ನೀವೆಂದರೆ ನಮ್ಮ ಹಿರಿಮೆಯೂ ಹೌದು, ನಮ್ಮ ಗರಿಮೆಯೂ ಹೌದು.
ನೀವು ಸದಾ ಕನ್ನಡಿಗರ ಎದೆಯಾಳುವ ಅನಭಿಷಕ್ತ ದೊರೆಯೂ ಹೌದು,
ಕನ್ನಡ ಕುಲದೇವಿಯ ಮುಕುಟದ ಅನರ್ಘ್ಯ ರತ್ನವೂ ಹೌದು.
ನೀವು ಅನಂತವೂ, ಚಿರಂತವೂ.
ಡಾ. ರಾಜ್ ಕುಮಾರ್ ಅವರ ಜನ್ಮದಿನದ ನೆನಪು. 💛❤️
ನಮ್ಮೂರಿನ ದೊಡ್ಮನುಷ್ಯರ ಒಳ್ಳೆತನದಿಂದ ಗಡಿ ದಾಟಿ ಅತ್ತೆ ಮನೆಗೆ ಬಂದು ಹೋದಂಗೆ ಹೋಗ್ತಾ ಇದ್ದೀರಾ. ಆರು ವರ್ಷದ ಮೊದ್ಲು ಒಂದು ಲೆಕ್ಕ, ಆರು ವರ್ಷದಿಂದ ಒಂದು ಲೆಕ್ಕ. ಹೋಗಿ ಬಿ.ಎಫ್.ಸಿ., ಬಿ.ಎಫ್.ಸಿ. ಬಂದದೆ ಅಂತ ಹೇಳು! 👊
#WeAreBFC
#BFCMC
ನಾವು ಹೋರಾಡುವುದು ನಮ್ಮ ನೆಲ, ನಮ್ಮ ಜನ ಹಾಗೂ ಎದೆಯ ಮೇಲಿನ ಲಾಂಛನದ ಹೆಮ್ಮೆಗಾಗಿ.
Go for it,
@RCBTweets
.
For Pride. For Bengaluru. For Karnataka. 💛❤️
#IPL2021
#RCB
Not the time for analysis or excuses, just the time to be absolutely proud of these warriors that wore the Bengaluru crest tonight and throughout the season. Congratulations to
@atkmohunbaganfc
.
@bengalurufc
we’ll be back, as we always do 💙💙💙
ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರಿ ಒಂದು ಯುದ್ಧ ಗೆಲ್ಬಹುದು... ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬಹುದು...
#WeAreBFC
We stand in solidarity with our fellow football fans who were lathi-charged today in Kolkata. Fans demanding better governance of a storied footballing institution should be heard, not hurt. We hope for better days for East Bengal and its fans.
#JoyEastBengal
#IndianFootball
Saalumarada Thimakka is a 106 year old environmentalist from Karnataka, who single-handedly planted thousands of trees over 65 years, taking care of them as her children. Awarded an honorary doctorate by Central University of Karnataka. 💛❤️
Vruksha Mathe 🌳
ನೀವು ಒಬ್ಬರೇ. ಒಬ್ಬರೇ ಒಬ್ಬರು. ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿರುವವರು. ಬೆಳಕು ಹರಿಯುವ ಪ್ರತಿ ದಿನವೂ ನಿಮಗೆ ಸಲ್ಲುವ ಗೌರವ.
ನಮ್ಮೊಂದಿಗೆ, ಎಂದೆಂದಿಗೂ 💙
Dr. Puneeth Rajkumar, eternal ✨
#AppuLivesOn
#WeAreBFC
ಫುಟ್ಬಾಲ್ ಮೈದಾನ ಒಂದು ಟಾಂಗಾ ಗಾಡಿ; ಆಟದಲ್ಲಿ ಗೆಲ್ಲಲಿ ಬಿಡ್ಲಿ,
ಹೊಡಿ ಒಂಬತ್ತ್! ಹೊಡಿ ಒಂಬತ್ತ್!
ನಿಮ್ಮಿಂದಲೇ ನಾವು, ನಿಮ್ಮ ಅಭಿಮಾನ ಮತ್ತು ಬೆಂಬಲ ಹೀಗೆ ಚೆನ್ನಾಗಿರ್ಲಿ,
ಹೊಡಿ ಒಂಬತ್ತ್! ಹೊಡಿ ಒಂಬತ್ತ್!
#BFCvPFC
#WeAreBFC
#RoomForMore
In solidarity with
#SaveKochiTurf
movement. No sport should be allowed to cannibalize another. Indian football deserves more respect than this. Co-exist and create a better sporting nation.
#WestBlockBlues
ಈ ಬಂಧನ ಜನುಮ ಜನುಮದ ಅನುಬಂಧನ!
“ಅಭಿಮಾನಿಗಳೇ ನನ್ನ ಪ್ರಾಣ, ಅಭಿಮಾನಿಗಳೇ ನನ್ನ ಧ್ಯಾನ" ಎಂದ ನಮ್ಮ ಪ್ರೀತಿಯ ಯಜಮಾನ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಪುಣ್ಯಸ್ಮರಣೆ.
Tickets:
#BFCFCG
#WeAreBFC
🔵🔥
ನಾವು ದೊಡ್ಮನೆಯೋರು, ಕೊಡೋದಷ್ಟೇ ಗೊತ್ತು ವಾಪಸ್ ಏನನ್ನೂ ಅಪೇಕ್ಷೆ ಮಾಡಲ್ಲ. ನಾವು ಅಪೇಕ್ಷೆ ಮಾಡೋದು ನಿಮ್ಮ ಬೆಂಬಲ ಮಾತ್ರ! ಬೆಂಗಳೂರು, ಈ ಭಾನುವಾರ ನಮಗೆ ನಿಮ್ಮ ಬೆಂಬಲ ಕೊಡ್ತೀರಾ ಅಲ್ವಾ?
Tickets:
#BENCHE
#WeAreBFC
#RoomForMore
ಶ್ರೀ ಕಂಠೀರವದಲಿ ಬಿ.ಎಫ್.ಸಿ. ತಂದ ಕಿರಣ
ಸುನಿಲ್ ಛೆತ್ರೀಯ ಆಗಮನ,
ದಿಮಾಸ್ ನ ಋತು ಗಾನ,
ನಮ್ಮಿಬ್ಬರ ಈ ಮಿಲನ,
ಬಾನಂಚಿನ ಹೊಸ ಗಾನ,
ನೀವು ನಮಗೆ ನಾವು ನಿಮಗೆ ಜೀವನ ನಗುತಲಿದೇ! 💙
#WeAreBFC
We've taken losses on the pitch but a loss like this is the hardest to take. Loud and proud in the stands, home and away, our dearest
@shreeharshatv
passed away this morning. We're still struggling to come up with the right words. We wish strength to his family. One of us.
Pardon the lack of a 𝐂𝐨𝐮𝐠𝐡 official letterhead but this every bit an official statement. As official as we can be, considering that we have lives beyond football as well.
Hey Blues,
A reminder through all the partying and social media outpouring that there is no room for bigotry in football. The time to kick it out is now.
Ten years. Ten whole years. We’re still wondering how that went by as quickly as it has.
Didn’t we Google Ashley Westwood, wondering who the Englishman was. Weren’t we just rallying our friends around, grabbing tickets from the crew at the Bangalore Football Stadium?
Devanahalli Venkataramanaiah Gundappa, popularly known as DVG, was a Kannada writer and philosopher. He is one of the stalwarts of modern Kannada literature. His most notable work is the Mankuthimmana Kagga. DVG was awarded Padmabhushan in 1974.
#IconsOfKarnataka
#WeAreBFC