DC Udupi Profile Banner
DC Udupi Profile
DC Udupi

@dcudupi

6,067
Followers
69
Following
920
Media
1,820
Statuses

Official handle of the Deputy Commissioner and District Magistrate of Udupi District, Government of Karnataka.

Rajathadri,Manipal-576104
Joined July 2016
Don't wanna be here? Send us removal request.
@dcudupi
DC Udupi
2 years
Tweet media one
10
29
296
@dcudupi
DC Udupi
2 years
Tweet media one
19
26
259
@dcudupi
DC Udupi
2 years
ಭಾರಿ ಮಳೆಯ ಕಾರಣ ಉಡುಪಿ ಜಿಲ್ಲೆಯಾದ್ಯಂತ ಇಂದು ದಿನಾಂಕ 05.07.2022 ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
23
23
258
@dcudupi
DC Udupi
2 years
Tweet media one
27
27
240
@dcudupi
DC Udupi
11 months
ಬೈಂದೂರು ತಾಲೂಕಿನ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ನೆರೆ ಭಾದಿತ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
Tweet media one
Tweet media two
10
11
217
@dcudupi
DC Udupi
3 years
ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಬಸ್ಸುಗಳ ಟಿಕೇಟ್‌ಗಳಲ್ಲಿ “2 ಡೋಸ್‌ ಕೋವಿಡ್‌-19 ಲಸಿಕೆ ಕಡ್ಡಾಯ,ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವುದು"ಎಂಬ ಬರಹ ಮುದ್ರಿಸುವ ಮುಖಾಂತರ ಪ್ರಯಾಣಿಕರಲ್ಲಿ ಜಾಗರೂಕತೆಯನ್ನು ಮೂಡಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಮ್ಮಿಕೊಂಡಿರುವ ಸಾರಿಗೆ ಇಲಾಖೆ ಕಾರ್ಯ ಶ್ಲಾಘನೀಯ. @KSRTC_Journeys
Tweet media one
Tweet media two
5
19
212
@dcudupi
DC Udupi
11 months
ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು,ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು ನದಿಗಳು, ಹಳ್ಳಗಳು, ತುಂಬಿ ಹರಿಯುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು,ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಬೀಚ್,ನದಿ, ಜಲಪಾತಗಳ ಬಳಿ ತೆರಳದಂತೆ,ಫೋಟೋ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ.
4
20
200
@dcudupi
DC Udupi
2 years
Tweet media one
33
18
172
@dcudupi
DC Udupi
11 months
Tweet media one
17
14
154
@dcudupi
DC Udupi
2 years
ಇಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್‌,ಸಂಬಂಧಪಟ್ಟ ತಹಶೀಲ್ದಾರರೊಂದಿಗೆ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಗ್ರಾಮದ ಕುದ್ರುಬೆಟ್ಟು,ಹೆರಾಯಿಬೆಟ್ಟಿನ ನೆರೆ ಪೀಡಿತ ಪ್ರದೇಶಕ್ಕೆ ಹಾಗೂ ಚಿತ್ರಪಾಡಿ ಗ್ರಾಮದ ನೆರೆ ಪೀಡಿತ ಪ್ರದೇಶಗಳಾದ ಬೆಟ್ಲಕ್ಕಿ, ಹೊಳೆಕೆರೆ, ಮಂಡಾಜೆಡ್ಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.(1/2)
Tweet media one
Tweet media two
23
8
135
@dcudupi
DC Udupi
11 months
Tweet media one
22
9
138
@dcudupi
DC Udupi
2 years
Tweet media one
34
11
113
@dcudupi
DC Udupi
2 years
ಜಿಲ್ಲಾಧಿಕಾರಿಗಳ ಕಛೇರಿಯ ಆದೇಶವನ್ನು ಈ ಲಿಂಕ್ ಮುಖಾಂತರ ವೀಕ್ಷಿಸಬಹುದು.
7
9
108
@dcudupi
DC Udupi
11 months
Tweet media one
30
9
107
@dcudupi
DC Udupi
11 months
Tweet media one
3
9
94
@dcudupi
DC Udupi
11 months
Tweet media one
1
8
91
@dcudupi
DC Udupi
11 months
Tweet media one
22
13
87
@dcudupi
DC Udupi
2 years
ಹಾಗೂ ಬೈಂದೂರು ತಾಲ್ಲೂಕು ನಾವುಂದ ಗ್ರಾಮದ ಸಾಲ್ಬುಡ ಎಂಬಲ್ಲಿ ನೆರೆಯ ಪ್ರದೇಶಕ್ಕೆ ಹಾಗೂ ಉಪುಂದ ಗ್ರಾಮದ ಅಮ್ಮನ ತೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಮಳೆಯಿಂದ ಹಾನಿ ಆಗಿರುವ ಕುರಿತು ಸ್ಥಳ ಪರಿಶೀಲನೆ ನಡೆಸಲಾಯಿತು. (2/2)
Tweet media one
Tweet media two
3
2
81
@dcudupi
DC Udupi
4 years
Blue flag beach Padubidri
Tweet media one
4
13
75
@dcudupi
DC Udupi
11 months
Tweet media one
28
1
77
@dcudupi
DC Udupi
11 months
Tweet media one
9
16
78
@dcudupi
DC Udupi
2 years
Tweet media one
0
16
77
@dcudupi
DC Udupi
11 months
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದು, ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ ತೆರೆದಿರುವ ನೋಂದಣಿ ಕೇಂದ್ರಗಳನ್ನು ಪರಿಶೀಲಿಸಲಾಯಿತು.
Tweet media one
1
2
72
@dcudupi
DC Udupi
1 year
Tweet media one
8
9
70
@dcudupi
DC Udupi
2 years
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿ 11ನೇ ತಿರುವಿನಲ್ಲಿ ಭೂ ಕುಸಿತವಾಗಿರುವುದರಿಂದ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚರಿಸಲು ಹೊರಡಿಸಿದ ಆದೇಶದ ಬಗ್ಗೆ.
Tweet media one
7
10
68
@dcudupi
DC Udupi
11 months
ಉಡುಪಿಯ ಕಡಿಯಾಳಿ ಯಿಂದ ಮಣಿಪಾಲ ಎಂ.ಐ.ಟಿ ವರೆಗಿನ ಹೆದ್ದಾರಿಯಲ್ಲಿ ಬೀದಿ ದೀಪ ಇಲ್ಲದೆ ಇರುವ ಸಮಸ್ಯೆ ಬಗ್ಗೆ ನಗರಸಭೆ ಅಧಿಕಾರಿಗಳೊಂದಿಗೆ ಇಂದು ಪರಿಶೀಲನೆ ನಡೆಸಲಾಯಿತು.
Tweet media one
2
3
63
@dcudupi
DC Udupi
2 years
IMD Rainfall Forecast
Tweet media one
Tweet media two
5
6
59
@dcudupi
DC Udupi
1 year
ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತಿದ್ದು ಇಂತಹ ಪ್ರದೇಶಗಳಿಗೆ ಭೇಟಿ ನೀಡಿ, ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
Tweet media one
Tweet media two
Tweet media three
Tweet media four
3
5
60
@dcudupi
DC Udupi
1 year
Tweet media one
7
6
61
@dcudupi
DC Udupi
2 years
Tweet media one
5
11
61
@dcudupi
DC Udupi
1 year
Tweet media one
7
11
57
@dcudupi
DC Udupi
3 years
ವಿದ್ಯಾರ್ಥಿನಿಯರಾದ ಕುಮಾರಿ ಅನುಷಾ ಮತ್ತು ಕುಮಾರಿ ರಕ್ಷಿತಾ ನಾಯ್ಕ ಇವರುಗಳು ಮಂಡಿಸಿದ G.S.K(Gas Saving Kit) ಎಂಬ ನೂತನ ಆವಿಷ್ಕಾರವು ರಾಷ್ಟ್ರಮಟ್ಟದಲ್ಲಿ ಬಹುಮಾನಕ್ಕೆ ಭಾಜನವಾಗಿರುವ ವಿಷಯ ತಿಳಿದು ಬಹಳ ಸಂತೋಷವಾಯಿತು. ಅಭಿನಂದನೆಗಳು. ಇವರ ಸಾಧನೆಯು ಇತರರಿಗೂ ಪ್ರೇರಣೆಯಾಗಲಿ
Tweet media one
Tweet media two
2
13
56
@dcudupi
DC Udupi
3 years
ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಮಾತ್ರ ಹಿಂಪಡೆಯಲಾಗಿದೆ. ರಾತ್ರಿ ಕರ್ಪ್ಯೂ ಮುಂದುವರಿಯಲಿದೆ.
Tweet media one
2
10
55
@dcudupi
DC Udupi
1 year
Tweet media one
2
11
55
@dcudupi
DC Udupi
5 months
"ಸಂವಿಧಾನ ಜಾಗೃತಿ ಜಾಥಾ" ಸ್ತಬ್ಧಚಿತ್ರ ದಿನಾಂಕ 26 ಮತ್ತು 27-01-2024 ರಂದು ತೆಂಕನಿಡಿಯೂರು, ಕಲ್ಯಾಣಪುರ, ಹಾರಾಡಿ, ಉಪ್ಪೂರು, ಆರೂರು, ಹಂದಾಡಿ, ಐರೋಡಿ, ಕೋಡಿ, ಪಾಂಡೇಶ್ವರ, ಕೋಟತಟ್ಟು ಗ್ರಾ.ಪಂ ಮತ್ತು ಸಾಲಿಗ್ರಾಮ ಪ.ಪಂ ವ್ಯಾಪ್ತಿಯಲ್ಲಿ ಸಂಚರಿಸಿ ಸಂವಿಧಾನದ ಆಚರಣೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
Tweet media one
Tweet media two
Tweet media three
Tweet media four
0
5
52
@dcudupi
DC Udupi
4 years
11
17
54
@dcudupi
DC Udupi
3 years
ಕೋವಿಡ್‌ -19 ಲಸಿಕಾಕರಣದಲ್ಲಿ ಶೇ 100 ಯಶಸ್ಸು ಸಾಧಿಸಿರುವ ಕಾವ್ರಾಡಿ ಗ್ರಾಮ ಪಂಚಾಯತ್‌ಗೆ ತುಂಬುಹೃದಯದ ಅಭಿನಂದನೆಗಳು. ಉಳಿದ ಎಲ್ಲಾ ಗ್ರಾಮ ಪಂಚಾಯತ್‌ಗಳು, ಮತ್ತು ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‌ನ ವಾರ್ಡ್‌ಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಕೋರುತ್ತೇನೆ.
Tweet media one
2
7
52
@dcudupi
DC Udupi
2 years
Tweet media one
1
8
48
@dcudupi
DC Udupi
3 years
ಉಡುಪಿ ಜಿಲ್ಲಾಡಳಿತದ ವತಿಯಿಂದ, ಭಾರತೀಯ ನಾಗರೀಕ ಸೇವಾ ಪರೀಕ್ಷೆ (ಯುಪಿಎಸ್‌ಸಿ) ಮತ್ತು ಕರ್ನಾಟಕ ನಾಗರೀಕ ಸೇವಾ ಪರೀಕ್ಷೆ (ಕೆಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಚ್ಛಿಸುವ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ,ಶೀಘ್ರದಲ್ಲಿ ತರಬೇತಿಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. 1/3
6
12
50
@dcudupi
DC Udupi
9 months
Tweet media one
1
10
47
@dcudupi
DC Udupi
2 years
ಯಾತ್ರ ಸ್ಥಳವಾದ ಅಮರನಾಥ ಕ್ಷೇತ್ರದ ಪ್ರದೇಶದಲ್ಲಿ ಶುಕ್ರವಾರ ಸಂಜೆ 5.30ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಇದರಿಂದ ಅಮರನಾಥ ಯಾತ್ರೆ ಮಾರ್ಗದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ,ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.(1/3)
4
4
46
@dcudupi
DC Udupi
3 years
ಸೈಬರಕಟ್ಟೆ ಯ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೋವಿಡ್ ಹಾಗೂ ಕೋವಿಡ್ ಲಸಿಕೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಶಾಲೆಯ ಶಿಕ್ಷಕರು ಎಲ್ಲರೂ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿಯನ್ನು ಪಡೆದು ಅದೇ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿ ಸಂತಸವಾಯಿತು.
Tweet media one
1
4
47
@dcudupi
DC Udupi
4 years
ಇದು ವಿದೇಶದ ಬೀಚ್ ಅಲ್ಲ ಗೋವಾ ಬೀಚ್ ಸಹ ಅಲ್ಲ ಕೇರಳ ಅಲ್ಲ ಇದು ನಮ್ಮ ಮಲ್ಪೆ ಬೀಚ್ ಒಮ್ಮೆ ಭೇಟಿ ಕೊಡಿ
Tweet media one
2
6
45
@dcudupi
DC Udupi
2 years
ರಾಷ್ಟ್ರದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರಪ್ರೇಮ,ದೇಶಭಕ್ತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸುವ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲೆಯ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಆಗಸ್ಟ್ 13-15ರ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ಯಶಸ್ವಿಗೊಳಿಸಿದ್ದಕ್ಕೆ ತಮಗೆಲ್ಲರಿಗೂ ಅಭಿನಂದನೆಗಳು.
1
3
46
@dcudupi
DC Udupi
2 years
Tweet media one
5
3
45
@dcudupi
DC Udupi
9 months
Tweet media one
4
5
45
@dcudupi
DC Udupi
1 year
ಇಂದು ಉಡುಪಿ ವಿಧಾನಸಭಾ ವ್ಯಾಪ್ತಿಯ ಬಲೈಪಾದೆ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಚೆಕ್ ಪೋಸ್ಟ್ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸುವಂತೆ,ಯಾವುದೇ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಲಾಯಿತು. @ceo_karnataka
Tweet media one
0
0
45
@dcudupi
DC Udupi
3 years
ಕಾರ್ಕಳ ತಾಲೂಕು ಕುಕ್ಕುಂದೂರು ನಲ್ಲಿ ಇಂದು 101 ವರ್ಷದ ವೃದ್ದೆಯೊಬ್ಬರೂ ತಮ್ಮ ಮನೆಗೆ ಭೇಟಿ ನೀಡಿದ ಆರೋಗ್ಯ ಕಾರ್ಯಕರ್ತರಿಂದ ಸ್ವಯಂ ಪ್ರೇರಿತರಾಗಿ ಕೋವಿಡ್ ನಿರೋಧಕ ಲಸಿಕೆ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
Tweet media one
1
3
43
@dcudupi
DC Udupi
2 years
Tweet media one
2
10
44
@dcudupi
DC Udupi
11 months
ವಿಶ್ವ ಪ್ರಸಿದ್ಧ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ನೂತನ ವರ್ಷದ ತರಗತಿಗಳ ಪ್ರಾರಂಭೋತ್ಸವನ್ನು ದೀಪ ಬೆಳಗುವ ಮುಖಾಂತರ ಉದ್ಘಾಟಿಸಲಾಯಿತು. ಈ ಸಂಸ್ಥೆಯಿಂದ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ವಿಶ್ವದ ಹಲವು ಸಂಸ್ಥೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವುದು, ಇಡೀ ಜಿಲ್ಲೆಗೆ ಸಂದ ಗೌರವ.
Tweet media one
Tweet media two
Tweet media three
0
2
44
@dcudupi
DC Udupi
2 years
ಉಡುಪಿ ಜಿಲ್ಲೆ ಆರಂಭಗೊಂಡು 25 ವಸಂತಗಳ ಹಿನ್ನಲೆಯಲ್ಲಿ,ಆಗಸ್ಟ್‌ 25 ರಿಂದ ವಿವಿಧ ಹಂತಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡಯಲಿದ್ದು, ರಜತ ಮಹೋತ್ಸವ ಕ���ರ್ಯಕ್ರಮದ ಅಂದವಾದ ಲಾಂಛನವನ್ನು ,ಟ್ಯಾಗ್ಲೈನ್‌ ನೊಂದಿಗೆ ರಚಿಸಿ, ಜಿಲ್ಲಾಡಳಿತಕ್ಕೆ ನೀಡಲು ಸಾರ್ವಜನಿಕರಿಂದ ಲಾಂಛನ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.
2
8
43
@dcudupi
DC Udupi
2 years
#ಉಕ್ರೇನ್‌
Tweet media one
0
16
40
@dcudupi
DC Udupi
1 year
Tweet media one
18
4
41
@dcudupi
DC Udupi
9 months
ಕಡಿಯಾಳಿಯ ಗಣೇಶ ವಿಗ್ರಹ ಹಾಗೂ ಮೂರ್ತಿ ತಯಾರಿಕ ಘಟಕ, ಮಾರಾಟ ಸ್ಥಳಕ್ಕೆ ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಣಪತಿ ವಿಗ್ರಹ ತಯಾರಿಕೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸದಂತೆ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸದಂತೆ ಸೂಚನೆ ನೀಡಿ, ಬಣ್ಣವಿಲ್ಲದ ನೈಸರ್ಗಿಕ ವಿಗ್ರಹಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಲಾಯಿತು.(1/2)
Tweet media one
3
2
40
@dcudupi
DC Udupi
2 years
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಪುರುಷರ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪರ ಕಂಚಿನ ಪದಕ ಗೆದ್ದ ಉಡುಪಿಯ ಗುರುರಾಜ ಪೂಜಾರಿ ಅವರಿಗೆ ಅಭಿನಂದನೆಗಳು. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. (1/2) #GururajaPoojary #CommonwealthGames2022 #Udupi
Tweet media one
1
4
39
@dcudupi
DC Udupi
1 year
ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಕೋಟ ಜಂಕ್ಷನ್ ಗೆ ಭೇಟಿ ನೀಡಿ, ರಸ್ತೆ ಅಪಘಾತಗಳ ಕುರಿತು NHAI ಅಧಿಕಾರಿಗಳೊಂದಿಗೆ ಚರ್ಚಿಸಿ ಅಪಘಾತ ನಿಯಂತ್ರಿಸಲು ಅನುಸರಿಸಬೇಕಾದ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಸೂಚಿಸಲಾಯಿತು.
Tweet media one
5
3
41
@dcudupi
DC Udupi
4 years
ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಬೋಧನೆ ಮಾಡುತ್ತಿರುವ ನಮ್ಮ ಮಾರ್ಡಿ ಕೊಡ್ಲಾಡಿ ಯ ಶಿಕ್ಷಕವೃಂದ
Tweet media one
1
3
41
@dcudupi
DC Udupi
11 months
Tweet media one
9
4
38
@dcudupi
DC Udupi
1 year
ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಜಿಲ್ಲಾ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು. ಮೊದಲ ಬಾರಿಗ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೊಳೆಯ ಮಧ್ಯೆಯಲ್ಲಿ ಕಯಾಕಿಂಗ್ ಮೂಲಕ ತೆರಳಿ ಮಾಂಗ್ರೋವ್ ಕಾಡುಗಳ ಮಧ್ಯೆ ಕಯಾಕ್ ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು
Tweet media one
2
14
38
@dcudupi
DC Udupi
9 months
Tweet media one
1
4
36
@dcudupi
DC Udupi
3 years
ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಮಾರಣಕಟ್ಟೆ ಸನ್ಯಾಸಿ ಬೆಟ್ಟು ಅಲ್ಲಿ 9cm ಉದ್ದ 9cm ಎತ್ತರ,4cm ಆಗಲ ಇರುವ ಕಲಾತ್ಮಕ ಉಮಾಮಹೇಶ್ವರ ಶಿಲ್ಪ ಪತ್ತೆಯಾಗಿರುವುದು ಹಾಗೂ ಈ ಶಿಲ್ಟವು 11ನೇ ಶತಮಾನದ ಶಿಲ್ಪ ಶೈಲಿಯಲ್ಲಿ ಇರುತ್ತದೆ ಎಂಬ ವಿಷಯವು ತಿಳಿಯಿತು.ಇದನ್ನು ಪತ್ತೆ ಹಚ್ಚಿದ ಹಾಗೂ ಇದರ ಅಧ್ಯಯನದಲ್ಲಿ ಭಾಗಿಗಳಾದವರನ್ನು ಅಭಿನಂದಿಸುತ್ತೇನೆ.
Tweet media one
0
7
37
@dcudupi
DC Udupi
2 years
ಉಡುಪಿ ಜಿಲ್ಲಾ ರಜತ ಮಹೋತ್ಸವ ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆಗೊಳಿಸಲಾಗಿದೆ. ದಿನಾಂಕ 25.08.2022 ರಂದು ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಉದ್ಟಾಟನಾ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2.30 ರಿಂದ 3.30ರ ವರೆಗೆ ಬೋರ್ಡು ಹೈಸ್ಕೂಲಿನಿಂದ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡುವರೆಗೆ ಬ್ರಹತ್‌ ಮರೆವಣಿಗೆ ಸಾಗಿ ಬರಲಿದೆ. (1/3)
Tweet media one
Tweet media two
Tweet media three
2
5
36
@dcudupi
DC Udupi
3 years
Heartfelt congratulations to Nadpalu Gram Panchayat President and all the members and the PDO team for providing WiFi to the Gram Panchayat for students who are not in the network. Let this be the model for everyone
Tweet media one
0
4
35
@dcudupi
DC Udupi
2 years
ಕಳೆದ ಏಳು ವರ್ಷದಿಂದ ಕೃಷ್ಣ ಜನ್ಮಾಷ್ಟಮಿಯ ದಿನದಂದು ಬೇರೆ ಬೇರೆ ವೇಷ ಧರಿಸಿ ಶ್ರೀ ರವಿ ಕಟಪಾಡಿ ಮತ್ತು ತಂಡ ಸಂಗ್ರಹಿಸಿದ ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಬಡ ಮಕ್ಕಳಿಗೆ ವಿತರಿಸುತ್ತಿದ್ದು, ಈ ಬಾರಿ ಸಂಗ್ರಹವಾದ ಒಟ್ಟು ಮೊತ್ತ 14,38,685 ರೂಪಾಯಿಗಳು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮರೆಯಲಾಗದು.
Tweet media one
Tweet media two
2
3
35
@dcudupi
DC Udupi
1 year
Tweet media one
1
6
35
@dcudupi
DC Udupi
11 months
ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಅಡಿಷನಲ್ ಮೇಜರ್ ಜನರಲ್ ಅರ್. ಆರ್. ರೈನಾ, ಮಂಗಳೂರು ಸೇನಾ ನೇಮಕಾತಿ ವಿಭಾಗದ ಕರ್ನಲ್ ಅನುಜ್ ಗುಪ್ತ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದರು.
Tweet media one
Tweet media two
Tweet media three
0
3
34
@dcudupi
DC Udupi
2 years
ಸಮವಸ್ತ್ರದ ಕುರಿತಾದ ಗೌರವಾನ್ವಿತ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶ ಪಾಲನೆಯ ಕುರಿತು ಇಂದು ಎಸ್ವಿಎಸ್ ಪ್ರೌಢಶಾಲೆ ಕಟಪಾಡಿ,ಬೋರ್ಡ್ ಹೈಸ್ಕೂಲ್ ಉಡುಪಿ,ಸರಕಾರಿ ಪ್ರೌಢಶಾಲೆ ಹನುಮಂತನಗರ,ನಿಟ್ಟೂರು ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
Tweet media one
2
2
33
@dcudupi
DC Udupi
11 months
Tweet media one
3
3
24
@dcudupi
DC Udupi
5 years
ಮಕ್ಕಳಿಗೆ ನೀರು ಕುಡಿಯಲು ಕೇರಳದಂತೆ ಉಡುಪಿಯ ಶಾಲೆಯಲ್ಲೂ 3 ಬಾರಿ ಬೆಲ್!
Tweet media one
2
9
33
@dcudupi
DC Udupi
2 years
ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯ ನೋಂದಣಿಯು ಉಚಿತವಾಗಿದ್ದು,ದಿ:31.09.2022 ರೊಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್‌ ಕೇಂದ್ರಗಳಲ್ಲಿ ಈ ಯೋಜನೆಯ ಸದುಪಯೋಗವನ್ನು ಉಚಿತವಾಗಿ ಪಡೆದುಕೊಳ್ಳಲು ಕೋರುತ್ತೇನೆ.
3
11
33
@dcudupi
DC Udupi
2 years
ಇಂದು ಬೀಡನಗುಡ್ಡೆಯಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಉಡುಪಿ ಇವರ ಸಹಯೋಗದಲ್ಲಿ ನಡೆದ ನಮ್ಮ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
Tweet media one
0
2
33
@dcudupi
DC Udupi
3 years
ದಿನಾಂಕ 17.09.2021 ರಂದು ಉಡುಪಿ ಜಿಲ್ಲೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಅದರಂತೆ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲರೂ ಈ ಲಸಿಕಾಕರಣದಲ್ಲಿ ಭಾಗವಹಿಸಿ ಲಸಿಕಾಕರಣವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇನೆ.
Tweet media one
0
7
33
@dcudupi
DC Udupi
2 months
ಮತದಾನ ಅಮೂಲ್ಯ ಹಕ್ಕು, ತಪ್ಪದೆ ಚಲಾಯಿಸಿ @ceo_karnataka
10
4
31
@dcudupi
DC Udupi
3 years
ದಿನಾಂಕ 13.10.2021 ರಂದು ಕಾಪು ಲೈಟ್‌ ಹೌಸ್‌ ಮತ್ತು ಕಾಪು ಬೀಚ್‌ಗೆ ಭೇಟಿ ನೀಡಲಾಯಿತು. 1901 ವರ್ಷಗಳ ಇತಿಹಾಸವಿರುವ ಕಾಪು ಲೈಟ್‌ ಹೌಸ್‌ ಮತ್ತು ಸುಂದರವಾದ ಕಾಪು ಬೀಚ್‌ ಕಂಡು ಆನಂದವಾಯಿತು. ನಮ್ಮ ಬೀಚ್‌ ನಮ್ಮ ಹೆಮ್ಮೆ,
Tweet media one
Tweet media two
Tweet media three
2
3
32
@dcudupi
DC Udupi
11 months
ಇಂದು ಕೋಟ ದಲ್ಲಿನ ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ,ಅಲ್ಲಿನ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
Tweet media one
Tweet media two
Tweet media three
Tweet media four
0
2
30
@dcudupi
DC Udupi
3 years
ಉಡುಪಿ ಜಿಲ್ಲಾಡಳಿತದಿಂದ ನಡೆಸಲಾಗುವ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿಗೆ ಈಗಾಗಲೇ 720 ಅಧಿಕ ಮಂದಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳಿಗೆ ಅಕ್ಟೋಬರ್ 22 ರಂದು ಬೆಳಗ್ಗೆ 10 ಗಂಟೆಗೆ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.
2
7
32
@dcudupi
DC Udupi
1 year
Tweet media one
5
4
31
@dcudupi
DC Udupi
2 years
Tweet media one
0
6
32
@dcudupi
DC Udupi
2 months
Udupi : Heat wave advisory for labours.
Tweet media one
4
7
31
@dcudupi
DC Udupi
2 years
ಮಳೆಗಾಲದ ಸಮಯದಲ್ಲಿ ಉಂಟಾಗುವ ನೆರೆ ಪ್ರವಾಹ, ಮನೆ ಹಾನಿ, ಮೂಲಭೂತ ಸೌಕರ್ಯಗಳ ಹಾನಿ, ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಜಿಲ್ಲಾಡಳಿತವು ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸ್‌ಆಪ್‌ ಸಂಖ್ಯೆಯನ್ನು (9880831516) ಆರಂಭಿಸಿರುವ ಬಗ್ಗೆ.
Tweet media one
2
4
29
@dcudupi
DC Udupi
1 year
ಭಾರತ ಚುನಾವಣಾ ಆಯೋಗವು 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸುವಂತೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಮಟ್ಟದಲ್ಲಿ ಇಂದು ಬೆಂಗಳೂರು ಇಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗಿದೆ.
Tweet media one
3
0
31
@dcudupi
DC Udupi
17 days
ಮುಂದಿನ ಮೂರು ಗಂಟೆಗಳಲ್ಲಿ, ಉಡುಪಿ ಜಿಲ್ಲೆಯಲ್ಲಿ ಒಂದು ಅಥವ ಎರಡು ಸ್ಥಳಗಳಲ್ಲಿ ಗಾಳಿಯೊಂದಿಗೆ ತೀವ್ರ ಮಳೆಯಾಗುವ ಸಾಧ್ಯತೆ ಇದೆ. ಅದರಂತೆ ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಂಟ್ರೋಲ್ ರೂಂ ನಂಬ್ರಗಳ ಪ್ರಕಟಣೆ ಹೊರಡಿಸಿದೆ.
Tweet media one
Tweet media two
Tweet media three
Tweet media four
3
3
31
@dcudupi
DC Udupi
2 years
ಉಡುಪಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625/625 ಅಂಕಪಡೆದ ವಿದ್ಯಾರ್ಥಿಗಳಾದ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪುನೀತ್ ನಾಯಕ್, ಉಡುಪಿ ಬಾಲಕಿಯರ ಸ.ಪ.ಪೂರ್ವ ಕಾಲೇಜಿನ ಗಾಯತ್ರಿ, ಕಾಳಾವರ ಸರಕಾರಿ ಪ್ರೌಢಶಾಲೆಯ ನಿಶಾ, ಸಾಂದೀಪನ ಆಂಗ್ಲ ಮಾಧ್ಯಮ ಫ್ರೌಡಶಾಲೆಯ ಅಕ್ಷತಾ ಇವರುಗಳನ್ನು ಇಂದು ಕಛೇರಿಯಲ್ಲಿ ಸನ್ಮಾನಿಸಲಾಯಿತು.
Tweet media one
1
1
30
@dcudupi
DC Udupi
1 year
ಉಡುಪಿ ಜಿಲ್ಲೆಯ 209 ಮಂದಿ ಶತಾಯುಷಿ ಮತದಾರರಿಗೆ ಮೇ 10 ರಂದು ನಡೆಯುವ ಮತದಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುವ ಜಿಲ್ಲಾ ಸ್ವೀಪ್‌ ಸಮಿತಿಯ ವಿಶೇಷ ಅಭಿಯಾನಕ್ಕೆ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯತ್ ನ ಉಪ್ಪಿನಕುದ್ರಿವಿನಲ್ಲಿ 101 ವರ್ಷದ ಆಲಿಸ್ ಅವರಿಗೆ ಆಹ್ವಾನ ಪತ್ರ ನೀಡುವ ಮುಖಾಂತರ ಚಾಲನೆ ನೀಡಲಾಯಿತು.
Tweet media one
Tweet media two
1
4
30
@dcudupi
DC Udupi
11 months
ಇಂದು ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ, ಸದ್ರಿ ಅರ್ಜಿಗಳನ್ನು ನಿಯಮಾನುಸಾರವಾಗಿ, ಪಾರದರ್ಶಕವಾಗಿ, ತ್ವರಿತವಾಗಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಹಾಗೂ (1/3)
Tweet media one
2
0
29
@dcudupi
DC Udupi
3 years
ಸುಮಾರು ಒಂದೂವರೆ ವರ್ಷಗಳ ನಂತರ ಜಿಲ್ಲೆಯಾದ್ಯಂತ 1191 ಅಂಗನವಾಡಿಗಳು ನಿನ್ನೆ ಆರಂಭಗೊಂಡಿದೆ.ಉಡುಪಿ ನಗರಸಭಾ ವ್ಯಾಪ್ತಿಯ ಕಡಿಯಾಳಿ ಅಂಗನವಾಡಿ ಕೇಂದ್ರದಲ್ಲಿ ಬಲೂನು, ತಳಿರು ತೋರಣಗಳಿಂದ ಸಿದ್ಧಪಡಿಸಿದ್ದ ಅಂಗನವಾಡಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಟಾಣಿಗಳೊಂದಿಗೆ ಬೆರೆತು ಬಹಳ ಸಂತೋಷವಾಯಿತು.
Tweet media one
Tweet media two
3
3
30
@dcudupi
DC Udupi
3 years
"ಕೇರಳದಿಂದ ಬರುವ ಹಾಗೂ ಹೋಗುವ ವಿದ್ಯಾರ್ಥಿಗಳು ಮತ್ತು ನಾಗರೀಕರಿಗೆ ವಿಶೇಷ ಸೂಚನೆಗಳು"
Tweet media one
Tweet media two
1
9
29
@dcudupi
DC Udupi
1 year
ಪ್ರವಾಸೋದ್ಯಮ ಇಲಾಖೆ,ಕರಾವಳಿ ವಿಕಿಮೀಡಿಯಾ,ವಿಕಿ ಇ-ಲರ್ನಿಂಗ್ ಕೋರ್ಸ್ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಕ್ಯೂ ಆರ್ ಕೋಡ್ ಬೋರ್ಡ್ ಅಳವಡಿಸುವ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ಅಜ್ಜರಕಾಡು ಭುಜಂಗ ಪಾರ್ಕ್ ಕುರಿತು ಕ್ಯೂ.ಆರ್ ಕೋಡ್ ಮೂಲಕ ಅನಾವರಣಗೊಳಿಸಲಾಯಿತು.
Tweet media one
3
3
29
@dcudupi
DC Udupi
3 years
@PMadhwaraj I talked to District surgion he will not charge from tomorrow. If anybody want to early report they can go to private lab. They will give report within 5hours
6
6
27
@dcudupi
DC Udupi
2 years
ನಿನ್ನೆ ಮುಂಜಾನೆ ಕಾರ್ಕಳ ಉತ್ಸವದ ಅಂಗವಾಗಿ ಕಾರ್ಕಳದಲ್ಲಿ ನಗರದಲ್ಲಿ ಸುಮಾರು 6000 ಸಾವಿರ ಸ್ವಯಂ ಸೇವಕರೊಂದಿಗೆ ಉತ್ಸವ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಜಿಲ್ಲೆಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ವಿವಿಧ ಇಲಾಖೆಗಳಿಂದ ನಡೆಯುವ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನತೆ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಪ್ರಶಂಸನೀಯ.
Tweet media one
Tweet media two
1
2
28
@dcudupi
DC Udupi
11 months
Tweet media one
0
4
28
@dcudupi
DC Udupi
3 years
ಇಂದು ಆರೋಗ್ಯ ಇಲಾಖೆಯವರೊಂದಿಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಏರ್ಪಡಿಸಲಾದ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು 25ರಿಂದ 30 ಫಲಾನುಭವಿಗಳು ಲಸಿಕೆ ಪಡೆಯಲು ಆಗಮಿಸಿದ್ದು ಇವರೊಂದಿಗೆ ಸಮಾಲೋಚನೆ ನಡೆಸಲಾಯಿತು.
Tweet media one
3
3
27
@dcudupi
DC Udupi
2 years
Tweet media one
0
5
25
@dcudupi
DC Udupi
2 years
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮ,ದೇಶಭಕ್ತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪ್ರತೀ ಮನೆಯಲ್ಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ)ಅಭಿಯಾನವನ್ನು ಆಗಸ್ಟ್ 13 ರಿಂದ 15 ರ ವರೆಗೆ ಆಯೋಜಿಸುವ ಕುರಿತು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವ ಬಗ್ಗೆ ಇಂದು ಸಭೆ ನಡೆಸಲಾಯಿತು.
Tweet media one
1
1
27
@dcudupi
DC Udupi
5 months
ಉಡುಪಿ "ಸಂವಿಧಾನ ಜಾಗೃತಿ ಜಾಥಾ" ಸ್ತಬ್ಧಚಿತ್ರ, ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಚರಿಸಿ ಸಂವಿಧಾನದ ಆಚರಣೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸ್ತಬ್ಧಚಿತ್ರ ಮೆರವಣಿಗೆಯು ದಿನಾಂಕ 24-02-2024 ರ ವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ. @CMahadevappa @Captain_Mani72 @ConstitutionGoK @SWDGoK
Tweet media one
Tweet media two
Tweet media three
Tweet media four
0
2
26
@dcudupi
DC Udupi
3 years
A case has been registered against the unauthorized mining in Byndoor Taluk.
Tweet media one
2
5
27
@dcudupi
DC Udupi
4 months
ಉಡುಪಿ 14-02-2024 ರಂದು "ಸಂವಿಧಾನ ಜಾಗೃತಿ ಜಾಥಾ" ಸ್ತಬ್ಧಚಿತ್ರ, ರೆಂಜಾಳ, ಬೈಲೂರು, ನೀರೆ, ಹಿರ್ಗಾನ, ಯರ್ಲಪಾಡಿ ಮತ್ತು ಕುಕ್ಕಂದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಚರಿಸಿ ಸಂವಿಧಾನದ ಆಚರಣೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. @Captain_Mani72 @ConstitutionGoK @SWDGoK
Tweet media one
Tweet media two
Tweet media three
Tweet media four
0
1
26
@dcudupi
DC Udupi
2 years
ಇದು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಅವರ ಎರಡನೆಯ ಪದಕವಾಗಿದ್ದು, ಈ ಹಿಂದೆ 2018 ರಲ್ಲಿ ಪುರುಷರ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. (2/2)
Tweet media one
0
3
26
@dcudupi
DC Udupi
2 years
Tweet media one
0
1
25
@dcudupi
DC Udupi
5 months
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ದಿನಾಂಕ 30-01-2024 ರಂದು ಸಂವಿಧಾನ ಜಾಗ್ರತಿ ಜಾಥಾ ನೇರವೇರಿಸಲಾಯಿತು. ಮಾನ್ಯ ವಿಧಾನ ಪರಿಷತ್ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ ಬಲೂನ್ ಹಾರಿಸುವುದರ ಮೂಲಕ ಚಾಲನೆ ನೀಡಿದರು.. ಶ್ರೀ ರಾಜು ಏನ್ ಮಾನ್ಯ ನ್ಯಾಯದಿಶರು ಕುಂದಾಪುರ ಇವರು ಹಸಿರು ಬಾವುಟ ನಿಶಾನೆ ಮಾಡುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು
Tweet media one
Tweet media two
Tweet media three
Tweet media four
0
2
23