@BRBhaskarPrasa1
ಸರ್ ಎಂದು ಸಂಜೆ 4.57 ಇರುವ ಪ್ರೋಗ್ರಾಮ್ ನಾನು ತುಂಬಾ ಕಾತರ ದಿಂದ ನೋಡಲು ಕಾಯಿತ ಇದ್ದೆ ಆದರೆ ಅದು ದಿಗ್ವಿಜಯ ನ್ಯೂಸ್ ನವರು ಪ್ರೋಗ್ರಾಮ್ ಹಾಕಿಲ್ಲ.. ಸರ್ ನಮ್ಮ ಹೆಮ್ಮೆ ಭಾಸ್ಕರ್ ಪ್ರಸಾದ್. ❤❤❤❤
@BRBhaskarPrasa1
ಧರ್ಮದ ಆಧಾರದಲ್ಲಿ ಮತ ವಿಭಜಿಸುವ ಬಿಜೆಪಿ ಹಾಗೂ ಎಸ್ಡಿಪಿಐ
ಪ್ರಜಾತಂತ್ರ ವ್ಯವಸ್ಥೆಗೆ ಮಾರಕ, ಕೋಮುವಾದಿ ಪಕ್ಷಗಳಾದ ಬಿಜೆಪಿ ಹಾಗೂ ಎಸ್ಡಿಪಿಐ ಬಹಿಷ್ಕರಿಸಿ ಪ್ರಜಾತಂತ್ರ ವ್ಯವಸ್ಥೆ ಉಳಿಸಿ