@BRBhaskarPrasa1
B R Bhaskar Prasad
2 years
ಮತ್ತೆ ಎದ್ದು, ಬಂದೇ ಬಿಟ್ರು ನೋಡಿ ಮುಠ್ಠಾಳ ಮಾಧ್ಯಮಗಳು.‌ ಸರ್ಕಾರದ ವಿರುದ್ದ ಹೋರಾಟದ ಕಹಳೆ ಮೊಳಗಲು ಶುರುವಾಗುತ್ತಿರುವಾಗಲೇ, ಮತ್ತೆ ಕರೋನಾ ಮತ್ತೆ ಕರೋನಾ ಅಂತ ಚೀರಾಡ್ಕೊಂಡು, ಮಾನ ಮರ್ಯಾದೆ ಬಿಟ್ಟವರಂತೆ ಮನೆ ಮನೆಗೂ ವಕ್ಕರಿಸಿದ್ದಾರೆ.‌ ಭಯೋತ್ಪಾದಕ ಮಾಧ್ಯಮಗಳನ್ನು ನಿಮ್ಮ ಮನೆಗಳಿಂದ ಒದ್ದೋಡಿಸಿ. ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ
2
89
174

Replies

@MoinuddinNizam9
Moinuddin Nizami
2 years
@BRBhaskarPrasa1 Jai SDPI 🇧🇫 ZINDA BAAD BJP GOVERNMENT BJP SHEM SHEM
0
0
1
@Zainulabidka
Zainulabid.K.A. AndolanJeevi #AbidZain
2 years
@BRBhaskarPrasa1 ಸರ್ಕಾರ ಸಂಕಷ್ಟದಲ್ಲಿದೆ, ಮಾಧ್ಯಮ ಬೊಬ್ಬೆ ಹೊಡೆಯಲು ಶುರುಮಾಡಿದ್ದಾರೆ, ಜನರು ಬುದ್ದಿವಂತರಾದರೆ ಮಾತ್ರ #GodiMedia ತರುವ ರೋಗಕ್ಕೆ ವ್ಯಾಕ್ಸಿನ್ ಕೊಡಬಹುದು!. #GodiMediaDisasterForIndia
0
1
1