Goudrusarkar - ಗೌಡ್ರುಸರ್ಕಾರ್ Profile Banner
Goudrusarkar - ಗೌಡ್ರುಸರ್ಕಾರ್ Profile
Goudrusarkar - ಗೌಡ್ರುಸರ್ಕಾರ್

@Gs_0107

3,660
Followers
415
Following
10,952
Media
26,410
Statuses

#ಕನ್ನಡಿಗ | ಬಸವ ಪಥ | State Coordinator KPYCC SM || District G.Sec KPCC Comm & SM Belagavi RD || #RTs are not endors

Joined October 2022
Don't wanna be here? Send us removal request.
Pinned Tweet
@Gs_0107
Goudrusarkar - ಗೌಡ್ರುಸರ್ಕಾರ್
1 year
ಹಿಂದಿ ಭಾಷೆ ಹೇರಿಕೆ ಬಗ್ಗೆ ಅರ್ಥಪೂರ್ಣ ಮಾತುಗಳನ್ನಾಡಿದ @prakashraaj ಅವರು 👏👏
237
1K
4K
@Gs_0107
Goudrusarkar - ಗೌಡ್ರುಸರ್ಕಾರ್
7 months
ಅಜಿತನ ಸುಳ್ಳುಗಳಿಗೆ ಮುಟ್ಟಿ ನೋಡ್ಕೊಳ್ಳೋ ಉತ್ತರ ಕೊಟ್ಟ ಸಚಿವ @SantoshSLadINC 🔥🔥 ಪಾಪ ಅಜಿತ್ನ ಪರಿಸ್ಥಿತಿ ಹೇಳತೀರದು 😂😂
84
376
2K
@Gs_0107
Goudrusarkar - ಗೌಡ್ರುಸರ್ಕಾರ್
3 months
ಸಂಸ್ಕಾರ ಸಂಘದಿಂದ ಅಲ್ಲ, ಸ್ವಯಂ ಕೂಡ ಬೆಳಸಿಕೊಳ್ಳಬೇಕು 🔥
50
175
2K
@Gs_0107
Goudrusarkar - ಗೌಡ್ರುಸರ್ಕಾರ್
8 months
ಮಾ,ಮಾ ಮಾಧ್ಯಮದ ಅಜಿತನಿಗೂ ಒಕ್ಕೂಟದ ಸಚಿವೆ ನಿರ್ಮಕ್ಕನಿಗೂ ಸರಿಯಾಗಿ ಮಂಗಳಾರತಿ ಮಾಡಿದ ಪತ್ರಕರ್ತ 🔥🔥 #ನನ್ನತೆರಿಗೆನನ್ನಹಕ್ಕು #MyTaxMyRight
71
395
2K
@Gs_0107
Goudrusarkar - ಗೌಡ್ರುಸರ್ಕಾರ್
27 days
ಪಬ್ಲಿಕ್ ಚಿಪ್ಪ್ ರಂಗನಿಗೆ ಟಾಂಗ್ ಕೊಟ್ಟ ವಕೀಲ ಜಗದೀಶ 🔥
45
218
1K
@Gs_0107
Goudrusarkar - ಗೌಡ್ರುಸರ್ಕಾರ್
1 year
ಇಂದಿರಾ ಕ್ಯಾಂಟೀನಲ್ಲಿ ಕಂಡುಬರುವ ದೃಶ್ಯಗಳಿವು #IndiraCanteen #SiddaramaiahCabinet #Siddaramaiah
Tweet media one
Tweet media two
Tweet media three
Tweet media four
54
236
1K
@Gs_0107
Goudrusarkar - ಗೌಡ್ರುಸರ್ಕಾರ್
4 months
ಜನ ಸಾಮಾನ್ಯರ ಮನೆಯಲ್ಲಿ ಸಾಮಾನ್ಯನಾಗಿ ಕುಳಿತು ಊಟ ಮಾಡುತ್ತಿರುವ ಕಾರ್ಮಿಕ ಸಚಿವ @SantoshSLadINC ಅವರು👌🔥
130
119
1K
@Gs_0107
Goudrusarkar - ಗೌಡ್ರುಸರ್ಕಾರ್
1 year
ಮೋಡಿಯ ಸಾವಿರ ರೋಡ್ ಶೋಗಳಿಗಿಂತ, ಕನ್ನಡಿಗರಿಗೆ ನಮ್ಮ #ಸಿದ್ದರಾಮಯ್ಯ 🔥🔥ನವರ ಹಳ್ಳಿಯ ಸೊಗಡಿನ ಕುಣಿತ ಸಾಕು #KarnatakaAssemblyElection2023 #Siddaramaiah
38
216
1K
@Gs_0107
Goudrusarkar - ಗೌಡ್ರುಸರ್ಕಾರ್
8 months
ರಾಜ್ಯ ಸರ್ಕಾರ ಒಂದು ಕೆ.ಜಿ.ಗೆ ಅಕ್ಕಿಗೆ 36.6೦ ರುಪಾಯಿ ಕೊಡ್ತೀವಿ, ನಮಗೆ ಅಕ್ಕಿ ಕೊಡಿ ಎಂದಾಗ ನಮ್ಮಲ್ಲಿ ಇಲ್ಲ ಎಂದವರು ಈಗ ಅದೇ ಅಕ್ಕಿಯನ್ನ ಭಾರತ್‌ ಬ್ರ್ಯಾಂಡ್‌ ಹೆಸರಲ್ಲಿ 29 ರುಪಾಯಿಗೆ ಕನ್ನಡಿಗರಿಗೇ ಮಾರಲು ಬಂದಿದ್ದಾರೆ. #MyTaxMyRight #ನನ್ನತೆರಿಗೆನನ್ನಹಕ್ಕು
83
296
1K
@Gs_0107
Goudrusarkar - ಗೌಡ್ರುಸರ್ಕಾರ್
6 months
ಕನ್ನಡ ನಾಡಿನಲ್ಲಿ ಹುಟ್ಟಿ, ಕನ್ನಡ ಮಾತನಾಡದ, ಪರದೇಶಿಗಳಾಗಿ ಜೀವ್ನ ನಡೆಸುತ್ತಿರುವ ಅಂಡ ಪಿರ್ಕಿ ಜನಕ್ಕೆ ಇದ್ನ ತೋರ್ಸಿ . @shreyanka_patil 👏 #RCBChampions #RCB #ESAALACUPNAMDE #ESalaCupNammadu
0
101
1K
@Gs_0107
Goudrusarkar - ಗೌಡ್ರುಸರ್ಕಾರ್
7 months
ಮಾಮಾ ಮಾಧ್ಯಮಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಸಂತೋಷ್ ಲಾರ್ಡ್ 🔥🤩
Tweet media one
53
105
1K
@Gs_0107
Goudrusarkar - ಗೌಡ್ರುಸರ್ಕಾರ್
6 months
R SS ತೊರೆದ ವ್ಯಕ್ತಿ, ಅದರ ಅಂತರಂಗವನ್ನು ಬಯಲು ಮಾಡಿದ್ದು ಹೀಗೆ
41
321
1K
@Gs_0107
Goudrusarkar - ಗೌಡ್ರುಸರ್ಕಾರ್
5 months
ನಿಜವಾಗ್ಲೂ ಪಪ್ಪು ಯಾರು? ಸಚಿವ #SantoshLad ವಿವರಣೆ ಕೊಟ್ಟಿದ್ದಾರೆ ನೀವು ಕೇಳಿ 🔥
53
253
1K
@Gs_0107
Goudrusarkar - ಗೌಡ್ರುಸರ್ಕಾರ್
17 days
ಸೊಕ್ಕಿನಿಂದ ಮೆರೆಯುವ ಬೀಮಾರುಗಳಿಗೆ ತೋರಿಸಿ, ಬ್ರಿಟಿಷ್ ಕಾಲದಲ್ಲಿ ಜರ್ಮನಿಯಿಂದ ಬಂದಿದ್ದ ಫರ್ಡಿನಾಂಡ್ ಕಿಟೆಲ್ ಅವರು ಕನ್ನಡ ಕಲಿತು , ೭೦ ಸಾವಿರ ಪದಗಳ ಕನ್ನಡ- ಇಂಗ್ಲಿಷ್ ಶಬ್ದಕೋಶ ರಚನೆ ಮಾಡಿದ್ದರು, ಜರ್ಮನಿ ಹುಡುಗಿ ಜೆನಿಫರ್ ಕರ್ನಾಟಕದಲ್ಲಿ ವಾಸವಿದ್ದು ಕನ್ನಡ ಕಲಿತು ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಲು ಹವಣಿಸುತ್ತಿದ್ದಾಳೆ.
12
135
1K
@Gs_0107
Goudrusarkar - ಗೌಡ್ರುಸರ್ಕಾರ್
7 months
ಸಿದ್ದರಾಮಯ್ಯ ಸರಕಾರದ ಸೌಲಭ್ಯ ಪಡೆದುಕೊಂಡು ಬಿಜೆಪಿಯ ಐಟಿ ಸೇಲ್ ನಲ್ಲಿ ಕೆಲಸ ಮಾಡುವ ಹುಡುಗಿ ನಾಗರೀಕರ ಬಳಿ ಬುದ್ಧಿವಾದ ಹೇಳಿಸಿಕೊಂಡಿದ್ದು ಹೀಗೆ
44
288
1K
@Gs_0107
Goudrusarkar - ಗೌಡ್ರುಸರ್ಕಾರ್
1 month
ಮುಖದಲ್ಲಿ ತಪ್ಪು ಮಾಡಿಲ್ಲದ ನಗು ಕಾಣುತ್ತಿದೆ. ಭಯ ಇನ್ನೇಕೆ? ಜಯ ನಿಮ್ಮದೇ #Siddaramaiah 🔥
41
142
1K
@Gs_0107
Goudrusarkar - ಗೌಡ್ರುಸರ್ಕಾರ್
2 months
ಯಾವ ರಾಜಕೀಯ ನಾಯಕ ಬಿಡಿ ,ಚಲನಚಿತ್ರ ನಟನಿಗೂ ಇರದಷ್ಟು ಅಭಿಮಾನಿಗಳು, ರಾಜಕೀಯದ ಮಾಸ್ ಲೀಡರ್ ನಮ್ಮ . ಸಿಎಂ #ಸಿದ್ಧರಾಮಯ್ಯ ನವರ ಕ್ರೇಜ್ ನೋಡಿ 🔥🔥
62
126
1K
@Gs_0107
Goudrusarkar - ಗೌಡ್ರುಸರ್ಕಾರ್
7 months
ಅಜಿತ ಪರಿಸ್ಥಿತಿ ಪಾಪ ಅಷ್ಟೇ,😑 ಖಡಕ್ ಪ್ರಶ್ನೆಗೆ ಅಷ್ಟೇ ಖಡಕ್ ಉತ್ತರ @SantoshSLadINC 🔥🔥 ಅವರ ಕಡೆಯಿಂದ
33
237
1K
@Gs_0107
Goudrusarkar - ಗೌಡ್ರುಸರ್ಕಾರ್
4 months
ಬುಡಕ್ಕೆ ಬಂದಾಗ ಅರಿವು ಮೂಡುತ್ತದೆ..!
27
196
1K
@Gs_0107
Goudrusarkar - ಗೌಡ್ರುಸರ್ಕಾರ್
2 months
ಜನ ಸಾಮಾನ್ಯರ ಜೊತೆಯಲ್ಲಿ ಅಹಂ ಇಲ್ಲದೆ ಸರಳವಾಗಿ ಬೆರೆತು ಕಷ್ಟ ಆಲಿಸುವ ಕಾರ್ಮಿಕ ಸಚಿವ @SantoshSLadINC 🔥🔥
27
116
1K
@Gs_0107
Goudrusarkar - ಗೌಡ್ರುಸರ್ಕಾರ್
8 months
ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಇಂತಹ ವ್ಯಕ್ತಿಗಳ ಅವಶ್ಯಕತೆ ಇದೆ ಬಿಜೆಪಿಯವರ ರಾಜಕೀಯದ ಮೊಸದಾಟವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಸಚಿವ @SantoshSLadINC 🔥🫡 ಪಾರ್ಟ್ -೧
57
270
1K
@Gs_0107
Goudrusarkar - ಗೌಡ್ರುಸರ್ಕಾರ್
21 days
ಗ್ಯಾರೆಂಟಿ ಸರಕಾರದ ಆಡಳಿತದಲ್ಲಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಠಕ್ಕರ್ ಕೊಡುವಷ್ಟು ಮಟ್ಟಿಗೆ ಬೆಳೆಯುತ್ತಿವೆ @siddaramaiah
42
120
1K
@Gs_0107
Goudrusarkar - ಗೌಡ್ರುಸರ್ಕಾರ್
11 months
ವಯಸ್ಸು ಎಷ್ಟಾದರೂ ಮನಸ್ಸಿನೊಳಗಿನ ಆಸೆ ಗೆ ವಯಸ್ಸು ಆಗದು, ಹುದ್ದೆ ಇಂದು ಇದೆ ನಾಳೆ ಇರುವುದಿಲ್ಲ, ನಮ್ಮ ಸಂಸ್ಕೃತಿಗೆ ಕೊನೆ ಎಂಬುದು ಇಲ್ಲ #ಸಿದ್ದರಾಮಯ್ಯನವರ ಡಾನ್ಸ್ ನೋಡಿ 🤩
11
127
1K
@Gs_0107
Goudrusarkar - ಗೌಡ್ರುಸರ್ಕಾರ್
4 months
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ನಗುವಿನಲ್ಲಿ ಕೋಮುವಾದಿಗಳಿಗೆ ಟಕ್ಕರ್ ಕೊಟ್ಟ ಖುಷಿ ಎದ್ದು ಕಾಣುತ್ತಿದೆ. 🔥🔥
136
85
1K
@Gs_0107
Goudrusarkar - ಗೌಡ್ರುಸರ್ಕಾರ್
13 days
ಹೈಕೋರ್ಟ್ನಲ್ಲಿ ವಕೀಲರೊಬ್ಬರು ನಮ್ಮ ತಂದೆ ನಮಗಾಗಿ ಏನು ಮಾಡಿಟ್ಟಿಲ್ಲ ಎಂದಾಗ ನ್ಯಾಯಮೂರ್ತಿ ಶ್ರೀಶಾನಂದ ಅವರು ಬಸವಾದಿ ಶರಣರ ವಚನಗಳನ್ನು ಉಲ್ಲೇಖಿಸಿ ನೀತಿ ಪಾಠ ಹೇಳಿದ್ದು ಹೀಗೆ 👌👌
13
260
2K
@Gs_0107
Goudrusarkar - ಗೌಡ್ರುಸರ್ಕಾರ್
7 months
ಎಂಪಿ ಸೂರ್ಯ ಮತ್ತು ಅಜಿತ್ ಅವರ ಯೋಗ್ಯತೆ ತಿಳಿಸಿದ ನಾಗರಿಕ
42
187
998
@Gs_0107
Goudrusarkar - ಗೌಡ್ರುಸರ್ಕಾರ್
7 months
ಪ್ರಶ್ನಿಸಬೇಕಾದ ಮಾಧ್ಯಮಗಳು ಚಪ್ಪಲಿ ನೆಕ್ಕುತ್ತಾ ಕೂರುತ್ತವೆ ನಟ ಕಿಶೋರ್‌ 🔥
Tweet media one
40
126
995
@Gs_0107
Goudrusarkar - ಗೌಡ್ರುಸರ್ಕಾರ್
7 months
ಬರಿ ಹಿಂದೂ ಮುಸ್ಲಿಂ ಎಂದು ಪುಂಗಿ ಊದುವ ಅನಂತ ಕುಮಾರ್ ಹೆಗಡೆಗೆ ಸರಿಯಾಗಿ ಚಾಟಿ ಬೀಸಿದ ಸಚಿವ ಲಾರ್ಡ್ @SantoshSLadINC 🔥
65
230
978
@Gs_0107
Goudrusarkar - ಗೌಡ್ರುಸರ್ಕಾರ್
7 months
ಟ್ರೆಂಡ್ ಅಲ್ಲಿ ಇರೋದು ಸಂತೋಷ್ ಲಾರ್ಡು ಬಾರಿಸ್ತಾ ಇದ್ದಾರೆ, ಸರಿಯಾಗಿ ಬಿಜೆಪಿಯ ಬ್ಯಾಂಡು 🔥
26
128
969
@Gs_0107
Goudrusarkar - ಗೌಡ್ರುಸರ್ಕಾರ್
8 months
ಅಷ್ಟೇ ಅಷ್ಟೇ
Tweet media one
137
82
965
@Gs_0107
Goudrusarkar - ಗೌಡ್ರುಸರ್ಕಾರ್
21 days
ಬೊಗಳದ ನಾಯಿ ಇಲ್ಲ, ಟೀಕಿಸಿದ ಬಾಯಿ ಇಲ್ಲ, ಇವೆರಡೂ ನಡೆಯದ ಊರೆ ಇಲ್ಲ! ನಾವು ನಮ್ಮ ಕೆಲಸವನ್ನು ಮಾಡುತ್ತಾ ಮುಂದೆ ಹೋಗ್ತಾ ಇರ್ಬೇಕು...! ಅರ್ಥ ಆಯ್ತಾ ರಾಜ? ಸೂಪರ್ ಸ್ಟಾರ್ ರಜನಿಕಾಂತ್ 🔥
11
138
975
@Gs_0107
Goudrusarkar - ಗೌಡ್ರುಸರ್ಕಾರ್
2 months
ರೆಡ್ಡಿಗಳ ಮಣ್ಣು ಮುಕ್ಕಿಸಿ, ಕಮಲಿಗರ ಸೊಕ್ಕಡಗಿಸಿದ ಧೀರ ಸಿದ್ದರಾಮಯ್ಯನವರ ಬಳ್ಳಾರಿ ಪಾದಯಾತ್ರೆಗೆ ೧೪ ವರ್ಷದ ಸವಿ ನೆನಪು
43
106
967
@Gs_0107
Goudrusarkar - ಗೌಡ್ರುಸರ್ಕಾರ್
2 months
ಏನೋ ದೊಡ್ದಾಗಿ ಮಾಡಿ ಬಿಡ್ತೀನಿ ಅಂತ ಸ್ಟೇಷನ್ ಗೆ ಹೋದ ಪೇಪರ್ ತಿಮ್ಮಣ್ಣ , ಆದ್ರೆ ಪಿಂಪ್ ಮತ್ತೆ ಜೈಲ್ಗೆ ಹೋಗೋಂಗ ಮಾಡ್ಬಿಟ್ಟ್😂 #WeStandWithACPChandansir
24
120
964
@Gs_0107
Goudrusarkar - ಗೌಡ್ರುಸರ್ಕಾರ್
1 year
ಬಡವರಿಗೆ ಅಕ್ಕಿ ಕೊಟ್ರೆ ಸೋಮಾರಿ ಆಗ್ತಾರೆ ಅನ್ನೋದು ತಪ್ಪು, ಅವರಿಗೆ ದುಡಿಯೋ ಶಕ್ತಿ ಬರುತ್ತೆ @Dhananjayaka ❤️❤️
25
185
951
@Gs_0107
Goudrusarkar - ಗೌಡ್ರುಸರ್ಕಾರ್
4 months
ಏನ್ ಹೇಳ್ದೆ ಗುರು 🔥🔥
22
170
923
@Gs_0107
Goudrusarkar - ಗೌಡ್ರುಸರ್ಕಾರ್
9 months
ಕಾಂತಾರಾ ಚಿತ್ರ ಒಂದು ನಂಬಿಕೆಯಾದರೆ, ಕಾಟೇರ ಚಿತ್ರ ಈ ದೇಶದ ವಾಸ್ತವ.
34
266
910
@Gs_0107
Goudrusarkar - ಗೌಡ್ರುಸರ್ಕಾರ್
8 months
ನಮ್ಮ ನಾಡಿನ ಅಸ್ಮಿತೆಗೆ ದಕ್ಕೆ ಉಂಟಾದಲ್ಲಿ, ಅನುದಾನದ ತಾರತಮ್ಯ ನಿವಾರಣೆ ಮಾಡದೆ ಇದ್ದಲ್ಲಿ ಪ್ರತ್ಯೇಕ ರಾಷ್ಟ್ರ ಕೇಳುವುದರಲ್ಲಿ ತಪ್ಪೇನು?
178
170
908
@Gs_0107
Goudrusarkar - ಗೌಡ್ರುಸರ್ಕಾರ್
8 months
ಅಷ್ಟೇ ಅಷ್ಟೇ
Tweet media one
64
123
904
@Gs_0107
Goudrusarkar - ಗೌಡ್ರುಸರ್ಕಾರ್
4 months
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನು ಆಳಬಹುದು ಅಲ್ಲದೇ ಕಾಪಾಡಲುಬಹುದು ಎಂಬುದಕ್ಕೆ ನಿದರ್ಶನ ಭಾರತೀಯ ಸೇನೆಯ TA ವಿಭಾಗದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಪ್ರಗತಿಪರ ಮಹಿಳಾ ರಾಜಕಾರಣಿ @Bhavyanmurthy ಅವರ ದೇಶ ಸೇವೆಯ ನಿಲುವು ಆದರ್ಶವಾದದ್ದು, ನಿಮ್ಮ ನಡೆ ಕೋಟ್ಯಂತರ ಮಹಿಳಾ ಮಣಿಗಳಿಗೆ ಮಾದರಿ ಆಗಲಿದೆ, ಜೈ ಜವಾನ್ 🫡
Tweet media one
47
65
908
@Gs_0107
Goudrusarkar - ಗೌಡ್ರುಸರ್ಕಾರ್
16 days
ಎರಡನೇ ಯತ್ನಾಳ ಆಗುವತ್ತ ಸಂಪೂರ್ಣ ಹೆಜ್ಜೇ ಇಟ್ಟ ಚಿಮ್ಮ👍
12
90
916
@Gs_0107
Goudrusarkar - ಗೌಡ್ರುಸರ್ಕಾರ್
9 months
ಕತ್ತೆಗೆ ಲತ್ತೆಯ ಪೆಟ್ಟೇ ಬೇಕು. ಬಾಯಿ ಹರಿ ಬಿಟ್ಟ ಅನಂತಕುಮಾರನನ್ನು ತರಾಟೆಗೆ ತೆಗೆದುಕೊಂಡ ಪ್ರದೀಪ್ ಈಶ್ವರ್.
76
130
896
@Gs_0107
Goudrusarkar - ಗೌಡ್ರುಸರ್ಕಾರ್
22 days
ಸ್ಮಶಾನದಲ್ಲಿ ಕಾರು ಪೂಜೆ ಮಾಡೋದು ಯಾವ ಧರ್ಮದ ವಿರುದ್ಧವೂ ಅಲ್ಲ, ಎಲ್ಲಿ ಪೂಜೆ ಮಾಡಿದ್ರು ಆಗೋದು ಆಗೆ ಆಗತ್ತೆ. ಜ್ಯೋತಿಷಿ ಮಾತು ಕೇಳದೆ ಮುಹೂರ್ತ ನೋಡದೆ ಸ್ಮಶಾನದಲ್ಲಿ ಪೂಜೆ ಮಾಡಿದ ಕಾರಲ್ಲಿ ಓಡಾಡಿ ನಾನು ಆರಾಮಗಿದಿನಿ, ಮಂತ್ರಿಯಾಗಿದಿನಿ, ಜನಕ್ಕೆ ಧೈರ್ಯ ತುಂಬುವ ಕೆಲಸವಷ್ಟೇ ಅದು. ಸಚಿವ ಸತೀಶ್ ಜಾರಕಿಹೊಳಿ 🔥🔥
27
107
902
@Gs_0107
Goudrusarkar - ಗೌಡ್ರುಸರ್ಕಾರ್
9 months
ನಿಜಕ್ಕೂ ಕಲ್ಲು ಹೃದಯ ಕರಗುವ ಜೀವನ ನಿಮ್ಮದು ರವಿ ಬಸ್ರೂರು 👏👏 ನಿಮ್ಮ ಸಾಧನೆಗೆ ಸಲಾಂ 🫡 #KGF #RaviBasrur
10
140
884
@Gs_0107
Goudrusarkar - ಗೌಡ್ರುಸರ್ಕಾರ್
7 months
ಲಾರ್ಡ್ ಸಂತೋಷ್ ಲಾಡ್ ಅವರು ಕೇವಲ ಮಾತು ಹೇಳುವುದಿಲ್ಲ , ನಡೆದಂತೆ ನುಡಿಯುವವರು, ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಮಾದರಿಯಾಗಿರುವ ನಾಯಕ @SantoshSLadINC 🔥🔥
5
122
890
@Gs_0107
Goudrusarkar - ಗೌಡ್ರುಸರ್ಕಾರ್
4 months
Visionary leader #manmohansingh 👏
34
243
877
@Gs_0107
Goudrusarkar - ಗೌಡ್ರುಸರ್ಕಾರ್
2 months
ಸಿದ್ದರಾಮಯ್ಯನವರನ್ನು ಮುಟ್ಟಕ್ಕೆ ನಿಮ್ಮ ಹಣೇಲು ಬರೆದಿಲ್ಲ . ಡಿಸಿಎಂ ಡಿಕೆ ಶಿವಕುಮಾರ್ 🔥🔥
25
145
892
@Gs_0107
Goudrusarkar - ಗೌಡ್ರುಸರ್ಕಾರ್
4 months
ಯುವ ನಾಯಕಿ, ತಂದೆಯ ಸಂಪೂರ್ಣ ಅನುಭವ ಧಾರೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ದುಡಿಮೆ ದೆಹಲಿಯ ಪಯಣಕ್ಕೆ ಅವಕಾಶ ಕಲ್ಪಿಸಿದೆ. ಹಾರ್ದಿಕ ಶುಭಾಶಯಗಳು #PriyankaJarakiholi ಅವರಿಗೆ 💐
Tweet media one
12
51
886
@Gs_0107
Goudrusarkar - ಗೌಡ್ರುಸರ್ಕಾರ್
1 month
ಅಹಿಂದ ನಾಯಕ ಸಿದ್ದರಾಮಯ್ಯನವರ ಜೊತೆ ಇಡೀ‌ ರಾಜ್ಯದ ಜನತೆಯೇ ಅವರ ಬೆಂಬಲಕ್ಕಿದೆ. #Siddaramaiah 🔥🔥
85
141
887
@Gs_0107
Goudrusarkar - ಗೌಡ್ರುಸರ್ಕಾರ್
29 days
ಏನ್ ಗುರು ಮೇಲಿಂದ ಮೇಲೆ ಎಂತಹ ಶಾಕಿಂಗ್ ನ್ಯೂಸ್ ಕೊಡ್ತಾ ಇದ್ದರೆ ವಕೀಲ ಜಗದೀಶ ಅವರು 🫢
30
153
889
@Gs_0107
Goudrusarkar - ಗೌಡ್ರುಸರ್ಕಾರ್
1 year
This is a masterpiece 🔥🫶🫶
8
146
872
@Gs_0107
Goudrusarkar - ಗೌಡ್ರುಸರ್ಕಾರ್
7 months
ಗ್ಯಾರೆಂಟಿ ಕೊಟ್ಟು ಸರಕಾರ ದಿವಾಳಿ ಆಗಿಲ್ಲ ಬದಲಿಗೆ, ಇನ್ನು ಹೆಚ್ಚು ಅಭಿವೃದ್ದಿ ಮಾಡಲು ಶಕ್ತಿ ಬಂದಿದೆ, 55 ಹೊಸ ಬಸ್ಗಳನ್ನು ಬೆಳಗಾವಿ ಘಟಕಕ್ಕೆ ನೀಡಲಾಗಿದೆ #ಗ್ಯಾರಂಟೀ_ಸರ್ಕಾರ
46
112
873
@Gs_0107
Goudrusarkar - ಗೌಡ್ರುಸರ್ಕಾರ್
5 months
ಅಜಿತನಿಗೆ ಯಾವ ಪ್ರಶ್ನೆ ಕೇಳ್ಬೇಕು ತಿಳಿತಾ ಇಲ್ವಲ್ಲ 😅
22
162
869
@Gs_0107
Goudrusarkar - ಗೌಡ್ರುಸರ್ಕಾರ್
5 months
ಪುಲ್ವಾಮಾ, ಬಾಲಕೋಟ್,ಸಂಸತ್ತಿನ ಮೇಲೆ ದಾಳಿ ಇವೆಲ್ಲ ಆಗಿದ್ದು ಸಾಹೇಬ್ರ ಆಡಳಿತದಲ್ಲಿಯೇ ಇವೆಲ್ಲ ನೆನಪಿಲ್ವಾ? ಸಚಿವ ಸಂತೋಷ್ ಲಾಡ್ ಪ್ರಶ್ನೆ🔥
41
143
860
@Gs_0107
Goudrusarkar - ಗೌಡ್ರುಸರ್ಕಾರ್
1 year
That's Power of Constitution & Ambedkar ಅಂಬೇಡ್ಕರ್ ಅಂದ್ರೆ ಕೆಲವರಿಗೆ ಇದ್ಕೆ ಆಗಲ್ಲ ಅನ್ಸುತ್ತೆ 👇 ಒಂದು ಕಾಲದಲ್ಲಿ ಕೊಡುವ ಸ್ಥಾನದಲ್ಲಿದ್ದವರು, ಇಂದು ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ.
Tweet media one
31
154
839
@Gs_0107
Goudrusarkar - ಗೌಡ್ರುಸರ್ಕಾರ್
8 months
ನಾವು 🇮🇳 ತಿರಂಗಾ ಯಾತ್ರೆ ಮಾಡುತ್ತೇವೆ, ಯಾವ ದೇಶದ್ರೋಹಿ ತಡಿತಾನೋ ತಡಲಿ. ರವಿ ಗಣಿಗ ಶಾಸಕ 🔥
68
147
847
@Gs_0107
Goudrusarkar - ಗೌಡ್ರುಸರ್ಕಾರ್
3 months
ಶಹಬ್ಬಾಸ್ ರಾಹುಲ್ ಗಾಂಧಿ ಬಿಡಬೇಡಿ ಮೋದಿ ಸರಕಾರವನ್ನು .. ಅಜಿತ್ ಹನಮಕ್ಕನವರ್
18
145
849
@Gs_0107
Goudrusarkar - ಗೌಡ್ರುಸರ್ಕಾರ್
4 months
30-40 ರೂಪಾಯಿಗೆ ಕೊಡಬಹುದಾದ ಪೆಟ್ರೋಲ್ ಅನ್ನು ಮೋದಿ ಸರಕಾರ ಯಾಕೆ ಕೊಡುತ್ತಿಲ್ಲ? ಸಚಿವ ಸಂತೋಷ್ ಲಾಡ್ ವಿವರಿಸಿದ್ದು ಹೀಗೆ.. 🔥🔥🔥🔥
109
202
840
@Gs_0107
Goudrusarkar - ಗೌಡ್ರುಸರ್ಕಾರ್
1 year
ಒಬ್ಬ ನಟನ ಮಾತಿಗೆ ನೀವು ಇಷ್ಟೆಲ್ಲಾ ಮಾಡೋದಾದ್ರೆ, ನೀವು ಪ್ರಧಾನಿ ಅವರ ಸುಳ್ಳಿಗೆ ಯಾಕೆ ಪ್ರಶ್ನೆ ಮಾಡಲ್ಲ. @prakashraaj 🔥🔥
43
157
825
@Gs_0107
Goudrusarkar - ಗೌಡ್ರುಸರ್ಕಾರ್
6 months
ಮರಿಬೇಡ ಅಕ್ಕ ಹಸ್ತ ✋ ಇದಂತೂ ಬೆಸ್ಟ್ ಪ್ರಚಾರ,
40
155
837
@Gs_0107
Goudrusarkar - ಗೌಡ್ರುಸರ್ಕಾರ್
2 months
ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಸತ್ಯಕ್ಕೆ ಸುಳ್ಳಾದ ಆರೋಪ ಮಾಡಿರುವ ಟಿ.ಜೆ.ಅಬ್ರಹಾಂನ ಅಸಲಿಯತ್ತನ್ನು ಸಂತೋಷ್‌ ಹೆಗ್ಡೆ ಹೇಳಿದ್ದಾರೆ ಕೇಳಿ...
21
191
843
@Gs_0107
Goudrusarkar - ಗೌಡ್ರುಸರ್ಕಾರ್
6 months
420 ಪಕ್ಷದವರು 400 ಗೆಲ್ತಿವಿ ಅಂತಿದ್ದಾರೆ: @prakashraaj 🔥
118
131
831
@Gs_0107
Goudrusarkar - ಗೌಡ್ರುಸರ್ಕಾರ್
3 months
ಜನರ ತಳಮಳಗಳಿಗೆ ಸ್ಪಂದಿಸುವ ನಟ ಮತ್ತು ನಾಯಕ @prakashraaj ಎಂದರೆ ಅತಿಶಯೋಕ್ತಿಯಾಗಲಾರದು, ಸಮಾಜಕ್ಕೆ ಇಂತವರ ಮಾತುಗಳು ಬೇಕಿಲ್ಲ, ಮಹಾಪ್ರಭುವಿನಾ ಡೋಂಗಿ ಮಾತುಗಳಿಗೆ ಚಪ್ಪಾಳೆ ತಟ್ಟುವುದು ಬೇಕಿದೆ
37
138
835
@Gs_0107
Goudrusarkar - ಗೌಡ್ರುಸರ್ಕಾರ್
5 months
ನಾವು ಗ್ಯಾರಂಟೀ ಯೋಜನೆಗಳನ್ನು ಯಾರಿಗೆ ಕೊಡ್ತಾ ಇದ್ದೇವೆ ಅಂದ್ರೆ..! ಕಂದಾಯ ಸಚಿವ @krishnabgowda ಅವ್ರೇ ವಿವರಣೆ ಕೊಡ್ತಾರೆ ಕೇಳಿ 👌
39
188
831
@Gs_0107
Goudrusarkar - ಗೌಡ್ರುಸರ್ಕಾರ್
26 days
ಬಿಜೆಪಿ ಜೆಡಿಎಸ್ ನಾಯಕರು ಗಲಿಬಿಲಿ ಆಗಿರಬೇಕು ಜಡ್ಜ್ ಅವರ ಮಾತು ಕೇಳಿ 🤣🤣 ಎಲ್ರೂ ಮೂಡಾ ಹಗರಣ ಅಂತೀರಿ ಇದ್ರಲ್ಲಿ ಸಿಎಂ ಅವರ ಪಾತ್ರ ಏನಿದೆ ಅಂತ ಮಾನ್ಯ ನ್ಯಾಯಮೂರ್ತಿಗಳು ಕೇಳಿದ್ರು ಉತ್ತರ ನೋ ಅಷ್ಟೇ 🤣🤣
16
159
829
@Gs_0107
Goudrusarkar - ಗೌಡ್ರುಸರ್ಕಾರ್
1 year
#2 ಭಕ್ತರನ್ನು ಕ್ಯಾಕರಿಸಿ ಉಗಿದು ಉಪ್ಪು ಹಾಕಿದ ಪ್ರಜ್ಞಾವಂತ ನಾಗರೀಕ 😁
36
202
811
@Gs_0107
Goudrusarkar - ಗೌಡ್ರುಸರ್ಕಾರ್
1 year
ಪ್ರಿಯಾಂಕ ಖರ್ಗೆ ಅವರ ಶ್ರೀಮತಿಯವರು ಮುಂಬೈನ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆಂದು ತಿಳಿದು ಬಹಳ ದುಃಖವಾಗುತ್ತಿದೆ. ಪ್ರಿಯಾಂಕ್ ಅವರ ಶ್ರೀಮತಿಯವರು ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಭಗವಂತನಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.....🙏🙏🙏 ಒಂದು ಕಡೆ ಯಕಶ್ಚಿತ್ ಗೂಂಡಾ ಒಬ್ಬನ ವಿರುದ್ದ ಹೋರಾಟ,
Tweet media one
56
85
809
@Gs_0107
Goudrusarkar - ಗೌಡ್ರುಸರ್ಕಾರ್
1 year
ಬಾಡಿಗೆ ಭಾಷಣಕಾರ #ಹೆಂಗ್ಪುಂಗ್ಲಿ ಚೂಲಿಬೆಲೆಯ ಪಾಠವನ್ನು ನಮ್ಮ ಮಕ್ಕಳು ಓದ್ಬೇಕಾ, ಏನಾದ್ರೂ ಪಿಎಚ್ಡಿ ಮಾಡಿದ್ದಾನಾ? #ಪ್ರಿಯಾಂಕ್_ಖರ್ಗೆ 🔥🔥
35
175
807
@Gs_0107
Goudrusarkar - ಗೌಡ್ರುಸರ್ಕಾರ್
8 months
ಪತ್ರಿಕೋದ್ಯಮದ ಹೆಸರಿನಲ್ಲಿ ಮಾಮಾಗಿರಿ ಮಾಡುವ ಪ್ರತಿಯೊಬ್ಬ ಜನರಿಗೂ ಸರಿಯಾಗಿ ಮುಟ್ಟುವಂತೆ ಉಗಿದು ಉಪ್ಪಾಕ್ಕಿದ ಪತ್ರಕರ್ತ ರಮಾಕಾಂತ 🔥🔥 ಅದರಲ್ಲೂ ಸುಳ್ ಸುದ್ದಿ ಪ್ರೇತ ಅಜಿತನಿಗೆ ಇದು ಮುಟ್ಟಲಿ
59
187
809
@Gs_0107
Goudrusarkar - ಗೌಡ್ರುಸರ್ಕಾರ್
8 months
ಈಗಾಗಲೇ ರೈತರ ಆದಾಯ ಜೀರೋ ಆಗಿದೆ, ಮೋದಿ ಅವರು ಹೇಳಿದ್ರು ದುಪ್ಪಟ್ಟು ಮಾಡ್ತೀನಿ ಅಂತ ಆದರೆ ೦ ಇರುವ ಆದಾಯವನ್ನು ದುಪ್ಪಟ್ಟು ಮಾಡ್ತೀನಿ ಅಂದ್ರೆ ಅದು ಡಬಲ್ ೦೦ ಮಾಡಬಹುದ್ ಅಷ್ಟೇ . ರೈತ ಮಹಿಳೆ ಪ್ರಶ್ನೆ 🔥🔥
45
171
807
@Gs_0107
Goudrusarkar - ಗೌಡ್ರುಸರ್ಕಾರ್
5 months
ಹೆಣ್ಣು ಮಕ್ಕಳಿಗೆ ಉಚಿತ ಬಸ್ ಕೊಟ್ರೆ ದಾರಿ ತಪ್ಪಿದ್ರು ಅಂದ್ರಲ್ಲ. ಆದ್ರೆ ನಿನ್ನ ಆ ದಾರಿ ತಪ್ಪಿದ ಮಗ ಎಲ್ಲವ್ನೆ ವಸಿ ಹೇಳಪ್ಪಾ @prakashraaj 🔥
20
180
800
@Gs_0107
Goudrusarkar - ಗೌಡ್ರುಸರ್ಕಾರ್
2 months
ವ್ಯತ್ಯಾಸ ತಿಳಿಯಿರಿ..! ನಾನು ನಿಮ್ಮವನು, ಅವರು ಮಾತ್ರ ಉಳ್ಳವರ ಪರ..
39
150
810
@Gs_0107
Goudrusarkar - ಗೌಡ್ರುಸರ್ಕಾರ್
1 year
Bjp ಕರ್ನಾಟಕಕ್ಕೆ ಮಾಡಿದ ಮೋಸವನ್ನು ಬಿಚ್ಚಿಟ್ಟ ನಿಕೇತ್ ರಾಜ್ ಮೌರ್ಯ👏👏
21
207
791
@Gs_0107
Goudrusarkar - ಗೌಡ್ರುಸರ್ಕಾರ್
2 months
ಕೇವಲ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಮೋದಿಯವರಿಂದ ಅನುಮತಿ ಪಡೆದುಕೊಂಡು ಬರ್ತೀನಿ ಅಂದಿದ್ದ ಕುಮಾರಸ್ವಾಮಿ ಅವರು ಈಗ ರೀತಿ ಉಲ್ಟಾ ಹೊಡೆಯೋದು ನಿಜಕ್ಕೂ ನಾಚಿಕೆ ವಿಷಯ..🤦
52
259
805
@Gs_0107
Goudrusarkar - ಗೌಡ್ರುಸರ್ಕಾರ್
8 months
ಉತ್ತರದ ರಾಜ್ಯಗಳು ದಕ್ಷಿಣ ರಾಜ್ಯಗಳ ಯಾವುದೇ ಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಸುತ್ತಿದ್ದಾರಾ ನಮಗೆ ಮಾತ್ರ ಏಕೆ ತ್ರಿಭಾಷಾ ಸೂತ್ರ? #DKSuresh 🔥ಅವರ ಖಡಕ್ ಮಾತು
66
154
779
@Gs_0107
Goudrusarkar - ಗೌಡ್ರುಸರ್ಕಾರ್
5 months
#ಹೆಂಗ್_ಪುಂಗ್ಲಿ ಸ್ಟೈಲ್ ಮೂಲಕ ಮೋಡಿಯ ಟ್ರೊಲ್ ಮಾಡಿದ ಸಚಿವ #ಸಂತೋಷ್ ಲಾಡ್ 🔥
29
204
784
@Gs_0107
Goudrusarkar - ಗೌಡ್ರುಸರ್ಕಾರ್
3 months
ಸದನದಲ್ಲಿ pm ಮೋದಿಯವರ ಬೆವರಿಳಿಸಿದ ರಾಹುಲ್ ಗಾಂಧಿ ಅವರು ಮತ್ತು ವಿಪಕ್ಷಗಳ ನಾಯಕರು 🔥🔥
54
121
781
@Gs_0107
Goudrusarkar - ಗೌಡ್ರುಸರ್ಕಾರ್
8 months
ಗುಜರಾತ್ ಮಾಡೆಲ್ ಅಂದ್ರೆ ಏನು? ಮೊನ್ನೆ ವರದಿ ನೋಡಿದೆ ೨೩೦೦೦ ಜನ ತಮ್ಮ passport surrender ಮಾಡಿ ಬೇರೆ ದೇಶಕ್ಕೆ ಹೋಗಿದ್ದಾರೆ, ಸಚಿವ ಸಂತೋಷ್ ಲಾಡ್ 🔥🔥
20
170
767
@Gs_0107
Goudrusarkar - ಗೌಡ್ರುಸರ್ಕಾರ್
2 months
ಸಂವಿಧಾನವೆ ಕಾಂಗ್ರೆಸ್ನ ಶಾಶ್ವತ ಪ್ರಣಾಳಿಕೆ, #sasikanthsenthil 🔥
32
155
779
@Gs_0107
Goudrusarkar - ಗೌಡ್ರುಸರ್ಕಾರ್
1 month
ಸಿಎಂ #ಸಿದ್ಧರಾಮಯ್ಯ ನವರು ನಾವು ನೋಡಿದ ಹಾಗೆ ಪ್ರಾಮಾಣಿಕ ವ್ಯಕ್ತಿ, ನಿರ್ಧಾರ ತೆಗೆದುಕೊಳ್ಳುವಲ್ಲಿ ಅತ್ಯಂತ ಸೂಕ್ಷ್ಮವಾಗಿ ವರ್ತನೆ ಮಾಡುತ್ತಾರೆ. ಪ್ರಶಾಂತ್ ನಾಥು,ಹಿರಿಯ ಪತ್ರಕರ್ತರು
8
118
776
@Gs_0107
Goudrusarkar - ಗೌಡ್ರುಸರ್ಕಾರ್
8 months
ʻʻಶಾಲೆಗೆ ಹೋಗದೆ ದೇವಸ್ಥಾನಕ್ಕೆ ಹೋಗುತ್ತಿದ್ದರೆ ʻಅಮ್ಮಾ ಐದ್ರುಪಾಯಿ ಕೊಡಿ, ಅಕ್ಕಾ ಹತ್ರುಪಾಯಿ ಕೊಡಿʼ ಅಂತ ಭಿಕ್ಷೆ ಬೇಡುತ್ತಿರುತ್ತಿದ್ದೆ..ʼʼ ಅಬ್ಬಾ...! ಈ ಬಾಲಕನ ಮಾತೇ ಸಿಡಿಗುಂಡಿನಂತಿದೆ. ಸಂವಿಧಾನದ ತಾಕತ್ತು ಇದು! #ConstitutionOfIndia
57
136
771
@Gs_0107
Goudrusarkar - ಗೌಡ್ರುಸರ್ಕಾರ್
5 months
ಮೋದಿಯವರನ್ನು ನೋಡಿ ವೋಟು ಹಾಕಿ ಎನ್ನುವ ಜನ ಈ ಪ್ರಜ್ಞಾವಂತ ಯುವಕನ ಮಾತಿಗೆ ಉತ್ತರ ನೀಡುವರೇ? 🔥🔥 #NoVoteToModi
43
198
772
@Gs_0107
Goudrusarkar - ಗೌಡ್ರುಸರ್ಕಾರ್
8 months
ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಹಗಲು ದರೋಡೆ ಮಾಡುತ್ತಿರುವ ಒಕ್ಕೂಟದ ಮೋಡಿ ಸರಕಾರ
Tweet media one
95
179
759
@Gs_0107
Goudrusarkar - ಗೌಡ್ರುಸರ್ಕಾರ್
6 months
ಚಲನಚಿತ್ರಗಳಲ್ಲಿ ಪ್ರಬುದ್ಧ ಅಭಿನಯದ ಜೊತೆಗೆ ಸಮಾಜಕ್ಕೆ ಮಾದರಿ ಆಗುವ ರೀತಿಯಲ್ಲಿ ಬದುಕುತ್ತಿರುವ ನಿಜ ನಾಯಕ ನಟ @prakashraaj ಅವರಿಗೆ ಜನುಮ ದಿನದ ಶುಭ ಹಾರೈಕೆ 🎂🎉
Tweet media one
70
72
764
@Gs_0107
Goudrusarkar - ಗೌಡ್ರುಸರ್ಕಾರ್
6 months
ದೊಡ್ಡ ಅನಾಹುತ ಮುದುಕಿ ಇದು 🔥😂 ತಿನ್ನೋದು ಸಿದ್ದರಾಮಯ್ಯ ಕೊಟ್ಟಿದ್ದು, ವೋಟು ಹಾಕೋದು ಬಿಜೆಪಿಗೆ 🤦 ಮುದುಕಿಗೆ ಸರಿಯಾಗಿ ಚಾಟಿ ಬೀಸಿದ ಮತ್ತೊಂದು ಮುದುಕಿ
74
133
765
@Gs_0107
Goudrusarkar - ಗೌಡ್ರುಸರ್ಕಾರ್
6 months
೭೦ ವರ್ಷದಲ್ಲಿ ಏನು ಆಗಿಲ್ಲ ಅನ್ನೋರಿಗೆ ಸರಿಯಾಗಿ ಚಾಟಿ ಬೀಸಿದ ಸಚಿವ @SantoshSLadINC 🔥
41
183
762
@Gs_0107
Goudrusarkar - ಗೌಡ್ರುಸರ್ಕಾರ್
7 months
ಮಣಿಪುರದ ಹಿಂಸಾಚಾರದ ಕುರಿತು ಕ್ರೀಡಾಪಟುವಿನ ಧ್ವನಿ ಕೇಳಿ ಹಿಂಸೆಯಿಂದ ಮಣಿಪುರದ ಜನರ ಜೀವನ ಹಾಳಾಗಿದೆ,ಮಕ್ಕಳ ವಿದ್ಯಾಭ್ಯಾಸ ನಿಂತಿದೆ ದಯವಿಟ್ಟು ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡುವಂತೆ ವಿನಂತಿಸಿದ್ದು ಹೀಗೆ
14
183
759
@Gs_0107
Goudrusarkar - ಗೌಡ್ರುಸರ್ಕಾರ್
5 months
#Santoshlad 🔥🔥 ಯಾವತ್ತಿದ್ರೂ ಡಿಫರೆಂಟ್ ವಿಶ್ವಕುರು ಮಾಡಿಟ್ಟ ಸಾಲದ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುತ್ತಿದ್ದಾರೆ
31
175
757
@Gs_0107
Goudrusarkar - ಗೌಡ್ರುಸರ್ಕಾರ್
3 months
13
68
759
@Gs_0107
Goudrusarkar - ಗೌಡ್ರುಸರ್ಕಾರ್
8 months
ಅಷ್ಟೆ ಅಷ್ಟೇ 👌👏 ಗಿಡ ನೆಡಿ, ನೀರು ಮಿತವಾಗಿ ಬಳಸಿ
Tweet media one
9
84
746
@Gs_0107
Goudrusarkar - ಗೌಡ್ರುಸರ್ಕಾರ್
22 days
ಈಗ ಬಿಜೆಪಿಯವರು ಯಾಕೆ ಜೈ ಶ್ರೀರಾಮ್ ಹೇಳುತ್ತಿಲ್ಲ? ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಮಾತು ಕೇಳಿ 😅
22
137
764
@Gs_0107
Goudrusarkar - ಗೌಡ್ರುಸರ್ಕಾರ್
8 months
ಮೋದಿ ಅವರು ಅಕ್ಕಿನ ಗಾರ್ಡನಲ್ಲಿ ಬೆಳೀತಾರ? ಅಕ್ಕಿ ಬೆಳಿಯೋದು ಕರ್ನಾಟಕದ ರೈತರು,ಯುಪಿ ರೈತರು ಭಾರತದ ರೈತರು, ಕುಮಾರಸ್ವಾಮಿಯವರ ಮಾತಿಗೆ ಸರಿಯಾಗಿ ಟಾಂಗ ಕೊಟ್ಟ #PriyankKharge 🔥🔥
48
135
749
@Gs_0107
Goudrusarkar - ಗೌಡ್ರುಸರ್ಕಾರ್
8 months
ಬಿಜೆಪಿ ನಾಯಕರಿಗೆ ತಾಕತ್ತು ಇದ್ರೆ, ಬೀದಿ ಹೋರಾಟಕ್ಕೆ ನಿಮ್ಮ ಮಕ್ಕಳನ್ನು ಕಳಿಸಿ, ಬಡವರ ಮಕ್ಕಳನ್ನು ಕಷ್ಟಕ್ಕೆ ನೂಕಿ ಮಜಾ ಯಾಕೆ ನೋಡ್ತಿರಿ? ಶಾಸಕ ಪ್ರದೀಪ ಈಶ್ವರ
71
147
750
@Gs_0107
Goudrusarkar - ಗೌಡ್ರುಸರ್ಕಾರ್
8 months
ಗೌರಿ ಹೋಗಿ 5 ವರ್ಷ ಆಗಿದೆ, ಕೊಂದವರು ಜೈಲಿನಲ್ಲಿದ್ದಾರೆ, ನೊಂದವರು ನಾವಿಲ್ಲಿದ್ದೇವೆ ಆದರೆ ಕೊಲ್ಲಿಸಿದವರು ರಾಜ್ಯ ಆಳ್ತ ಇದ್ದಾರೆ, ದೇಶ ಆಳ್ತ ಇದ್ದಾರೆ.. @prakashraaj 🔥
50
117
739
@Gs_0107
Goudrusarkar - ಗೌಡ್ರುಸರ್ಕಾರ್
2 months
ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆ ಹೋಗ್ತವ್ರೆ ಆದ್ರೆ ಸಚಿವ ಲಾಡ್ ಜೊತೆಯಲ್ಲಿ ಫೋಟೋ ಬೇಕು ಹೆಂಗೆ 😂 ಕಾರ್ಯಕರ್ತರನ್ನು ದಾರಿತಪ್ಪಿಸುತ್ತಿರುವ ಬಿಜೆಪಿ ಜೆಡಿಎಸ್ ನಾಯಕರಿಗೆ ದಿಕ್ಕಾರ ಇರಲಿ
13
110
752
@Gs_0107
Goudrusarkar - ಗೌಡ್ರುಸರ್ಕಾರ್
1 year
ಇದು ವಾಸ್ತವ 😅😅
Tweet media one
33
99
734
@Gs_0107
Goudrusarkar - ಗೌಡ್ರುಸರ್ಕಾರ್
7 months
ಯಾರೋ ಇದ್ನ ಎಡಿಟ್ ಮಾಡಿದ್ದು 😅
35
104
738
@Gs_0107
Goudrusarkar - ಗೌಡ್ರುಸರ್ಕಾರ್
5 months
ಅಜಿತ್ನ ಮೊಂಡು ಮಾತಿಗೆ ಠಕ್ಕರ್ ಕೊಟ್ಟ ಕಾಂಗ್ರೆಸ್ ವಕ್ತಾರೆ @AiyshwaryaM 🔥🔥
26
152
737
@Gs_0107
Goudrusarkar - ಗೌಡ್ರುಸರ್ಕಾರ್
6 months
ದೇಶದ ಇತಿಹಾಸದಲ್ಲಿ #ElectoralBondsScam ನಡೆದರೂ ಪ್ರಶ್ನೆ ಮಾಡುವುದು ಬಿಡಿ, ತುಟಿ ಪಿಟಿಕ್ ಅನ್ನದ ಇವ್ರು ಪತ್ರಕರ್ತರೆ?
Tweet media one
134
192
731
@Gs_0107
Goudrusarkar - ಗೌಡ್ರುಸರ್ಕಾರ್
2 months
ಮೂಡಾ ಸೈಟ್ ಕೊಟ್ಟಿದ್ದು ಬಿಜೆಪಿ ಅಧಿಕಾರದಲ್ಲಿ ಈಗ ಸಿಎಂ ಸಿದ್ಧರಾಮಯ್ಯ ಯಾಕೆ ರಾಜೀನಾಮೆ ಕೊಡ್ಬೇಕು? #santoshlad 🔥🔥
37
117
740
@Gs_0107
Goudrusarkar - ಗೌಡ್ರುಸರ್ಕಾರ್
5 months
ಮೋದಿ ಮೋದಿ ಅಂತಾರ,ಬಡವರಿಗೆ ಏನ್ ಕೊಟ್ಟ ಅವ? ಸಾಮಾನ್ಯ ಮಹಿಳೆಯ ಖಡಕ್ ಜವಾರಿ ಪ್ರಶ್ನೆ 🔥
19
156
726