@HPoonja
Tax jasti maddire saaku.. Salary poorthi Tax thumbakke agathe. Middle class boys and girls company alli work maduvavaru adara kasta gothu. 👍👍👍
@HPoonja
ಹರೀಶ್ ಸರ್
ತಾವು ಮಾಡುತ್ತಿರುವ ಕೆಲಸ ಉತ್ತಮವಾಗಿದ್ದು ಬರೀ ನಿಮ್ಮ ಜಿಲ್ಲೆಗೆ ಸೀಮಿತವಾಗಿದೆ
ನಿಮ್ಮಂತವರು ರಾಜ್ಯದ ಮುಖ್ಯ ಭೂಮಿಕೆಯಲ್ಲಿ ಬರಬೇಕು.
ಬಿ.ಜೆ.ಪಿಯಲ್ಲಿ ಅದೆಷ್ಟೋ ವಯಸ್ಸಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ
ಅವರೆಲ್ಲ ಅನುಪಯುಕ್ತ
ನಿಮ್ಮಂತಹ ಪ್ರತಾಪ ಸಿಂಹರಂತಹ ತೇಜಸ್ವಿ ಸೂರ್ಯರಂತಹ ನಾಯಕರು ರಾಜ್ಯಕ್ಕೆ ಬೇಕಾಗಿದೆ