@WazBLR
Waseem ವಸೀಮ್ وسیم
1 year
ನಿನ್ನೆ ಈದ್‌ ಮುಗಿಸಿ ಮನೆಗೆ ಹೋಗುವಾಗ ನಾನು ಆಟೋ ಅಣ್ಣನಿಗೆ OTPಯನ್ನ ಎಂದಿನಂತೆ ಕನ್ನಡದಲ್ಲಿ ಹೇಳಿದೆ. ಅವರ ಪ್ರತಿಕ್ರಿಯೆ ಹೀಗಿತ್ತು :
11
84
758

Replies

@WazBLR
Waseem ವಸೀಮ್ وسیم
1 year
ಕನ್ನಡ ಮಾತನಾಡುವ ಕ್ಯಾಬ್ ಚಾಲಕರು ಸಿಕ್ಕಿದರೆ, ನಾನು OTPಯನ್ನ ಯಾವತ್ತೂ ಕನ್ನಡದಲ್ಲೇ ಹೇಳುವ ಅಭ್ಯಾಸವನ್ನ ಬೆಳೆಸಿಕೊಂಡಿದ್ದೇನೆ. ಕನ್ನಡ ಅಂಕಿಗಳನ್ನ ಕೇಳಿ ಕ್ಯಾಬ್ ಚಾಲಕರ ಮುಖದಲ್ಲಿ ಮೂಡಿ ಬರುವ ಖುಷಿ ಏನಿದೆ ಅಲ್ವಾ, ಅದು ಅದು ಆಕ್ಚುಲಿ ಚೆನ್ನಾಗಿರೋದು. 💛❤️
1
0
55
@WazBLR
Waseem ವಸೀಮ್ وسیم
1 year
ಇದೇನು ದೊಡ್ಡ ವಿಷಯ ಅಲ್ಲ, ಆದರೆ ಕಷ್ಟಪಟ್ಟು ದುಡಿಯುವ ಜನರ ಮೊಗದಲ್ಲಿ ಮೂಡಿ ಬರುವ ನಗು ದೊಡ್ಡದು. ಅಷ್ಟೇ ಸಾಕು. 💛❤️
1
0
42
@rockybhaiiee
ರಾಕಿ 💙
1 year
@WazBLR ❤️😍😍
0
0
0
@Kn58930945
ಮುರಳಿ
1 year
@WazBLR ಧನ್ಯವಾದಗಳು ಸರ್ ನಿಮ್ ಕನ್ನಡ ಪ್ರೀತಿಗೆ
0
0
5
@kalburgi_
frank castle
1 year
0
0
0
@mahendrasajjan8
Nationalist ..
1 year
@WazBLR ❤👍
0
0
1
@__lakshmii_____
🌸🤍
1 year
@WazBLR Hearing familiar words is bliss ....
0
0
2
@smu1990
ಮಂಜು ಎಸ್ ಗೌಡ
1 year
@WazBLR ನಿಮ್ಮ ಈ ಕನ್ನಡದ ಪ್ರೀತಿ ಹೀಗೆ ಮುಂದುವರೆಸಿ 🙏
0
0
1
@iamsajanhussain
Sajan Hussain
1 year
@WazBLR Well done bro .. so pleasant to see such interactions
0
0
1
@twee_nay
Vinay
1 year
@WazBLR Same thing with directions, when I say ಎಡ ಬಲ. I've also met Kannada drivers who confirm lefta righta?
0
0
1
@muhammadirshad6
Irshad Venur ಇರ್ಷಾದ್ ವೇಣೂರು
1 year
@WazBLR ನಿಜ...ನಾನು ಕನ್ನಡ ಮಾತನಾಡೋದು ಕೇಳಿದಾಗ ಸರ್, ನಿಜವಾಗ್ಲೂ ನೀವು ಮುಸ್ಲಿಂ ಆ ಅಂತ ಆಶ್ಚರ್ಯದಿಂದ ಕೇಳ್ತಾರೆ ಕೆಲವರು. ಯಾಕೆ ಸರ್, ಇಷ್ಟೊಂದು ಚೆಂದ ಕನ್ನಡ ಮಾತನಾಡ್ತೀರಾ ಅಂತ...ಸರ್, ನಾವು ಮಂಗಳೂರು ಅಂದ್ರೆ..ಗೊತ್ತಾಯ್ತು...ಬಿಡಿ ಅಂತಾರೆ. ಮುಸ್ಲಿಮರಲ್ಲೂ ಹೆಚ್ಚು ಕನ್ನಡ ಮಾತನಾಡೋರು ಇದ್ದಾರೆ. ಮಾತನಾಡಿಸಬೇಕು ಅಷ್ಟೆ...
0
0
1