@iamnnk
Kaushik N N
4 years
@doddaganesha Sir, ಒಟ್ನಲ್ಲಿ ನಿಮ್ಮ twitter ಉಪಸ್ಥಿತಿ ಕನ್ನಡದ 🏏 ಪ್ರೇಮಿಗಳಿಗೆ ತುಂಬಾ ಖುಷಿ ತಂದಿದೆ! ಸ್ವಾರಸ್ಯಕರ melukugaLu...
0
0
8

Replies

@doddaganesha
Dodda Ganesh | ದೊಡ್ಡ ಗಣೇಶ್
4 years
ನಮ್ಮ ಕಾಲದಲ್ಲಿ SZ ಗೆ ಆಡುವಾಗ ಕನ್ನಡಿಗರದೇ ಕಾರುಬಾರು. ನಾವೇ 6 ಜನ ಇರ್ತಾ ಇದ್ವೀ. SZ ತಂಡದಲ್ಲಿ ತಮಿಳ್ ಮಾತಾಡ್ತಾರೆ ಅನ್ನೋದು ಸುಳ್ಳು. ನಾವೆಲ್ಲಾ ತಮಿಳ್ ನಾಡಿನ ಬದಾನಿ, ರಮೇಶ್, ಶ್ರೀರಾಮ್ ಗೆಲ್ಲಾ ಕನ್ನಡಲ್ಲೇ ಹೇಳ್ತಾ ಇದ್ವೀ ಅಲ್ಲಿ ನಿಲ್ರೋ ಇಲ್ಲಿ ನಿಲ್ರೋ ಅಂತ. ಕರ್ನಾಟಕ powerhouse ಅವರಲ್ಲ 😁
@rannahere
Raghavendra Mattur
4 years
@nanuramu South zone Cricket alli tamil maathaaDi , india team alli hindi maathaaDi kannada ondhu bhaashe idhe yendhu hechchu janarige gothaagadhe irodhu ondhu vyathe ! Even after having produced so many india caps , of Karnataka a presence or Kannada a presence is not felt 😞
1
0
8
4
18
332