ವಿಬಾ | Vibaa Profile Banner
ವಿಬಾ | Vibaa Profile
ವಿಬಾ | Vibaa

@Amrutha_P_B

903
Followers
137
Following
316
Media
5,655
Statuses

#ಕನ್ನಡತಿ. ನಾವು ಕನ್ನಡಿಗರಾಗಿರೋದ್ರಿಂದಾನೆ ಬಾರತ ಒಕ್ಕೂಟದಲ್ಲಿದ್ದೇವೆ #ಕನ್ನಡದ್ದೇ ಪದಗಳ ಹೆಚ್ಚು ಬಳಸೋಣ. #ರಾಜ್ಯ_ಸ್ವಾಯತ್ತತೆ #ಮೊದಲು_ಮಾನವನಾಗು

Tumkur, India
Joined March 2016
Don't wanna be here? Send us removal request.
@Amrutha_P_B
ವಿಬಾ | Vibaa
6 months
Pls don't come n invest!! Invest in your home land
@akshaykatariyaa
Akshay
6 months
Come and invest in Karnataka 😃😃
2K
3K
12K
189
123
883
@Amrutha_P_B
ವಿಬಾ | Vibaa
2 years
A boy who wants to travel in Delhi metro, who is not literate in English and Hindi, know only kannada, how can we help him in Delhi?
@varadadya
Varadraj Adya
2 years
This boy wants to travel in metro. He is not from Bengaluru, neither is he literate in English & Kannada. Watched him struggle, with great hesitation he asked me in Hindi. Helped him. What kind of a metropolitan are we, if our policies exclude an entire language. #JustThink
283
110
571
30
142
860
@Amrutha_P_B
ವಿಬಾ | Vibaa
2 years
ನೆನ್ನೆ @LuLu_Mall ಗೆ ಹೋಗಿದ್ದೆ, ಎಲ್ಲ ಕಡೆ ಕನ್ನಡದಲ್ಲೆ ಮಾತಾಡಿದೆ. ಎಲ್ರು ಕನ್ನಡದಲ್ಲೆ ಉತ್ತರ ಕೊಟ್ರು. ಕೆಲವು ಕಡೆ ಕನ್ನಡಿಗರು ಕೆಲಸದಲ್ಲಿರೋದು ನೋಡಿ ನಲಿವಾಯ್ತು. ನಾವು ಕನ್ನಡ ಬಳಸಿ, ಬೇರೆಯವ್ರಿಗೆ ಕನ್ನಡ ಕಲೀಲೆ ಬೇಕು ಅನ್ನೊ ಅನಿವಾರ್ಯತೆ ಹುಟ್ಟು ಹಾಕಬೇಕಿದೆ. #LuluMallBengaluru
10
78
563
@Amrutha_P_B
ವಿಬಾ | Vibaa
11 months
ನಮ್ಮ ಮೈಸೂರು ದೇಶ, ಬಾರತ ಒಕ್ಕೂಟಕ್ಕೆ ಸೇರಿದ ತ್ಯಾಗದ ದಿನ ಇಂದು. ಒಕ್ಕೂಟಕ್ಕೆ ಸೇರಿದ ನಂತರ ಕನ್ನಡಿಗರು ಕಳ್ಕೊಂಡಿದ್ದೆಶ್ಟು ಪಡಕ್ಕೊಂಡಿದ್ದೆಶ್ಟು ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. #August9th
Tweet media one
9
84
440
@Amrutha_P_B
ವಿಬಾ | Vibaa
3 years
"Nehru is not greater than Kannada" #AmitShah is not greater than Kannada and not even #BJP .
Tweet media one
13
103
351
@Amrutha_P_B
ವಿಬಾ | Vibaa
2 years
ಬೆಂಗಳೂರಲ್ಲಿ ಕನ್ನಡಿಗರ ಹೋರಾಟ ಅಶ್ಟು ದೊಡ್ಡದಾಗಿ ನಡೀತಿದ್ರು ಅರ್ದಗಂಟೆಗಳ ಕಾಲ ಕೂಡ Live program ಮಾಡದ ಕನ್ನಡ ಸುದ್ದಿವಾಹಿನಿಗಳು #ನಾಡದ್ರೋಹಿ ಗಳು. #ನಾಡದ್ರೋಹಿBJPಸರ್ಕಾರ #rejectrohithchakrateertha #RejectRSStextbooks @AsianetNewsSN @publictvnews @tv9kannada @powertvnews
25
92
353
@Amrutha_P_B
ವಿಬಾ | Vibaa
1 year
#ದಹಾದ್ #Dahaad ಸಕ್ಕತ್ತಾಗಿದೆ,‌ ಚೆನ್ನಾಗಿದೆ. ಎಲ್ರು ನೋಡಿ. ಚಿತ್ರ ತಂಡದ ಜೊತೆಗೆ ಕನ್ನಡ ಡಬ್ಬಿಂಗ್ ಮಾಡಿದೋರಿಗೂ ನನ್ನಿ. #ಡಬ್ಬಿಂಗ್_ಇದು_ಕನ್ನಡಪರ ಹೋರಾಟ ಶುರುವಾದಾಗ ನಮಗೆ ಗೊತ್ತೂ ಇರಲಿಲ್ಲ, ಸ್ಕೂಲ್ ನಲ್ಲಿ ಇದ್ವೇನೋ, social media ನು ಇಶ್ಟು ಇರಲಿಲ್ಲ. #DubbingInKannada ಇಂದ ನನ್ನ ತಂದೆತಾಯಿ ಕನ್ನಡದಲ್ಲಿ ನೋಡುವಂತಾಯ್ತು ೧/೨
Tweet media one
Tweet media two
9
32
329
@Amrutha_P_B
ವಿಬಾ | Vibaa
1 year
ಉತ್ತರ ಕರ್ನಾಟಕದ ಮಂದಿ ಈಗ ಹೆಚ್ಚು ಎಚ್ಚೆತ್ತುಕೊಳ್ಳಬೇಕಾಗಿದೆ, ಬಸವಣ್ಣ ಹುಟ್ಟಿದ ಊರನ್ನು ಕಾಪಾಡಿಕೊಳ್ಳಬೇಕಿದೆ. ಆ ನೆಲದಲ್ಲಿ ಬಸವಣ್ಣನವರನ್ನ ಮತ್ತೆ ಬಿತ್ತಬೇಕು. #ಬಸವಜಯಂತಿ #ಬಸವಣ್ಣ
Tweet media one
4
103
318
@Amrutha_P_B
ವಿಬಾ | Vibaa
2 years
#hijab #ಕೇಸರಿಶಾಲು ಅಂತ ವಿದ್ಯಾರ್ತಿಗಳ ಮದ್ಯ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು, ಕೋಮು ದ್ವೇಶ ಬಗೆಹರಿಸಲಾಗದ ಸರಕಾರಗಳು, ಎಲ್ರು ಈ ನೋಡಿಯೊ‌ ನೋಡಬೇಕು. #ನಾಲ್ವಡಿ ಪ್ರಬುಗಳು ಕಲಿಕೆಗೆ ಎಶ್ಟು ಒತ್ತು ನೀಡಿದ್ದರು ಅಂತ ಗೊತ್ತಾಗುತ್ತದೆ.
8
88
311
@Amrutha_P_B
ವಿಬಾ | Vibaa
2 years
@BadigerArun @publictvnews ನೀವೆಲ್ಲಾ "ಎಂಜಲು ನಾಯಿ"
Tweet media one
19
48
277
@Amrutha_P_B
ವಿಬಾ | Vibaa
2 years
They adopted Periyar, who is from Karnataka. But we failed to establish our own Kuvempu, Basavanna, Poorna Chandra Tejaswi in our Land.
@thoatta
ஆல்தோட்டபூபதி
2 years
Tamil Nadu will never become Karnataka.. This is Periyar land..
Tweet media one
284
823
5K
4
41
270
@Amrutha_P_B
ವಿಬಾ | Vibaa
2 years
ಮೊಬ್ಬೇಸಿಗೆ ತಿಂಗಳು, ಶಿವನಿರುಳು ಹಬ್ಬದ ನಲ್ಮೆಯ ಹಾರಯ್ಕೆಗಳು. @guduguminchu #ಕನ್ನಡ_ನಾಳುತೋರುಗೆ
Tweet media one
2
28
245
@Amrutha_P_B
ವಿಬಾ | Vibaa
3 years
ನಾನು- ಅಪ್ಪ ಬೇಗ ಬಾ #JaiBheem ಹಾಕ್ತಿನಿ primeನಲ್ಲಿ ಅಣ್ಣ- ಅಪ್ಪಂಗೇನು ತಮಿಳು ಅರ್ತ ಆಗುತ್ತಾ #JaiBheem ತೊರ್ಸೋಕೆ ನಾನು- ನಾವ್ ಕನ್ನಡಕ್ಕೆ #ಡಬ್ಬಿಂಗ್ ಮಾಡ್ಸಿದಿವಿ(ನಾನಲ್ಲ, ಆದ್ರೆ ಅದರ ಪರವಾಗಿ ಅಂತು ಇದಿನಿ) #ಡಬ್ಬಿಂಗ್ ಸಕ್ಕತ್ತಾಗಿದೆ. ತುಂಬಾ ನನ್ನಿ, ಡಬ್ಬಿಂಗ್ ಆಗಿರ್ಲಿಲ್ಲಂದ್ರೆ ನಮ್ ತಂದೆತಾಯಿಗೆ ತೊರ್ಸೋಕೆ ಆಗ್ತಿರ್ಲಿಲ್ಲ
1
27
256
@Amrutha_P_B
ವಿಬಾ | Vibaa
2 years
Immigrants don't build any city. For them it's always "ee uru illa andhre mundhina uru...aste." #NammaBengaluru
5
30
253
@Amrutha_P_B
ವಿಬಾ | Vibaa
2 years
ಮಲಯಾಳಂ #Prithviraj ತೆಲುಗಿನ #Prabhas ಮತ್ತು ಬೇರೆ ನುಡಿಯ celebrity ಗಳು ತಮ್ಮ ನುಡಿಗೆ ಡಬ್ಬಿಂಗ್ ಆದ #ಕಾಂತಾರ ನೋಡಿ ಅವರ ಅಬಿಮಾನಿಗಳಿಗು ನೋಡಲು ಹೇಳಿದ್ದಾರೆ. ಆದ್ರೆ #KFI ನವ್ರು ಬೆಂಗ್ಳೂರು ಮಿನಿ ಇಂಡಿಯಾ ಎಲ್ಲಾ ನುಡಿ ಬರುತ್ತೆ, ಡಬ್ಬಿಂಗ್ ಆಗದೆ ಇದ್ರು ನೋಡ್ತಾರೆ ಅಂತ ಹೇಳಲು ಇವ್ರಿಗೆ ಅದಿಕಾರ ಕೊಟ್ಟೋರ್ ಯಾರು?
Tweet media one
Tweet media two
4
45
255
@Amrutha_P_B
ವಿಬಾ | Vibaa
2 years
ಮರಾಟಿಗರು, ಮಹಾರಾಶ್ಟ್ರದ ರಾಜಕಾರಣಿಗಳು ಬೆಳಗಾವಿ ಬಗ್ಗೆ ಕ್ಯಾತೆ ತೇಗೆದಾಗ, ಕನ್ನಡಿಗರ ಪರವಾಗಿ ನಿಲ್ಲೋಕೆ ಮುಂದೆ ಬರೋದು ಕನ್ನಡಿಗರು. ಯಾವ ದರ್ಮ ರಕ್ಶಕರು, ದೇಶ ರಕ್ಶಕರಲ್ಲ @karave_KRV @narayanagowdru
@ajavgal
ಅರುಣ್ ಜಾವಗಲ್ | Arun Javgal
2 years
ಬೆಳಗಾವಿ ಕಡೆಗೆ @karave_KRV @narayanagowdru
Tweet media one
11
48
610
9
42
238
@Amrutha_P_B
ವಿಬಾ | Vibaa
1 year
@shashank_ssj @tnpoliceoffl @prakashraaj If someone say "Kannad gothilla" in Karnataka, in which police station we have to register complaint.
5
14
225
@Amrutha_P_B
ವಿಬಾ | Vibaa
4 years
ಈಗ ಚಂದನದಲ್ಲಿ ಬರುತ್ತಿರುವ ಸುದ್ದಿ - ನೆರೆ, ನೆರೆ ಬಂದು ಹೋದ್ಮೇಲೆ ಉಳುಮೆಗೆ ಅದರಿಂದಾಗೊ ಕೇಡು, ಮಣ್ಣಿನಲ್ಲಿರುವ ಚಿಕ್ಕ ಹುಳುಗಳ ಮೇಲೆ ಇದರ ಪ್ರಬಾವ. ಬೇರೆ ಸುದ್ದಿ ವಾಹಿನಿಗಳಲ್ಲಿ - "ಕೊತ ಕೊತ ಕಾವಲ್ ಬೈರಸಂದ್ರ" 🤦🏻‍♀️ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ.
Tweet media one
1
31
228
@Amrutha_P_B
ವಿಬಾ | Vibaa
6 months
Yes u don't own Bengaluru. We "Kannadigas" own Bengaluru. We have built it from "centuries". Not only from past 75yrs. Bengaluru was ready for investment and with good infrastructure, that's y ppl who need food n shelter, came here for their livelihood, they can't build any city
@BellamSwathi
Swathi Bellam
6 months
A case must be booked on these fanatics who are harassing Indians in the name of Speak Kannada They are Indians and they can speak in any language As a kannadiga I don’t endorse it. We don’t own bengaluru
1K
2K
7K
112
42
223
@Amrutha_P_B
ವಿಬಾ | Vibaa
1 year
ಹಿಂದಿ ಬೇಡ, ಕನ್ನಡದ ಹಳಮೆಯನ್ನ ಒಂದು ವಿಷಯವಾಗಿ ಶಾಲೆಯಲ್ಲಿ ಕಲಿಸಿ #WeWantTwoLanguagePolicy #ನಮಗೇ_ದ್ವಿಭಾಷಾ_ನೀತಿ_ಬೇಕು @Anand_GJ @TotalKannada #ಸಿಂಹಗನ್ನಡಿ ಹಮ್ಮುಗೆ
0
123
220
@Amrutha_P_B
ವಿಬಾ | Vibaa
2 years
#ಕನ್ನಡನಾಡು
Tweet media one
0
35
216
@Amrutha_P_B
ವಿಬಾ | Vibaa
2 years
ರಾಶ್ಟ್ರೀಯ ಪಕ್ಶಗಳಿಗೆ ಇಶ್ಟು ಸ್ವಾತಂತ್ರ್ಯ ಇಲ್ವಲ್ಲ #BJP #Congress
Tweet media one
3
31
199
@Amrutha_P_B
ವಿಬಾ | Vibaa
3 years
ಬಾದಾಮಿಯಲ್ಲಿ ಕೂತು ಅಪ್ಹ್ಗಾನಿಸ್ತಾನದ ವರೆಗು ಆಳುತ್ತಿದ್ದ ನಮ್ಮ ಕನ್ನಡ ದೊರೆ #ಇಮ್ಮಡಿ_ಪುಲಕೇಶಿ ಯ ಬೊಂಬೆಯನ್ನು ಬೆಂಗಳೂರಿನಲ್ಲಿ ನಿಲ್ಲಿಸಬೇಕು. #ಬಾದಾಮಿ_ಪುಲಿಕೇಶಿ #ಇಮ್ಮಡಿ_ಪುಲಕೇಶಿ
1
42
188
@Amrutha_P_B
ವಿಬಾ | Vibaa
2 years
thanks @astitvam ನಿಮ್ಮ ಗುಂಪು ಧನಂಜಯ್ ಗೆ ಕಾಟ ಕೊಟ್ಟಿದ್ರಿಂದ, ನನ್ನ ಸಂಗೀ friends ನಿರಂಕುಶ ಮತಿಗಳಾಗಿ ಅಂತ ದನಂಜಯ ಹೇಳೋ ವೀಡಿಯೋ ನೋಡ್ತಿದ್ದಾರೆ ಲೈಕ್ ಮಾಡ್ತಿದ್ದಾರೆ, ಮೊದಲು ಮಾನವನಾಗು ಅಂದಿದ್ಕೆ ಯಾರು ಸಿಟ್ಟಿಗೆದ್ದಿದ್ದಾರೆ ಅಂತ ಅವ್ರಿಗೆ ಅರ್ತವಾಗ್ತಿದೆ. @Dhananjayaka ತುಂಬು ಹೃದಯದ ನನ್ನಿ, ಕುವೆಂಪುರವರ ಮಾತು ಹೇಳಿದ್ದಕ್ಕೆ
1
17
186
@Amrutha_P_B
ವಿಬಾ | Vibaa
3 years
ನಮ್ಮ ನಾಡ ಬಾವುಟದ ಬದಲಾಗಿ ಎಂ ಈ ಎಸ್ ನವ್ರು ಭಾಗವ ದ್ವಜ ಹಾರುಸ್ತೀವಿ ಅಂದಾಗ ತಲೆಗೆ ಹಾಕೊಳ್ದೆ ಇರೋರಿಗೆ, ಬಾವುಟಗಳ ವಿಶಯದಲ್ಲಿ ಇವತ್ತು ಎಚ್ಚರವಾಗಿದೆ.....
2
38
187
@Amrutha_P_B
ವಿಬಾ | Vibaa
3 years
ಇಂಗ್ಲೇಡಿನಲ್ಲಿ ಇಂಗ್ಲೀಶ್ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್ ಇರುವಂತೆ, ಕರ್ನಾಟಕದಲ್ಲಿ ಕನ್ನಡವಿರಬೇಕು. ಈ ವಿಷಯದಲ್ಲಿ ಅಸ್ವಾಭಾವಿಕತೆ ಲವಲೇಶವೂ ಇಲ್ಲ. - ಕುವೆಂಪು #ಹಿಂದಿಗುಲಾಮಗಿರಿಬೇಡ #NoToHindiSlavery
2
75
172
@Amrutha_P_B
ವಿಬಾ | Vibaa
6 months
#NoKannadaNoBusiness @nabilajamal_ what were you doing all these yrs? BBMP has a rule for shop name boards. Where were you when they are not following the rule? Don't be biased about law and order
@nabilajamal_
Nabila Jamal
6 months
What has happened to law & order in Bengaluru??? Pro kannada groups on a total vandalism spree across central Bengaluru. Smash English Signboards & vandalise property in full public view.. cops struggle to maintain order!!
879
1K
3K
22
38
174
@Amrutha_P_B
ವಿಬಾ | Vibaa
3 years
ಎಲ್ಲಿದ್ದೀರಾ ಕನ್ನಡ ಓಲಾಟಗಾರರೆ ಅಂತ ಕೇಳುವ ನಿರಬಿಮಾನಿ, ಹುಸಿ ರಾಶ್ಟ್ರೀಯತೆಯ ಕನ್ನಡಿಗರು, ೫ ಗಂಟೆಗೆ ನಡೆಯುವ #ಹಿಂದಿಗುಲಾಮಗಿರಿಬೇಡ #NoToHindiSlavery ಟ್ವಿಟ್ಟರ್ ಅಬಿಯಾನವನ್ನು ನೋಡಿ ಜಾಗ್ರುಕರಾಗಬೇಕು. #HindiImperialism ಉತ್ತರ ಬಾರತದ ಬಾಶೆಗಳನ್ನು ನುಂಗಿ ಹಾಕಿದೆ, ಈಗ ಕನ್ನಡವನ್ನ ಅಡುಗೆಮನೆ ಬಾಶೆ ಮಾಡೋಕೆ ಮುಂದಾಗಿದೆ
3
72
165
@Amrutha_P_B
ವಿಬಾ | Vibaa
11 months
ಮನೆ ಮನೆಗಳ ಮೇಲೆ ಕನ್ನಡ ಬಾವುಟ. ಆಗಸ್ಟ್ 9, ಒಕ್ಕೂಟ ಭಾರತಕ್ಕೆ ಸೇರಿದ ದಿನ ನೆನೆಯೋಣ.
0
17
174
@Amrutha_P_B
ವಿಬಾ | Vibaa
3 years
ಶಿವಾಜಿ ಮರಾಟಿಗ, ಅವನ ಬಾವುಟ ಮರಾಟಿಗರದ್ದು ಅಂತ ಎಮ್ ಈ ಎಸ್ ತನ್ನ ನಡವಳಿಕೆಯಲ್ಲಿ ಸ್ಪಶ್ಟ ಪಡಿಸಿದೆ. ಆದ್ರೆ ನಮ್ ಕನ್ನಡದವು ಇನ್ನು ಶಿವಾಜಿಯನ್ನ ಹಿಂದು ರಕ್ಶಕ, ರಾಶ್ಟ್ರ ರಕ್ಶಕ ಅಂತ ಮೆರಿಸಿಕೊಂಡು ಕುತಿವೆ. #releasekannadaactivist #ಕನ್ನಡಹೋರಾಟಗಾರನನ್ನುಬಿಡುಗಡೆಮಾಡಿ
2
36
156
@Amrutha_P_B
ವಿಬಾ | Vibaa
4 years
ಹಿಂದಿನ @INCKarnataka @JanataDal_S ಬಡವರಿಗೆ ಉಚಿತ ಅಕ್ಕಿ, ಕಾಳು, ಬೇಳೆಗಳು ಕೊಟ್ರೆ ಟ್ಯಾಕ್ಸ್ ದುಡ್ಡೆಲ್ಲಾ ಹಾಳಾಗುತ್ತೆ ಅನ್ನುತ್ತಿದ್ದ ಮಂದಿ ಇವತ್ತು ಜಾತಿಗೊಂದು ಪ್ರಾದಿಕಾರ ಮಾಡಲು ಬೆಂಬಲ ಕೊಡ್ತಿದ್ದಾರೆ 🤦 @BSYBJP
1
31
154
@Amrutha_P_B
ವಿಬಾ | Vibaa
3 years
ನಿಮ್ಮಪ್ಪ ಯಾರು, ನಿಮ್ ಮದುವೆ ಯಾವಾಗ ಅಂತ ಮೂರೊತ್ತು ಕೇಳಿ ಕೇಳಿ ನಟಿ ರಮ್ಯಾರನ್ನ ಬೇರೆ ಕಡೆಗೆ ಕಳಿಸಿಬಿಟ್ರು, ಇಂತವೆಲ್ಲ ಬಂದು @sumalathaA ಹೆಣ್ಮಗ್ಳು ಗೌರವ ಕೊಡ್ಬೇಕು ಅಂತ ಬಾಯಿಬಡ್ಕೊಳೋದು ನೋಡುದ್ರೆ ಇವರ ಯೋಗ್ಯತೆ ಅರ್ತವಾಗುತ್ತೆ. #DivyaSpandana ಎಶ್ಟ್ ಮಂದಿ ರಾಜಕೀಯದವ್ರು, ಸಿನಿಮಾದವ್ರು ಆಗ ಅವರ ಬೆಂಬಲಕ್ಕೆ ನಿಂತ್ತಿದ್ರಿ!!!
4
23
150
@Amrutha_P_B
ವಿಬಾ | Vibaa
3 years
"ಪೂಜ್ಯ ಕರ್ನಾಟಕವೇ" 🙏 ಹಂಸಲೇಖ ಸರ್ ನಿಮ್ಮ ಇಂತಹ ಪದ ಜೊಡಣೆ, ಕನ್ನಡ ಕರ್ನಾಟಕದ ಮೇಲಿನ ಪ್ರೀತಿಯೇ, ನಮಗು ನಿಮ್ಮ ಮೇಲೆ ಪ್ರೀತಿ ಬರುವಂತೆ ಮಾಡಿದೆ. 💛❤️
Tweet media one
4
18
147
@Amrutha_P_B
ವಿಬಾ | Vibaa
4 years
ರಾಯಣ್ಣ ಹುಟ್ಟಿದ ದಿನ, ಅವರ ಪ್ರತಿಮೆ ತೆರವು ಮಾಡಿದಾಗ ಇವರ್ಯಾರು ಬರ್ಲಿಲ್ಲ ಮಾತಾಡೋಕೆ. ಇಂತವುಕ್ಕೆಲ್ಲಾ ಮಾತಾಡೋಕೆ ಬರ್ತಾರೆ.
9
17
143
@Amrutha_P_B
ವಿಬಾ | Vibaa
10 months
ನೆನ್ನೆ ಬೆಂಗಳೂರಿನ ಎಶ್ಟು ಕಡೆ ಈ ಹಬ್ಬದ ಆಚರಣೆಯನ್ನ ಕಂಡ್ರಿ ಕನ್ನಡಿಗರೇ..?? ಕೊಡಗು ಕರ್ನಾಟಕದಲ್ಲೆ ಇದೆ, ನ್ಯಾಯವಾಗಿ ಕನ್ನಡಿಗರ ರಾಜದಾನಿಯಲ್ಲಿ ಕೈಲ್ ಪೊಳ್ದ್ ಹಬ್ಬ, ಓಣಂ ಮೀರಿಸೊ level ಗೆ ಆಚರಣೆಯಾಗಬೇಕಿತ್ತು ನಿರಬಿಮಾನಿ, ರಾಶ್ಟ್ರೀಯವಾದಿ ಕನ್ನಡಿಗರಿಗೆ, ಈ ಹಬ್ಬದಲ್ಲಿ ವೈವಿಧ್ಯತೆ ಮತ್ತು ಹಿಂದೂ ಸಂಸ್ಕ್ರತಿ ಕಾಣ್ತಿಲ್ವಾ??
Tweet media one
7
39
151
@Amrutha_P_B
ವಿಬಾ | Vibaa
5 years
ಎಂತ ಕರ್ಮ ಇದು? ಅನ್ಯ ಭಾಷೆಯ flex ತೆರವುಗೊಳಿಸಿದಕ್ಕೆ ಮತ್ತು ಕನ್ನಡ flex ಗಳಿಗಾಗಿ ಒತ್ತಾಯಿಸಿದ್ದಕ್ಕೇ, KSRP police van ತಂದು ಕನ್ನಡ ಪರ ಹೋರಾಟಗಾರರನ್ನ ಬಂಧಿಸುತ್ತಿರುವ ಕನ್ನಡಿಗರಿಂದಲೆ ಆಯ್ಕೆಯಾದ ಕರ್ನಾಟಕ ಸರ್ಕಾರವೇ, ಒಂದು ಅತ್ಯಾಚಾರ ಪ್ರಕರಣ ನಡೆದರೆ ಇದೆ ತ್ವರಿತಗತಿಯಲ್ಲಿ ಅಪರಾಧಿಗಳನ್ನು ಬಂಧಿಸುವಿರೇ...? @arpriyagowda
6
36
137
@Amrutha_P_B
ವಿಬಾ | Vibaa
9 months
ತಮಿಳುನಾಡಿನ ಮಂತ್ರಿ #ಕಾವೇರಿನಮ್ಮದು ಅಂದ್ರೆ, ನಮ್ಮಲ್ಲಿರುವವರು ಸರಿಯಾದ ಪ್ರತ್ಯುತ್ತರ ಕೊಡೋದ್ ಬಿಟ್ಟು, ಕಾವೇರಿ ದಕ್ಶಿಣ ಭಾರತದದ್ದು ಅಂತವೆ ಆಂದ್ರ ತೆಲಂಗಾಣಕ್ಕು ಕೊಡ್ರಪ್ಪ ಅತ್ಲಾಗೆ ನಾಚಿಕೆಗೇಡಿನ ಸರಕಾರ ಮುಂಚಿತವಾಗಿಯೇ ನೀರು ಉಳಿಸಿಕೊಳ್ಳುವ ಮೊಗಸು ಮಾಡದೆ, ದಿಮಾಕಿನಲ್ಲಿ ಮೆರಿತ್ತಿದ್ದ ಸರಕಾರ ಇದು #ಕಾವೇರಿನಮ್ಮದು
9
93
146
@Amrutha_P_B
ವಿಬಾ | Vibaa
1 year
Karnataka Cuisine Raagi Muddhe, Mutton Saaru ರಾಗಿ ಮುದ್ದೆ, ಚಿಚ್ಚಿ ಸಾರು
Tweet media one
17
10
140
@Amrutha_P_B
ವಿಬಾ | Vibaa
3 years
ನಮ್ಮವರು ಬೇರೆ ರಾಜ್ಯಕ್ಕೆ ಹೋಗಿ ಕೆಲಸಕ್ಕೆ, ಕಲಿಕೆಗೆ ಅರ್ಜಿ ಹಾಕ್ಬಹುದು ಅಂತ ಹೇಳೋ ರಾಜಕಾರಣಿಗಳೆ, "ನೀವೆ ಬೇರೆ ರಾಜ್ಯಕ್ಕೆ ಹೋಗಿ ಆಯ್ಕುಳಿಗೆ ನಿಂತು ಗೆದ್ದು ತೋರಿಸಿ. ಅಲ್ಲಿಯವರನ್ನ ಇಲ್ಲಿಗೆ ತಂದು ಎಲ್ಲ facility ಕೊಟ್ಟು, ವೋಟ್ ಬ್ಯಾಂಕ್ ಬೆಳೆಸೊ ಬದ್ಲು, ನೀವೆ ಅಲ್ಲಿಗೆ ಹೋಗಿ ಮತಗಿಟ್ಟಿಸಿಕೊಳ್ಳಿ ನೋಡೋಣ" #ಕನ್ನಡಿಗರಿಗೆ_ಉದ್ಯೋಗ
0
41
140
@Amrutha_P_B
ವಿಬಾ | Vibaa
1 year
೧. #KMF #Nandini ಯಲ್ಲಿ ಕೆಲಸುಗಾರರನ್ನ ಆಯ್ಕೆ ಮಾಡಲು ಅಮುಲ್ ಸಹಬಾಗಿತ್ವದ ಸಂಸ್ತೆ ೨. #VTU placement cell ಮುಕ್ಯಸ್ತರಾಗಿರುವ ಒಬ್ಬ ಮಲಯಾಳಿ ೩. ಹಳಮೆಯಲ್ಲೇ ಮೊದಲ ಬಾರಿಗೆ ಮರಾಟಿಗರಿಗೆ ಬೆಳಗಾವಿಯ ಪಾಲಿಕೆ. ಮೇಯರ್ ಉಪಮೇಯರ್ ಇಬ್ಬರೂ ಕನ್ನಡ ಬಾರದವರು. ಇಶ್ಟುದಿನ ನಮ್ಮ ಕಾಯ್ದೆ ಕಟ್ಟಲೆಗಳ ಅಡ್ಡಿ ಇಲ್ಲದೆ ೧/೨
Tweet media one
Tweet media two
Tweet media three
3
52
131
@Amrutha_P_B
ವಿಬಾ | Vibaa
2 years
ಇಂದು ಪ್ರಜಾವಾಣಿ facebook ನಲ್ಲಿ @H_D_Devegowda ರಿಗೆ #Covid_19 ಬಂದಿದೆ ಎಂದು ಸುದ್ದಿ ಹಂಚಿಕೊಂಡಿದೆ. ಅದಕ್ಕೆ @JagadishSPatil2 ಅವ್ರು 😄ಹ್ಹಹ್ಹಹ್ಹಾ emoji ಇಂದ post like ಮಾಡಿದ್ದಾರೆ. ಸರ್ ನೀವು ಬಸವಣ್ಣನ ವಚನಗಳ ಬಗ್ಗೆ ಮಾತಾಡುತ್ತಿರಿ, ಕಲಿಸುಗರಾಗಿದ್ದೀರಿ, ಯಾರಿಗೆ ಕೋವಿಡ್ ಬಂದಿರ್ಲಿ ಹೀಗೆ ಪ್ರತಿಕ್ರಿಯಿಸಿರೊದು ಸರಿಯೆ?
14
7
126
@Amrutha_P_B
ವಿಬಾ | Vibaa
5 months
ದೇಶ ಮೊದಲು ಅನ್ನೊ ನಿರಬಿಮಾನಿ ಕನ್ನಡಿಗರೆ ನೋಡಿ ಕಲಿತುಕೊಳ್ಳಿ
@Yashu_ts
ಯಶವಂತ | Yashwanth
6 months
"Reliance was, is and will always remain a Gujarati company, striving to fulfill the dreams of my fellow 7 crore Gujaratis” - Mukesh Ambani
70
68
219
12
28
133
@Amrutha_P_B
ವಿಬಾ | Vibaa
4 years
ಕನ್ನಡಿಗರ ಮೇಲೆ ಕೇಸ್ ಹಾಕುತ್ತೆ ನಮ್ಮದೆ ಸರಕಾರ, ಆದ್ರೆ ದಾಂದಲೆ ಶುರು ಮಾಡಿದವರು ಮೇಲೆ ಅಲ್ಲ. ಕನ್ನಡಿಗರೆ ನಿಮ್ಮ ಅಸ್ಮಿತೆ ಉಳಿಸಿಕೊಳ್ಳದಿರುವ ಪರಿಣಾಮ ಇದು, ಹುಸಿ ರಾಶ್ಟ್ರಪ್ರೇಮ ಬೆಳೆಸಿಕೊಂಡು, ರಾಜಕೀಯವಾಗಿ ಲಾಬಮಾಡಿಕೊಳ್ಳುವ ಬಾಶಣಕಾರರ ಮಾತು ನಂಬಿಕೊಂಡು ನಮ್ಮವರನ್ನೆ ಅಗವ್ರವದಿಂದ ನೋಡಿದರ ಪರಿಣಾಮ ಇದು ಅಶ್ಟೇ......
Tweet media one
1
30
122
@Amrutha_P_B
ವಿಬಾ | Vibaa
4 years
ತಟ್ಟೆ ಗಂಟೆ ಬಾರ್ಸಿ, light off ಮಾಡಿ ದೀಪ ಹಚ್ಚಿದ್ದಾಯ್ತು ಇನ್ನ ತಿಥಿ ಒಂದೇ ಬಾಕಿ ಇರೋದು......
Tweet media one
10
13
125
@Amrutha_P_B
ವಿಬಾ | Vibaa
5 months
ಕನ್ನಡರಾಮಯ್ಯನವರೆ ಇದೇನ ನಿಮ್ಮ ಕನ್ನಡ ಪ್ರೇಮ? @siddaramaiah ಇದೇನಾ ನಿಮ್ಮ #Brand_Bengaluru @DKShivakumar @tdkarnataka ಇವರಿಗೆಲ್ಲ ಅನುಮತಿ ಹೇಗೆ ಕೊಡುತ್ತಿದ್ದಿರಾ? ಕನ್ನಡ ಬರೊಲ್ಲ, ಇಲ್ಲಿ ವಾಸಿಸುತ್ತಿರುವವರಲ್ಲ, safety ಕೂಡ ಇಲ್ಲ.
@appudynasty1
ಕನ್ನಡ ಡೈನಾಸ್ಟಿ
5 months
ಬೆಂಗಳೂರನ್ನು ಏನು ಮಾಡೋಕೆ ಹೊರಟ್ಟಿದ್ದೀರ @tdkarnataka ಕನ್ನಡಿಗರ ಆಟೋ ಕೆಲ್ಸಕ್ಕೆ ಕಲ್ಲು ಹಾಕ್ತಿದ್ದೀರಾ? ಇವರು ಮೊದಲೆಯನೇದಾಗಿ ರೂಲ್ಸ್ ಪಾಲಿಸಲ್ಲ, ವಸ್ತ್ರ ಹಾಕಲ್ಲ, ಕನ್ನಡ ಬರಲ್ಲ, ಜಾಗೃತಿ ಇಲ್ಲ, ಇತವ್ರುಗೆ ಆಟೋ ಓಡಿಸಲು ಹೆಂಗೆ ಅನುಮತಿ ಕೊಡುತ್ತಿದ್ದೀರಿ. ಬೇರೆ ರಾಜ್ಯದಲ್ಲಿ ಆಟೋ ಸಂಘಟನೆ ಗಳು ಇದಕ್ಕೆ ಅನುಮತಿ ಕೊಡಲ್ಲ, ಇಲ್ಲಿ
7
94
283
2
52
129
@Amrutha_P_B
ವಿಬಾ | Vibaa
3 years
Sir Mirza Ismael had envisioned “Aatmanirbhar Mysore” almost a century ago. What have Kannadigas now become!! Birth anniversary of #SirMirzaIsmael #MysoreState #ನಾಲ್ವಡಿ
Tweet media one
Tweet media two
2
26
119
@Amrutha_P_B
ವಿಬಾ | Vibaa
3 years
ಹಗಲು ಇರುಳು ಎನ್ನದೆ ಮ್ಯೂಸಿಕ್ ಟ್ಯೂನ್ ಮಾಡಿ, ಹಾಡಿಗೆ ಸಾಹಿತ್ಯ ಬರೆದು, ಅನ್ನ ಗಿಟ್ಟಿಸಿಕೊಳ್ಳುವುದನ್ನು ಸಂಪಾದನೆ ಅನ್ತಾರೆ, ಸ್ವಾರ್ತ ಅನ್ನೊಲ್ಲ Mrs.Sameer Acharaya ಅವ್ರೆ. ನೀವುಗಳು ಟೀವಿ ಚಾನಲ್ ನಲ್ಲಿ ರಾಜ ರಾಣಿ ಹಮ್ಮುಗೆಗೆ ಬಂದು ದುಡಿಯುವ ಹಾಗೆ ಹಂಸಲೇಖ ಅವರದು ಕೂಡ ದುಡಿಮೆಯೆ. #Hamsalekha
2
12
122
@Amrutha_P_B
ವಿಬಾ | Vibaa
1 year
ರೈತರು, ಬಡವರು, ಮದ್ಯಮ ಕುಟುಂಬದವರು, ದುಡಿದ ದುಡ್ಡು ಉಳಿಸಿಕೊಂಡು, ಆರೋಗ್ಯವಂತರಾಗಿ, ಶಿಕ್ಶಣವಂತಾರಾಗಿ, ಕೆಲಸ ತಗೊಂಡು, ಚೆನ್ನಾಗಿ ಬಾಳಲು #ಜೆಡಿಎಸ್ ಗೆ ಬಹುಮತ ನೀಡಿ #HDK4Karnataka #JDSforkarnataka #Vote4JDSisVote4Kannadigas
0
42
124
@Amrutha_P_B
ವಿಬಾ | Vibaa
4 years
ಉತ್ತರ ಪ್ರದೇಶ = ಹಿಂದಿ+ಇಂಗ್ಲಿಷ್ ತಮಿಳ್ನಾಡು = ತಮಿಳ್+ಇಂಗ್ಲಿಷ್ ಕರ್ನಾಟಕ = ಕನ್ನಡ+ಇಂಗ್ಲಿಷ್... (ಅಲ್ಲಿನ ಭಾಷೆ+ಇಂಗ್ಲಿಷ್) ಹಿಂದಿ ಏನ್ ಸ್ಪೆಷಲ್ಲಾ ...! ಮುಘಲರ ಕಾಲದಲ್ಲಿ ಹುಟ್ಟಿದ ಭಾಷೆಗೆ ಏನ್ ಮರ್ಯಾದೆ !!! #StopHindiImposition #copied
5
22
114
@Amrutha_P_B
ವಿಬಾ | Vibaa
8 months
ಒಬ್ಬ ಮನುಶ್ಯನ್ನನ್ನ ನಾವು ಕಳೆದುಕೊಂಡಿಲ್ಲ, ಹಲವು ವಿಶಯದ ಬಗ್ಗೆ ಆಳವಾದ ತಿಳುವಳಿಕೆ ಇದ್ದ ದೊಡ್ಡ ಜ್ಞಾನ ಬಂಡಾರವನ್ನೆ ಕಳೆದುಕೊಂಡಿದ್ದೆವೆ...!!! ಕೆ ಸಿ ರಘು ಅವ್ರು ಇನ್ನಿಲ್ಲ ಏನಾಗ್ತಿದೆ ಈ ಬೂಮಿ ಮೇಲೆ...😞 ಓಂ ಶಾಂತಿ
Tweet media one
8
7
121
@Amrutha_P_B
ವಿಬಾ | Vibaa
5 months
ಕನ್ನಡಿಗ ಚಾಲಕನನ್ನು ಹೊಡೆಯುತ್ತಿರುವ ವಲಸಿಗ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವುದು ಬಿಟ್ಟು, #ಕರವೇ ಕಾರ್ಯಕರ್ತರ ಮನೆ ಶೋಧ ಮಾಡುತ್ತಿರುವ "ಕನ್ನಡರಾಮಯ್ಯ" ಸರಕಾರ
Tweet media one
@anandmb2
ಆನಂದ
5 months
ಹಿಂದಿ ಅವರು ಸೇರಿಕೊಂಡು ನಮ್ಮ ಬೆಂಗಳೂರಿನಲ್ಲಿ ಕನ್ನಡಿಗನಿಗೆ ಹೊಡೆದಿದ್ದು ನಮ್ಮ ಪರಿಸ್ಥಿತಿ ಇಲ್ಲಿಗೆ ಬಂದಿದೆ, ಇದಕ್ಕೆ ಕಾರಣ ನಮ್ಮಲ್ಲಿ ಒಗ್ಗಟ್ಟು ಇಲ್ಲ ಇದರ ಜೊತೆಗೆ ಭ್ರಷ್ಟ ರಾಜಕೀಯ ಕರ್ನಾಟಕದಲ್ಲಿ, ಈ ರಾಷ್ಟ್ರೀಯ ಪಕ್ಷಗಳು ವಲಸಿಗರಿಗೆ ಓಲೈಸಿ ನಮ್ಮ ರಾಜ್ಯದ ಸ್ಥಿತಿ ಇಲ್ಲಿಗೆ ಬಂದಿದೆ...
70
161
415
1
28
119
@Amrutha_P_B
ವಿಬಾ | Vibaa
1 year
ಈ ತೆಲುಗು ಅಮ್ಮಾಯಿನಾ ವಾಪಸ್ ಆಂದ್ರಾಗೆ ಕಳಿಸಿ ಮಂಡ್ಯದವ್ರು #Vote4JDSisVote4Kannadigas #HDK4Karnataka
9
48
119
@Amrutha_P_B
ವಿಬಾ | Vibaa
7 months
ಕನ್ನಡಿಗರ ಉದ್ಯಮಕ್ಕೆ ಒಳಿತಾಗಲಿ. ಹೆಚ್ಚು ಲಾಬ ಸಿಗಲಿ. ತಾಯಿ ಭುವನೇಶ್ವರಿಯ ಆಶಿರ್ವಾದ ಯಾವಾಗ್ಲು ಇರಲಿ.
@yoganarasimha19
ಯೋಗ ನರಸಿಂಹ (ರೈತ,ಕನ್ನಡಿಗರ ಕುಟುಂಬ)
7 months
ನನ್ನ ಚಿಕ್ಕ ಭಾಮೈದ ನಾಗರಬಾವಿಯಲ್ಲಿ ಆರಂಭಿಸಿರುವ ಹೊಸ ರೆಸ್ಟೋರೆಂಟ್.ಅಚ್ಚ ಕನ್ನಡಿಗರು ಆರಂಭಿಸಿರುವ ಹೋಟೆಲ್ ಇದು. ಹೋಟೆಲ್ ಹೆಸರು ಭಾಗ ೧. ಅಚ್ಚ ಕನ್ನಡದ ಹೆಸರು💛❤️. ಸಾದ್ಯವಾದರೆ ಒಮ್ಮೆ ಭೇಟಿ ಕೊಡಿ. ೭ನೆ ತಾರೀಖಿನಿಂದ ಶುರುವಾಗಿದೆ.ಜೀವನದಲ್ಲಿ ಎದ್ದು, ಬಿದ್ದು ಈಗ ಜೀವನದಲ್ಲಿ ಒಂದು ಬೆಳ್ಳಿ ಕಿರಣ ಮೂಡಿದೆ. ಹರಸಿ ಹಾರೈಸಿ ಅಷ್ಟೇ🥰
Tweet media one
Tweet media two
Tweet media three
59
80
568
2
13
121
@Amrutha_P_B
ವಿಬಾ | Vibaa
2 years
@sapthami_gowda you beauty 😍 ಈ ವಾರದ ಸುದಾ ವಾರ ಪತ್ರಿಕೆ ಮಾತುಕತೆ * ಧಾರ್ಮಿಕ ಆಚರಣೆಯ ನೆಲೆಗಟ್ಟಿನಲ್ಲಿ ರಿಷಬ್ ಶೆಟ್ಟಿಗೆ ಕೋಲ ಅಸ್ಮಿತೆಯಾದರೆ, ನಿಮಗೆ? ಸಪ್ತಮಿ - ಕೋಲದ ಬಗ್ಗೆ ಅರಿತಾಗ ಧಾರ್ಮಿಕ ಪದ್ಧತಿಯ ನೆಲೆಗಟ್ಟಿನಲ್ಲಿ ನನ್ನ ಅಸ್ಮಿತೆ ಏನು ಅನ್ನುವ ವಿಚಾರ ತಲೆಗೆ ಹೊಕ್ಕಿದ್ದು ಸಹಜ. ಕಬ್ಬಾಳಮ್ಮನ ಜಾತ್ರೆ ನನ್ನ ಧಾರ್ಮಿಕ ೧/೩
Tweet media one
1
11
116
@Amrutha_P_B
ವಿಬಾ | Vibaa
2 years
ದಿನ ಬೆಳಗಾದರೆ ಹಿಂದಿ ನುಡಿಯಲ್ಲಿ ಮಾತಾಡ್ತಾ ತಮ್ಮ ಸ್ವಾಬಿಮಾನವನ್ನ ಬೇರೆ ನಾಡಿನವರ ಕಾಲಿಗೆ ಒಪ್ಪಿಸಿ ಅತವ ಯಾವುದೋ ದೇಶದಲ್ಲಿ ಕೂತು ಓಲಾಟಗಾರರು ಅಂತ ಕಾಮೆಂಟ್ ಮಾಡೋದ್ ಸುಲಬ. ತಮ್ ತಮ್ ಕೆಲಸ ಬದಿಗಿಟ್ಟು, ಈ ರೀತಿ ಉರಿಯೋ ಬಿಸಿಲಲ್ಲಿ ಊರಿಂದ ಊರಿಗೆ ಹೋಗಿ ಕನ್ನಡ ಹೋರಾಟ ಮಾಡುವುದು, ಅಲ್ಲಿರುವ ಕನ್ನಡಿಗರಿಗೆ ಬೆಂಬಲ ಕೊಡುವುದು ಸುಲಬದ ಮಾತಲ್ಲ
1
20
110
@Amrutha_P_B
ವಿಬಾ | Vibaa
4 years
ಡಬ್ಬಿಂಗ್ ನಿಂದ ಲೈಟ್ ಬಾಯ್ಸ್ ನಂತಹ ಕೆಲಸಗಾರರಿಗೆ ತೊಂದರೆಯಾಗುತ್ತದೆ ಅನ್ನೋದು ಕೆಲವರ ವಾದ. ಹಾಗಿದ್ರೆ ಬರಿ ರಿಮೇಕ್ ಮಾಡುತ್ತಿದ್ದ entertainment industry ಕನ್ನಡದ ಸ್ವಂತ ಕತೆಗಾರರಿಗು ಸ್ವಮೇಕ್ ಮಾಡುವ ನಿರ್ದೇಶಕರಿಗು ಕೆಲಸವಿಲ್ಲದಂತೆ ಮಾಡಿತ್ತಲ್ಲವೆ. ೧/೨
7
10
114
@Amrutha_P_B
ವಿಬಾ | Vibaa
3 years
ಬೆಳಗಾವಿ ರಾಣಿ ಚೆನ್ನಮ್ಮನ ಕಾಲದಿಂದ್ಲು ನಮ್ಮದೆ ಈಗ್ಲೂ ನಮ್ಮದೆ. ನಮಿಗೆ ಬೇಕಾದಾಗ ನಾವು ನಮ್ಮ ನೆಲದ ಬಾವುಟ ಹಾರುಸ್ತೀವಿ. #ನಮ್ಮಬೆಳಗಾವಿನಮ್ಮಬಾವುಟ #ourbelagaviourflag
0
38
111
@Amrutha_P_B
ವಿಬಾ | Vibaa
4 years
Kannadathi #ಕನ್ನಡತಿ is my IDENTITY and that's how I became Indian.
@shruthihm1
ಶ್ರುತಿ | Shruthi Marulappa
4 years
I identify as a Kannadathi more than Indian. I don’t care if it offends anyone.
29
92
669
1
9
109
@Amrutha_P_B
ವಿಬಾ | Vibaa
3 years
#ಡಬ್ಬಿಂಗ್ ಬಂದ್ಬಿಟ್ರೆ ಇಲ್ಲಿನ ಕಾಲವಿದರಿಗೆ ತೊಂದ್ರೆ ಆಗುತ್ತೆ ಅಂತೇಳೋ ಕನ್ನಡ ಚಿತ್ರರಂಗ, ಕನ್ನಡ #ರಾಬರ್ಟ ಚಿತ್ರದ ಕಣ್ಣು ಹೊಡಿಯಾಕಾ ಹಾಡನ್ನ ಹಾಡೋಕೆ ನಾಡಿನೊಳಗೆ ಆ ರೀತಿಯ ಕಂಟದ ಹಾಡುಗಾರರು ಯಾರು ಇರಲಿಲ್ವಾ? ಕಣ್ಣೇ ಅದಿರಿಂದಿ ಅಂತ ತೆಲುಗಿನಲ್ಲಿ ಅವರ ನಾಡಿನ ಹಾಡುಗಾರ್ತಿ ಹತ್ರಾ ಹಾಡಿಸಿದರು ಅಲ್ಲಿ ಮಂದಿಗೆ ತುಂಬಾ ಹಿಡಿಸಿತು. ೧/೨
3
15
110
@Amrutha_P_B
ವಿಬಾ | Vibaa
3 years
ಕನ್ನಡಿಗರು ಕಟ್ಟಿದ ವಿದಾನ ಸೌದದ ಮುಂದೆ, ಇದೇನ್ ಮಾಡ್ತಾವ್ರೆ ಇವ್ರು...??? ಇಂಡೋ ಯುರೋಪಿಯನ್ ನುಡಿಗಳ ಹೆಸರು ಹಾಕ್ಕೊಂಡು...???
Tweet media one
1
13
107
@Amrutha_P_B
ವಿಬಾ | Vibaa
2 years
ಕುವೆಂಪು, ಬಸವಣ್ಣ ಈ ನಾಡಿನ ಸಾಕ್ಶಿಪ್ರಗ್ನೆಯಾಗಿದ್ದಾರೆ. ಅವರ ‌ಬಗ್ಗೆ ಅಸಡ್ಡೆ ಮತ್ತು ಸುಳ್ಳು ಮಾಹಿತಿ ನೀಡುವ ಪಟ್ಯಪುಸ್ತಕವನ್ನ ಮಕ್ಕಳು ಓದುವುದು ಅಪಾಯ #ನಾಡದ್ರೋಹಿBJPಸರ್ಕಾರ #RejectRSStextbook
2
42
110
@Amrutha_P_B
ವಿಬಾ | Vibaa
6 months
Shame on you @TimesNow it's migrants who hijacked the city and ignorant to follow the rule of BBMP about shop name boards. ಕನ್ನಡ ಮಾದ್ಯಮಗಳಿಗೆ ತಾಕತ್ತಿದ್ರೆ, ನಾಚಿಕೆ, ಸ್ವಂತಿಕೆ ಉಳಿದಿದ್ರೆ ಈ national media narrative ಗೆ ಸೆಡ್ಡು ಹೊಡೆಯಿರಿ ನೋಡೋಣ @AsianetNewsSN @NewsFirstKan @tv9kannada
Tweet media one
11
35
109
@Amrutha_P_B
ವಿಬಾ | Vibaa
2 years
ಹಿಂದಿ ಹೇರಿಕೆಯ ವಿರೋದವನ್ನು, ಹಿಂದಿ ನುಡಿಯನ್ನೆ ವಿರೋದಿಸುತ್ತಿದ್ದಾರೆ ಎಂದು ತಿರುಚುವವರು ನಾಡದ್ರೋಹಿಗಳು, ಒಕ್ಕೂಟ ದ್ರೋಹಿಗಳು, ಕೂಡಣದಲ್ಲಿ ಅಸಮಾನತೆ ತಾರತಮ್ಯ ಹುಟ್ಟುಹಾಕುವ ಘಾತುಕರು. #StopHindiImperialism #stopHindiImposition
1
14
99
@Amrutha_P_B
ವಿಬಾ | Vibaa
3 years
ಕುವೆಂಪು ಅವರನ್ನು ನೆನೆಸಿಕೊಂಡಾಗೆಲ್ಲಾ ನನಗನ್ನಿಸೋದು, ಒಬ್ಬ ಮನುಶ್ಯ ನಾಡು, ನುಡಿ, ಮಂದಿಯಾಳ್ವಿಕೆಯ, ಮಂದಿ ಬದುಕಬೇಕಾದ ರೀತಿ, ರಯ್ತ, ಇಡಿ ನೆಲ, ನದಿ, ಪ್ರಕ್ರುತಿ ಎಲ್ಲದರ ಬಗ್ಗೆಯೂ ಹೇಗೆ ಇಶ್ಟು ನಿಕರವಾಗಿ ಹೇಳುತ್ತಾರೆ, ಕಾಳಜಿ, ದೂರದ್ರುಶ್ಟಿ ಹೊಂದಿದ್ದಾರೆ. #ವಿಶ್ವಮಾನವ_ಕುವೆಂಪು 🙏
1
11
97
@Amrutha_P_B
ವಿಬಾ | Vibaa
1 year
ನಮ್ಮ ದುಡಿಮೆ ಹೆಚ್ಚಿಸಿ ಕೊಳ್ಳಲು, ನೆಮ್ಮದಿಯಾದ ಬದುಕು ಹೊಂದಲು #ಜೆಡಿಎಸ್ ಮತ ಹಾಕಿ #Vote4JDSisVote4Kannadigas #HDK4Karnataka #ಜೆಡಿಎಸ್_ಸರಕಾರ_ಕನ್ನಡಿಗರ_ಆಡಳಿತ
5
43
103
@Amrutha_P_B
ವಿಬಾ | Vibaa
2 years
ಇದಕ್ಕಿಂತ ದೊಡ್ಡ ಎತ್ತುಗೆ ಬೇಕೆ ಹಿಂದಿಯೇತರರು ಈ ಒಕ್ಕೂಟದಲ್ಲಿ ಎರಡನೆ ದರ್ಜೆ ನಾಡಿಗರು ಅನ್ನೋದಕ್ಕೆ! ಈಗ ಮಕ್ಕಳ ವಿಶಯದಲ್ಲು ಈ ತಾರತಮ್ಯ ಮೊದಲಾಗಿದೆ #StopHindiImperialism #StopHindiImposition
Tweet media one
1
32
99
@Amrutha_P_B
ವಿಬಾ | Vibaa
1 year
ಕನ್ನಡಿಗರಿಗೆ ಒಳ್ಳೆ ಆಡಳಿತ ಬೇಕು #ಜೆಡಿಎಸ್_ಸರಕಾರ_ಕನ್ನಡಿಗರ_ಆಡಳಿತ #HDK4Karnataka #Vote4JDSisVote4Kannadigas ದೆಹಲಿಗೆ ಮೆಟ್ರೋ ತಂದವರು #HDDevegowda ಬೆಂಗಳೂರಿಗೆ ಮೆಟ್ರೋ ತಂದವರು #HDKumaraswamy
0
39
100
@Amrutha_P_B
ವಿಬಾ | Vibaa
2 years
ಹಳ್ಳಿ ಮಂದಿಗಾಗಿ ಕುಡಿಯೋ ನೀರಿನ filters ಹಾಕುವುದು, ಬಚ್ಚಲು ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ದುಡ್ಡು ಕೊಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಹಳ್ಳಿಯಲ್ಲಿ ಓದಿದವ್ರಿಗೆ(ಬಹುತೇಕರು ಕನ್ನಡ ಮಾದ್ಯಮದಲ್ಲಿ ಓದಿದವರು) ಕೆಲಸ ನೀಡುವುದು. #SSC ಪರೀಕ್ಷೆ ಎಲ್ಲ ಹಂತದಲ್ಲಿ ಕನ್ನಡದಲ್ಲೂ ಕೊಡಬೇಕು. #SSCDroha #SSCMosa
1
39
97
@Amrutha_P_B
ವಿಬಾ | Vibaa
3 years
@PrimeVideoIN Do v kannadigas pay less for your membership? No isn't it, then why u haven't considered our actors?
2
2
88
@Amrutha_P_B
ವಿಬಾ | Vibaa
4 years
ಇದೊಂತರ ಏನಾದ್ರು ಕನ್ನಡ ಪರವಾಗಿ ಹೇಳಲೇ ಬೇಕಲ್ಲ ಅಂತ ಹೇಳಿದ ಹಾಗಿದೆ. ಕೂಡಣಕಟ್ಟೆಗಳಲ್ಲಿ(social media) #stophindiimpostion #WeWantTwolanguagepolicy #ದ್ವಿಭಾಷಾನೀತಿ ಅಬಿಯಾನಗಳು ನೆಡೆಯುತ್ತಿರುವುದು ಚೆನ್ನಾಗಿ ಗೊತ್ತಿದ್ರು, ಇದ್ಯಾವುದರ ಬಗ್ಗೆಯೂ ಟ್ವೀಟ್ ನಲ್ಲಿ ಹೇಳಿಲ್ಲ, ನಿಮ್ಮ ನಿಲುವನ್ನು ಗಟ್ಟಿಯಾಗಿ ತೋರಿಲ್ಲ.
@PuneethRajkumar
Puneeth Rajkumar
4 years
“ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ” ತಾಯಿ ಮಗುವಿಗೆ ಕಲಿಸುವ ಮೊದಲ ಭಾಷೆ ಮಾತೃಭಾಷೆ ,ಮಗುವಿನ ಯೋಚನ ಭಾಷೆ -ಮಾತೃ ಭಾಷೆ ಯಾಗಿರುತ್ತದೆ ..ಆ ಭಾಷೆ ಕಲಿತಾಗಲೇ ಜಗತ್ತಿನ ಎಲ್ಲ ವಿಚಾರಗಳಿಗೆ ಸ್ಪಂದಿಸುವ ಶಕ್ತಿ ಹಾಗು ನಂಬಿಕೆ ಹುಟ್ಟುತ್ತದೆ ..! ಭಾಷೆ ಒಂದು ಭಾವನೆ ನಮ್ಮ ಭಾವನೆ ಕನ್ನಡ ”ಕಲಿತು ಕಲಿಸೋಣ”
Tweet media one
229
1K
8K
3
15
93
@Amrutha_P_B
ವಿಬಾ | Vibaa
1 year
Summer is incomplete without Hulisoppu ಹುಳ್ಸೊಪ್ಪು, ಹುಣಸೆ ಚಿಗುರನ್ನು ಮೊಸೊಪ್ಪಿಗೆ ಹಾಕಿ ಮಾಡುವ ಸಾರು. ಕನ್ನಡ ನಾಡಿನ ತಿನಿಸುಗಳನ್ನ ಜಗತ್ತಿಗೆ ತಿಳಿಯಪಡಿಸಲು ನಮ್ದು ಒಂದಿರಲಿ ಅಂತ 😋
Tweet media one
@ShyamSPrasad
S Shyam Prasad
1 year
ಸೀಗಡಿಯಲ್ಲಿ ಮೊಸೊಪ್ಪೊ! ಮೊಸೊಪ್ಪಿನಲ್ಲಿ ಸೀಗಡಿಯೋ? A heavenly coming together of meat and leaves.
Tweet media one
9
3
87
4
7
97
@Amrutha_P_B
ವಿಬಾ | Vibaa
1 year
ಪೋರ್ಚುಗೀಸ್ ರನ್ನ ನಲವತ್ತು ತಡೆದು ನಿಲ್ಲಿಸಿದ್ದು ಯಾರು? ಪೋರ್ಚುಗೀಸ್ ರ ಸೈನ್ಯದ ಮೇಲೆ ಬೆಂಕಿ ಬಾಣಗಳ ಮಳೆಗರೆದವರು ಯಾರು? ಗೊತ್ತಾ @NikhilGosami #ರಾಣಿ_ಅಬ್ಬಕ್ಕ
@NikhilGosami
N.R.Gosami🚩🚩(Modi ka paarivaar)
1 year
Karnataka Ge Shivaji Maharajru En Madidru Antha kelo Roll call Giraki Galige
Tweet media one
31
2
17
5
9
95
@Amrutha_P_B
ವಿಬಾ | Vibaa
3 years
ಗೌಡರಲ್ಲಿ ಇಶ್ಟವಾಗ ಇನ್ನೊಂದ್ ಗುಣ ಇದು, ಅವ್ರು ಹೆಚ್ಚಾಗಿ ರಯ್ಲು, ಗಾಳಿದೇರು(ವಿಮಾನ)ಲ್ಲಿ ನಮ್ಮಂತೆ ಓಡಾಡುವುದು, ಜನಪ್ರತಿನಿದಿಗಳಿಗೆ ಸೀಟ್ ಕಾಯ್ದಿರಿಸುತ್ತಾದರು, ಬಹಳ ಮಂದಿ ಬಳಸೋದಿಲ್ಲ, ತಮ್ಮದೆ ಗಾಳಿದೇರು, ಕಾರುಗಳಲ್ಲಿ ಓಡಾಡ್ತಾರೆ. @H_D_Devegowda ರಂತೆ ಊರೊಟ್ಟಿನ ವಾಹನ ಬಳಸಿದರೆ ಗಾಳಿಮಾಲಿನ್ಯ ಕಡಿಮೆಯಾಗುತ್ತೆ, fuel ಉಳಿಯುತ್ತೆ
@hddevegowda_fc
H D DeveGowda fan club ದೇವೇಗೌಡರ ಅಭಿಮಾನಿ ಬಳಗ
3 years
ರಾಯಚೂರಿನಲ್ಲಿ ಮಾಜಿ ಪ್ರಧಾನಿ @H_D_Devegowda
Tweet media one
1
6
236
0
5
95
@Amrutha_P_B
ವಿಬಾ | Vibaa
2 years
ರಾಜನುಡಿಯೊಂದು, ರಾಶ್ಟ್ರ ನುಡಿಯೊಂದು, ದೇವನುಡಿಯೊಂದು ಇವುಗಳಿಗೆ ನಮ್ಮ ಸರಕಾರಗಳು ಪ್ರಾಮುಕ್ಯತೆ ಕೊಟ್ಟು ಕೊಟ್ಟು ಕನ್ನಡ ಬಡವಾಗುತ್ತಿದೆ. #ಸಂಸ್ಕೃತವಿವಿಬೇಡ
Tweet media one
1
63
94
@Amrutha_P_B
ವಿಬಾ | Vibaa
6 months
ಏನು ಮಾಡೋಕಾಗಲ್ಲ, ಎಲ್ರು ತಲೆಬಾಗಲೇ ಬೇಕು. ಕನ್ನಡಿಗರು ಒಗ್ಗಟ್ಟಾದ್ರೆ, ಅಶ್ಟೆ ಸಾಕು, ಕನ್ನಡ ಕೇಂದ್ರಿತ ರಾಜಕಾರಣ ತನ್ನಿಂದ ತಾನೇ ಶುರುವಾಗುತ್ತೆ
@arjunbengaluru
Arjun P
6 months
Now even opposition leader & BJP Karnataka is supporting #KaRaVe 😃
6
16
190
2
13
94
@Amrutha_P_B
ವಿಬಾ | Vibaa
4 years
ಕನ್ನಡ ಚಳುವಳಿಗಳು ಜೀವಂತವಾಗಿರಲಿ - ಕುವೆಂಪು #KarnatakaBandh #ಮರಾಠ_ಅಭಿವೃದ್ಧಿ_ಪ್ರಾಧಿಕಾರ_ನಿಲ್ಲಿಸಿ
0
16
89
@Amrutha_P_B
ವಿಬಾ | Vibaa
2 years
ಅರುಣ್ ಜಾವಗಲ್ ಅವ್ರಿಗೆ ಮಾತಾಡಲು ಅವಕಾಶ ಮಾಡಿಕೊಡಲಿಲ್ಲ ಅನ್ನೊ ದೂರಿಗೆ, ಬಿಜೆಪಿಯಶ್ಟೆ ಕಾಂಗ್ರೆಸ್ಸಿನವ್ರು fascist ಬಗೆಪಾಡನ್ನು ಪ್ರದರ್ಶಿಸುತ್ತಿದ್ದಾರೆ. ಅವರವ್ರಿಗೆ ಅವರವ್ರ ಹೋರಾಟ ದೊಡ್ಡವು. ಹಂಗೆ ನಮ್ಗೆ ಕನ್ನಡ ಹೋರಾಟ ದೊಡ್ಡದು. "ತಮ್ಮನ್ನ ತಾವು ಕನ್ನಡಿಗರು ಅಂತ ಗುರುತಿಸಿಕೊಳ್ಳುವವರೆಲ್ಲರು ಈ ಹೋರಾಟದ ಫಲಾನುಬವಿಗಳು"
0
16
89
@Amrutha_P_B
ವಿಬಾ | Vibaa
1 year
#WeekendWithRamesh ಈ ಸೀಸನ್ ನಾ ಒಂದೇ ಎಪಿಸೋಡ್ ನಾನು ನೋಡುವುದು, #ರಮ್ಯಾ ಅವರ ಸಂಚಿಕೆ. ಬರಿ ಸಿನಿಮಾ ಮಂದಿ ಮತ್ತು ಕೆಲವು ರಾಜಕೀಯ ವ್ಯಕ್ತಿಗಳನ್ನೇ #ZeeKannada ದವರು ಕರೆಸುತ್ತಾ ಬಂದ್ದಿದ್ದಾರೆ. ಅದ್ರಲ್ಲೂ ಇವರುಗಳು ಕರೆಸಿರೋ ಕೆಲವು ಸಿನಿಮಾ ಮಂದಿ ಬೆರಳೆಣಿಕೆ ಚಿತ್ರ ಮಾಡಿರುವವರು, ಚಿತ್ರರಂಗದ ಮತ್ತು ಸಮಾಜದ ಇನ್ಯಾವ 1/n
Tweet media one
6
7
90
@Amrutha_P_B
ವಿಬಾ | Vibaa
3 years
ನಮ್ಮ ತಾಯ್ನಾಡಲ್ಲೆ ಬೇರೆ ರಾಜ್ಯಗಳಿಗಿಂತ ಹೆಚ್ಚು ಅನುಕೂಲ ಅಂದ್ರೆ ನೀರು, ನೆಲ, ನುಡಿ, ಸಂಸ್ಕ್ರುತಿ, ಕೆಲಸ, ಆಡಳಿತ, ಕಲಿಕೆ ಮುಂತಾದವೆಲ್ಲ ಚೆನ್ನಾಗಿದ್ದಾಗ ನಾವು ಇಲ್ಲೆ ಕೆಲಸಕ್ಕೆ ಅರ್ಜಿ ಹಾಕದೆ ಯಾವ್ದೋ ರಾಜ್ಯಕ್ಕೆ ಯಾಕೆ ಹೋಗಿ ಹಾಕಬೇಕು? ಇಲ್ಲಿ ಕೆಲಸ ತೆಗೆದುಕೊಳ್ಳುವ ನಮ್ಮ ಅವಕಾಶಗಳನ್ನ ಮೊಟಕು ಗೊಳಿಸಲು ಇವರಿಗೇನು ಹಕ್ಕಿದೆ? ೧/೨
Tweet media one
5
18
88
@Amrutha_P_B
ವಿಬಾ | Vibaa
3 years
ನಮ್ ತುಮಕೂರು ಒಂದು ಜಿಲ್ಲೆಯಲ್ಲಿದೆ ಬೇರೆ ಬೇರೆ ತರ ಕ್ರುಶಿಯಿದೆ, ಚಿಕ್ಕನಾಯಕನಹಳ್ಳಿಯಲ್ಲಿ ಬೆಳೆಯೋ ಬೆಳೆಗಳು, ಪಾವಗಡದಲ್ಲಿ ಬೆಳೆಯೋ ಬೆಳೆಗಳು ಬೇರೆ ಬೇರೆಯವು. ಮಳೆ, ಸುತ್ತಣ, ಮಣ್ಣು ಬೇರೆಯವು ಹೀಗಿರುವಾಗ ಇಡೀ ಒಕ್ಕೂಟಕ್ಕೆ ಒಂದೇ ಕ್ರುಶಿ ಕಾನೂನು ಸರಿಹೋಗಲು ಹೇಗೆ ಸಾದ್ಯ. #ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest
0
23
89
@Amrutha_P_B
ವಿಬಾ | Vibaa
2 years
ಕನ್ನಡದ ಹಕ್ಕುಗಳನ್ನ ಎಲ್ಲ ಜಾತಿಯವ್ರು ಕೇಳಬೇಕು, ಹಾಗೆ ಕೇಳೋದು ಸಹಜತೆ, ಎಲ್ಲ ಜಾತಿಯವ್ರು ಕನ್ನಡ ಮಾತಾಡ್ತಾರೆ, ಸೊಗಡು ಬೇರೆ ಇರಬಹುದು ಅಶ್ಟೆ, ಆಗ್ಲಾದ್ರು ಕನ್ನಡ ಹೋರಾಟಗಳಿಗೆ ಜಾತಿ ಅಡ್ಡ ಬರೊಲ್ಲ ಅನ್ನೋದು ಜಾತ್ಯಾತೀತ ಸಮಾಜವಾದಿಗಳಿಗೆ ಅರಿವಾಗ್ಲಿ.
5
10
87
@Amrutha_P_B
ವಿಬಾ | Vibaa
1 year
ಅಲೆಲೆಲೆ..... ಕನ್ನಡದಲ್ಲಿ ಟ್ವೀಟ್. ನೀವ್ಯಾಕೆ ಬೆಳವಾಡಿ ಮಲ್ಲಮ್ಮನ ಕಾಲ ಕೆಳಗೆ ಶರಣಾದವನನ್ನ ಮೂರೊತ್ತು ಜಪ ಮಾಡ್ತಿರ್ತೀರಾ....
@AmitShah
Amit Shah
1 year
ಕರ್ನಾಟಕದಲ್ಲಿ ಒಂದು ಕಡೆ ಟಿಪ್ಪು ಸುಲ್ತಾನ್‌ನನ್ನು ಆರಾಧಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಇದೆ, ಇನ್ನೊಂದು ಕಡೆ ರಾಣಿ ಅಬ್ಬಕ್ಕನನ್ನು ಆರಾಧಿಸುವ ಭಾರತೀಯ ಜನತಾ ಪಾರ್ಟಿ ಇದೆ.
115
473
2K
3
11
88
@Amrutha_P_B
ವಿಬಾ | Vibaa
4 years
ಮಿಣಿ ಮಿಣಿ ಪೌಡರ್ ನ ಹೊಳಪಿನಲ್ಲಿ ಆದಿತ್ಯ ರಾವ್ ಎಂಬ ಉಗ್ರ / ಭಯೋತ್ಪಾದಕ ಕಳೆದೆ ಹೋದ...... So called ದೇಶ ಭಕ್ತಿ ಹೆಸರಲ್ಲಿ ಮಿಣಿ ಮಿಣಿ ಪದವನ್ನ ಟ್ರೊಲ್ ಮತ್ತು ವ್ಯಂಗ್ಯ ಮಾಡೊ ಕೆಲವು account ಗಳಿಗೆ ಈ credit ಸಲ್ಲುತ್ತೆ ಯಾರದ್ದೊ joke ಗೆ ಇನ್ಯಾರಿಗೊ ನಗು ಬರದೆ ಇದ್ರು ನಕ್ಕಂತಿದೆ ಈ ಮಿಣಿ ಮಿಣಿ ಟ್ರೊಲ್
1
17
82
@Amrutha_P_B
ವಿಬಾ | Vibaa
5 months
#SaveKunigalStudFarm #ಕುಣಿಗಲ್_ಸ್ಟಡ್_ಫಾರ್ಮ್_ಉಳಿಸಿ
Tweet media one
@byrathi_suresh
Byrathi Suresh
7 months
ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಪಶುಸಂಗೋಪನೆ ಇಲಾಖೆಯ ಸುಪರ್ದಿಯಲ್ಲಿರುವ 421.32 ಎಕರೆ ಸ್ಟಡ್ ಫಾರ್ಮ್ ಬೀಡುಬಿಟ್ಟಿದ್ದು, ಅದನ್ನು ‌ಬಳಸಿಕೊಂಡು ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಮಾಡುವ ಬಗ್ಗೆ ಪಶುಸಂಗೋಪನೆ ಸಚಿವರಾದ ಶ್ರೀ ಕೆ. ವೆಂಕಟೇಶ ಅವರುಗಳ ಅಧ್ಯಕ್ಷತೆಯಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಸಭೆ ನಡೆಸಿದೆ.
Tweet media one
Tweet media two
Tweet media three
5
9
81
0
30
90
@Amrutha_P_B
ವಿಬಾ | Vibaa
2 years
ನಮ್ಮ ತೆರಿಗೆ ದುಡ್ಡಲ್ಲಿ ನಡೆಯುವ #SSC ಪರೀಕ್ಷೆಯನ್ನ ನಮ್ಮ ನುಡಿಯಲ್ಲೂ ಕೊಡಿ. ಕನ್ನಡನಾಡಲ್ಲಿ ಕನ್ನಡಿಗರ ನೇಮಕಾತಿ ಮಾಡಿ. #SSCDroha #SSCMosa
0
39
86
@Amrutha_P_B
ವಿಬಾ | Vibaa
4 years
ನಿಯಂತ್ರಣವೇ ಇಲ್ಲದ ವಲಸೆ, ಜನ ಲಕ್ಶಣವನ್ನು ಬದಲಾಯಿಸುತ್ತೆ ಅನ್ನೊದಕ್ಕೆ ಒಂದು ಉದಾಹರಣೆ.
@manjumedicals
ಕನ್ನಡಿಗ ಮಂಜುನಾಥ್ ಸಿರುಗುಪ್ಪ
4 years
ಇದು ಎಲ್ಲಿಯ ವಿಡಿಯೋ ಗೊತ್ತಿಲ್ಲ.. ಹಿಂದಿ ರಾಷ್ಟ್ರ ಭಾಷೆ ಅಂತೆ.. ಹಿಂದಿ ಬರುತ್ತೆ ಅಂತೆ...ಅದಕ್ಕೆ ಇಂಡಿಯನ್ ಅಂತೆ.. ಹಿಂದಿ ಬಂದಿಲ್ಲ ಅಂದರೆ ಭಾರತದ ಪ್ರಜೆ ಅಲ್ಲ ಅಂತೆ.. ಎಂತೆಂತ ದುರಾಂಕಾರದ ಜನಗಳನ್ನು ನೋಡಬೇಕಾಗಿದೆ...ಸ್ವಲ್ಪ ದಿನ ಹೋದರೆ ಕನ್ನಡವನ್ನು ಅಳಿಸಿ ಹಾಕೋರದಲ್ಲಿ ಸಂಶಯವಿಲ್ಲ ಶಿವನೇ... #StopHindiImposition @CTRavi_BJP
40
89
280
6
15
85
@Amrutha_P_B
ವಿಬಾ | Vibaa
1 year
DAHI ಹೋಗಿ CURD ಬಂದಿಲ್ಲ. CURD ಜಾಗಕ್ಕೆ DAHI ತಂದು, ನಂತರ DAHI ಒಂದೇ ಉಳಿಸಿ, ಮುಂದೆ ಮೊಸರು ಪದ ಇಲ್ಲವಾಗಿಸಲು ಹೊಂಚು ಹಾಕ್ಕೊಂಡ್ ಬಂದಿದ್ರು.
@harishkrcr
Harish Kulkarni ಹರೀಶ ಕುಲಕರ್ಣಿ 🇮🇳
1 year
#FSSAI ಹೊಸ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ನಾನು ಮೊದಲೇ ಹೇಳಿದ ಹಾಗೆ ಪ್ರಶ್ನೆ ಇದ್ದದ್ದು “CURD v/s DAHI” . ಇದಕ್ಕೂ ನಮ್ಮ ಮಾತೃ ಭಾಷೆಗಳಿಗೂ ಸಂಬಂಧವೇ ಇರಲಿಲ್ಲ. ಈಗ Dahi ಹೋಗಿ Curd ಬಂದಿದೆ. ಮೊಸರು ಮೊದಲಿದ್ದಲ್ಲಿಯೇ ಇದೆ. ಇದನ್ನೇ ಇಲ್ಲದ ಮೊಸರಿನಲ್ಲಿ ಕಲ್ಲು ಹುಡುಕುವುದು ಅಂತ ಹೇಳಿದ್ದು.
Tweet media one
26
7
14
1
18
84
@Amrutha_P_B
ವಿಬಾ | Vibaa
3 years
ಕನ್ನಡ ಚಿತ್ರದಲ್ಲಿ ನಟನೆ ಮಾಡುವ ಎಶ್ಟೋ ಪರಬಾಶೆ ನಟ ನಟಿಯರು, ಅವ್ರಿಗೆ ಮಾತಾಡಲು ಬರುವ ಬಾಶೆಯಲ್ಲಿ ಕನ್ನಡ ಸಂಬಾಶಣೆ ಬರ್ಕೊಂಡು ಕನ್ನಡದಲ್ಲೆ ಮಾತಾಡಿ ನಟನೆ ಮಾಡುತ್ತಾರೆ ಅತವ ಡಬ್ಬಿಂಗ್ ನಲ್ಲಾದ್ರು ಕಲಿತು ಮಾತಾಡ್ತಾರೆ. ಆದ್ರೆ ರಾಜ್ಯಪಾಲರು ನಮ್ಮ ನಾಡಿನಲ್ಲಿ ಗವ್ರವ,ಮನೆ, ಕಾರು, ಸಂಬಳ ಸವಲತ್ತು ಎಲ್ಲ ಕೊಟ್ಟೂನೂ ಕನ್ನಡದಲ್ಲಿ ಬಾಶಣ ಮಾಡೊಲ್ಲ
2
21
84
@Amrutha_P_B
ವಿಬಾ | Vibaa
2 years
ನಿಮ್ಮ ತಾಯಿ ನಿಮ್ಗೆ "ವಡಾ" ಮಾಡ್ಕೊಡ್ತಿದ್ರ, ಇಲ್ಲ "ವಡೆ" ಮಾಡ್ಕೊಡ್ತಿದ್ರ?? @drashwathcn ಸ್ವಲ್ಪನಾದ್ರೂ ತಮ್ಮತನ ಅನ್ನೊದ್ ಇಟ್ಕೊಳ್ಳಿ
@drashwathcn
Dr. C.N. Ashwath Narayan
2 years
ನಮ್ಮ ಮಲ್ಲೇಶ್ವರದ ರಾಘವೇಂದ್ರ ಸ್ಟೋರ್ಸ್‌ನಲ್ಲಿ ನನ್ನ ಫೆವರಿಟ್ ಕಾಂಬಿನೇಷನ್‌ ಇಡ್ಲಿ-ವಡಾ ಸವಿಯುವ ಸದವಕಾಶ ಲಭಿಸಿತು. #NammaMalleshwara
55
26
585
1
12
84
@Amrutha_P_B
ವಿಬಾ | Vibaa
3 years
ಹಿಂದಿ ವಲಸಿಗರು ಅಂಗಡಿಗೆ ಬಂದ್ರೆ ಮಾಲೀಕರಿಂದ ಹಿಡಿದು ಕೆಲಸಗಾರರ ವರೆಗು ಹಿಂದಿಯಲ್ಲೆ ಅವರನ್ನು ಮಾತನಾಡಿಸಿ ವ್ಯಾಪಾರ ಮಾಡೊ ಕನ್ನಡಿಗರೆ ನೋಡಿ #KFC ಕನ್ನಡ ಹಾಡು ಆಕೋಕು ದುರಹಂಕಾರ ತೋರಿಸುತ್ತಿದ್ದಾರೆ. ನಿಮ್ಮ ಕೀಳರಿಮೆ, ಸ್ವಾಬಿಮಾನ ಇಲ್ಲದಿರುವಿಕೆ ಕನ್ನಡಿಗರನ್ನು ಎಲ್ಲಿಗೆ ತಂದು ನಿಲ್ಲಿಸಿದೆ #kfc ಕನ್ನಡಬೇಕು #KFCban
0
33
81
@Amrutha_P_B
ವಿಬಾ | Vibaa
1 year
ಸಮ್ಮಿಶ್ರ ಸರಕಾರ ಬಿದ್ದಾಗಿಂದ್ಲೂ, ಕುಮಾರಣ್ಣ ಇಡೀ ನಾಡಿನಾದ್ಯಂತ ಸುತ್ತಿ ಪಕ್ಶ ಬಲಪಡಿಸಿದ್ದಾರೆ. ಆರು ತಿಂಗಳಿಂದ #ಪಂಚರತ್ನ_ರಥಯಾತ್ರೆ ಮಾಡಿ ಹಳ್ಳಿ ಹಳ್ಳಿಗು ತಾನು ನೀಡಲಿರುವ ಯೋಜನೆಯ ಮನವರಿಕೆ ಮಾಡಿದ್ದಾರೆ. ಈ #ಜೆಡಿಎಸ್ ಗೆ ಬಹುಮತ ನೀಡಿ. #HDK4Karnataka #JDSforkarnataka #Vote4JDSisVote4Kannadigas
0
23
86
@Amrutha_P_B
ವಿಬಾ | Vibaa
1 year
ಗಂಡು ಹೆಣ್ಣು ತಾರತಮ್ಯವ���ಲ್ಲದೆ, ನುಡಿ ಬೇರ್ಮೆ ಇಲ್ಲದೆ, ದೇವರು ನಮ್ಮ ನಡುವೆ ಯಾರ ಮದ್ಯಸ್ತಿಕೆ ಇಲ್ದೆ, ನಾವೇ ಪೂಜಿಸಬಹುದು, ಕಾಯಕದಲ್ಲೆ ಕೈಲಾಸ ಕಾಣಬಹುದು ಎಂದು ಜಗತ್ತಿಗೆ ಸಾರಿದ ವಿಶ್ವ ಗುರು ಬಸವಣ್ಣನಿಗೆ ಜಯವಾಗಲಿ. #ಬಸವಣ್ಣ ಹುಟ್ಟಿದ ನಾಳಿನ ಹಾರಯ್ಕೆಗಳು #ಬಸವಜಯಂತಿ
0
21
80
@Amrutha_P_B
ವಿಬಾ | Vibaa
9 months
ನಾಚಿಕೆಯಾಗ್ಬೇಕು @PriyankKharge ಯವ್ರೆ ಈ ತರ ಹೇಳೋಕೆ, ಮೊನ್ನೆ ದೇವೇಗೌಡರು ಒಬ್ಬರೆ ಕಾವೇರಿ ಪರ ದನಿ ಎತ್ತಿ ಮಾತಾಡುವಾಗ, ತಮಿಳು ಸಂಸದರು ಅವರನ್ನ ಮಾತಲ್ಲೇ attack ಮಾಡುದ್ರು ನಿಮ್ಮ ತಂದೆಯವರು ಮೌನವಾಗಿದ್ದದ್ದು ಯಾಕೆ? @kharge ಮೊದಲು ನಿಮ್ಮ ತಂದೆಯನ್ನು ಕೇಳಿ #CauveryIssue
@powertvnews
POWER TV/ಪವರ್ ಟಿವಿ
9 months
JDSಗೆ ಮೈತ್ರಿನೇ ಮುಖ್ಯ, ಕಾವೇರಿ ಬಗ್ಗೆ ಕಾಳಜಿ ಇಲ್ಲ : ಪ್ರಿಯಾಂಕ್ ಖರ್ಗೆ #PriyankKharge #Cauvery #HDKumaraswamy #JDS #BJP #HDDeveGowda #Powertvnews @JanataDal_S @hd_kumaraswamy @PriyankKharge
9
2
12
2
17
85
@Amrutha_P_B
ವಿಬಾ | Vibaa
1 year
ಉಗಾದಿ ಹಬ್ಬ ಬಂದಾಗೆಲ್ಲ ದೂರದ ಬೆಟ್ಟ ಸಿನಿಮಾ ನೆನಪಾಗುತ್ತೆ, ಹಳೆ ಮಯ್ಸೂರು ಬಾಗದ ಹಬ್ಬದ ಹುಟ್ಟುಕಟ್ಟಲೆಯನ್ನ ತೋರಿಸಿರುವ ಒಂದೇ ಒಂದು ಚಿತ್ರ ಇದು ಅನ್ಸುತ್ತೆ. ಸಿದ್ದಲಿಂಗಯ್ಯ ನವ್ರಿಗಿಂತ ಇನ್ಯಾರು ಇಶ್ಟ್ ಚೆನ್ನಾಗಿ ತೋರಿಸಲು ಸಾಧ್ಯ. He was a perfect DIRECTOR n underrated. #Rajkumar @vinayrajkumar @RRK_Official_ 1/2
2
15
79
@Amrutha_P_B
ವಿಬಾ | Vibaa
4 years
ನನ್ನ ತಂದೆ ಹಳ್ಳಿಯಲ್ಲೆ ಶಾಲೆ ಶಿಕ್ಶಣ ಮುಗಿಸಿದವರು, ಹತ್ತನೆ ತರಗತಿಯಲ್ಲಿ ಹಿಂದಿ ಒಂದೇ ಒಂದು ವಿಶಯದಲ್ಲಿ fail ಆಗಿ ಮತ್ತೆ ಅದನ್ನ ಮುಂದಿನ ವರ್ಶ pass ಮಾಡ್ಕೊಂಡ್ರು. "ಆ ಒಂದು ವರ್ಶ ನನ್ನ ಕೆಲಸದ ಬದುಕಿನಲ್ಲು ನಶ್ಟವಾಯ್ತು, ಇಲ್ಲಾಂದ್ರೆ ಇನ್ನೊಂದು ವರ್ಶ service ಸಿಕ್ಕಿರೋದು" ಅಂತಿರ್ತಾರೆ. ಒಂದು ವರ್ಶದ ನಶ್ಟಕ್ಕೆ ಯಾರು ಹೊಣೆ ೧/೨
3
12
79
@Amrutha_P_B
ವಿಬಾ | Vibaa
4 years
ಕಲಾಸೇವೆ ಮಾಡುವ ನಟ ನಟಿಯರಿಗೆ ಇಂಡಿಯಾ ಆಸ್ಟ್ರೇಲಿಯಾ ಸರಣಿ ಕ್ರಿಕೆಟ್ #ಕನ್ನಡದಲ್ಲಿ_ಕಾಮೆಂಟರಿ ಬೇಡವೆ? @SonySportsIndia give #CommentaryinKannada #INDvsAUS @Jaggesh2 @nimmaupendra @PuneethRajkumar @TheNameIsYash @KicchaSudeep @rakshitshetty @shetty_rishab
5
29
78
@Amrutha_P_B
ವಿಬಾ | Vibaa
3 years
ಲಕ್ಶ ಲಕ್ಶ ಕೋಟಿ ಟ್ಯಾಕ್ಸ್ ಕಟ್ಟೋರಾಗಿ ಆಸ್ತಿ ಅಡ ಇಡೋ ಸ್ತಿತಿ ಬಂದಿದೆ, ಈಗ್ಲೂ ನಮ್ ಜನಕ್ಕೆ ರಾಜ್ಯ ಸ್ವಾಯತ್ತತೆ ಬೇಕು ಅಂತ ಅರ್ತ ಆಗದೆ ಇದ್ರೆ, ದೇವರು ನಮ್ಮನ್ನು ಕಾಪಾಡೋದು ಕಶ್ಟ
@ajavgal
ಅರುಣ್ ಜಾವಗಲ್ | Arun Javgal
3 years
ಇದು ಪ್ರಾರಂಬವಷ್ಟೆ.
Tweet media one
6
44
290
1
16
77
@Amrutha_P_B
ವಿಬಾ | Vibaa
2 years
ಕನ್ನಡಪರರ ಸಿದ್ದಾಂತ - ತಾಯ್ನುಡಿ ಕಲಿಕೆ, ಜಗತ್ತಿನ ಎಲ್ಲ ತಿಳುವಳಿಕೆ ಮನೋರಂಜನೆ ಕನ್ನಡದಲ್ಲಿ ಸಿಗಬೇಕು, #KarnatakaJobsForKannadigas #ServeInMyLanguage #ಕನ್ನಡದ್ದೇ ಪದ ಬಳಕೆ,ಕಟ್ಟುವಿಕೆ, #ಹಿಂದಿ_ಹೇರಿಕೆ_ನಿಲ್ಲಿಸಿ ನಾಡು ನುಡಿ ಇಲ್ಲಿನ ಜನಲಕ್ಶಣ ಉಳಿಸಿ ಹುಟ್ಟುಕಟ್ಟಲೆ ಕಾಪಾಡುವುದು. "ನುಡಿ ಬದುಕಿನೊಂದಿಗೆ ಬೆಸೆದುಕೊಂಡಿದೆ"
@NeelaMilana
Milana
2 years
ಕನ್ನಡಪರ ಹೋರಾಟಗಾರರಲ್ಲಿ ಸೈದ್ಧಾಂತಿಕ ತಿಳುವಳಿಕೆಯ ಕೊರತೆ ಕಾಣುತ್ತಿದೆ. ನಾವು ಯಾವ ಪಕ್ಷದ ಗುಲಾಮರಲ್ಲ ಅಂತ moral highground ತೆಗೆದುಕೊಳ್ಳುವ ಸಲುವಾಗಿ, ಅವ್ರ ಹೋರಾಟದ ಬುನಾದಿಯನ್ನೇ ತೆಳುವಾಗಿಸುತ್ತಿದ್ದಾರೆ. ಜಾತಿ, ಕ್ಲಾಸ್, ಜೆಂಡರ್ ಐಡೆಂಟಿಟಿ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡದೆ ಬರಿಯ ನುಡಿಯನ್ನು ಉಳಿಸಿ ಏನು ಮಾಡುವಿರಿ?!
7
19
96
2
21
77
@Amrutha_P_B
ವಿಬಾ | Vibaa
5 years
ನಾವು ಮೊದಲು ಕನ್ನಡಿಗರಾಗಿದ್ದರಿಂದಾನೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲರ ಒಡಗೂಡಿ, ಸ್ವಾತಂತ್ರ್ಯ ನಂತರ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಂಡು ಭಾರತೀಯರಾಗಿದ್ದು. ಈ ಪ್ರಮುಖ ವಿಷಯವನ್ನ ಮರೆಯಬೇಡಿ ಕನ್ನಡಿಗರೆ. ಒಕ್ಕೂಟ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಿ #ReleaseKannadaActivists #boycotttradeandbuisnesswithmarawadis
1
25
73
@Amrutha_P_B
ವಿಬಾ | Vibaa
2 years
To all those kannadigas who still believe in national parties saying that, "ಎರೆಡು ಕಡೆ ಒಂದೇ ಸರಕಾರ ಇದ್ರೆ, ಅಬಿವ್ರುದ್ದಿ ಹೊಳೆ ಹರಿಯುತ್ತೆ"
@vasantshetty81
ವಸಂತ | Vasant
2 years
Tamils have much better bargaining power at Delhi than any other southern state. They don't vote for Congress or BJP and get a lot of things done for their state.
16
48
327
1
16
76