@karavalitv
karavali tv/ಕರಾವಳಿ ಟಿವಿ
3 months
ಸಾಬರು ಕನ್ನಡ ಕಲಿಬೇಕು
@Tejaswi_Kannada
ತೇಜಸ್ವಿ 🌼
3 months
ಇಂತ ಜನರು ಬೇಕು. ಕಲಿತ್ಕೋ ಬಡ್ಡಿದೆ @TheAhmedShariff
7
174
1K
11
26
170

Replies

@ThinkFreeBGentl
ಜಾತಿವಾದಿಗಳ ಕೊಚ್ಚೆಯಲ್ಲಿ ಚಿಗುರಿದ ಸಮತೆಯ ಕನಸುಗಾರ
3 months
@karavalitv ಇವೆಲ್ಲ ಓವರ್ ಆಕ್ಟಿಂಗ್, ಪ್ರಚಾರಕ್ಕೆ ಏನಾದ್ರೂ ಒಂದು ನಾಟಕ. ಕರ್ನಾಟಕದ ಬಹುತೇಕ ಮುಸ್ಲೀಮರು bi-lingual ( ಕನಿಷ್ಠ ಎರಡು ಭಾಷೆಗಳನ್ನು ಮಾತಾಡುವವರು) ಅಂತ ಸರ್ಕಾರದ ಸಮೀಕ್ಷೆ ಹೇಳುತ್ತೆ.
0
0
1
@pruone_1
ಬುಲ್ಲಿ ಸಾಬ್ Half Cut
3 months
@karavalitv Shivajinagar alli helu..saman cut maadi saman masala maadi kodthare🤣
2
0
11
@bharathbk
BK
3 months
@karavalitv ರಾಮನಗರ ಚನ್ನಪಟ್ಟಣ ಕಡೇ ಚೆನ್ನಾಗಿ ಮಾತನಾಡುತ್ತಾರೆ. ಇವರು ಬಹುಶಃ ಅಲ್ಲಿಯವರು ಅನ್ಸತ್ತೆ.
1
0
7
@RakeshMPM1
RAKESH M P M(ಮೋದಿ ಕುಟುಂಬ)
3 months
Tweet media one
0
1
7
@ForeverKhalid
KIAS
3 months
@karavalitv Tika muchkond hogu
0
0
0
@sudh12694
AAP Ka Mohammad 🍉
3 months
@karavalitv ನೀವ್ಗಳು ಬೇಗ ಉರ್ದು ಕಲಿಯೋದು ಒಳ್ಳೇದು..
0
0
0
@Noorpasha422082
Noorpasha
3 months
@karavalitv ಕರ್ನಾಟಕದ ಮುಸ್ಲಿಂಮರು ಕನ್ನಡ ಮಾತನಾಡುತ್ತಾರೆ. ಬರದೇ ಇರೋರು ಕಲಿಯುತ್ತಾರೆ...,ಆದರೆ ಯಾರು ಕನ್ನಡ ಕಲಿಬೇಡಿ ಅಂತಾ ಹೇಳೊಲ್ಲ! ಕನ್ನಡವೇ ಸತ್ಯ, ಕನ್ನಡವೇ ನಿತ್ಯ! ವಿಡಿಯೋ ದಲ್ಲಿ ಇರೋರು ರೀಲ್ಸ್ ಗಿರಾಕಿಗಳು... ಹೇಳೋದೆಲ್ಲ ರೀಲೆ!!!
0
0
1
@NJoker099
Rohan singh
3 months
0
0
1
@imasood91
Syed Masood
3 months
@karavalitv Wife salesman ,jako reels bana Suvar
1
0
0
@ANAND09969109
ಆನಂದ💛ಕನ್ನಡಿಗ❤️
3 months
@karavalitv ಕರ್ನಾಟಕ ದಲ್ಲಿ ಇರುವ, ಬದುಕುವ ಪ್ರತಿಯೊಬ್ಬನೂ ಕನ್ನಡ ಕಡ್ಡಾಯವಾಗಿ ಕಲಿಯಬೇಕು
0
1
2