ಅದು....ಅದು ಬದುಕು.. ನೀವು ಬದುಕಿದ್ದಿರಿ SPB... ಈ ಭೂಮಿ ಇರುವವರೆಗೂ......!!😭
Tweet media one
13
19
333
@Premaleela1
ಪ್ರೇಮಲೀಲಾ/Premaleela
3 years
ಆರ್ಥಿಕ ಸ್ಥಿತಿ ಎಷ್ಟೇ ಚೆನ್ನಾಗಿದ್ದರೂ ಕೂಡ ಜೀವನದ ನಿಜವಾದ ಸಂತೋಷವನ್ನು ಅನುಭವಿಸುವುದಕ್ಕೆ ಮಾನಸಿಕ ಸ್ಥಿತಿ ಚೆನ್ನಾಗಿರುವುದು ಅಷ್ಟೇ ಅವಶ್ಯಕ...... ಶುಭೋದಯ😍🙏
Tweet media one
22
15
341
@Premaleela1
ಪ್ರೇಮಲೀಲಾ/Premaleela
5 months
ನನ್ನೊಳಗೆ ನಾನು ಇಳಿಯುವುದೇ "ಧ್ಯಾನ"! ನನ್ನನ್ನು ನಾನು ತಿಳಿಯುವುದೇ "ಜ್ಞಾನ"! ನನ್ನಲ್ಲಿ ನಾನು ಉಳಿಯುವುದೇ "ಮೌನ"!!
9
21
348
@Premaleela1
ಪ್ರೇಮಲೀಲಾ/Premaleela
5 years
ನಮ್ಮ ಪುಟ್ಟಣ್ಣಕಣಗಾಲ್ ರವರಿಗೆ ಆಗಲೇ ಗೊತ್ತಿತ್ತು ಒಂದಲ್ಲಾ ಒಂದು ದಿನ ಈ ತರಹದ ವ್ಯಕ್ತಿ ಭಾರತಮಾತೆ ಮಡಿಲಲ್ಲಿ ಹುಟ್ಟುತ್ತಾರೆಂದು...... ಎಂದೋ ಹಾಡಿದ ಹಾಡಿಗೆ ಇಂದು ಅರ್ಥ ಸಿಗುತ್ತಿದೆ..... ಇದು ನಿಜಕ್ಕೂ ಸೃಷ್ಟಿಯ ವಿಸ್ಮಯ...... 👌🏼👌🏼🙏🙏🙏 @purviraju1 @sukishetty7 @ShakunthalaHS
25
85
317
@Premaleela1
ಪ್ರೇಮಲೀಲಾ/Premaleela
4 years
ಹೊಸ ಮನೆಗೆ ದೃಷ್ಟಿ ತಾಕದೆ ಇರಲಿ ಎಂದು ಗಂಡ ಮಾಡಿದ ತಂತ್ರ..😜😂😂😂🤭😉
Tweet media one
29
10
337
@Premaleela1
ಪ್ರೇಮಲೀಲಾ/Premaleela
2 years
ಸರಿ ಅನ್ನಿಸ್ತು!!!
Tweet media one
21
23
333