@BRBhaskarPrasa1
B R Bhaskar Prasad
1 year
ಶಾಲಾ ಮಕ್ಕಳಿಗೆ ಸೈಕಲ್, ಶೂ, ಸಾಕ್ಸ್ ಕೊಡದೆ ಮೂರು ವರ್ಷವಾಯಿತು. ಅದು ಬಿಡಿ. ಕನಿಷ್ಠ ಚಾಕ್ಪೀಸ್ ಇಲ್ಲದೆ ಶಿಕ್ಷಕರು ಪರದಾಡುತ್ತಿದ್ದಾರೆ. ಆದರೆ ಜನರಿಗೆ ಸುಳ್ಳು ಹೇಳಲು ಜಾಹೀರಾತುಗಳಿಗೆ ಕೋಟಿ, ಕೋಟಿ ಸುರಿಯುತ್ತಿದ್ದೀರಲ್ಲ @BJP4Karnataka @BSBommai ರಾಜ್ಯವನ್ನು ಲೂಟಿ ಮಾಡದೆ ಸಮಾಧಾನ ಇಲ್ಲವೆ? ನಾಚಿಕೆಯಾಗುವುದಿಲ್ಲವೆ? @BJP4India
Tweet media one
4
138
335

Replies

@Saleem_Dhoni07
Saleem_Dhoni07 🇮🇳🇮🇳
1 year
0
0
0
@AkshathaRaviku2
Akshatha Ravikumar
1 year
@BRBhaskarPrasa1 @SGorawankoll @BJP4Karnataka @BSBommai @BJP4India ಎಷ್ಟ್ ಹೇಳುದ್ರು ಅವ್ರು ಸ್ವಲ್ಪಾ ಕೂಡ ತಿರುಗಿ ನೋಡಲ್ಲಾ........ ನಾಚಿಗೇಡು ಸರ್ಕಾರ 😡 ಜನರು ಎಚ್ಚೆತ್ತು ಕೊಡಲಲ್ಲಿ ಮಾತ್ರ, ನಮಗೆಲ್ಲಾ ಉಳಿಗಾಲ 🙏🏾
0
2
16
@Raghu_TC0
Raghu Chikkanna
1 year
@BRBhaskarPrasa1 @BJP4Karnataka @BSBommai @BJP4India ಸಿದ್ದರಾಮಯ್ಯ ನೋಡಿ ಕಲೀರಿ.
Tweet media one
0
0
1
@SrinivasRangan6
SriRanga।रंगनाथ| ರಂಗನಾಥ
1 year
Tweet media one
0
1
1