@VishweshwarBhat
Exactly he is right nowadays these media people's doing the same thing morning to evening
Only one news full day .
ಅವರು ಹಾಗಂದ್ರು&ಅದಕ್ಕೆ ಇವರು ಹೀಗೆ ಟಾಂಗ್ ಕೋಟ್ರು ಇಷ್ಟೇ......
@VishweshwarBhat
Last words here are so are true, news channels beda! Turn it on for 2-3 minutes and done unless you have no other work or entertainment sources.
@VishweshwarBhat
ನಿಜ. ನ್ಯೂಸ್ ಚಾನೆಲ್ಗಳು ಗಬ್ಬೆದ್ದು ನಾರುತ್ತಿವೆ. ಜನರ ಕಷ್ಟಗಳನ್ನು ವೈಭವೀಕರಿಸಿ ತಮ್ಮ ಚಾನೆಲ್ಗಳ ಪ್ರಸಿದ್ಧಿಯನ್ನ ಪಡೀತಿವೆ. ವೈರಲ್ಲೊ ಘಟನೆ ಆಗಿರುತ್ತೆ, ಈ ನ್ಯೂಸ್ ಮೀಡಿಯಾಗಳು ^ನಮ್ಮಲ್ಲೇ ಮೊದಲು^ ಎಂದು ಹರ್ಷೋದ್ಘಾರದ ರೀತಿ ತೋರಿಸಿಕೊಡುತ್ತವೆ ಸುದ್ದಿಯನ್ನ ಮತ್ತೂ ತಮ್ಮ ಕರಾಳ ಮುಖವನ್ನ. ಚಂದನ ಟೀವಿ ಎಲ್ಲಕ್ಕಿಂತ ಸೂಪರ್ ರೀ.!